ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2010

ಡಿಸೆಂಬರ್ 2010

೪೫೮ ಲೇಖನಗಳು

ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸ್ ಜಾಹೀರಾತು!

ಪ್ರಸನ್ನ.ಎಸ್.ಪಿ ಡಿಸೆಂ ೧೪ ಬ್ಲಾಗ್ ೧೦೦ ವೀಕ್ಷಣೆ

ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್‌...

ಕವಿತೆ / ಪದ್ಯ - ಸರ್ವಕಾಲಿನವೇ

Raghu S P ಡಿಸೆಂ ೧೪ ಬ್ಲಾಗ್ ೫೪೧ ವೀಕ್ಷಣೆ

ತೊಟ್ಟಿಲ ಹೊತ್ಕೊಂಡು ತವರ ಬಣ್ಣ ಉಟ್ಕೊಂಡು ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ. ಈ ಪದ್ಯವನ್ನು ಸುಮ್ಮನೆ ಒಮ್ಮೆ ಓದಿಕೊಳ್ಳಿ, ಕವಿಯ ಭಾವನೆಗಳು ಸರ್ವಕಾಲಿನವಾಗುವುದು ಇಲ್ಲಿಯೇ. ಒಂದು ವಾದವ...

ಮೂಢ ಉವಾಚ -50

kavinagaraj ಡಿಸೆಂ ೧೪ ಬ್ಲಾಗ್ ೫೬ ವೀಕ್ಷಣೆ

ಮೂಢ ಉವಾಚ -50 ಪಂಚಭೂತಗಳಿಂದಾದುದೀ ಮಲಿನ ದೇಹ|ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ||ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ|ಇಂತಪ್ಪ ದೇಹವನು ನಾನೆನಲೆ ಮೂಢ|| ತನುವು ಸುಂದರವೆಂದು ಉಬ್ಬದಿರು ಮನುಜ| ಹೊಳೆವ ಚರ್ಮದೊಳಗಿ...

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ

ಜಯಂತ್ ರಾಮಾಚಾರ್ ಡಿಸೆಂ ೧೪ ಕವನ ೩೧೦ ವೀಕ್ಷಣೆ

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ ಮಂಥರೆಯ ಕೆಂಗಣ್ಣಿಗೆ ಗುರಿಯಾಗಿ ಅಡವಿ ಪಾಲಾದೆಯ ರಾಮ.. ನವವಧು ಸೀತಾಮಾತೆ, ಲಕ್ಷ್ಮಣರೊಂದಿಗೆ ಹೊರಟೆ ಅಡವಿಗೆ ಕಲ್ಲು ಮುಳ್ಳುಗಳ ದುರ್ಗಮ ಹಾದಿಯ ಸವೆಸುತ ಹೊರಟೆ.. ಸರ...

ಎಂಜಲು ಎಲೆ ಮೇಲೆ ಉರಳು ಸೇವೆ

ಸುರೇಶ್ ನಾಡಿಗ್ ಡಿಸೆಂ ೧೩ ಲೇಖನ ೨,೨೯೧ ವೀಕ್ಷಣೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವ ಎಂಜಲು ಎಲೆ ಮೇಲೆ ಉರುಳು ಸೇವೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಪುರೋಹಿತಶಾಹಿ ವಿರುದ್ದ ಧ್ವನಿ ಎತ್ತುತ್ತಿದೆ. ಹಾಗಾದ...

ಸೂರಗಿದ ಚಂದ್ರ ಮತ್ತು ನನ್ನ ತುಟಿಗೆ ಅವಳ..

ವೀರೇಶ.ಚಂ.ಹಿರೇಮಠ ಡಿಸೆಂ ೧೩ ಕವನ ೪೧೯ ವೀಕ್ಷಣೆ

"ಹುಣ್ಣಿಮೆ ಬೆಳಕನು ಚೆಲ್ಲುತ ಚಂದ್ರನು ಹಾಕಿದ ಭೂಮಿಯ ಸುತ್ತ ಭೂಮಿಯು ಒಲಿಯಲಿ ತನೆಗೆ ಎನ್ನುತಾ ಭೂಮಿಯು ನೋಡಲಿಲ್ಲ ಚಂದ್ರನತ್ತ ಚಂದ್ರನ ಮನಸಿಗೆ ಆಯಿತು ಘಾತ ಅದಕೆ ಚಂದ್ರ ಸೊರಗಿ ಸೊರಗಿ ಸತ್ತ...! ......................

ಶ್.............!

ಹೊಳೆ ನರಸೀಪುರ ಮಂಜುನಾಥ ಡಿಸೆಂ ೧೩ ಚರ್ಚಾವೇದಿಕೆ ೨,೧೦೩ ವೀಕ್ಷಣೆ

ಅದೊ೦ದು ಭಾರೀ ಪಾಳು ಬ೦ಗಲೆ, ರಾತ್ರಿಯ ಎರಡು ಘ೦ಟೆ, ನರಿಗಳ ಊಳಿಡುವ, ಝೀರು೦ಡೆಗಳ, ಇತರ ನಿಶಾಚರಿಗಳ ಕಿಚಕಿಚ ಸದ್ದು, ಮ೦ದವಾದ ಬೆಳಕು, ಎ೦ತಹ ಗ೦ಡೆದೆಯವನಲ್ಲೂ ಸಣ್ಣನೆಯ ನಡುಕ ಹುಟ್ಟಿಸುವ೦ತಹ ವಾತಾವರಣ. ಆ ಸರಿ ರಾತ್ರಿಯಲ್ಲ...

||ಗುರು||

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೧೩ ಕವನ ೪೧೦ ವೀಕ್ಷಣೆ

ಲೋಕದೊಳುಬಹುಮಂದಿಜೀವನದಲಿಬೆಂದುಹದವಾಗಿಬೆಳೆದುಮಿತವಾಗಿಮಣಿದುಶ್ರೀವಾಣಿಸಂಗದಲಿಬಲುಬಂಧಿನಿತ್ಯವೂಸಾಧನೆಯತಪವುಚೈತನ್ಯದಒಲವುಬರಲೆಮಗೆಎದುರಿಸುವಬಲವುಸಾಧಿಸುವಛಲವುದಾರಿತೋರುಜಗದೊಳಗೆಪರಮಗುರುವೇಬಾಳಿನಲಿಜ್ಜಾನಜ್ಯೋತಿಯಹಚ್ಚಿಯೋಗ...

||ನನ್ನ ಕೋಗಿಲೆ ಹಾಡುತ್ತಿಲ್ಲ||

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೧೩ ಕವನ ೬೭೬ ವೀಕ್ಷಣೆ

ನನ್ನಕೋಗಿಲೆಹಾಡುತ್ತಿಲ್ಲಏಕೆನೀವುಬಲ್ಲಿರಾ? ಮುಂಜಾವಿನರಸಗಳಿಗೆಯಲಿರಾಗರವಿಗೆಸುಪ್ರಭಾತಹಾಡಹೇಳಿಕವಿಯದರಮಧುರತೆಯಲಿತೇಲಿದಿನದಕಾಯಕಕ್ಕೆಅದುವೆಲಾಲಿಮಧುರತೆಗೆಮನಸೋತುಕಾಲವುಮುಂದೆಹೋತುನೆನಹುಭಾವನಲ್ಮೆಹೂತುಭಾವಬೆಸುಗೆಮನದಲಿಮೂಡ...

ನಿಘಂಟು ರೊಬೋಟ್

ASHOKKUMAR ಡಿಸೆಂ ೧೩ ಲೇಖನ ೮೫೩ ವೀಕ್ಷಣೆ

ನಿಘಂಟು ರೊಬೋಟ್ ನಿಮಗೆ ಇಂಗ್ಲೀಷ್ ಪದದ ಕನ್ನಡ ಸಮಾನಾರ್ಥಕ ಪದ ಬೇಕಿದೆಯೇ? ಅಥವಾ ಕನ್ನಡ ಪದದ ಸಮಾನಾರ್ಥಕ ಇಂಗ್ಲೀಷ್ ಪದ ಬೇಕಿದೆಯೇ? ಇದನ್ನು ಒದಗಿಸುವ ಜಾಬರ್ ನಿಘಂಟು ರೊಬೋಟ್ ಅಂತರ್ಜಾಲದಲ್ಲಿ ಲಭ್ಯವಿದೆ.ಈ ಸೇವೆಯನ್ನು ಪ...

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!!

ಸತ್ಯ ಚರಣ ಎಸ್. ಎಂ. ಡಿಸೆಂ ೧೩ ಬ್ಲಾಗ್ ೯೭ ವೀಕ್ಷಣೆ

ಸಂಪದಿಗರೇ.. ಈ ಚಿತ್ರಕ್ಕೆ.. ನಿಮ್ಮ ಕಲ್ಪನೆ ಸೇರಿಸಿ.. ಒಂದಷ್ಟು ಬರಹ, ಶೀರ್ಷಿಕೆ ಅಥವಾ ಕವನ ನೀಡಬಹುದೇ? ನಿಮ್ಮ ಪ್ರಯತ್ನಕ್ಕಾಗಿ ಕಾದಿರುವೆ.. :) ಹಾಗೇ.. ಇದರ ಬಗ್ಗೆ ಒಂದೆರೆಡು ಮಾತು.. ಇದು ಒಂದು ಭಿನ್ನ ಕೋನದಿಂದ ತೆ...

ವೈರುಧ್ಯ ಸ್ವಭಾವ = ಅನ್ಯೋನ್ಯ ಸಂಸಾರ!

ಸಂತೋಷ್ ಎನ್. ಆಚಾರ್ಯ ಡಿಸೆಂ ೧೩ ಲೇಖನ ೨,೫೬೭ ವೀಕ್ಷಣೆ

ಸುಖ ಸಂಸಾರದ ಸೂತ್ರಗಳೇನು? ಬ್ಯಾಚಲರ್ ಆದ ನಾನು ಇದರ ಬಗ್ಗೆ ಮಾತನಾಡುವುದು ತೀರಾ ಅಸಂಬದ್ಧವಾದೀತು. ಆದರೂ ಕಂಡದ್ದು, ಓದಿದ್ದನ್ನೆಲ್ಲಾ ಯೋಚಿಸಿದಾಗ ಒಬ್ಬ ವ್ಯಕ್ತಿ ಹೇಗಿರಬೇಕು ಎಂದರೆ ಶಿವನಂತಿರಬೇಕು ಎನ್ನುತ್ತೇನೆ ನಾನು....

ಎ೦ಥ ವಿಸ್ಮಯ......!

ಹೊಳೆ ನರಸೀಪುರ ಮಂಜುನಾಥ ಡಿಸೆಂ ೧೩ ಬ್ಲಾಗ್ ೫೪ ವೀಕ್ಷಣೆ

ಎ೦ಥ ವಿಸ್ಮಯವಿದು ದೈವ ಲೀಲೆಕುತೂಹಲ ನಗುವ ಕ೦ದಮ್ಮನ ಕಣ್ಣಲಿ ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿಕಾಯುತಿದೆ ಕಾಲನ ಕರೆಯ ತವಕದಲಿಹಲವು ಪ್ರಶ್ನೆ...

ಫೊಟೋಕಾಪಿ ಡಾಕ್ಟರಿಕೆ

ಐನಂಡ ಪ್ರಭುಕುಮಾರ್ ಡಿಸೆಂ ೧೩ ಲೇಖನ ೭೨೨ ವೀಕ್ಷಣೆ

ಮೊನ್ನೆ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ನನ್ನ ಡಿಪಾರ್ಟ್‌ಮೆಂಟಿನ ಹನುಮಪ್ಪ ಎದುರಿಗೆ ಸಿಕ್ಕಿದ. "ಏನ್ ಹನುಮಪ್ಪಾ, ಟೌನಿಗ್‍ಹೋಗಿ ಬರ್ತಿರೋದಾ?" ಎಂದು ಉಪಚಾರಕ್ಕೆ ವಿಚಾರಿಸಿದೆ.

ಹೀಗೊಂದು ಕವನ ಸಂಪದದಂಗಳಕೆ ಕಾಲಿಡುವ ಮುನ್ನ

Shameema B ಡಿಸೆಂ ೧೩ ಕವನ ೭೩೩ ವೀಕ್ಷಣೆ

ನಾನು ಕವಿಯಲ್ಲ ಆದರೂ ಬರೆಯಲು ತೊಡಗಿರುವೆನು ಕವಿತೆಯ ಮರ್ಮ ಅರಿಯೆನು ಆದರೂ ಅಕ್ಷರ ಜ್ಞಾನ ತಿಳಿದಿರುವೆನು ಕವನದ ಬಗ್ಗೆ ಎಂದೂ ಯೋಚಿಸದ ನಾನು ಇಂದೇಕೋ ಲೇಖನಿ ಹಿಡಿದಿರುವೆನು ಮನದ ಭಾವನೆಗಳು ಹೆಚ್ಚಾಗಲು ಕಾಗದದ ಮೇಲೆ ಬರೆದಿ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪

ಮಂಜುನಾಥ್ ಕುಣಿಗಲ್ ಡಿಸೆಂ ೧೩ ಲೇಖನ ೨,೩೪೬ ವೀಕ್ಷಣೆ

http://sampada.net/article/24590 - ಭಾಗ ೦೧ http://sampada.net/article/24910 - ಭಾಗ ೦೨ http://sampada.net/article/28021 - ಭಾಗ ೦೩ ಭಾಗ - ೦೪ ಚೆಕ್ ಪೋಸ್ಟ್ ಗೆ ಹೊಂದಿಕೊಂಡಂತಿದ್ದ ಆಳೆತ್ತರದ ಕಾಂಕ್...

ಗುಡಿಬಂಡೆ ರಾಮಾಚಾರ್ : ಸಂಗೀತ ಕ್ಷೇತ್ರ ಕಂಡ ಅಪರೂಪದ ವ್ಯಕ್ತಿ - ಇನ್ನಿಲ್ಲ

ಶ್ರೀಕಾಂತ್ ಎಸ್.ಬಿ. ಡಿಸೆಂ ೧೩ ಲೇಖನ ೧,೨೧೯ ವೀಕ್ಷಣೆ

ಗುಡಿಬಂಡೆ ರಾಮಾಚಾರ್ - ನಾನು ಕಂಡ ಅಪರೂಪದ ವ್ಯಕ್ತಿ . ರಾಮಾಚಾರ್ ರವರು ನಾನು ಕಂಡ ಲಲಿತ ಕಲೆಗಳ ಭೀಷ್ಮ ರು ಎಂದರೆ ತಪ್ಪಾಗಲಾರದು. ಸಂಗೀತದ ಎಲ್ಲಾ ಪ್ರಕಾರಗಲ್ಲೂ ಮೆಲುಗೈ ಸಾಧಿಸಿದ ಅಪರೂಪದ ವ್ಯಕ್ತಿ. ಶಾಸ್ಟ್ರೀಯ ಸಂಗೀತ(...

ಕಳ್ಳ-ಕಳ್ಳರೆಲ್ಲಾ ಸೇರಿದಲ್ಲಿ ಒಳ್ಳೆಯದನ್ನರೆಸುವುದೆಲ್ಲಿ?

ಆರ್ ಕೆ ದಿವಾಕರ ಡಿಸೆಂ ೧೩ ಬ್ಲಾಗ್ ೩೬ ವೀಕ್ಷಣೆ

ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು! ವಿರೋಧ ಪಕ್ಷಗಳ ನಂಬಿಕೆದ್ರೋಹವಂದೇ ವಿವೇಕಿಗಳಿದನ್ನು ಭಾವಿಸಬೇಕಾಗುತ್ತದೆ. ಆಡಳಿತದವರು ಸಹಸ್ರ ಸಹಸ್ರ ಕೋಟಿಗಳನ್ನು ಲೆಕ್ಕ-ಜಮಾಗಳಿಲ್ಲದೆ ನುಂಗಿ ನೊಣೆದರಂ...

ಉಪ್ಪಿಯ "ಸೂಪರ್"...ಸೂಪರ್..

ಜಯಂತ್ ರಾಮಾಚಾರ್ ಡಿಸೆಂ ೧೩ ಲೇಖನ ೬೬೫ ವೀಕ್ಷಣೆ

ಶನಿವಾರ ಸಂಜೆ ಸಮಯ ಕಳೆಯಲು ಉಪ್ಪಿಯ ಸೂಪರ್ ಸಿನಿಮಾ ನೋಡಲು ಹೋಗಿದ್ದೆ. ಉಪ್ಪಿ ನನ್ನ ಅಚ್ಚುಮೆಚ್ಚಿನ ಕಲಾವಿದ. ಆತನ ಕ್ರಿಯಾಶೀಲತೆ, ವಿಭಿನ್ನತೆ ನನಗೆ ಬಹಳ ಇಷ್ಟ. ಅದೂ ಅಲ್ಲದೆ ಹತ್ತು ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡ...