ಜೈಮಿನಿಯ ಕಾವ್ಯ
ಯಮಜಾತನರಸುತನ ವೈಭವ ,ಶಿಖಿಧ್ವಜನ ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ ನಮಲ ಚಾರಿತ್ರ ,ಕರ್ಣಜ ಸುರಥ ಬಭ್ರುವಾಹನರಧಿಕ ಶೌರ್ಯಂಗಳು ಯಮಸತೀಪಿತನದಟು,ಹಂಸಧ್ವಜನ ನ್ಯಾಯ, ಸಮರಸದ ಹರಿ-ಪಾಂಡುಜಾತಸಖ್ಯವು ಮೆರೆಯೆ ಕಮಲನಾಭನ ಮಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೫೮ ಲೇಖನಗಳು
ಯಮಜಾತನರಸುತನ ವೈಭವ ,ಶಿಖಿಧ್ವಜನ ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ ನಮಲ ಚಾರಿತ್ರ ,ಕರ್ಣಜ ಸುರಥ ಬಭ್ರುವಾಹನರಧಿಕ ಶೌರ್ಯಂಗಳು ಯಮಸತೀಪಿತನದಟು,ಹಂಸಧ್ವಜನ ನ್ಯಾಯ, ಸಮರಸದ ಹರಿ-ಪಾಂಡುಜಾತಸಖ್ಯವು ಮೆರೆಯೆ ಕಮಲನಾಭನ ಮಹ...
ಹಲವು ಮರಗಿಡ ಸೇರಿ ಬೆಳೆದಿರಲು ವನವು ಹಲವು ಜನ,ಮತ,ಭಾಷೆ ಸೇರಿ ಜೀವನವು ನಡೆಯುತಿದೆ ಭಿನ್ನತೆಯ ನಡುವಿನಲೇ ಐಕ್ಯ ತಿಳಿದಿರಲು ಎಲ್ಲರೂ ಜಗಕಿಹುದು ಸೌಖ್ಯ
ಪ್ರಿಯೇ,ನನ್ನ ಪ್ರೇಮದಲ್ಲಿಹಿ೦ದಿನಕಾವು ಉನ್ಮಾದ ಆವೇಶ ಮತಿಭ್ರಮಣೆಎಲ್ಲವೂ ಈಗ ಮರೆಯಾಗಿದೆಈಗಿನ ಪ್ರೇಮ ಪೂರ್ಣಚ೦ದಿರನ೦ತೆ ಶಾ೦ತಬಿರುಗಾಳಿಗೆ ಮೈಯೊಡ್ಡಿದ ಒ೦ದು ಹೆಬ್ಬ೦ಡೆವಾಸ್ತವಕ್ಕೆ ಸನಿಹದಲ್ಲಿರುವ೦ಥ ಪ್ರೇಮ.....ಬೇಸರನಾ?...
ನಾನು ಸೂಪರ್...ಅಲ್ಲಾ... ವಜ್ರವಲ್ಲಿ ಬಗ್ಗೆ ಹೇಳಲು ಹೊರಟಿದ್ದು. ಓದಿ..ಕೊನೆಯಲ್ಲಿ "ಸೂಪರ್ ವಜ್ರವಲ್ಲಿ" ಅನ್ನುವಿರಿ. *********** ಬೆಳಗ್ಗೆ ನಾನು ಎಷ್ಟೇ ಬೇಗ ಏಳಲಿ, ಕೆಲಸಕ್ಕೆ ಹೊರಡುವಾಗ ಮಾತ್ರ ತಡವಾಗುವುದು. ಹೊರಟ...
ಇತ್ತೀಚಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಭೂ ಕಬಳಿಕೆಯ ವಾರ್ತೆಯು ಧಾರಾವಾಹಿಯ ಸಂಚಿಕೆಯಂತೆ ದಿನವು ಕುತೂಹಲಕಾರಿಯಾಗಿ ಮೂಡಿಬರುತ್ತಿವೆ. ಪ್ರತಿ ಸಂಚಿಕೆಯಲ್ಲು ನಂಬಲು ಅಸಾಧ್ಯವಾದಂತಹ ಪ್ರಸಂಗಗಳು. ಆಡಳಿತ ಹ...
ಮೂಢ ಉವಾಚ -46 ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು|ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು||ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ|ಭ್ರಮೆಯದೆನಿತು ಬಲಶಾಲಿ ಮೂಢ|| ನಾಚಿಕೆಯ ಪಡದೆ ಏನೆಲ್ಲ ಮಾಡಿಹರುಆಸ್ತಿ ಅಂತಸ್ತ್ತಿಗಾಗಿ...
ಏನೋ ಗೊತ್ತಿಲ್ಲ ೫ ನಿಮಿಷ ಟೈಮ್ ಸಿಕ್ಕರೂ ಮನಸ್ಸು ಹಿಂದೆ ಓಡುತ್ತೆ .ಎಲ್ಲೋ ನಾ ಕಳೆದ ಬಾಲ್ಯ ಧುತ್ತನೆ ಕಣ್ಮುಂದೆ ಬರುತ್ತೆ. ಇವಾಗಿನ ನನ್ನ ಸ್ಥಿತಿ ನೋಡಿ ಅಣಕಿಸಿದಂತೆ ಆಗುತ್ತೆ. ಎಲ್ಲಿ ಹೋಯ್ತು ಆ ದಿನಗಳು . .......?ಮ...
ದಿನವೂ ಪ್ರೇಮ ಪತ್ರವನ್ನು ನನ್ನಿಂದಲೇ ಬರೆಸಿಕೊಂಡು ಹೋಗುತ್ತಿದ್ದ.ಕೊನೆಗೊಂದು ದಿನ ಆತ್ಮಹತ್ಯ ಪತ್ರವನ್ನು ಮಾತ್ರ ತಾನೇ ಬರೆದ. *** ಒಂದು ಎತ್ತು ಇನ್ನೊಂದು ಎತ್ತಿಗೆ ಹೇಳಿತು "ಈ ಮನುಷ್ಯನ ಗಾಡಿ ಎಳೆದುಕೊಂಡು ಎಷ್ಟು ದಿನ...
ರಚನೆ: ಕೆ.ಎಸ್. ನರಸಿಂಹಸ್ವಾಮಿಕವನ ಸಂಕಲನ: ಮೈಸೂರು ಮಲ್ಲಿಗೆ ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿನಿಮ್ಮ ಪ್ರೇಮವ ನೀವೇ ಒರೆಯನಿಟ್ಟುನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿಇರುಳಿನಲಿ ಕಾಣುವುದು ನಿಮ್ಮ ಕನಸು ಬೃಂದಾ...
ಲೋಕಾಯುಕ್ತರು ಝಾಡಿಸಿದ ಎಫ್‌ಐಆರ್ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಅವರು ಮಾಡಿದ ಪದ’ತ್ಯಾಗ’ವನ್ನು ಡಿ. 4ರ ಸಂಯುಕ್ತ ಕರ್ನಾಟಕ ಸಂಪಾದಕೀಯ ಸ್ವಾಗತಿಸಿ “ಎಚ್ಚರಿಕೆಯ ಗಂಟೆ” ಬಣ್ಣಿಸಿದೆ. ಆದರೆ ಇದರಿಂದ ಯಾರಾದರೂ ನಿ...
ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ. -ಚಾರ್ಲ್ಸ್ ಡಾರ್ವಿನ್ 1998ರಲ್ಲಿ ಸೌತ್ ಕೆರೀಬಿಯನ್‌ನಲ್ಲಿ ದೋಣಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊ...
ಒಂದರಂತೊಂದಿಲ್ಲ ,ನಮ್ಮ ಲೋಕದಲಿ ಒಬ್ಬರಂತಿನ್ನೋ ಬ್ಬರಿಲ್ಲ ಬದುಕಿನಲಿ ಭಿನ್ನತೆಯ ಸತ್ಯದಲಿ ಲೋಕ ನಡೆಯುವುದು ಮುನ್ನ ಹಣೆಯಲಿ ಬೊಮ್ಮನದನೆ ಬರೆಯುವುದು. [ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]
ಕತ್ತಿಗೆ ಕಲ್ಲನು ಕಟ್ಟಿ ನೀರಿಗೆತಳ್ಳುವುದೊಳಿತು ಇಬ್ಬರನು; ಇದ್ದರೂ ಪರರಿಗೆ ಕೊಡದವನಉಜ್ಜುಗಿಸದ ಹಣವಿರದವನ!ಸಂಸ್ಕೃತ ಮೂಲ:ದ್ವೌ ಅಂಭಸಿ ನಿವೇಷ್ಟವ್ಯೋ ಗಲೇ ಬದ್ಧ್ವಾ ದೃಢಾಂ ಶಿಲಾಮ್ |ಧನವಂತಂ ಅದಾತಾರಂ ದರಿದ್ರಂ ಚ ಅತಪಸ್...
