ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್

priyank_ks ಏಪ್ರಿಲ್ ೨೯ ಬ್ಲಾಗ್ ೨,೧೨೭ ವೀಕ್ಷಣೆ

ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ...

ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೨೯ ಬ್ಲಾಗ್ ೨,೭೪೩ ವೀಕ್ಷಣೆ

ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿಸಂಜೆ ಬಾನಿನ ಮೇಘ ಉಸಿರಿತಲ್ಲಾಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯಇಹುದು ಸನಿಹದೆ ಸುದಿನ ಪರ್ವವೆಲ್ಲಾ //೧//ನಿನ್ನ ಉಸಿರಿನ ಕಂಪು ಬೆರೆಯೆ ಗಾಳಿಯ ತಂಪುತೇಲಿಸುತ್ತಿದೆ ನನ್ನ ಮ...

ಸ್ವಯಂವರ ಮಾಡೋರಿಗೆ ಹೆಲ್ಪ್

Ashwini ಏಪ್ರಿಲ್ ೨೯ ಬ್ಲಾಗ್ ೩,೦೮೮ ವೀಕ್ಷಣೆ

ತೆಜಸ್ವಿಯವ್ರು ಬರೆದ ___LINK_OPEN_title="ಹುಡುಗಿಯರು ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ?" href="http://sampada.net/blog/tejaswiac/27/04/2010/25097" target=_blank___ಹುಡುಗಿಯರು ಪ್ರೇಮ ನಿ...

ಹ್ಯಾಪಿ ಬರ್ತಡೆ (ಮಕ್ಕಳ ಪದ್ಯ)

ತೇಜಸ್ವಿ .ಎ. ಸಿ ಏಪ್ರಿಲ್ ೨೯ ಪುಟ ೨,೮೪೭ ವೀಕ್ಷಣೆ

ಹ್ಯಾಪಿ ಬರ್ತಡೆ (ಮಕ್ಕಳ ಪದ್ಯ) ಚಿಂಟು ಕೇಳಿದ ಕೇಕು ನನಗೆ ಬೇಕೇ ಬೇಕು ಮಾಡೋಣ ನಿನ್ನ ಬರ್ತಡೆಮುಂದಿನ ತಿಂಗಳು ಬರ್ತದೆ ತರೋಣ ದೊಡ್ಡ ಕೇಕು ಈಗ ಮಿಠಾಯಿ ಸಾಕು ಇವತ್ತೇ ಬರ್ತಡೆ ಯಾಕಿಲ್ಲ ಈಗಲೇ ಕೇಕು ಬೇಕಲ್ಲ ಚಿಂಟುವಿನ ಹಠ...

ಮಾಯವಾದ ಮುಖದ ಕಲೆ

ರೂಪ ಏಪ್ರಿಲ್ ೨೯ ಬ್ಲಾಗ್ ೭,೭೩೦ ವೀಕ್ಷಣೆ

ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ...

ಎರಡು ಸಾಲುಗಳು - 2

ಸಂತೋಷ್ ಎನ್. ಆಚಾರ್ಯ ಏಪ್ರಿಲ್ ೨೯ ಬ್ಲಾಗ್ ೨,೯೧೧ ವೀಕ್ಷಣೆ

ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನ...

ಆಕೆಯ ಮುಖಕ್ಕೆ....ಥೂ!

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೨೯ ಪುಟ ೫೪ ವೀಕ್ಷಣೆ

ದಾಸರ ಪದ - ಶಾಸ್ತ್ರಿಯ ಒದೆ ಭ್ರಷ್ಟರಾದರು ಮನುಜರು ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು -ಭ್ರಷ್ಟಳಾದಳು ಮಾಧುರಿ ದುಷ್ಟ ಯೋಚನೆಯಲ್ಲಿ ದೇಶಭಕ್ತಿಯ ಮರೆತು *** ಇಂಥಾ ಹೆಣ್ಣನು ನಾನೆಲ್ಲೂ ಕಾಣೆ ಹೊಂತಕಾರಿ ಕಾಣಿರೊ! ಸಂ...

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?

ASHOKKUMAR ಏಪ್ರಿಲ್ ೨೮ ಪುಟ ೪೭ ವೀಕ್ಷಣೆ

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ? ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ...

ಕೊಡುವುದಾದರೆ ಕೊಟ್ಟುಬಿಡು...

ವಿನಾಯಕ ಕುರುವೇರಿ ಏಪ್ರಿಲ್ ೨೮ ಬ್ಲಾಗ್ ೮೪೬ ವೀಕ್ಷಣೆ

ಕೊಡುವುದಾದರೆ ಕೊಟ್ಟುಬಿಡು ..ಇಂದೇ.. ಇದನ್ನೂ... ಕಾಣಿಕೆಯ ಹುಂಡಿಯೊಳಗೆ ಯಾರದೋ ಆಸೆಗಳ ಸಾಕ್ಷಿಯಾಗಿ ವರ್ಷಾನುಗಟ್ಟಲೆ ಬಿದ್ದ ಬಿಂದು ಸಿಂಧು.. ಕೊಟ್ಟವನ ಋಣ ತೀರಿತಾ? ಅಥವಾ ಪಡೆವವ ಹಂಗಿಗೆ ಬಿದ್ದನಾ ? ದ್ವಂದ್ವಗಳ ನಡುವೆ...

ನೋಡಿ, ಇಂತಾ ಹಗರಣ ನಡಿಬಾರ್ದಾಗಿತ್ತು. ಮೊದ್ಲೇ ಎಚ್ರವಹಿಸೊದ್ಬ್ಯಾಡ್ವೆ ! ?

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೮ ಪುಟ ೩೩ ವೀಕ್ಷಣೆ

ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್ ಮ್ಯಾಚ್...

ಗೌರಿಯ ಗುಟ್ಟು

ಹಂಸಾನಂದಿ ಏಪ್ರಿಲ್ ೨೮ ಬ್ಲಾಗ್ ೪,೦೨೧ ವೀಕ್ಷಣೆ

"ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ ""ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ""ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ" ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌ...

ಓಹ್, ನಿನ್ನ ಛಲವೇ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೨೮ ಬ್ಲಾಗ್ ೧,೧೯೪ ವೀಕ್ಷಣೆ

ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ. ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾ...

ಮಳೆಯಿ೦ದ ಹನಿಗಳು….

ಪ್ರಸನ್ನ ಏಪ್ರಿಲ್ ೨೮ ಪುಟ ೪೩ ವೀಕ್ಷಣೆ

ಸುರಿವ ಮಳೆಯ ಹನಿಯ ಒಡನಾಟಕ್ಕೆ ನನ್ನ ಮನದ ತು೦ಬಾ ಕಾಮನಬಿಲ್ಲು …!! ಹನಿಗಳೊಳಗೆ ಒ೦ದಾಗಿದೆ ಬುವಿ - ಬಾನು, ಕಣ್ಣು - ರೆಪ್ಪೆಯ ಮಿಲನದ೦ತೆ …!! ಮ೦ದ ಬೆಳಕ ತೇವದಲಿ ವಟಗುಟ್ಟುವ ಕಪ್ಪೆಗೆ, ತಿ೦ಗಳ ಮಗುವಿನ ಕಿಲಕಿಲ ನಗೆಯ ಛಾಪ...

ಸ೦ಜೆ ಹೊತ್ತಿನಲಿ…

ಪ್ರಸನ್ನ ಏಪ್ರಿಲ್ ೨೮ ಪುಟ ೪೦ ವೀಕ್ಷಣೆ

ಒ೦ದು ದಿನ ಮೈಮರೆವ ಗೋಧೂಳಿ ಸಮಯ, ನಭವೆಲ್ಲ ಕೆ೦ಪಾಗಿ ನಾಚಿಸಿತು ಧರೆಯ, ಆ ರ೦ಗು ಮೈತು೦ಬಿ ನದಿ ನೀರ ನಾದ, ಸು೦ಯ್ಗುಟ್ಟು ತಿಳಿಗಾಳಿ ಸೇರುತಿತ್ತಾಗ… ನದಿಗೆ೦ದೆ ಕಳೆಕೊಡುವ ಕಲ್ಲುಗಳ ಸಾಲು, ಆ ನೀರ ಸವರಿತ್ತು ಹರಡಿತ್ತು ನೂರ...

ನೈತಿಕತೆ ಮನಃಸಾಕ್ಷಿ ಇರಬೇಕೆ?

prasca ಏಪ್ರಿಲ್ ೨೮ ಬ್ಲಾಗ್ ೧,೨೮೩ ವೀಕ್ಷಣೆ

ನಾನು ಭಾರತದಲ್ಲಿದ್ದ ಮೇಲೆ ನಾನು ಇದರ ಸಂವಿಧಾನಕ್ಕೆ ತಕ್ಕಂತಿರಬೇಕೆ? ನನ್ನ ಮನೆಯಲ್ಲ್ಲಿ ಅಥವ ನಾನೊಂದು ಸಂಘ ಸಂಸ್ಥೆಯಲ್ಲಿರ ಬೇಕಾದರೆ ಅದರದ್ದೇ ಆದ ಸಂವಿಧಾನಗಳಿಗೆ ಬದ್ದನಾಗಿರಬೇಕಾದ್ದು ನೈತಿಕತೆಯಲ್ಲವೆ?ಇಲ್ಲಿ ಯಾರೂ ಹಾ...

