ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ದ್ರಾವಿಡ ನುಡಿ ಕೂಟ

ಸವಿತೃ ಏಪ್ರಿಲ್ ೧೮ ಬ್ಲಾಗ್ ೨,೩೨೮ ವೀಕ್ಷಣೆ

http://sampada.net/blog/savithru/18/04/2010/24906 ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?. ಅನ್ನೋ ಪ...

ಬರಹಾ, ನೂರು ನೂರು ತರಹಾ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೧೮ ಬ್ಲಾಗ್ ೧,೩೫೭ ವೀಕ್ಷಣೆ

ವಿರಹಾ, ನೂರು ನೂರು ತರಹಾ, ಹಾಗೆಯೇ ಬರಹಾ ನೂರು ನೂರು ತರಹಾ ಎನ್ನಬಹುದು. ಬರೆಯಲು ಪ್ರೇರಣೆ ಬೇಕಂತೆ. ಯಾವುದರ ಬಗ್ಗೆ ಬರೆಯುವುದು, ನಾನು ಬರೆದದ್ದು ಜನ ಓದುವರೋ, ನಗುವರೋ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೨

ಮಂಜುನಾಥ್ ಕುಣಿಗಲ್ ಏಪ್ರಿಲ್ ೧೮ ಪುಟ ೯೫ ವೀಕ್ಷಣೆ

ಮೊದಲ ಭಾಗ ಇಲ್ಲಿದೆ.. http://sampada.net/article/24590 ೨ನಗರದ ಪ್ರಮುಖ ರಸ್ತೆಯಲ್ಲಿದ್ದೆವು. ರಸ್ತೆ ಮಧ್ಯದಲ್ಲಿ ಪ್ರಥಮ ಬಾರಿ ಒಬ್ಬ ಹೆಂಗಸನ್ನು ನೋಡಿದೆ. ನೀಲಕಾಶ ಬಣ್ಣದ ಮಾಸಲು ಬಟ್ಟೆಯ ಬುರ್ಖಾಧಾರಿ. ಮುಡಿಯಿಂದ...

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೮ ಬ್ಲಾಗ್ ೭೧೫ ವೀಕ್ಷಣೆ

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅವಧಿಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು. ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೇ ನಾನು ಅದರತ್ತ ಆಕರ್ಷಿತನಾದೆ. ಬೇರೆ ದ...

ನಾನು ನೋಡಿದ ಇನ್ನೂ ಹತ್ತು ಬ್ಲಾಗುಗಳು -ಆರನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೮ ಬ್ಲಾಗ್ ೧,೧೧೮ ವೀಕ್ಷಣೆ

೬೪. gaduginabharata.blogspot.com ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ. ಐದಾರು ಜನ ಈ ಕೆಲಸದಲ್ಲಿ ತೊಡಗಿದ್ದಾರೆ...

ನುಡಿ - ದಿನಕ್ಕೊಂದು ಪ್ರಶ್ನೆ -1

ಸವಿತೃ ಏಪ್ರಿಲ್ ೧೮ ಬ್ಲಾಗ್ ೧,೯೫೨ ವೀಕ್ಷಣೆ

ಮೊನ್ನೆ ಮೊನ್ನೆ ವರೆಗೂ (ಸುಮಾರು ೧೯ ನೆ ಶತಮಾನದ ವರೆಗೂ) ಕನ್ನಡ /ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿದೆ ಅನ್ನೋ ನಂಬಿಕೆ ಇತ್ತು. ಈ ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗ...

ಮನಸು ಕೊಡಲಿಲ್ಲ ಕನಸು ಕೊಟ್ಟಳು

Ismail MK Shivamogga (UAE) ಏಪ್ರಿಲ್ ೧೮ ಬ್ಲಾಗ್ ೧,೩೬೭ ವೀಕ್ಷಣೆ

ಮನಸು ಕೊಡಲಿಲ್ಲ ಕನಸು ಕೊಟ್ಟಳು ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು ನಮ್ಮಿಬ್ಬರ ನಡುವೆ ನೀನು ಬರಬೇಡ...

