ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ರಾಮ ಮಂದಿರ ಚಳುವಳಿ ಮತ್ತು ಭಾರತದ ಬುದ್ದಿಜೀವಿ. . .

Dr.Kiran.M Gajanur ಏಪ್ರಿಲ್ ೨೧ ಚರ್ಚಾವೇದಿಕೆ ೫,೦೦೩ ವೀಕ್ಷಣೆ

1ನೇ ಡಿಸೆಂಬರ್ 2009 ರಂದು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾದ ಸುಧೀಂದ್ರ ಕುಲಕರಣಿ ಅವರ ವಾಜಪೇಯಿ ಸೋಗಲಾಡಿ ಆಂದ್ರೆ ಸೌಮ್ಯವಾದಕ್ಕೆ ಏನರ್ಥ ಎಂಬ ಲೇಖನಕ್ಕೆ ಪ್ರತಿಕ್ರಿಯೆ ನೀಡಬಯಸುತ್ತೇನೆ. ಪ್ರಸ್ತುತ ಲೇಖನದ...

ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ!

ಆಸು ಹೆಗ್ಡೆ ಏಪ್ರಿಲ್ ೨೧ ಬ್ಲಾಗ್ ೮೬೩ ವೀಕ್ಷಣೆ

ಧೂಮಪಾನಿಗಳಲ್ಲಿ ಅರಿವು ಮೂಡಿಸಿದರೆ ಧೂಮಪಾನಕ್ಕೆ ಹಾಕಬಹುದು ಕಡಿವಾಣ ವಾಹನಗಳ ಬಳಕೆಯನ್ನು ಕಡಿತಗೊಳಿಸಿ ನಿಯಂತ್ರಿಸಲೂಬಹುದು ವಾಯುಮಾಲಿನ್ಯ ಪ್ರಕೃತಿಗೆ ತಾನೆಷ್ಟು ಸಹಕಾರಿ ಎಂಬುದನು ತೋರಿಸಿಕೊಳ್ಳುತ್ತಿದ್ದರೂ ಈಗ ಈ ಮನುಜ...

ಮುದ್ರಿಸಲು ಗೂಗಲ್ ಸೇವೆ

ASHOKKUMAR ಏಪ್ರಿಲ್ ೨೧ ಪುಟ ೪೯ ವೀಕ್ಷಣೆ

ಮುದ್ರಿಸಲು ಗೂಗಲ್ ಸೇವೆ ನಿಮ್ಮ ಪ್ರಿಂಟರ್ ಯಾವುದೇ ಇದ್ದರೂ,ಅದನ್ನು ಅಂತರ್ಜಾಲ ಮೂಲಕವೇ ನಿಯಂತ್ರಿಸಿ,ಅದರಿಂದ ಮುದ್ರಣ ಸೇವೆಯನ್ನು ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡಲು ಗೂಗಲ್ ಮುಂದಾಗಿದೆ.ಸಾಮಾನ್ಯವಾಗಿ,ಮುದ್ರಕದ...

ನಿನ್ನ ಹೃದಯದ ಮಾತು ನನಗೆ ಕೇಳಲೇ ಇಲ್ಲ

ಹರೀಶ್ ಆತ್ರೇಯ ಏಪ್ರಿಲ್ ೨೧ ಬ್ಲಾಗ್ ೨,೨೮೫ ವೀಕ್ಷಣೆ

ಆತ್ಮೀಯ ನಿನಗೆ ಆತ್ಮೀಯ ಅನ್ನೋ ಸ೦ಬೋಧನೆ ಯಾಕ್ ಮಾಡ್ತೀನಿ ಗೊತ್ತಾ? ಆತ್ಮೀಯ ಅ೦ದ್ರೆ ನನ್ನ ಆತ್ಮಕ್ಕೆ ಹತ್ತಿರವಾದವಳು ಅ೦ತ.ನನ್ನ ಮೊಬೈಲ್ನಲ್ಲಿ ಕೂಡ ನಿನ್ನ ನಿಜವಾದ ಹೆಸರ ಬದಲು ಆತ್ಮೀಯ ಅ೦ತಲೇ ಬರ್ಕೊ೦ಡಿದೀನಿ..ನೀನು ಪ್ರ...

ಹಾಡ್ಕೊಂಡ್ ಡಾ| ರಾಜ್’ನ ನೆನೆಯೋಣ ಬನ್ನಿ !

ಶ್ರೀನಾಥ್ ಭಲ್ಲೆ ಏಪ್ರಿಲ್ ೨೧ ಪುಟ ೭೬ ವೀಕ್ಷಣೆ

ಹಾಡ್ಕೊಂಡ್ ರಾಜಣ್ಣನ ನೆನೆಯೋಣ ಬನ್ನಿ ! ಓ! ಬನ್ನಿ .. ಬನ್ನಿ ... ಬನ್ನಿ... ಹಾಡುಗಳ ಮೂಲಕ ಡಾ| ರಾಜ್ ಅವರನ್ನು ನೆನಪಿಸಿಕೊಳ್ಳಲು ಬಂದ ನಿಮಗೆ ಸ್ವಾಗತ ಬರೀ ಹಾಡುಗಳೇ ಅಲ್ಲದೇ ನಿಮ್ಮ ಬುದ್ದಿಗೆ ಕಸರತ್ತೂ ಇದೆ ಇಲ್ಲಿ. ಏ...

ಸಲಿಗೆ ತಂದೀತು ಅನಾದರ!

ಹಂಸಾನಂದಿ ಏಪ್ರಿಲ್ ೨೧ ಬ್ಲಾಗ್ ೧,೪೩೧ ವೀಕ್ಷಣೆ

ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;ಹಲವು ಬಾರಿ ಹೋದರೆ ಉದಾಸೀನ.ಮಲೆಯ ಮೇಲಿರುವ ಬೇಡತಿ ಮನೆಯಲಿಒಲೆಯ ಉರಿಸಲು ಗಂಧದ ಕಟ್ಟಿಗೆ!ಸಂಸ್ಕೃತ ಮೂಲ:ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|ಮಲಯೇ ಭಿಲ್ಲ ಪುರಂಧ್ರೀ ಚಂದನತರ...

ನಿನಗಾಗಿ E-ಪತ್ರ

ಮಂಸೋರೆ ಏಪ್ರಿಲ್ ೨೧ ಬ್ಲಾಗ್ ೧,೪೫೮ ವೀಕ್ಷಣೆ

ನಿನ್ನ ಏನಂತ ಕರೆಯಬೇಕೋ ಗೊತ್ತಿಲ್ಲ.... ಆಗಾಗ ಚಿನ್ನ, ಡಾರ್ಲಿಂಗ್, ಸ್ವೀಟ್ ಹಾರ್ಟ್ ಅಂತ ಕರೆದಿದ್ರೂ... ನಮ್ಮಿಬ್ಬರ ಮದ್ಯ್ದದ ಪ್ರೀತಿಯ ಸಂಬಂದಕ್ಕೆ ನಾವ್ಯಾವತ್ತೂ ಹೆಸರನ್ನು ಇಟ್ಟಿಲ್ಲ. ಆ ಸಂಬಂದಕ್ಕೆ ಹೆಸರನ್ನು ಕೊಡೋ...

ಬದುಕ ಪ್ರೀತಿ ಇಲ್ಲದ ಮೇಲೆ ಸಾಹಿತ್ಯ ಹುಟ್ಟೀತು ಹೇಗೆ?

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೨೧ ಪುಟ ೩೯ ವೀಕ್ಷಣೆ

ಏನನ್ನು ಓದಬೇಕು? ಎಲ್ಲಿಂದ ಓದಲು ಪ್ರಾರಂಭಿಸಿದರೆ ಕನ್ನಡ ಸಾಹಿತ್ಯದ ಸರಿಯಾದ ರೀತಿ ಅರ್ಥವಾಗುತ್ತದೆ?- ಇದು ಸಾಹಿತ್ಯದ ಸಭೆ, ಸಮಾರಂಭಗಳು ಮುಗಿದ ನಂತರ ಆಹ್ವಾನಿತ ಸಾಹಿತಿಗಳನ್ನು/ಬರಹಗಾರರನ್ನು ಕುರಿತು ಕೆಲವರು ಕೇಳುವ ಪ್...

ಬೆಟ್ಟ ನಿಟ್ಟುಸಿರು ಬಿಟ್ಟಾಗ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೨೧ ಪುಟ ೫೭ ವೀಕ್ಷಣೆ

ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ ವಿದ್ಯಮಾನದವರೆಗೂ ವಿಶ್ವದ ಶ್ರೀಮಂತ ರಾಷ್ಟ...

ಪರ್ವ (ಎಸ್.ಎಲ್.ಭೈರಪ್ಪ)

ಇಂಚರ ಏಪ್ರಿಲ್ ೨೧ ಪುಟ ೫೨ ವೀಕ್ಷಣೆ

ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ನಾನು ಬರೆಯುತ್ತಿರುವುದು ಭಾರತ ಪಾತ್ರಗಳ ಕಥೆಯನ್ನಲ್ಲ. ಮಾನವ ಅನುಭವದ ವಿವಿಧ ಮುಖ, ರ...

ಮೋಜಿನ ಬೇಸಿಗೆ ರಜೆ

ತೇಜಸ್ವಿ .ಎ. ಸಿ ಏಪ್ರಿಲ್ ೨೧ ಪುಟ ೩೬ ವೀಕ್ಷಣೆ

ಮೋಜಿನ ಬೇಸಿಗೆ ರಜೆ ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟ...

ನಗೆಚಿತ್ರ 41

ನಗೆ ಸಾಮ್ರಾಟ್ ಏಪ್ರಿಲ್ ೨೧ ಬ್ಲಾಗ್ ೧,೫೪೮ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ಊರೂರು ವಿಶೇಷ ?

ಅರವಿಂದ್ ಏಪ್ರಿಲ್ ೨೧ ಬ್ಲಾಗ್ ೧,೪೦೯ ವೀಕ್ಷಣೆ

ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತ...

ಶಾಸ್ತ್ರೀಯ ಕನ್ನಡ ಯೋಜನೆಗಳು: ಸಂವಾದ

ಶಶಿಕುಮಾರ್ ಏಪ್ರಿಲ್ ೨೧ ಬ್ಲಾಗ್ ೨,೦೧೨ ವೀಕ್ಷಣೆ

(ಪ್ರಿಯ ಸಂಪದ ಬಂಧುಗಳೇ, ನಮಸ್ಕಾರ. ಕಾರಣಾಂತರಗಳಿಂದ ಹೆಚ್ಚೂ ಕಮ್ಮಿ ಒಂದು ವರುಷದಿಂದ ಸಂಪದದಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಈಗ ಮತ್ತೆ ಸಂಪದದ ಅಂಗಳಕ್ಕೆ ಕಾಲಿರಿಸಿದ್ದೇನೆ. ಸಂಪದ ಬಂಧುಗಳು ಎಂದಿನಂತೆ ಓದಿ ಪ್ರೋತ್ಸಾಹಿಸಬ...

ಕ್ಷಮಯಾ ಧರಿತ್ರಿಯೇ?

ನಾ.ಸೋಮೇಶ್ವರ ಏಪ್ರಿಲ್ ೨೧ ಬ್ಲಾಗ್ ೫,೧೭೧ ವೀಕ್ಷಣೆ

ಕ್ಷಮಯಾ ಧರಿತ್ರಿಯೇ? ಏಪ್ರಿಲ್ ೨೨! ಅರ್ಥ ಡೇ! ವಿಶ್ವ ಭೂದಿನ! ಕೆಲವು ದೇಶಗಳಲ್ಲಿ ಏಪ್ರಿಲ್ ೬-ಏಪ್ರಿಲ್ ರಿಂದ ಏಪ್ರಿಲ್ ೧೨ ರವರೆಗೆ ವಿಶ್ವ ಭೂ ಸಪ್ತಾಹವನ್ನು ಆಚರಿಸುವುದುಂಟು.ನಮ್ಮ ಭೂಮಿಯು ಸೌರಮಂಡಲದ ಮೂರನೆಯ ಗ್ರಹ; ಐದ...

ಚುಟುಕು ಗುಟುಕು

ಕೌಶಿಕ ಏಪ್ರಿಲ್ ೨೧ ಪುಟ ೭೨ ವೀಕ್ಷಣೆ

ಸ್ನಾನಮಾಡದಿದ್ದರೂ ಸ್ನಾನಹಚ್ಚುತ್ತಾರೆ ಏಕೆ ಸ್ನೋ ನಮಾಡಿದರೇನು ಅವರು ಕ್ಲೀನಮಾಡದೆ ಹೋದರಂತೂ ನಿಜ ಶ್ವಾನ ಸಾಫ್ಟ್ವೇರುಮಾಡೋಕೆ ಕೆಲಸ ಇಲ್ದೆ ನಮ್ಮೋರುಮಾಡ್ತೋರೆ ಸಾವ್ರಾರು ಸಾಫ್ಟ್ವೇರು ಇದನ್ನ ಉಪಯೋಗಿಸೊಕೆ ಬರದವರುಮಾಡ್ತೋ...

ನಿತ್ಯ ರೋದನ!

ಆಸು ಹೆಗ್ಡೆ ಏಪ್ರಿಲ್ ೨೧ ಬ್ಲಾಗ್ ೯೯೩ ವೀಕ್ಷಣೆ

ಸತ್ತು ಅಗಲಿದವರಿಗಾಗಿ ನಾವು ಮರುಗಿ ಕಣ್ಣೀರಿಡುವುದು ಬರೀ ಒಂದೆರಡು ದಿನ, ಆದರೆ, ಎಲ್ಲಾ ಸಂಬಂಧಗಳ ಮುರಿದುಕೊಂಡು ನಮ್ಮ ನಡುವೆ ಇದ್ದೂ ಸತ್ತಂತೆ ಇರುವ ನಮ್ಮ ಕೆಲವು ಬಂಧುಗಳಿಗಾಗಿ ಅದ್ಯಾಕೋ ನಿತ್ಯ ರೋದನ! ***** ಆತ್ರಾಡಿ...

ಕಗ್ಗ-೧೬

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೧ ಉಲ್ಲೇಖಗಳು ೭೪೭ ವೀಕ್ಷಣೆ

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ|ಆಯವದರಿಂ ಭಟನ ಸತ್ತ್ವಶಿಕ್ಷಣಕೆ||ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ|ಶ್ರೇಯಸಿಗೆ ಸೋಪಾನ-ಮಂಕುತಿಮ್ಮ||

ಕಗ್ಗ-೧೫

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೧ ಉಲ್ಲೇಖಗಳು ೬೪೬ ವೀಕ್ಷಣೆ

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ| 15ಆಯಸಂಬಡಿಸದವೊಲಂತರಾತ್ಮನನು||ಮಾಯೆಯೊಡನಾಡುತ್ತಾ, ಬೊಮ್ಮನನು ಭಜಿಸುತ್ತ|ಆಯುವನು ಸಾಗಿಸಲೊ- ಮಂಕುತಿಮ್ಮ||