ರಿಪೋರ್ಟೃ : ನಮಸ್ಕಾರ ದೊಗ್ನಾಳ್ರಿಗೆ, ಎಂಗಿದಿರ ? ಮನ್ಯಾಗೆಲ್ಲ ಪಾಡೈತ ? ದೊಗ್ನಾಳ್ ಮುನ್ಯಪ್ಪ : ವಯಸ್ಸಾಯ್ತ್ ನೋಡ್ರಿ. ಬಾರಿ ನಿತ್ರಾಣ ಯಾವಾಗ್ಲೂ ಮಲ್ಗಿರಾದೆ ಆಗದೆ. ಎಲ್ಲೂ ಓಗೊದೆ ಇಲ್ಲ. ಪೇಪರ್ ಓದಾದ್ ಒಂದ್ ಉಚ್ಚ್...
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೧ (೧೨೫) ಶೌಮಿಕ್ ಕೇಳಿದ್ದ ಮೊದಲ ಪ್ರಶ್ನೆ, "ನಿಜ ಹೇಳು ಅನಿಲ್. ನಾವು ಎಚ್ಚರದ ಮಧ್ಯೆ ನಿದ್ರಿಸುತ್ತೀವ ಅಥವಾ ಸುದೀರ್ಘ ನಿದ್ರೆಯ ಮಧ್ಯೆ ಆಗಾಗ ಎಚ್ಚರಗೊಳ್ಳುತ್...
ಸ್ನೇಹಿತನ ಮದುವೆಗೆಂದು ಗುರುವಾರ ಸಂಜೆ ಹಾಸನಕ್ಕೆ ಹೋಗುತ್ತಿದ್ದಾಗ ಯಡಿಯೂರಿನ ಸಮೀಪ ಹಂಪ್ ಒಂದನ್ನು ಇಳಿಸುತ್ತಿರಬೇಕಾದರೆ ಮೈನಾ ಹಕ್ಕಿಯೊಂದು ನನ್ನ ಕಾರಿಗೆ ಬಡಿದು ನೆಲಕ್ಕೆ ಬಿತ್ತು ಸದ್ಯ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕ...
ಪ್ರಿಯ ಓದುಗರೆ, ಮಾನ್ಯ ಲೋಕಾಯುಕ್ತರು ಮಾಡುತ್ತಿರುವ ದಾಳಿಯ ಬಗ್ಗೆ ಅಭಿಮಾನ ಮತ್ತು ವಂದನೆಗಳನ್ನು ಹೇಳಿ ಕವನದ ಮಜಲಿನಲ್ಲಿ ಯೋಚಿಸಿ ಬರೆದಿರುವೆ. ಓದಿರಿ. ಸಿಬ್ಬಂಧಿಯ ಕೊರತೆ ಲೋಕಾಯುಕ್ತರು ಮಾಡಿದರು ವಿಷ್ಣುವಿನ ಮನೆ ಮೇಲೆ...
ಸಂಪದಿಗರೆಲ್ಲರಿಗೂ ನಮಸ್ಕಾರ, ತುಂಬಾದಿನಗಳಿಂದ ಬರಹ ಬರವಣಿಗೆಗಳಿಂದ ದೂರವಾಗಿದ್ದು, ಇದು ಬಿಡಲಾರದ ಚಟ ಎನಿಸಿ ಮತ್ತೆ ಮರಳಿರುವೆ. ಸಂಪದದ ಹೊಸ ರೂಪ ಕಂಡು ಖುಷಿಯಾಯ್ತು. ಸಂಪದಿಗರ ಬುದ್ದಿವಂತ ಚರ್ಚೆಗಳು, ಚುರುಕು ಕಮೆಂಟುಗಳ...