ನಗೆಚಿತ್ರ 39

ನಗೆ ಸಾಮ್ರಾಟ್ ಏಪ್ರಿಲ್ ೧೭ ಬ್ಲಾಗ್ ೯೫೯ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ಈ ಪುಟ್ಟ ಮೂವಿಯನ್ನೊಮ್ಮೆ ನೋಡಿರಲ್ಲ?

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೧೭ ಬ್ಲಾಗ್ ೧,೧೫೪ ವೀಕ್ಷಣೆ

"ವರ್ಡ್ ಪ್ರೆಸ್" ವೆಬ್ ತಾಣದಲ್ಲಿ ಸಿಕ್ಕ ಮೂವಿ ಇದು. ಒಂದು ಪ್ಪ್ಲಾಸ್ಟಿಕ್ ಚೀಲದ ಕಥೆ. ತನ್ನನ್ನು ತಯಾರು ಮಾಡಿದವನ ಹುಡುಕುತ್ತಾ ಸಾಗುವ ಈ ಪ್ಲಾಸ್ಟಿಕ್ ಚೀಲ, land fill (ತಿಪ್ಪೆ ಹಾಕುವ ಮೈದಾನ) ನಿಂದ ತಪ್ಪಿಸಿಕೊಂಡು...

ರಹದಾರೀ ಸಂಕೇತಗಳು ಎಷ್ಟು?

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೭ ಬ್ಲಾಗ್ ೬೬೩ ವೀಕ್ಷಣೆ

ಮೊನ್ನೆ ಮೊನ್ನೆ ಶೀನ ನನ್ನ ಹತ್ತಿರ ಒಂದು ಪ್ರಶ್ನೆ ಕೇಳಿದ "ಬೆಂಗಳೂರಿನ ರಹದಾರಿ ಸಂಕೇತ ಎಷ್ಟು ಇವೆ ಎಂತ? ಕರಾರುವಾಕ್ಕಾಗಿ ಹೇಳಬೇಕಾದರೆ ಬೆಂಗಳೂರಿಗೆ ಬಂದು ೪-೫ ವರ್ಷಗಳಾದರೂ ಇಡೀ ಬೆಂಗಳೂರನ್ನು ನೋಡಿಯೇ ಇಲ್ಲ. ನಾನು ಲೆ...

ಅದು..... ಅದಲ್ಲ....! ಮರಾಯ್ರೆ.............. ಇದು!!!!!

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೭ ಪುಟ ೪೪ ವೀಕ್ಷಣೆ

ಹೋಯ್ ಇದು.... ಅದಲ್ವಾ? "ಮರೀ ಇಲ್ಲಿ ಬಾ, ಬೇಸಗೆ ಅಲ್ವಾ? ಈ ಸಾರು ಸ್ವಲ್ಪ ಟೀವಿಯಲ್ಲಿ ಇಟ್ಟು ಬಾ!, ಸಂಜೆಗೆ ಪುನಹ ಬಿಸಿ ಮಾಡಿ ತಿನ್ನೋಣ" ಅಮ್ಮ,.. ಟೀವಿಯಲ್ಲಿಂದ ಮುಖವೆತ್ತದೆ!"ಏನಮ್ಮ ಫ್ರಿಜ್ಜಿಗೆ ಟೀವಿ ಅಂತ ಇದ್ದೆಯಲ...

ಕಾಲದ ಕನ್ನಡಿ- `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು.......``

ksraghavendranavada ಏಪ್ರಿಲ್ ೧೭ ಪುಟ ೩೭ ವೀಕ್ಷಣೆ

೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦...

ಕಾಲದ ಕನ್ನಡಿ - `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು``

ksraghavendranavada ಏಪ್ರಿಲ್ ೧೭ ಪುಟ ೭೧ ವೀಕ್ಷಣೆ

೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦...

