ದೇವರನ್ನು ನೆನೆಯದೇ ಇದ್ದಾಗ...
ನಾನು ನಿರ್ಧಾರಮಾಡಿದ್ದೆ . ಇನ್ನು ಸ್ವಲ್ಪ ದಿನ ದೇವರನ್ನು ನೆನೆಯಬಾರದು ಅಂತ.(ಎಲ್ಲಾ ನನ್ನ ಸ್ನೇಹಿತ ಸೋಮುವಿನ ಕೊಡುಗೆ ಅವನು ಹೇಳಿದ್ದ ಒಂದು ಸ್ವಲ್ಪ ದಿನ ದೇವರು ದಿಂಡಿರು ಎಲ್ಲಾ ಮರೆತು ಬಿಡು. ಆಮೇಲೆ ದೇವರು ಅನ್ನೋ ಹು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೨೩ ಲೇಖನಗಳು
ನಾನು ನಿರ್ಧಾರಮಾಡಿದ್ದೆ . ಇನ್ನು ಸ್ವಲ್ಪ ದಿನ ದೇವರನ್ನು ನೆನೆಯಬಾರದು ಅಂತ.(ಎಲ್ಲಾ ನನ್ನ ಸ್ನೇಹಿತ ಸೋಮುವಿನ ಕೊಡುಗೆ ಅವನು ಹೇಳಿದ್ದ ಒಂದು ಸ್ವಲ್ಪ ದಿನ ದೇವರು ದಿಂಡಿರು ಎಲ್ಲಾ ಮರೆತು ಬಿಡು. ಆಮೇಲೆ ದೇವರು ಅನ್ನೋ ಹು...
ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮ...
ಭಾರತದಲ್ಲಿ ಎಲ್ಲೆಡೆಯೂ ಜಾತಿ ಮತ್ತು ಭಾಷೆಯ ರಾಜಕಾರಣವೇ ನಡೆದಿದೆ..ಯಾವುದೇ ರಾಜಕಾರಣಿ ಆಗಲಿ ಅಧಿಕಾರಿ ಆಗಲಿ ಇವೆರಡೂ ಶಬ್ದಗಳಿಲ್ಲದೇ ಮಾತನಾಡುವುದೇ ಇಲ್ಲಾ..ಇವೆರಡೂ ಶಬ್ದಕ್ಕೂ ಹಾಗೂ ದೇಶದ ಅಭಿವೃಧ್ಧಿಗೂ ಹಾವು ಮುಂಗಸಿ ಸ...
ಚುನಾವಣೆಮರು ಚುನಾವಣೆಮರು ಮರು ಚುನಾವಣೆಇದರಲ್ಲಿ ಸರಕಾರದ ಖರ್ಚು ಕೋಟಿಗಟ್ಟಳೆಯಾದರೆ, ಪಾರ್ಟಿಗಳದ್ದು ಅದ್ರ ದುಪ್ಪಟ್ಟು,ಅದರಲ್ಲೂ ಮತದಾನ ಮಾಡಲು ಎಷ್ಟು ಮಂದಿ ಬರುತ್ತಾರೆ..? ೨೬% ನಿಂದ ೪೨%..?ಒಂದು ಲೆಕ್ಕದಲ್ಲಿ ಮೆಜೋರಿ...
ನಮ್ಮ ಲಿನಕ್ಸಾಯಣ(http://linuxaayana.net ಮತ್ತು ) ದ ಗುರುಗಳು ( http://sampada.net/user/omshivaprakash) ನ್ನೂ ಮೊದಲಿಗೆ ನೆನೆದು , ಲಿನಕ್ಸ್ (ಉಬುಂಟು) ಅನ್ನು ಸಂಪದದಲ್ಲಿ ಪರಿಚಯಿಸಿದ ಹರಿಪ್ರಸಾದ್ ನಾಡಿಗರ...
ಡಾ.ಸಿದ್ದಲಿಂಗಯ್ಯನವರ ಊರು ಕೇರಿ - ಆತ್ಮಕಥನ ಓದ್ತಿದ್ದೆ. ಬಹಳ ಚೆನ್ನಾಗಿದೆ. ಅದರಲ್ಲಿನ ಒಂದು ಪುಟ ನನ್ನ ಗಮನವನ್ನು ಬಹಳ ಸೆಳೆಯಿತು. ಅದು ಹೀಗಿದೆ ಶ್ರೀರಾಮಪುರದಲ್ಲಿ ಕನ್ನಡಿಗರು ಮತ್ತು ತಮಿಳರು ಒಟ್ಟಿಗೆ ಜೀವನ ಮಾಡುತ್...
ನಲ್ಮೆಯ ನಲ್ಲ, ನಿನ್ನ ನಾ ನೆನೆದಾಗ... ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು.... ಒಣಮರವು ಸೊಂಪಾಯ್ತು ನಿನ್ನನೆನೆದು, ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....
ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಎಷ್ಟೊಂದು ಜನರೊಂದಿಗೆ ವ್ಯವಹರಿಸುತ್ತೇವೆ. ನಮ್ಮ ಸಂಭಂದಿಕರು ಸ್ನೇಹಿತರು, ಅಪರಿಚಿತರು ಕಾಲ್ಪನಿಕ ನಾಯಕ ನಾಯಕಿಯರು, ಸಂಪದಿಗರು ಇತ್ಯಾದಿ ಇತ್ಯಾದಿ.ಇವರಲ್ಲಿ ಒಂದೊಂದು ಗುಣ, ಅವರ...
ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು.. ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು.. ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು.. ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ.. ಹಿಂಗ ದಿನಾಲೂ ಎ...
ನಾನು ನಿನ್ನ ಪ್ರೀತಿಸ್ತಿದ್ದೀನಿ, ಈ ಮೂರು ಶಬ್ದ ಹೇಳ್ಬಿಟ್ರೆ, ಅವನನ್ನು ಒಪ್ಪಿಕೊಳ್ಳಲೇಬೇಕಾ? ಹೌದು ಅಂದ್ರೆ ಸರಿ, ಇಲ್ಲಾ ಅಂದ್ರೆ ನಿನ್ನನ್ನು ಬದುಕೊದಿಕ್ಕೆ ಬಿಡಲ್ಲ. ನೀನು ಬರಿ ನನ್ನವಳು. ನನಗೆ ಬಿಟ್ರೆ ನೀನು ಬೇರೆಯವ...
ಸಾಮಾನ್ಯವಾಗಿ ಹುಡುಗಿಯರು ಹುಡುಗರ ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ? ಇದು ನಾವು ಬಹಳ ಸಾಮಾನ್ಯವಾಗಿ ಕಾಣುವ ಘಟನೆ. ಹುಡುಗಿಯರಿಗೆ ಈ ವಿಷಯದಲ್ಲಿ ಆಸಕ್ತಿ ಕಡಿಮೆ ಏಕೆ? ಹುಡುಗಿಯರ ಕಲ್ಪನೆಯ ಸೂಪರ್ ಮ್ಯಾನ್ ಹೇಗ...
ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು?...
ಹೊಸತನವೆ ಬಾಳು; ಹಳಸಿಕೆಯಲ್ಲ ಸಾವು ಬಿಡು|ರಸವು ನವನವತೆಯಿಂದನುದಿನವು ಹೊಮ್ಮಿ||ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ|ಪಸರುತಿರೆ ಬಾಳ್ ಚೆಲುವು-ಮಂಕುತಿಮ್ಮ||
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ| 30ಧರಣಿಯವು, ಗಗನದವು, ಮನುಜಯತ್ನದವು||ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ|ಅರಿವುಳ್ಳೊಲುಮೆ ಪಿರಿದು-ಮಂಕುತಿಮ್ಮ||
ಚೆಲುವುನಗುಗಳ ಕಂಡವನ ಕಣ್ಣರಳುವುದು|ಅಳುವುನೋವುಗಳ ಕಂಡೊದ್ದೆಯಾಗುವುದು||ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು|ಶಿಲೆಯಲ್ಲ ಯೋಗಿಯೆದೆ-ಮಂಕುತಿಮ್ಮ||
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ| ಹಿತವಿರಲಿ ವಚನದಲಿ, ಋತವ ಬಿಡದಿರಲಿ||ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ|ಅತಿ ಬೇಡವೆಲ್ಲಿಯುಂ-ಮಂಕುತಿಮ್ಮ ||
ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|ಬಿಡದಿರೊಳ ನೆಮ್ಮದಿಯ, ಬಿಡು ಗಾಬರಿಕೆಯ||ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|ಗಡುವಿರುವುದೆಲ್ಲಕಂ- ಮಂಕುತಿಮ್ಮ ||
ನಲಿಸುವೊಲಿಸುವ, ಕೆಣಕಿ ಕಾಡಿಸುವ, ಮುಳಿಯಿಸುವ| ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳು||ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ|ಇಳೆಯಂಚೆಯಾಳು ನೀಂ - ಮಂಕುತಿಮ್ಮ ||
ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? |ಓಲೆಗಳನವರವರಿಗೈದಿಸಿದರೆ ಸಾಕು||ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ|ಕಾಲೋಟವವನೂಟ- ಮಂಕುತಿಮ್ಮ ||
ನಗು ಮನದಿ ಗೋಗರ ವಿಕಾರಂಗಳನು ನೋಡಿ |ಬಿಗಿ ತುಟಿಯ ದುಡಿವಂದು ನೋವಪಡುವಂದು ||ಪೊಗು, ವಿಶ್ವಜೀವನದ ಜೀವಾಂತರಂಗದಲಿ|ನಗುನಗುತ ಬಾಳ್, ತೆರಳು - ಮಂಕುತಿಮ್ಮ||