ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ದಲ್ಲಾಳಿ

ಉದಯ್ ಇಟಗಿ ಏಪ್ರಿಲ್ ೦೯ ಪುಟ ೭೦ ವೀಕ್ಷಣೆ

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ ದನದ ವ್ಯಾಪಾರಿಗಳ...

ನ್ಯಾಯ ಸಂಕಟ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೯ ಚರ್ಚಾವೇದಿಕೆ ೧,೧೩೦ ವೀಕ್ಷಣೆ

ಕರ್ನಾಟಕದ ಮಾಜಿ ಮುಖ್ಯ ನ್ಯಾಯಾಧೀಶ ದಿನಕರನ್ ಅವರ ಮೇಲಿನ ಲಂಚದ ಆರೋಪದ ಕಾರಣ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಿಸಿಕೊಳ್ಳಲು ಆಗಲಿಲ್ಲ. ಅವರನ್ನು ಸಿಕ್ಕಿಂ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಸಿಕ್ಕಿಂ ನಲ್ಲಿ ವಕೀ...

ಅಯ್ಯೋ, ಪ್ರೀತಿಯ ಮಾತಂತಿರಲಿ!

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೬೬೩ ವೀಕ್ಷಣೆ

ಸಾಕಿನ್ನು ಈ ದೂರ ಬಂದು ಬಿಡು ಬೇಗನೇ ಎಂದು ನೀವನ್ನುತಿರುವುದು ನನ್ನ ಮೇಲಿನ ಪ್ರೀತಿಯಿಂದಲೇ ಅಲ್ಲವೇನು ಎಂದು ನೀನೆನ್ನ ಕೇಳುತಿರುವೆಯಲ್ಲೇ?

ಕನಸು ಕಳೆದಿದೆ..!!

ಸಚೇತನ ಭಟ್ ಏಪ್ರಿಲ್ ೦೮ ಬ್ಲಾಗ್ ೧,೨೪೧ ವೀಕ್ಷಣೆ

"ಇಲ್ಲಿ ಕನಸುಗಳನ್ನು ಮಾರಲಾಗುತ್ತದೆ." ಈ ಬೋರ್ಡ್‌ನ್ನು ನೋಡಿದಾಗ ನಾನು ಕೂಡ ನಿಮ್ಮಂತೆ ಆಶ್ಚರ್ಯ ಚಕಿತನಾಗಿದ್ದೆ. ಆದರೆ ನಾನು ಅಂಗಡಿಯಎದುರಿಗೆ ನಿಂತಿದ್ದೆನಾದರಿಂದ ಕುತೂಹಲ ಹತ್ತಿಕ್ಕಿಕೊಳ್ಳಲಾಗದೆ ಒಳ ಪ್ರವೇಶಿಸಿದೆ."ಬ...

ಪ್ರತಿಯೊಬ್ಬರೂ ಓದಿ

ಸುರೇಶ್ ನಾಡಿಗ್ ಏಪ್ರಿಲ್ ೦೮ ಪುಟ ೫೫ ವೀಕ್ಷಣೆ

ನಾವೆಲ್ಲಾ ಹಿಂಗ್ಯಾಕೆ ಆಗಿದೀವಿ? ನಿಮ್ಮ ಹುದ್ದೆ, ಜಾತಿ ಮರೆತು ಒಂದು ಕ್ಷಣ ಯೋಚಿಸಿ, ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಬದಲಾವಣೆ ಆಗ್ತಾ ಇದೆ. ನಮ್ಮ ಧಾರ್ಮಿಕ ಆಚರಣೆಗಳು ಬದಲಾಗಿದೆ, ನಮ್ಮ ಸಂಸ್ಕೃ...

ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಕನ್ನಡ ಹಾಡು

ಸುಧೀ೦ದ್ರ ಚಡಗ ಏಪ್ರಿಲ್ ೦೮ ಬ್ಲಾಗ್ ೧,೯೬೯ ವೀಕ್ಷಣೆ

ನಮ್ಮ ಬಸ್ಸುಗಳಲ್ಲಿ ನಮ್ಮ ಹಾಡು ಮಾತ್ರ..... ನಮ್ಮಲ್ಲಿ ಹಲವರು ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪಯಣಿಸುವಾಗ ಬಸ್ಸಿನ ನಿರ್ವಾಹಕರು ಪರಭಾಶೆಯ ಹಾಡುಗಳನ್ನು ಹಾಕುವುದನ್ನು ನೋಡಿರುತ್ತೇವೆ. ಒಲ್ಲದ ಮನಸ್ಸಿನಲ್ಲಿ ಸಹಿಸಿಯೂ ಇರ...

ನನಗೆ ಸನ್ಮಾನ ಅಂತೆ !

ಶ್ರೀನಾಥ್ ಭಲ್ಲೆ ಏಪ್ರಿಲ್ ೦೮ ಪುಟ ೩೮ ವೀಕ್ಷಣೆ

ಮನೆಯವರೆಲ್ಲ ಬೇಸಿಗೆ ರಜಕ್ಕೆ ಊರಿಗೆ ಹೋಗಿದ್ದರು. ನಾನು ಒಬ್ಬನೇ ಮನೆಯಲ್ಲಿ. ಅರ್ಜಂಟ್ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಬೇಕಾಗಿ ಬಂತು. ಬೇಸಿಗೆ ರಜ ಬೇರೆ. ಟ್ರೈನಿನ ಟಿಕೆಟ್ ಸಿಗಲಿಲ್ಲ. ಬೇರೆ ದಾರಿ ಇಲ್ಲ. ಟೂರಿಸ್ಟ್ ಬಸ್...

ಯಾರಿವನು ಸಿಂಹ

ತೇಜಸ್ವಿ .ಎ. ಸಿ ಏಪ್ರಿಲ್ ೦೮ ಪುಟ ೩೪ ವೀಕ್ಷಣೆ

ಯಾರಿವನು ಸಿಂಹ ನೆನೆಪಿದೆ ನನಗೆ ಆ ನಸುಗೆಂಪು ಸಂಜೆ ಅಂದು ಇತ್ತು ನನಗೆ ಭಾನುವಾರದ ರಜೆ ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು...

ಸತ್ಯ-ದರ್ಶನ

prasca ಏಪ್ರಿಲ್ ೦೮ ಪುಟ ೩೮ ವೀಕ್ಷಣೆ

ಇದು ಮಾರ್ಚ್ ೨೫ ೨೦೧೦ ರ ತರಂಗದಲ್ಲಿ ಸಂಪಾದಕಿ ಸಂಧ್ಯಾ ಪೈ ಅವರ ಲೇಖನನಂಬಿಕೆ ಮತ್ತು ಸತ್ಯದ ಬಗ್ಗೆ ಒಂದು ಒಳ್ಳೆಯ ಲೇಖನ ಸಂಧ್ಯಾ ಪೈ ಬರೆದಿರುವುದನ್ನು ಸಂಪದಿಗರಿಗೂ ತಲುಪಿಸೋಣವೆಂದು ಇಲ್ಲಿಡುತ್ತಿದ್ದೇನೆ.ಬಿಂಬಸಾರ ಮಗಧ ರ...

ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೮ ಬ್ಲಾಗ್ ೧,೩೮೭ ವೀಕ್ಷಣೆ

haridasa.in ನಲ್ಲಿ ಹೋದವರುಷ ನಾನು ಪುರಂದರದಾಸರ ಅನೇಕ ಕೃತಿಗಳನ್ನು ಸೇರಿಸಿ ಹೆಚ್ಚೂ ಕಡಿಮೆ ಅವರ ಎಲ್ಲ ಕೃತಿಗಳನ್ನು ಸೇರಿಸಿದಂತೆ ಆಗಿತ್ತು. ಈಗ ಜಗನ್ನಾಥದಾಸರ ಹಾಡುಗಳನ್ನು ನಾನು ಸೇರಿಸಿದ್ದು ಈಗ ಅವರ ಹೆಚ್ಚೂ ಕಡಿಮೆ...

ವಿದ್ಯುತ್ ಸಮಸ್ಯೆ:ನೀವೂ ಪವರ್‌ಕಟ್ ಕಡಿಮೆ ಮಾಡಬಹುದು!

ASHOKKUMAR ಏಪ್ರಿಲ್ ೦೮ ಪುಟ ೪೧ ವೀಕ್ಷಣೆ

ವಿದ್ಯುತ್ ಸಮಸ್ಯೆ:ನೀವೂ ಪವರ್‌ಕಟ್ ಕಡಿಮೆ ಮಾಡಬಹುದು! ಸೆಕೆಯಿಂದ ಒಣಗಿರುವ ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯ ಬರ ಪರಿಸ್ಥಿತಿಯನ್ನು ಅಸಹನೀಯವಾಗಿಸಿದೆ.ದಿನದಿಂದ ದಿನಕ್ಕೆ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿದೆ.ಎಲ್ಲಕಡೆ...

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೮ ಪುಟ ೧೪೪ ವೀಕ್ಷಣೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ. ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವ...

ಹುಚ್ಚರಾಯಸ್ವಾಮಿ ಜಾತ್ರೆಗೆ ತಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ

ಸುರೇಶ್ ನಾಡಿಗ್ ಏಪ್ರಿಲ್ ೦೮ ಪುಟ ೭೩ ವೀಕ್ಷಣೆ

ಶಿಕಾರಿಪುರಪಟ್ಟಣದಹುಚ್ಚರಾಯಸ್ವಾಮಿದೇವಸ್ಥಾನತನ್ನದೇಆದಇತಿಹಾಸವನ್ನುಹೊಂದಿದೆ. ಇದನ್ನುವ್ಯಾಸರಾಯರುಪ್ರವಾಸಸಂದಭðದಲ್ಲಿಶಿಕಾರಿಪುರಕ್ಕೆಬಂದಾಗಹುಚ್ಚರಾಯಎಂಬುವರಿಂದನಿವೇಶನಪಡೆದಮೂಲದೇವರಾದಆಂಜನೇಯನ್ನುಪ್ರತಿಷ್ಠಾಪಿಸಿದರು. ಹ...

ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ

ಕಾರ್ತಿಕ್ ಪರಾಡ್ಕರ್(ಹೆಜ್ಜೆ ಬ್ಲಾಗ್) ಏಪ್ರಿಲ್ ೦೮ ಬ್ಲಾಗ್ ೫೭೭ ವೀಕ್ಷಣೆ

ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.ಒ...

ಬಿಗಿಗೊಂಡ ಭದ್ರತಾ ವ್ಯವಸ್ಥೆ ಸಡಿಲಗೊಳ್ಳುವುದು ಹೇಗೆ?!

ಆಸು ಹೆಗ್ಡೆ ಏಪ್ರಿಲ್ ೦೮ ಬ್ಲಾಗ್ ೭೪೦ ವೀಕ್ಷಣೆ

ಪ್ರತಿಯೊಂದು ಸ್ಫೋಟ ಅಥವಾ ಆತಂಕಕಾರೀ ದುರ್ಘಟನೆಯ ನಂತರವೂ ದೇಶದೆಲ್ಲಾ ನಗರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂಬ ಸುದ್ದಿಗಳು ಬಿತ್ತರವಾಗುತ್ತವೆ

just ಮಾತ್ ಮಾತಲ್ಲಿ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೦೭ ಬ್ಲಾಗ್ ೬೫೯ ವೀಕ್ಷಣೆ

just ಮಾತ್ ಮಾತಲ್ಲಿನೀವ್ ಕಂಡ್ ಕಂಡಲ್ಲಿಪ್ರೀತಿ ಪದವಾದ್ರೆತಪ್ಪು ನನ್ದಲ್ರಿಮುಂಜಾನೆ ಮಂಜಲ್ಲಿಸಂಜೆಯ ತಂಪಲ್ಲಿಚೆನ್ನಾಗಿ ನೀವ್ ಕಂಡ್ರೆತಪ್ಪು ನಿಮ್ದಲ್ರಿಗಂಡಿನ ಕಣ್ಣನ್ನುಹೆಣ್ಣಿನ ಚೆಲುವನ್ನುಸೃಷ್ಟಿಸಿದ ಬ್ರಹ್ಮಂದೂಏನೂ...