’ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ವಿಜಯ ಶ್ರೀ ’, ”ಚೆನ್ನೈ ಸೂಪರ್ ಕಿಂಗ್ಸ್ ’ ಗೆ ವರಮಾಲೆ ತೊಡಿಸಿರುತ್ತಾಳೆ !
’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು ! ೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅ...