ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಕಗ್ಗ-೨೨

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೭ ಉಲ್ಲೇಖಗಳು ೯೬೯ ವೀಕ್ಷಣೆ

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |ದುಡಿ ಕೈಯಿನಾದನಿತು; ಪಡು ಬಂದ ಪಾಡು||ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು|ಬಿಡುಗಡೆಗೆ ದಾರಿಯಿದು - ಮಂಕುತಿಮ್ಮ ||

ಕಗ್ಗ-೨೧

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೭ ಉಲ್ಲೇಖಗಳು ೯೮೧ ವೀಕ್ಷಣೆ

ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |ಇಕ್ಕುವರದಾರದನು ಕರೆದು ತಿರುಪೆಯನು? ||ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು |ತಕ್ಕುದಾ ವ್ರತ ನಿನಗೆ -ಮಂಕುತಿಮ್ಮ ||

ಕಗ್ಗ-೨೦

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೭ ಉಲ್ಲೇಖಗಳು ೫೯೧ ವೀಕ್ಷಣೆ

ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು| ಏನನೋ ನೆನೆದು ಸರ್ರೆಂದು ಹಾರುವುದು||ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ|ನೀನದನು ಮೀರಿಹೆಯೇ? ಮಂಕುತಿಮ್ಮ ||

ಕಗ್ಗ-೧೯

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೭ ಉಲ್ಲೇಖಗಳು ೮೯೦ ವೀಕ್ಷಣೆ

ಆವಕಡೆ ಹಾರುವುದೊ ! ಆವ ಕಡೆ ತಿರುಗುವೊದೊ |ಆವಾಗಳಾವಕಡೆಗೆರಗುವುದೊ ಹಕ್ಕಿ||ನಾವುಮಂತೆಯೆ ಸೃಷ್ಟಿಕೃತಿಮದ ಕೈಗೊಂಬೆ|ಜೀವನಮಾರ್ಗವನೂಹ್ಯ- ಮಂಕುತಿಮ್ಮ||

ಕಗ್ಗ-೧೮

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೭ ಉಲ್ಲೇಖಗಳು ೭೫೯ ವೀಕ್ಷಣೆ

ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು? |ಭೂವಿಷಯದಿಂದ ರಸ ಮಾರ್ಪಡುವುದುಂಟು||ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ|ಸೇವಕನು ನೀನಲ್ತೆ? -ಮಂಕುತಿಮ್ಮ ||

ಕಗ್ಗ-೧೭

ಸಂಪದ ನಿರ್ವಹಣೆ ತಂಡ ಏಪ್ರಿಲ್ ೨೭ ಉಲ್ಲೇಖಗಳು ೬೦೪ ವೀಕ್ಷಣೆ

ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೋ! | ೭೩೪ 17ಆಣತಿಯ ಕಳುಹುತಿಹನದನು ನೀನರಿತು ||ಜಾಣಿನಧಟಿಂ ಪೋರು ; ಸೋಲುಗೆಲವವನೆಣಿಕೆ |ಕಾಣಿಸದನಾಳ್ಕೆಯದು- ಮಂಕುತಿಮ್ಮ ||

ಓದಿದ್ದು - ಆದದ್ದು : ೨

ಮಾಧವ ಏಪ್ರಿಲ್ ೨೬ ಪುಟ ೪೨ ವೀಕ್ಷಣೆ

ಲ. ನಾ. ಭಟ್ಟರು - ಏನು ಓದಿದೆ?ನಾನು - ಆಫೀಸಿಗೆ ಬರುವಾಗ ಹೋಗುವಾಗ ಸಿಗುವುದು ಸರಾಸರಿ ೩ ಘಂಟೆ. ಮೊದಲ ಓದು ವಿ.ಕ. ಮಧ್ಯಪುಟ. ನಂತರದ ಕೆಲಸ ಪದಬಂಧ. ಮತ್ತೊಂದಿಷ್ಟು ನೀರಸಾಧಕರು ಎದುರಾದರು.ಲ. ನಾ. ಭಟ್ಟರು - ಏನಾದೆ?ನಾನು...

ಮಿಲನ

ಚೇತನ್ ಕೋಡುವಳ್ಳಿ ಏಪ್ರಿಲ್ ೨೬ ಪುಟ ೫೧ ವೀಕ್ಷಣೆ

ನಾ ನಡೆವ ಹಾದಿಯಲಿ ನೀ ಬರಲು ನಿನ್ನ ಗೆಜ್ಜೆಯ ಸದ್ದು ನನ್ನ ಕಿವಿ ತಾಕಲು ಬಿರಬಿರನೆ ನಾ ಹೆಜ್ಜೆ ಹಾಕಲು ನಾ ಬಂದ ರಭಸಕೆ ನೀ ನನ್ನ ನೋಡುತಿರಲು ಸನಿಹಕೆ ಬಂದಾಗ ನಿನ್ನ ಕೈ ನನ್ನ ಮೈ ಸೋಕಲು ನನಗಾಗೇರಿತ್ತು ಒಂಥರಾ ಅಮಲು ಇಷ್ಟ...

ಫೇಸಬೂಕ್ ನಲ್ಲಿ ಕನ್ನಡ translation ಉಪಯೋಗಿಸಿ

Amarnath Shivashankar ಏಪ್ರಿಲ್ ೨೬ ಪುಟ ೪೦ ವೀಕ್ಷಣೆ

ಗೆಳೆಯರೇ, Facebook ನಲ್ಲಿ ಕನ್ನಡದ ಜೊತೆಗೆ ಕೆಲವು ಭಾಷೆಗಳ tralsalations % ಅನ್ನು ನೋಡುತ್ತಿದ್ದೆ. ನಾವು ಎಲ್ಲಿದೇವೆ, ನಮ್ಮ ಮುಂದೆ ಎಷ್ಟು ಜನ ಇದ್ದಾರೆ ಎಂದು ತಿಳಿದು ನಿಜಕ್ಕೂ ಬೇಸರವಾಯಿತು. Translations stat...

ಸಿಂಹದ ಹಲ್ಲಿನ ಕಾಫಿ!..ಟೀನೂ!!..ವೈನೂ!!!ಊಂ...

ಗಣೇಶ ಏಪ್ರಿಲ್ ೨೬ ಬ್ಲಾಗ್ ೧,೬೬೭ ವೀಕ್ಷಣೆ

ನಾವು ಕುಡಿಯುವ ಕಾಫಿಗೂ, ಸಿಂಹದ ಹಲ್ಲಿನ ಕಾಫಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲವಂತೆ. ಜತೆಗೆ ಕೆಫಿನ್‌ನ ದುಷ್ಪರಿಣಾಮಗಳೂ ಇಲ್ಲ. ಬದಲಿಗೆ ಲಿವರ್‌ಗೆ ಹಿತಕಾರಿಯಂತೆ! ಸಿಂಹದಹಲ್ಲಿನ "ಟೀ"ನೂ ಮಾಡುವರು. ಡಿಟೋ ಕಾಫಿ ತರಹ ಇ...

ಮೂರು ಕತೆಗಳು

ವಿಶ್ವನಾಥ ಕುಲಕರ್ಣಿ ಏಪ್ರಿಲ್ ೨೬ ಪುಟ ೭೪ ವೀಕ್ಷಣೆ

ಇತ್ತೀಚೆಗೆ ನನ್ನ ಅತ್ತೆ ಮಗಳು ಚೇತನಾ ಇ ಮೇಲ್ ನಲ್ಲಿ ಮೂರು ಸಣ್ಣ ಇಂಗ್ಲೀಷ್ ಕತೆಗಳನ್ನು ಕಳುಹಿಸಿದ್ದಳು. ಅವು ನನ್ನ ಮನಸ್ಸಿಗೆ ಹಿಡಿಸಿದ್ದರಿಂದ ಕನ್ನಡಕ್ಕೆ ಅನುವಾದಿಸಿ ನಿಮಗೂ ಕಳುಹಿಸುತ್ತಿದ್ದೇನೆ. ಅವಳ ಇ ಮೇಲ್ ಹೀಗೆ...

ಕ್ಷೌರ ಸುಖದೊಳಗೆಲ್ಲ ಮರೆತಿಹನು ಎನ್ನದಿರಿ.....

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೨೬ ಪುಟ ೭೧ ವೀಕ್ಷಣೆ

ಊರಿಂದ ಊರಿಗೆ ವರ್ಗವಾಗುವ ಉದ್ಯೋಗದಲ್ಲಿರುವವರಿಗೆ ಪ್ರತಿ ವರ್ಗಾವರ್ಗಿಯಲ್ಲೂ ಹೊಸ ಊರಲ್ಲಿ ಮನೆ ಹುಡುಕುವುದು, ಮಕ್ಕಳಿಗೆ ಆ ಊರಿನ ಪ್ರಖ್ಯಾತ ಸ್ಕೂಲಲ್ಲಿ ಸೀಟು ಗಿಟ್ಟಿಸುವುದು, ರೇಷನ್ ಕಾರ್ಡು-ಗ್ಯಾಸ್ ಕನೆಕ್ಷನ್-ಟೆಲಿಫೋ...

ಕಾಲದ ಕನ್ನಡಿ- `` ಅಡ್ವಾಣಿ ಹೇಳಿದ ಆ ಮಾತು-೧ ``

ksraghavendranavada ಏಪ್ರಿಲ್ ೨೬ ಪುಟ ೬೮ ವೀಕ್ಷಣೆ

ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. `` ಪಾಕಿಸ್ತಾನದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು ` ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್ನು ನೋ...

ನಿಮಗೂ ಈ ಅನುಭವ........?

SHANKAR MURTHY.K.N ಏಪ್ರಿಲ್ ೨೬ ಬ್ಲಾಗ್ ೧,೯೧೨ ವೀಕ್ಷಣೆ

ನಿಮಗೂ ಈ ಅನುಭವ........? ಸುಮಾರು ಒಂದು ವರ್ಷದ ಹಿಂದೆ ಮೈಸೂರಿಗೆ ಹೋಗಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬೆಳಗ್ಗೆಯೇ ಹೋಗಿ ಟಿಕೆಟ್ ತೆಗೆದುಕೊಂಡು ಹೊರಬರುತ್ತಿರುವಾಗ "ಸರ್ ನಿಮಗೆ ಕನ್ನಡ ಬರುತ್ತಾ " ಎಂಬ ಧ್ವನಿ ಕೇಳಿಬಂ...

ಪುರುಷರು ಬಯಸದ ವಿಷಯ

shanthi ಏಪ್ರಿಲ್ ೨೬ ಬ್ಲಾಗ್ ೭,೬೩೬ ವೀಕ್ಷಣೆ

ಪುರುಷರಿಗೆ ಏನು ಬೇಡ?ನನಗೆ ಅದು ಬೇಕು, ಇದುಬೇಕು, ಅವರು ಹೀಗಿರಬೇಕು ಎಂದೆಲ್ಲಾ ಬಯಸುವ ಗಂಡಸರು ಎನೇನೆಲ್ಲಾ ಬಯಸರು?ಅವರ ಬೇಕು ಬೇಡಗಳಲ್ಲಿ ಯಾವುದೆಲ್ಲಾ ಇರಬಾರದು?ಸಂಪದದ ಗೆಳೆಯರೇ/ಗೆಳತಿಯರೇ ನೇರ ಉತ್ತರವಿರಲಿ ವ್ಯಂಗ್ಯ ಬ...

ಯಾವುದು ಮೇಲು? ಹೆಸರಾ? ಗುಣಮಟ್ಟವಾ? ಬೆಲೆಯಾ?

shanthi ಏಪ್ರಿಲ್ ೨೬ ಚರ್ಚಾವೇದಿಕೆ ೨,೭೭೨ ವೀಕ್ಷಣೆ

ನಾವು ಕೆಲವೊಮ್ಮೆ ಕೆಲವು ವಸ್ತುಗಳನ್ನು ಕೊಳ್ಳುವಾಗ ಯಾವ ಯಾವ ವಿಷಯಗಳಿಗೆ ಒತ್ತು ಕೊಡುತ್ತೇವೆ?ಅದರ ಹೆಸರು..? ಗುಣಮಟ್ಟ..? ಬೆಲೆ..?ಹೊಸ ವಸ್ತುವೊಂದು ಮಾರುಕಟ್ಟೆಗೆ ಬರುವಾಗ ಯಾವುದಕ್ಕೆ ಪ್ರಾಶಸ್ಥ್ಯ ಕೊಡಬೇಕು?ಸ್ನೆಹಿತರ...

ಎಲ್ಲಾ ಕನ್ನಡ ಹೋರಾಟಕ್ಕೆ ಕೊನೆ !!!

ಚೇತನ್ ಜೀರಾಳ ಏಪ್ರಿಲ್ ೨೬ ಬ್ಲಾಗ್ ೧,೮೪೫ ವೀಕ್ಷಣೆ

ನಮಸ್ಕಾರ ಗೆಳೆಯರೇ, ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಕನ್ನಡಕ್ಕಾಗಿ ಕೈ ಎತ್ತಿ: ಜೈಲೇ ಗತಿ" ಅನ್ನೋ ಹೆಸರಿನಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನ ನೋಡಿ..... ಇದರ ಜೊತೆಗೆ ಲಗತ್ತಿಸಿರುವ ಕಡತವನ್ನು ನೋಡಿ.... ಅಂತ...

ಖಡ್ಡಾಯ ಮಿಲಿಟರಿ - ದೇಶದ ಉತ್ತಮ ಭವಿಷ್ಯಕ್ಕಾಗಿ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೨೬ ಚರ್ಚಾವೇದಿಕೆ ೫,೪೧೨ ವೀಕ್ಷಣೆ

ಇತ್ತೀಚೆಗೆ ಯಾವ ಸಭೆ ಸಮಾರಂಭ, ರಾಜಕೀಯ, ಚಟುವಟಿಕೆ, ಗುಂಪುಗಾರಿಕೆ ಯಾವವನ್ನೇ ನೋಡಿ ಅದರಲ್ಲಿ ಯುವಕರು ಕಡಿಮೆಯೇ ಕಾಣ ಸಿಗುತ್ತಾರೆ,ಅಂದರೆ ಯುವಕರು ಎಲ್ಲಿರುತ್ತಾರೆ? ಎನ್ನುವುದೇ ಗೌಣ. ಯಾವ ವಿಷಯದಲ್ಲೂ ಆಸಕ್ತಿ ಇಲ್ಲ ಇವರ...

ಜೀವನವೆಂದರೇನು?

Dr.B.R.Satyanarayana ಏಪ್ರಿಲ್ ೨೬ ಚರ್ಚಾವೇದಿಕೆ ೮,೬೫೩ ವೀಕ್ಷಣೆ

"ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು ಹರುಷಕ್ಕಿದೆ ದಾರಿ" - ಡಿ.ವಿ.ಜಿ. (ಹಾಸಿಗೆ ಇದ್ದಷ್ಟು ಕಾಲು ಚಾಚು) "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" - ಎಂ.ಗೋಪಾಲಕೃಷ್ಣ ಅಡಿಗ (ಕಾಲು ಚಾಚಲು ಬೇಕಾಗುವ...