ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಅದು ಪ್ರೀತಿಯ ಕುರುಹು

ಆಸು ಹೆಗ್ಡೆ ಏಪ್ರಿಲ್ ೧೨ ಬ್ಲಾಗ್ ೮೩೫ ವೀಕ್ಷಣೆ

ನಿಂತಲ್ಲಿ ಕೂತಲ್ಲಿ ಹಗಲಲ್ಲಿ ಇರುಳಲ್ಲಿ ನಿನ್ನ ದಿನಚರಿಯ ಪ್ರತಿ ಗಳಿಗೆಯಲ್ಲೂ ನನ್ನ ನೆನಪೇ ನಿನ್ನನ್ನು ಕಾಡತೊಡಗಿದಾಗ ಅಲ್ಲಿ ನಡೆಯುವ ಚಿಕ್ಕಪುಟ್ಟ

ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ಮಠದ ಸ್ವಾಮಿಗಳಿಂದ ಸಂಧಾನ

ಅರವಿಂದ್ ಏಪ್ರಿಲ್ ೧೨ ಚರ್ಚಾವೇದಿಕೆ ೩,೪೪೯ ವೀಕ್ಷಣೆ

ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯರ ನಡುವಿನ ಜೀವ ಬೆದರಿಕೆ ಪ್ರಕರಣ ಸಂಧಾನದ ಮೂಲಕ ಬಗೆಹರಿದಿದೆ. ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಹೇಳುವ ಪ್ರಕಾರ ಇಬ್ಬರು ಮಠದ ಸ್ವಾಮಿಗಳಿಂದ ಈ ಸಂಧಾನ ಫಲಶ್ರುತಿಯಾಯಿ...

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರಶಾಂತ ಜಿ ಉರಾಳ ಏಪ್ರಿಲ್ ೧೨ ಬ್ಲಾಗ್ ೧,೩೫೦ ವೀಕ್ಷಣೆ

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸ...

ಕಗ್ಗ-೩

ಸಾತ್ವಿಕ್ ಎನ್.ವಿ. ಏಪ್ರಿಲ್ ೧೨ ಉಲ್ಲೇಖಗಳು ೭೩೨ ವೀಕ್ಷಣೆ

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್|ನಿನ್ನ ದುಡಿತದ ಬೆಮರೋ, ಪೆರರ ಕಣ್ಣೀರೋ?||ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ|ಜೀರ್ಣಿಸದ ಋಣಶೇಷ-ಮಂಕುತಿಮ್ಮ ||

ಸಂಪದದ ಆತ್ಮೀಯ ಬಳಗಕ್ಕೊಂದು ಪುಟ್ಟ ಮನವಿ

ನಾರಾಯಣ ಭಾಗ್ವತ ಏಪ್ರಿಲ್ ೧೨ ಬ್ಲಾಗ್ ೨,೧೨೯ ವೀಕ್ಷಣೆ

ಆತ್ಮೀಯರೇ, ನಮಸ್ಕಾರಗಳು .ಕಳೆದ 20 ವರುಷಗಳಿಂದ ಮಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಾನು ಇಲ್ಲಿಯ ಸುತ್ತಲಿನ ಹಳ್ಳಿಯ ಶಿಕ್ಷಕರನ್ನೆಲ್ಲಾ ಕಲೆಹಾಕಿ "ಗುರುಬಳಗ" ಎಂಬ ಟೀಮ್ ಕಟ್ಟಿ ಆ ಮೂಲಕ...

ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 7

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಏಪ್ರಿಲ್ ೧೨ ಬ್ಲಾಗ್ ೧,೩೫೫ ವೀಕ್ಷಣೆ

* ಜಾತಿ ಪದ್ಧತಿ ಹೇಗೆ ಇದ್ದರೂ ಕೆಲವರು ತಮ್ಮ ವಯಕ್ತಿಕ ಪದ್ಧತಿಯನ್ನು ರೂಡಿಗೊಳಿಸಿಕೊಂಡಿರುತ್ತಾರೆ. ನನ್ನೊಬ್ಬ ಬ್ರಾಹ್ಮಣ ಮಿತ್ರ, ಮಿತ್ರರನ್ನು ಕರೆದುಕೊಂಡು ಹೋಗಿ ಮಧ್ಯಾನ್ಹದ ಊಟದ ಸಮಯದಲ್ಲಿ ಮಸಾಲೆ ದೋಸೆ ತಿನ್ನಿಸಿದ....

ಕ್ರೀಡೆ ಎಂಬುದೇ ಸ್ಫೂರ್ತಿ - ಫೋಟೋಗಳು ಹೇಳಿದ ಕಥೆ

ಸಾತ್ವಿಕ್ ಎನ್.ವಿ. ಏಪ್ರಿಲ್ ೧೧ ಬ್ಲಾಗ್ ೧,೨೮೩ ವೀಕ್ಷಣೆ

೧. ಗೆಲುವು ನಮ್ಮದಾಗಬೇಕಾದರೆ ಒಗ್ಗಟ್ಟು, ಪರಸ್ಪರ ಸಹಕಾರ ಅಗತ್ಯ. ಏಕೆಂದರೆ ಮನುಷ್ಯ ಸಂಘ ಜೀವಿ. ೨. ಒಗ್ಗಟ್ಟಿನಷ್ಟೇ ತಂತ್ರಗಾರಿಕೆ ಕೂಡ ಅನಿವಾರ್ಯ. ಅದು ಕ್ರೀಡೆಯೇ ಇರಲಿ ಇಲ್ಲವೇ ಬದುಕೇ ಇರಲಿ. ೩. ಗೆಲುವು ಬರುವ ಸಮಯದಲ...

ಪ್ರಕೃತಿ

ಚೇತನ್ ಕೋಡುವಳ್ಳಿ ಏಪ್ರಿಲ್ ೧೧ ಬ್ಲಾಗ್ ೧,೦೫೦ ವೀಕ್ಷಣೆ

ಎತ್ತ ನೋಡಿದರತ್ತ ನಿನದೇ ಚೆಲುವು ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು ಪರ್ವತದ ಮೇಲೆ ಮಂಜಿನ ತೋರಣ ಅದರ ಮೇಲೆ ರವಿಯ ಹೊನ್ನಿನ ಕಿರಣ ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ ಆ ಸಪ್ತವರ್ಣಗಳ ನೋಡುವುದೇ ಸಡಗರ ಆಗಸದಲ್ಲಿ ಕಾರ್ಮೋಡ...

ಬೇಸಿಗೆ ರಜಾ ಮಸ್ತ್ ಮಜಾ....

Rashmi Kasaragod ಏಪ್ರಿಲ್ ೧೧ ಬ್ಲಾಗ್ ೩,೬೮೪ ವೀಕ್ಷಣೆ

ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ...

ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...

ಗಣೇಶ ಏಪ್ರಿಲ್ ೧೧ ಬ್ಲಾಗ್ ೧,೫೭೬ ವೀಕ್ಷಣೆ

ಈ ಚಿತ್ರದಲ್ಲಿರುವ ಮರಿಯನ್ನು ಇಲಿಮರಿಯೆಂದೇ ತಿಳಿದಿದ್ದೆ. ಆಟವಾಡುತ್ತಿದ್ದ ಮಕ್ಕಳು ಕರೆದು ತೋರಿಸಿದರು. ನೋಡಿದರೆ ಅಳಿಲು ಮರಿ. ಅದರ ತಾಯಿಗಾಗಿ ಹುಡುಕಾಡಿದೆವು. ಮಕ್ಕಳೂ ಅವರಿಗೆ ಗೊತ್ತಿದ್ದ ಶಬ್ದಗಳನ್ನು (ಅಳಿಲು ಕೂಗುವ...

ಕಾಲದ ಕನ್ನಡಿ_ ``ಭಾರತದಲ್ಲಿ ನಕ್ಸಲೀಯರ ರಕ್ತ ಸಿಕ್ತ ಇತಿಹಾಸ``

ksraghavendranavada ಏಪ್ರಿಲ್ ೧೦ ಪುಟ ೧೫೬ ವೀಕ್ಷಣೆ

ನಕ್ಸಲ್ ಚಳುವಳಿಯ ಹುಟ್ಟು: ಭಾರತದಲ್ಲಿ ನಕ್ಸಲ್ ಚಳುವಳಿಯ ಹುಟ್ಟಿನ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ೧೯೪೮ ರಲ್ಲಿ ಆ೦ಧ್ರಪ್ರದೇಶದ ತೆಲ೦ಗಾಣದಲ್ಲಿ ( ೧೮೪೮ ರಲ್ಲಿ ಪ್ಯಾರಿಸ್ ನ ಕಮ್ಮೂನಿಸ್ಟ್ ರೆಲ್ಲಾ ಜಾಗತಿಕವಾಗಿ ಕಮ್ಮೂನ...

ಭಟ್ಕಳ ಎಂದರೆ ಮಾಧ್ಯಮಗಳಿಗೇಕಿಷ್ಟು ಮತ್ಸರ?

M. R. Manvi ಏಪ್ರಿಲ್ ೧೦ ಬ್ಲಾಗ್ ೩,೮೪೮ ವೀಕ್ಷಣೆ

್ಕಳ ಎಂದರೆ ಮಾಧ್ಯಮಗಳಿಗೇಕಿಷ್ಟು ಮತ್ಸರ??? ವಿಶೇಷ ವರದಿ: ಎಮ್ಮಾರ್ ಮಾನ್ವಿ. ಪ್ರಕೃತಿಯ ಸೊಬಗನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಅರಬ್ಬಿ ಸಮದ್ರದ ದಂಡೆಗುಂಟ ಹಬ್ಬಿಕೊಂಡಿರುವ ಸುಂದರ ಪುಟ್ಟ ನಗರ ಭಟ್ಕಳ ಇಲ್ಲಿ ಬಹುಭಾಷೆ...

ಸಂಚಲನ ಮೂಡಿಸಿದ ಶಿವಸಂಚಾರದ ನಾಟಕಗಳು

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೧೦ ಪುಟ ೪೧ ವೀಕ್ಷಣೆ

ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ...

ಓ೦ ಪೂರ್ಣಮದಃ ಪೂರ್ಣಮಿದಮ್

ಡಾ| ಜ್ಞಾನದೇವ್ ಮೊಳಕಾಲ್ಮುರು ಏಪ್ರಿಲ್ ೧೦ ಪುಟ ೪೨ ವೀಕ್ಷಣೆ

ಅದೊ೦ದು ಗುರುಕುಲ. ಅಲ್ಲಿ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ. ಗುರು ಹೇಳುತ್ತಾರೆ, "ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದು "ಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮನಸ್...

ಯಾರಿಗ ಬಯ್ಲಿ ನೀವ ಹೇಳ್ರಿ .....

ನಾರಾಯಣ ಭಾಗ್ವತ ಏಪ್ರಿಲ್ ೧೦ ಬ್ಲಾಗ್ ೧,೪೪೪ ವೀಕ್ಷಣೆ

ಅಪ್ಪ ಹೇಳ್ತಾನ ಹುಡ್ಗುರ ಕುಟ ಜ್ವಾಕಿ ಅಂತನಂಗೇನ ಹಾಂಗ ಅನ್ಸಿಲ್ರಿಅವ್ವ ಹೇಳ್ತಾಳ ......ಶಾಲಿಗ ಹೋಗಾಗ ಆ ಕಡಿ ಈ ಕಡಿ ನೋಡ ಬ್ಯಾಡ ಅಂತ !ನಂಗೇನ ಹಾಂಗ ಅನ್ಸಿಲ್ಲ...ಬಿಡ್ರಿಆದ್ರ ಅಪ್ಪ ಅವ್ವನ ಮಾತ ಪರೀಕ್ಷೆ ಮಾಡಾಕ ಹೋದಾಗ...

ಕಗ್ಗ ೨

ಸಾತ್ವಿಕ್ ಎನ್.ವಿ. ಏಪ್ರಿಲ್ ೧೦ ಉಲ್ಲೇಖಗಳು ೧,೦೦೮ ವೀಕ್ಷಣೆ

ಜೀವ ಜಡರೂಪ ಪ್ರಪಂಚವನದಾವುದೋ|ಆವರಿಸಿಕೊಂಡುಮೊಳನೆರೆದುಮಿಹುದಂದೆ||ಭಾವಕೊಳಪಡದಂತೆ ಅಳತೆಗಳವಡದಂತೆ|ಆ ವಿಶೇಷಕೆ ಮಣಿಯೊ-ಮಂಕುತಿಮ್ಮ||

ಪುರೋಹಿತರಿಂದಲೂ ಹಾಸ್ಯ ಹುಟ್ಟುತ್ತದೆ "ಓದಿ ಎಂಜಾಯ್ ಮಾಡಿ"

ಸುರೇಶ್ ನಾಡಿಗ್ ಏಪ್ರಿಲ್ ೧೦ ಪುಟ ೪೫ ವೀಕ್ಷಣೆ

ನಮ್ಮಲ್ಲಿ ಒಂದು ಯುವ ಪುರೋಹಿತರ ತಂಡ ಇದೆ. ಎಲ್ಲರೂ ಸಮಾನ ವಯಸ್ಕರು ಹಾಗೇ ಸಮಾನ ಮನಸ್ಕರು. ಇವರು ಪುರೋಹಿತಕ್ಕೆ ಎಂದು ಹೋದಾಗ ಅಲ್ಲಿ ನಡೆದ ಹಾಸ್ಯ ಘಟನೆಯನ್ನು ಒಬ್ಬರು ಮತ್ತೊಬ್ಬರಿಗೆ ಹೇಳುತ್ತಾ ಎಂಜಾಯ್ ಮಾಡುವುದು ಇವರ ಹ...

ನಾಯಿಗೂ ಒಂದು ಸ್ಮಾರಕ!

Dr.B.R.Satyanarayana ಏಪ್ರಿಲ್ ೧೦ ಪುಟ ೯೫ ವೀಕ್ಷಣೆ

ಈ ಹಿಂದೆ ಎಲ್ಲೂ ಕರಾವಳಿಯಲ್ಲಿರುವ ಒಂದು ನಾಯಿಸ್ಮಾರಕದ ಬಗ್ಗೆ ಓದಿದ್ದೆ. ಇಂದು ದಟ್ಟ್ ಕನ್ನಡ.ಕಾಂನಲ್ಲಿ ಚೆನ್ನಪಟ್ಟಣದಲ್ಲಿ ನಾಯಿಗೂ ಒಂದು ದೇವಸ್ಥಾನವಿರುವುದು ತಿಳಿಯಿತು. (ಅದರ ಫೋಟೋ ಮಾತ್ರ ಹಾಕಿದ್ದಾರೆ). ಇದಾದ ಮೇಲೆ...

ಗಾಯಕನೊಬ್ಬನಿಗೆ ಶ್ರದ್ದಾಂಜಲಿ

ಸುರೇಶ್ ನಾಡಿಗ್ ಏಪ್ರಿಲ್ ೦೯ ಪುಟ ೫೨ ವೀಕ್ಷಣೆ

ಗಣಪತಿಹಬ್ಬಬಂತೆಂದರೆಎಲ್ಲೆಡೆಗಣಪತಿಇಡುವುದುಆರ್ಕೆಸ್ಟ್ರಾಮಾಡುವುದುಸಾಮಾನ್ಯ. ಅದರಂತೆಶಿಕಾರಿಪುರದಹಿಂದೂಮಹಾಸಭೆಯಪರವಾಗಿಹುಚ್ಚರಾಯದೇವಸ್ಥಾನದಆವರಣದಲ್ಲಿಸುಮಾರು 13ದಿನಗಣಪತಿಪ್ರತಿಷ್ಠಾಪಿಸುತ್ತಾರೆ. 3 ವರ್ಷಹಿಂದೆಸ್ನೇಹಿತ...

ಇರಲಾರದೆ ಇರುವೆ ಬಿಟ್ಕೊಂಡ ಸಾಫ್ಟ್ವೇರ್ ಎಂಜಿನಿಯರ್!

ರಾಕೇಶ್ ಶೆಟ್ಟಿ ಏಪ್ರಿಲ್ ೦೯ ಬ್ಲಾಗ್ ೪,೦೩೦ ವೀಕ್ಷಣೆ

'ಇರಲಾರದೆ ಇರುವೆ ಬಿಟ್ಕೊಂಡ' ಅನ್ನೋ ಮಾತಿದೆಯಲ್ಲ, ಹಾಗೆ ಆಗಿದೆ ಈ ಉತ್ತರ ಭಾರತೀಯ ಮೂಲದ ಪ್ರಶಾಂತ್ ಚುಬೇಯ್ ಅನ್ನೋ ಸಾಫ್ಟ್ವೇರ್ ಎಂಜಿನಿಯರ್ ಮಾಡ್ಕೊಂಡಿರೋ ಕೆಲಸ. ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ಬೆಂಗಳೂರಿ...