ಆತ್ಮಸಂತೃಪ್ತರ ಸಮುದಾಯ ಸಂತೃಪ್ತವಾಗಲಿ!

ನಾ.ಸೋಮೇಶ್ವರ ಏಪ್ರಿಲ್ ೨೮ ಬ್ಲಾಗ್ ೧,೨೨೨ ವೀಕ್ಷಣೆ

ಆತ್ಮಸೃಂತೃಪ್ತರೆ!ಮೊಟ್ಟಮೊದಲನೆಯದಾಗಿ ನಿಮ್ಮ ವಿಚಾರಧಾರೆಗೆ ನನ್ನ ಅಭಿನಂದನೆಗಳನ್ನು ಸ್ವೀಕರಿಸಿ.ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ‘ಸ್ವಕೇಂದ್ರಿತ” ನಾಗುತ್ತಿರುವ ವಿಷಮ ಸ್ಥಿತಿಯಲ್ಲಿ ನಿಮ್ಮಂತಹವರೊಬ್ಬರು ಸಮು...

ನಾಸ್ತಿಕ (ಗುಣಮುಖ)

ಹರೀಶ್ ಆತ್ರೇಯ ಏಪ್ರಿಲ್ ೨೮ ಬ್ಲಾಗ್ ೧,೭೫೨ ವೀಕ್ಷಣೆ

೧ ಹುಟ್ಟುತ್ತಾ ’ಮಾಮಿಗೆ ಜೋತ’ಎನ್ನುತ್ತಾ ಬೆಳೆದ.ನಗುತ್ತಾ ಅದೇ ’ಮಾಮಿ’ಯಮು೦ದೆ ನಿ೦ತು ಕಣ್ಮಿಟುಕಿಸುತ್ತಿದ್ದ.ಅಪ್ಪನಿಗೆ ಗೊತ್ತಿಲ್ಲದ೦ತೆ ದುಡ್ಡು ಕದ್ದು’ಮಾಮಿ’ಯ ಮು೦ದೆ ನಿ೦ತು ಕೈ ಜೋಡಿಸುತ್ತಿದ್ದಅಮ್ಮನ ಹೊಡೆತಕೆ ಹೆದರ...

ನೋಡಿದ್ದು - ಕಲಿತದ್ದು

ಮಾಧವ ಏಪ್ರಿಲ್ ೨೮ ಪುಟ ೬೨ ವೀಕ್ಷಣೆ

ಲ. ನಾ. ಭಟ್ಟರು - ಎನ್ನೋಡ್ದೆ?ನಾನು - ನೋಡಬಾರದ್ದೇನೂ ಅಲ್ಲ. ನೋಡಬೇಕಂತನೂ ನೋಡಲಿಲ್ಲ. ಅಕಸ್ಮಾತ್ ನೋಡಿದೆ. ನೋಡಿರದಿದ್ದರೆ ಕಲಿಯುವಿಕೆ ಹಿಂದುಳಿಯುತ್ತಿತ್ತು. ಅವರು ಒಬ್ಬ ವ್ಯಕ್ತಿ. ಬಿಬಿಎಂಪಿ ಚುನಾವಣೆ ನಡೆದಿತ್ತಲ್ಲ....

ನೀವೂ ನೋಡಿ!

ಶ್ರೀಹರ್ಷ ಭಟ್ ನೆಟ್ಟಾರು ಏಪ್ರಿಲ್ ೨೮ ಬ್ಲಾಗ್ ೧,೧೭೪ ವೀಕ್ಷಣೆ

ನನಗೆ ಕೆಲ ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಬೇರೆ ದೇಶಗಳ ದಿನಪತ್ರಿಕೆ ಹೇಗಿರಬಹುದೆಂಬ ಕುತೂಹಲ ಮೂಡಿತು. ಗೂಗ್ಲ್ ನಲ್ಲಿ " Newspaper of (srilanka, pakistan, russia, kenya, zimbabwe,mayanmar,brazil.....