ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಕರುಣಿಗಳೊಳಗೆಣೆ ಕಾಣೆನೊ ನಿನಗೆ

ಹರಿದಾಸ ಸಂಪದ ಏಪ್ರಿಲ್ ೦೫ ದಾಸರ ಪದ ೫೫ ವೀಕ್ಷಣೆ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ಕನ್ನಡದ ನೂತನ ಪದ "ಗಿಲ್ಲಾ"

ಸುರೇಶ್ ನಾಡಿಗ್ ಏಪ್ರಿಲ್ ೦೫ ಚರ್ಚಾವೇದಿಕೆ ೭೧೭ ವೀಕ್ಷಣೆ

ಸಾಮಾನ್ಯ ಭಾಷೆಯಲ್ಲಿ ಅನೇಕ ಪದಗಳು ಹುಟ್ಟುವುದು ಸಹಜ. ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ನೂತನ ಅನೇಕ ನೂತನ ಪದ ಜನ್ಮ ಪಡೆಯುತ್ತವೆ. ಬೆಂಗಳೂರಿನ ಕಡೆ "ಮಚ್ಚಿ" "ಮಗಾ" ಆದರೆ ಮಂಡ್ಯಾ ಕಡೆ " ಬಡ್ಡೆ ಹತ್ತದೇ" ಅದೇ ಮೈಸೂರು ಶಿ...

ಉತ್ತಮರಿಗೆ ಮಾನವೇ ಸಂಪತ್ತು

ಹರಿಹರಪುರಶ್ರೀಧರ್ ಏಪ್ರಿಲ್ ೦೫ ಪುಟ ೫೩ ವೀಕ್ಷಣೆ

ಅಧಮಾ ಧನಮಿಚ್ಛಂತಿ ಧನಂ ಮಾನಂ ಚ ಮಧ್ಯಮಾ: | ಉತಾಮಾ: ಮಾನಮಿಚ್ಛಂತಿ ಮಾನೋಹಿ ಮಹತಾಂ ಧನಮ್|| ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋ ಮಾನವನ್ನೇ ಬಯಸುತ್ತಾರೆ.ಏಕೆಂದರೆ ಉ...

ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ?

M. R. Manvi ಏಪ್ರಿಲ್ ೦೫ ಚರ್ಚಾವೇದಿಕೆ ೨,೦೫೫ ವೀಕ್ಷಣೆ

ಇಂದಿನ ಬಿಬಿಎಂಪಿ ಚುನಾವಣೆ ಫಲಿತಾಂಶ ಕಂಡಿರಲ್ಲ. ಬಿಜೆಪಿ ಜಯಭೇರಿ ಬಾರಿಸಿದೆ. ರಾಜ್ಯದ ಜನತೆಯಿಂದ ಕೆಟ್ಟ ಸರ್ಕಾರ, ರಾಜಕೀಯ ನಾಯಕರಿಂದಿ ಕೆಟ್ಟ ಮುಖ್ಯಮಂತ್ರಿಯಂಬ ಬಿರುದು ಗಳಿಸಿಕೊಂಡ ಪಕ್ಷವೆ ಇಂದು ಬಿಬಿಎಂಪಿ ಚುನಾವಣೆಯಲ...

ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೫ ಬ್ಲಾಗ್ ೯೩೬ ವೀಕ್ಷಣೆ

ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ ತುಂಬಿತು. ಓಹ್, ಕಾಲವೇ, ನಿನ್ನ ಓಟದ ಪರಿ ! ವರ್ಷಗಳು ವಾರಗಳಂತೆ ಉರುಳುತ್ತಿವೆ. ದಿನಗಳು, ಕ್ಷಣಗಳಂತೆ. ಕ್ಷಣಗಳಿಗಂತೂ ಚಿಕ್ಕಾಸಿನ ಬೆಲೆಯಿಲ್ಲ. ಸಂಪದಕ್ಕೆ ಮೊನ್ನೆ ಮೊನ್ನೆ ಸೇರಿದಂತೆ...

ಸಂಪದದ ಹೆಬ್ಬಾಗಿಲಲ್ಲಿ ನನ್ನದೊಂದು ಪುಟ್ಟ ಅಂಬೆಗಾಲು

ನಾರಾಯಣ ಭಾಗ್ವತ ಏಪ್ರಿಲ್ ೦೫ ಬ್ಲಾಗ್ ೧,೨೩೮ ವೀಕ್ಷಣೆ

ಆತ್ಮೀಯ ಸಂಪದಾಸಕ್ತರೇ, ನನ್ನ ಆತ್ಮೀಯರಾದ ಶ್ರೀ ವಿಜು ಪೈ ಅವರ ಮುಖಾಂತರ ಸಂಪದದ ಪರಿಚಯವಾಗಿ ಮೊನ್ನೆ ತಾನೆ ಸಂಪದಕ್ಕೆನನಗೆ ಪ್ರವೇಶ ಸಿಕ್ಕಿದೆ.ಈ ಮುಖಾಂತರ ನೂರಾರು ವಿಷಯಗಳ ಬಗ್ಗೆ ತಿಳಿಯುವ ಕಲಿಯುವ ಚಿಂತನೆಗೆ ಹಚ್ಚುವ ಚಿ...

ನಮ್ಮ ಪರಂಪರೆ-1

ಹರಿಹರಪುರಶ್ರೀಧರ್ ಏಪ್ರಿಲ್ ೦೫ ಬ್ಲಾಗ್ ೧,೮೪೩ ವೀಕ್ಷಣೆ

ಮನುಷ್ಯನಿಗೆ ಅಂತಿಮವಾಗಿ ಬೇಕಾಗಿರುವುದು ಏನು? ಯಾರಿಗೆ ಈ ಪ್ರಶ್ನೆ ಕೇಳಿದರೂ ಸಿಗುವ ಉತ್ತರ ಸುಖವಾದ ಜೀವನ. ಹಾಗಾದರೆಸುಖದ ಕಲ್ಪನೆ ಏನು? ಸ್ವಾಮಿ ಸುಖಬೋಧಾನಂದರು ಒಂದುಚಿಕ್ಕ ಕಥೆ ಹೇಳುತ್ತಾರೆ. ಶ್ರೀಮಂತರೊಬ್ಬರ ಮನೆಯಲ್ಲ...

ನಿಯ(ಮಿ)ತ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೦೫ ಪುಟ ೩೩ ವೀಕ್ಷಣೆ

೧ ಆದಿಮೃಗಾಲಯದ ಒಂದು ದೊಡ್ಡ ಮರಅದರ ಕೆಳಗೆ ಸುಂದರ ಸಂಸಾರಕೋಳಿ ಮತ್ತು ಮರಿಗಳು ನಾಲ್ಕುಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದತಾಯಿ ತಾನೂ ಹಸಿದಿದೆಮಕ್ಕಳಿಗೆಲ್ಲಿ ಕೊಟ್ಟೀತು ಪಾಪ೨...

ಚಂಚಲ ಸೂರ್ಯನಿಗೆ.....

ನಾರಾಯಣ ಭಾಗ್ವತ ಏಪ್ರಿಲ್ ೦೫ ಬ್ಲಾಗ್ ೭೩೫ ವೀಕ್ಷಣೆ

ಮುಂಜಾನೆಯ ಮಂಜಿನ ಮಬ್ಬು ಸೂರ್ಯನ ಮಧುರ ಬೆಳಕಿಗೆ ಮೈಒಡ್ಡಿ ಕಾವ್ಯ ಬರೆಯುತ್ತೇನೆ,ಈ ಪ್ರಕೃತಿಯ ರಮ್ಯತೆ ಅಪ್ಪಿಕೊಳ್ಳಲು. ಮಧ್ಯಾಹ್ನದ ಉರಿಬಿಸಿಲಿಗೆ ನೆರಳು ಆಶ್ರಯಿಸಿ ಆಲೋಚಿಸುತ್ತೇನೆ. ನಿನ್ನ ಕ್ರೂರತೆ ತಪ್ಪಿಸಿಕೊಳ್ಳಲು,...

ಕನ್ನಡ ಕಡೆಗಣಿಸುವ ಕರ್ನಾಟಕದ ವ್ಯಾಪಾರ ಮಳಿಗೆಗಳು

ಸುಧೀ೦ದ್ರ ಚಡಗ ಏಪ್ರಿಲ್ ೦೫ ಪುಟ ೬೧ ವೀಕ್ಷಣೆ

’ಮ೦ತ್ರಿ ಸ್ಕ್ವೇರ್ ಬೆ೦ಗಳೂರು’ ಮಳಿಗೆ ಭಾರತದಲ್ಲೇ ಅತಿ ದೊಡ್ಡ ವ್ಯವಹಾರ ಮಳಿಗೆ ಎ೦ದು ಗುರುತಿಸಿಕೊ೦ಡಿದೆ. ಈ ಮಳಿಗೆಯಲ್ಲಿ ಸ್ಪಾರ್, ಲೈಫ್ ಸ್ಟೈಲ್, ಶಾಪರ್ಸ್ ಸ್ಟಾಪ್ ನ೦ತಹ ಹಲವು ಅ೦ಗಡಿಗಳು ತೆರೆದು ಕೊ೦ಡಿವೆ. ವಿಶಾಲವಾ...

ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ?

ಸಾತ್ವಿಕ್ ಎನ್.ವಿ. ಏಪ್ರಿಲ್ ೦೫ ಚರ್ಚಾವೇದಿಕೆ ೫,೯೮೪ ವೀಕ್ಷಣೆ

ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋ...

ಕವಿತೆಯ ಕತ್ತು ಹಿಸುಕಿ…

ಹರೀಶ್ ಆತ್ರೇಯ ಏಪ್ರಿಲ್ ೦೫ ಬ್ಲಾಗ್ ೧,೧೬೯ ವೀಕ್ಷಣೆ

ಅರಾಮ ಕುರ್ಚಿಯಲಿಕೂತಿದ್ದ ಕವಿತೆಯಕೊಲೆಯಾಗಿ ಹೋಗಿದೆ ಎಲ್ಲರ ಮನದೊಳಗೆಓಡಿಯಾಡುತ ಕೂಗುತ್ತಿದ್ದಕವಿತೆಗೆ ಈಗ ಚಿರ ಮೌನಏಕೋ! ಕವಿಗೆ ಒ೦ದಿನಿತೂನೋವಿಲ್ಲ ಸತ್ತ ಕವಿತೆಯಸುತ್ತ ಸುಮ್ಮನೆ ತೆವಳುತ್ತಿದ್ದಾನೆ.ಗನುಗುನಿಸುತ್ತಿದ್ದಾ...

ರಾಧಾಕೃಷ್ಣ ಭಡ್ತಿಯವರ ೫ ಕೃತಿಗಳ ಬಿಡುಗಡೆ ಸಮಾರಂಭ

ಸಾತ್ವಿಕ್ ಎನ್.ವಿ. ಏಪ್ರಿಲ್ ೦೫ ಕಾರ್ಯಕ್ರಮ ೬೪೮ ವೀಕ್ಷಣೆ

ಸಾಹಿತ್ಯ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸುತ್ತಿರುವ ರಾಧಾಕೃಷ್ಣ ಭಡ್ತಿಯವರ ನೀರೆಚ್ಚರಕ್ಕೆ ಸಂಬಂಧಿಸಿದ ಮೇಘ ಮೇದಿನಿ, ಅಮೃತಧಾರೆ, ನೀರಸಾಧಕರು, ಪಾರಂಜವ್ಯ ಹಾಗು ಬಿಂದು-ಸಿಂಧು ಎಂಬ ಐದು ಕೃತಿಗಳು ಇದೇ ಬರುವ ಭಾನುವಾರ,...

ಭಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ನೀವೇನಂತೀರಿ?

ಆಸು ಹೆಗ್ಡೆ ಏಪ್ರಿಲ್ ೦೫ ಬ್ಲಾಗ್ ೬೭೪ ವೀಕ್ಷಣೆ

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸುದೀರ್ಘ ಕಾಂಗ್ರೇಸ್ ಅಧಿಕಾರವನ್ನು ಕೊನೆಗೊಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಭಾಜಪಾ ಸಫಲವಾಗಿದೆಯೆನ್ನುವುದು ಬಿಸಿಬಿಸಿ ಸುದ್ದಿ. ೧೭೪ ಘೋಷಿತ ಫಲಿತಾಂಶಗಳಲ್ಲಿ ೯೮ರಲ್ಲಿ ಭಾಜಪಾ...

ಹೊಣೆಗಾರಿಕೆ ಹೆಗಲೇರಿದೆ

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೦೫ ಪುಟ ೪೦ ವೀಕ್ಷಣೆ

ಆಡಳಿತದ ದಿಕ್ಕು ಬದಲಾಗಬೇಕೆಂದು ನಿರ್ಧರಿಸಿ ಬೆಂಗಳೂರಿನ ಮತದಾರರು ಮಹಾನಗರದ ಆಡಳಿತದ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಕಮಲದ ಸನ್ನಿಧಿಗೆ ಒಪ್ಪಿಸಿದ್ದಾರೆ. ’ದೇನೇವಾಲಾ ಜಬ್ ಭೀ ದೇತಾ, ದೇತಾ ಚಪ್ಪರ್ ಫಾಡ್‌ಕೇ’ ಎಂಬಂತೆ...

ಚುರ್ಮುರಿ - ೨

ಚೇತನ್ ಕೋಡುವಳ್ಳಿ ಏಪ್ರಿಲ್ ೦೫ ಪುಟ ೩೫ ವೀಕ್ಷಣೆ

೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ, ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾ...

ಸಂಪದ ಡೌನ್ ಇದ್ದ ಕುರಿತು ಓದುಗರ ಗಮನಕ್ಕೆ..

ಸಂಪದ ನಿರ್ವಹಣೆ ತಂಡ ಏಪ್ರಿಲ್ ೦೫ ಪುಟ ೩೩ ವೀಕ್ಷಣೆ

ಸಂಪದದ ಸರ್ವರ್ ನಲ್ಲಿ ಶುಕ್ರವಾರ ಸಂಜೆ ಉಂಟಾದ ಹಾರ್ಡ್ವೇರ್ ಸಂಬಂಧಿ ಸಮಸ್ಯೆಯಿಂದ ಸಂಪದ ಕೆಲ ಕಾಲ ಲಭ್ಯವಿರಲಿಲ್ಲ. ಈ ತಾಂತ್ರಿಕ ಅಡಚಣೆಯನ್ನು ತಕ್ಷಣವೇ ಸರಿಪಡಿಸಿ ಸಂಪದ ಎಂದಿನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪದಿಗರ...

ಹನಿಗವನಗಳು

ನಾರಾಯಣ ಭಾಗ್ವತ ಏಪ್ರಿಲ್ ೦೪ ಬ್ಲಾಗ್ ೧,೦೭೨ ವೀಕ್ಷಣೆ

ದಿನಪ...... ಉರಿಯುತ್ತಾನೆ...ದಿನಪ ಅದು ಹಗಲೇರಿದ ಸಮಯ ಉರಿಯುತ್ತಾನೆ........... ದಿನವೂ...ಅಪ್ಪ! ಅದು ಅಮಲೇರಿದ ಸಮಯ ಟೀ..ಚರ ಸದಾ...ನೀರಿನಲ್ಲಿರುವದು ............. ಜಲಚರ ಸದಾ .........ಟೀ.ದಲ್ಲೇ ಇದ್ದರೆ ಟೀ......