ಕವಿಚರಿತೆಯ ತುಣುಕು

ಮರಿಜೋಸೆಫ್ ಏಪ್ರಿಲ್ ೧೭ ಪುಟ ೭೧ ವೀಕ್ಷಣೆ

ಕರ್ನಾಟಕದ ಶಾಸನಗಳ ವ್ಯವಸ್ಥಿತ ಅಧ್ಯಯನ ನಡೆಸಿದ ಮಾನ್ಯ ಬಿ ಎಲ್ ರೈಸ್ ಅವರ ಗರಡಿಯಲ್ಲಿ ಪಳಗಿದವರು ಆರ‍್ ನರಸಿಂಹಾಚಾರ್ಯರು. ತಮ್ಮ ಎಂದಿನ ಕಾರ್ಯಬಾಹುಲ್ಯದ ಜೊತೆಗೆ ಸಾಹಿತ್ಯದ ಕೈಂಕರ್ಯವಾಗಿ ಅವರು “ಕರ್ನಾಟಕ ಕವಿಚರಿತೆ”ಯನ...

ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡ ದನಿ

ಬರತ್ ಕುಮಾರ್ ಏಪ್ರಿಲ್ ೧೭ ಚರ್ಚಾವೇದಿಕೆ ೭,೫೩೦ ವೀಕ್ಷಣೆ

ಎಕ್ಸಪ್ರೆಸ್ ಸುದ್ದಿ ..ಹೊಸೂರಿನ ಶಾಸಕ ಕೆ.ಗೋಪಿನಾತ್ ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತಾಡಿದ್ದಾರೆ....ಒಳ್ಳೆ ಸುದ್ದಿ http://expressbuzz.com/cities/chennai/telugu-kannada-figure-in-house/1...

ನಗೆಚಿತ್ರ 38

ನಗೆ ಸಾಮ್ರಾಟ್ ಏಪ್ರಿಲ್ ೧೭ ಬ್ಲಾಗ್ ೭೪೧ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ಬೆಂಗಳೂರೆಂದರೆ,,,,,,,,

ಕಾರ್ತಿಕ್ ಪರಾಡ್ಕರ್(ಹೆಜ್ಜೆ ಬ್ಲಾಗ್) ಏಪ್ರಿಲ್ ೧೬ ಬ್ಲಾಗ್ ೭೦೭ ವೀಕ್ಷಣೆ

ಬೆಂಗಳೂರೆಂದರೆ........ಕುಡಿದು ಬಿಟ್ಟ ಬೈಟೂ ಕಾಫಿ, ಸಂಜೆಯ ಹೊತ್ತಿಗೆ ಹೆಚ್ಚಾಗಿ ಸುರಿಯುವ ಮಳೆ, ಪಿಡ್ಜಾ ಹಟ್ಟಿನ ಮುಂದುಗಡೆ ಹೋಂ ಡೆಲಿವರಿಗೆ ನಿಂತ ಹೀರೋ ಹೋಂಡಾ, ಪಲ್ಸರ್ಗಳು, ತಿಂಗಳಾಂತ್ಯದಲ್ಲೋ ವಾರಾಂತ್ಯದಲ್ಲೋ ಧಿಡೀ...

ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ

ಉದಯ್ ಇಟಗಿ ಏಪ್ರಿಲ್ ೧೬ ಪುಟ ೧೦೮ ವೀಕ್ಷಣೆ

“ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ...

ಎಲ್ಲಿ ಹುಡುಕಲಿ ನಿನ್ನ?

ಹರಿಹರಪುರಶ್ರೀಧರ್ ಏಪ್ರಿಲ್ ೧೬ ಪುಟ ೬೬ ವೀಕ್ಷಣೆ

ಎಲ್ಲಿ ಹುಡುಕಲಿ ನಿನ್ನಹೇಗೆ ನಾ ಅರ್ಚಿಸಲಿ?ಯಾವ ಮಂತ್ರವಹೇಳಿನಿನ್ನ ಮೆಚ್ಚಿಸಲಿ?ನನ್ನಂತೆ ನಿನಗೂಮಡಿಯಮಾಡಿಸಿ ನಾನುಹಸಿದು ಪೂಜೆಯ ಮಾಡಿಪಡಿಯ ನಿಡುವೆ|ಕಣ್ಮುಚ್ಚಿ ಕುಳಿತಿರುವನಿನ್ನ ದೇಗುಲದಿ ಹುಡುಕಿಕಾಣಲಾಗದೆ ಬಂದೆಎಲ್ಲಿರ...

ದೇಹವೆಂಬ ದೇವಾಲಯ

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೧೬ ಪುಟ ೩೩೦ ವೀಕ್ಷಣೆ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’ ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳು...