ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಮೊದಲ ಕವನ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೦೩ ಬ್ಲಾಗ್ ೭೬೯ ವೀಕ್ಷಣೆ

ಕಾದು ಕುಳಿತಿರಲೆನ್ನ ಮರಣಬರೆಯ ಹೊರಟಿಹೆ ಮೊದಲ ಚರಣಎನಿತು ಬರೆಯಲಿ ಪ್ರೇಮ ಕವನಕಾಣದಿರೆ ನಿನ್ನ ಚೆಲುವ ವದನನಡೆಗೆ ನಿನ್ನ ನುಡಿಯ ನಮನಚೆಲುವೆ ನಾನೇ ನಿನ್ನ ಮದನಎಂದೋ ನನ್ನ ನಿನ್ನ ಮಿಲನಇದುವೆ ನನ್ನ ಮೊದಲ ಕವನಮುಗಿಯದಿರಲಿ ಪ...

gmailನಲ್ಲಿ ಲಾಗಿನ್ ಆಗಲು ಆಗುತ್ತಿರುವ ತೊಂದರೆಗಳು

ಪ್ರಸನ್ನ.ಎಸ್.ಪಿ ಏಪ್ರಿಲ್ ೦೩ ಬ್ಲಾಗ್ ೭೬೩ ವೀಕ್ಷಣೆ

ನಾನು ಕೆಲವು ದಿನಗಳಿಂದ ನನ್ನ gmail accountಗೆ ಲಾಗಿನ್ ಆಗಲು ಹೋದರೆ ಸಾಧ್ಯವಾಗುತ್ತಿಲ್ಲ. ಹಾಗೂ ಈ ರೀತಿಯ ಸಂದೇಶ ಬರುತ್ತಿದೆ. 'Sorry, your account has been disabled.'ನನ್ನ ಅಕೌಂಟ್ ಮತ್ತೆ ಪಡೆಯಲು ಸಹಾಯ ಮಾಡ...

ನೇಸರ...

Dhananjaya.Vijai ಏಪ್ರಿಲ್ ೦೩ ಪುಟ ೫೦ ವೀಕ್ಷಣೆ

ಊರಿನಾಚೆ ಏರಿಮ್ಯಾಗೆ.. ಮನದ ಮುಗಿಲ ತೇರಿನಾಗೆ.. ಮೂಡಿಬರುತಾವ್ನೆ ಕೆಂಪು ನೇಸರ ಎಷ್ಟು ಸುಂದರ... ಆಹಾ... ಊರೆಲ್ಲಾ ಆಗೈತಿ ಕೆಂಪು ಮಂದಿರ... ಗಿಡದಾಗೆ ಹೂ ಬಿರಿದು ದುಂಬಿಯನ್ನು ಬಳಿ ಕರೆದು ಗಾಳಿಯಲ್ಲಿ ಸೂಸ್ಯಾವೆ ಕಂಪು...

ಕೋಪ ಬಂದಾಗ ಒಂದು ಮೊಳೆ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೩ ಬ್ಲಾಗ್ ೧,೪೧೩ ವೀಕ್ಷಣೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನ...

T-10 : ತೇಜಸ್ವಿ ಟೆನ್

Dr.B.R.Satyanarayana ಏಪ್ರಿಲ್ ೦೨ ಬ್ಲಾಗ್ ೯೪೨ ವೀಕ್ಷಣೆ

ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗ...

ಅಪರೂಪದ ಸಂಕ್ರಮಣದಲ್ಲಿ ‘ಅಲ್ಬಿನೋ’ ಆದ ಕೆಮ್ಮೀಸೆ ಪಿಕಳಾರ.

harshavardhan v. sheelavant ಏಪ್ರಿಲ್ ೦೨ ಪುಟ ೪೪ ವೀಕ್ಷಣೆ

ಮನುಷ್ಯ ನಾಗಾಲೋಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಾನೆ. ಆತುರಾತುರವಾಗಿ ಅನುಭವಿಸುತ್ತ ಬದುಕಬೇಕು ಎಂಬ ದಿಸೆಯಲ್ಲಿ ‘ಬದಲಾವಣೆ’ ಯ ಚಕ್ರಕ್ಕೆ ತನ್ನನ್ನು ಕೀಲಾಗಿ ಒಡ್ಡಿಕೊಂಡಿದ್ದಾನೆ. ಪರಿಸರದ ಭಾಗವಾಗಿರುವ ಆತ ಮಾತ್ರ ಬದ...

ನಾನು ನೋಡಿದ ಇನ್ನಷ್ಟು ಬ್ಲಾಗುಗಳು- ಕಂತು ೩

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೨ ಬ್ಲಾಗ್ ೧,೦೪೬ ವೀಕ್ಷಣೆ

೪೩. raghavendraraob.blogspot.com ಇಲ್ಲಿ ಅನೇಕ ಕಥಾಸಂಕಲಗಳ ಮತ್ತು ಪುಸ್ತಕಗಳ ಪರಿಚಯ ಇದೆ . ಆಯಾ ಪುಸ್ತಕದ ಹೊದಿಕೆಯ ಚಿತ್ರಗಳೂ ಇವೆ. ಸ್ವತಃ ಕತೆಗಾರರೂ ಕಾದಂಬರಿಕಾರರೂ ಆಗಿದ್ದು , ಅನು ಬೆಳ್ಳೆ ಹೆಸರಿನಲ್ಲಿ ಬರೆಯು...

’ನಾನೇಳ್ದಂಗ್ ಮಾಡ್ರಿ ; ಆದ್ರೆ ನಾನ್ಮಾಡ್ದಂಗ್ಮಾಡ್ಬ್ಯಾಡ್ರಿ’ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೧ ಪುಟ ೪೬ ವೀಕ್ಷಣೆ

ಸತೀಶ್ ಈ ತಿಂಗಳ (ಏಪ್ರಿಲ್) ’ಮಯೂರ ’ ದಲ್ಲಿ ಸೊಗಸಾದ ’ಒಂದು ಪ್ರಸಂಗ ’ವನ್ನು ಪ್ರಕಟಿಸಿದ್ದಾರೆ. ಬಹುಶಃ ಅದಕ್ಕೆ ’ಕಾಯಿಲೆ ಎನ್ನುವ ಬದಲು ಇನ್ನೇನಾದರೂ ಆಕರ್ಶಕವಾದ ಹಣೆಬರಹವನ್ನು ಕೊಟ್ಟಿದ್ದಿದ್ದರೆ, ಅದು ಹೆಚ್ಚು ಜನರನ್...

ಹಾರುವ ನೌಕೆ

ASHOKKUMAR ಏಪ್ರಿಲ್ ೦೧ ಪುಟ ೫೭ ವೀಕ್ಷಣೆ

ಹಾರುವ ನೌಕೆ ಜಗತ್ತಿನ ಅತ್ಯಂತ ವೇಗದ ನೌಕೆ ಹೈಡ್ರೋಪ್ಟಿಯರ್.ಇದು ಗಂಟೆಗೆ ನೂರು ಕಿಲೋಮೀಟರಿನಷ್ಟು ವೇಗವಾಗಿ ನೀರಿನ ಮೇಲೆ ಸಾಗಬಲ್ಲುದು.ನಿಜವಾಗಿ ಹೇಳಬೇಕಾದರೆ,ಇದು ನೀರಿನ ಮೇಲ್ಮೈಗಿಂತ ತುಸು ಎತ್ತರದಲ್ಲಿ "ಹಾರು"ತ್ತದೆ.ಫ...

ಬದುಕು ಮತ್ತು ಬಾಂಬು(ಕವನ)

M. R. Manvi ಏಪ್ರಿಲ್ ೦೧ ಪುಟ ೯೫ ವೀಕ್ಷಣೆ

ಬದುಕು ಮತ್ತು ಬಾಂಬು ಬದುಕಲು ಹೆದರಿಕೆ ಇವರಿಗೆಸಾವಿಗಿಲ್ಲ ಅಂಜಿಕೆ ಮಾನವ ಬಾಂಬುಗಳು ಇವರು ಜೀವಂತ ಚಿತೆಗಳು ಬದುಕುವ ದಾರಿಯ ತಿಳಿಯದ ತಿಳಿಗೇಡಿಗಳು ಸಾಯಲು ಸಾವಿರಾರು ದಾರಿಯ ಹುಡುಕುವರು ಜೀವನದ ಸವಿಯ ಇವರೇನು ಬಲ್ಲರು ಯಾರ...

ಕಥೆ ಕತ್ತಲ್ ರಾತ್ರಿ

M. R. Manvi ಏಪ್ರಿಲ್ ೦೧ ಪುಟ ೧೦೮ ವೀಕ್ಷಣೆ

ಕಥೆ ಕತ್ತಲ್ ರಾತ್ರಿ ಖಾದರ್ ಸಾಬ್........... ಖಾದರ್ ಸಾ.................. ಟಕ್ ಟಕ್ ಟಕ್............... ಬಾಗಿಲು ಬಡಿಯುವ ಸದ್ದು ಹೊರಗೆ ಗೌಡರ ಆಸಾಮಿ ರಂಗ ಗಂಟಲು ಕಿತ್ತುಕೊಳ್ಳುವ ಹಾಗೆ ಕಿರುಚುತ್ತಿದ್ದ. ಬೂದೂರ...

ಹೊಸ ಬಿಸಿಬಿಸಿ ಸುದ್ದಿಗಳು

ಸಿದ್ಧರಾಮ ಹಿರೇಮಠ ಏಪ್ರಿಲ್ ೦೧ ಪುಟ ೩೬ ವೀಕ್ಷಣೆ

ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಗಳು ನಡೆದವು. ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸದೇ ಪ್ರಾಮಾಣಿಕತೆಯಿಂದಲೇ ಆಯ್ಕೆಯಾದರು. ಮತದಾರ ಪ್ರಭುಗಳು ಸಹ ಏನನ್ನು ಕೇಳದೆ ಮತ ನೀಡಿದರು. ಎಲ್ಲಿಯೂ ಎನೊಂದೂ ಗಲಭೆಯಾಗದೆ ಶ...

ಡಿಜಿಟಲ್ ಕ್ಯಾಮರಾ ಕೊಳ್ಳುವ ಮುನ್ನ

ಪಾಲಚಂದ್ರ ಏಪ್ರಿಲ್ ೦೧ ಪುಟ ೬೮ ವೀಕ್ಷಣೆ

ಕೆಲವು ವರ್ಷಗಳಿಂದ ಒಂದಿಷ್ಟು ಫೋಟೋ ತೆಗೆದು ನನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿರುವೆನಾದ್ದರಿಂದ, ಅವರಲ್ಲಿ ಕೆಲವರಾದರೂ ತಾವು ಕ್ಯಾಮರಾ ಕೊಳ್ಳುವ ಸಂದರ್ಭದಲ್ಲಿ, "ಯಾವ ಕ್ಯಾಮರಾ ತೆಗೆದುಕೊಳ್ಳಲಿ?" ಎಂದು ಕೇಳಿದ್ದುಂಟ...

ಅವಳು ತಾಯಿ ಅ೦ದ್ರೆ!!!

ksraghavendranavada ಏಪ್ರಿಲ್ ೦೧ ಪುಟ ೬೮ ವೀಕ್ಷಣೆ

ನಾನು ಮಳೆಯಲ್ಲಿ ನೆನೆದು ಕುಣಿ-ಕುಣಿಯುತ್ತಾ ಬ೦ದಾಗ!! ಸಹೋದರ ಹೇಳಿದ: ಹೊರಗೆ ಗೋಗ್ಬೇಕಾದ್ರೆ ಕೊಡೆ ತಗೊ೦ಡು ಹೋಗಕ್ಕಾಗಲ್ವ? ಸಹೋದರಿ ಹೇಳಿದಳು:ಮಳೆ ನಿಲ್ಲೋ ತನಕ ಕಾಯಕ್ಕಾಗಿಲ್ವ? ತ೦ದೆ ಕೋಪದಿ೦ದ ನುಡಿದರು: ಮಳೆಯಲ್ಲಿ ನೆನ...

ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಯಾರು ಖರ್ಚು ಭರಿಸುತ್ತಾರೆ ?

ನಾಗರಾಜ್ ಏಪ್ರಿಲ್ ೦೧ ಬ್ಲಾಗ್ ೧,೪೦೭ ವೀಕ್ಷಣೆ

ಅಣುಶಕ್ತಿ ಸೀಮಿತ ಹೊಣೆಗಾರಿಕೆ ಬಿಲ್, ಈ ಸಲದ ಪಾರ್ಲಿಮೆಂಟಿನಲ್ಲಿ ಅಂಗೀಕರಿಸದೆ, ಮುಂದೂಡಲ್ಪಟ್ಟಿದೆ, ಆದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಆಗುವ ಅನಾಹುತವೇನೂ ತಪ್ಪಿಲ್ಲ. ದುರದೃಷ್ಟವಶಾತ್ ಈ ಗಂಭೀರ ಸಮಸ್ಯೆಯ ಮೇಲೆ ಯಾವುದ...