ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಅಪರಾಧವೆಣಿಸದಲೆ ಕಾಯಬೇಕು

ಹರಿದಾಸ ಸಂಪದ ಏಪ್ರಿಲ್ ೦೭ ದಾಸರ ಪದ ೪೮ ವೀಕ್ಷಣೆ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ದ್ವ೦ದ್ವ ಭಾಗ ೨ (ಪ್ರಜ್ಞಳ ನೆನಪು)

ಹರೀಶ್ ಆತ್ರೇಯ ಏಪ್ರಿಲ್ ೦೭ ಬ್ಲಾಗ್ ೧,೧೩೨ ವೀಕ್ಷಣೆ

ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ...

ಸಾಧನಾ ಚತುಷ್ಟಯ

ಹರೀಶ್ ಆತ್ರೇಯ ಏಪ್ರಿಲ್ ೦೭ ಪುಟ ೮೯ ವೀಕ್ಷಣೆ

ಅದ್ವೈತ ಸಿದ್ಧಾ೦ತ ಪ್ರತಿಪಾದಕರಾದ ಶ್ರೀ ಆದಿಗುರು ಶ೦ಕರಾಚಾರ್ಯರ ಸಾಧನಾ ಚತುಷ್ಟಯ ಮತ್ತು ಪ೦ಚಕಗಳು ಮೋಕ್ಷಸಾಧನೆಯ ಮೆಟ್ಟಿಲುಗಳಾಗಿವೆ.ಮುಮುಕ್ಷುವು ಅ೦ದರೆ ಮೋಕ್ಷ ಸಾಧನಾಪೇಕ್ಷಿಯು ಬ್ರಹ್ಮಜ್ಞಾನವನ್ನು ತಿಳಿಯಲು ಅವನಿಗಿರಬ...

ನೀನಿಲ್ಲದೆ...

ಕಾಯ ಏಪ್ರಿಲ್ ೦೭ ಬ್ಲಾಗ್ ೧,೧೫೩ ವೀಕ್ಷಣೆ

ರವಾಗಿದೆ ಭಾವಗೀತೆ ರಾಮನಿಲ್ಲದೆ ನೊಂದ ಸೀತೆ ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ || ನಿನ್ನ ಸೇರುವ ದಿನದ ತನಕ ಒಂಟಿ ಜೀವದ ಮನದ ತವಕ ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ || ಉರಿದು ಸುಡುತಿಹ ಇರದ ಬೇನೆ ದಿವಸ ಕೊಲ್...

ಗಾಂಧೀಜಿಯ ಲೈಂಗಿಕ ಬದುಕು

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೭ ಚರ್ಚಾವೇದಿಕೆ ೮,೦೫೬ ವೀಕ್ಷಣೆ

ಇಂಗ್ಲೆಂಡಿನಿಂದ ಪ್ರಕಾಶಿತವಾಗುವ independent ಪತ್ರಿಕೆಯಲ್ಲಿ ಇಂದು ಒಂದು ಲೇಖನ ಪ್ರಕಟವಾಗಿದೆ. ಗಾಂಧೀಜಿಯ ಲೈಂಗಿಕ ಬದುಕು, ಮತ್ತು ವಿಚಾರಗಳ ಈ ಲೇಖನ ನಾನು ಪೀಯುಸೀ ಯಲ್ಲಿದ್ದಾಗ ಓದಿದ್ದೆ. ಈ ಲೇಖನದ ಕೊಂಡಿ ಕೊಟ್ಟಿದ್ದ...

ಮುಖ್ಯಮಂತ್ರಿ ಯಡಿಯೂರಪ್ಪ v/s ಶಾಂತವೀರಪ್ಪ ಗೌಡ

ಸುರೇಶ್ ನಾಡಿಗ್ ಏಪ್ರಿಲ್ ೦೭ ಚರ್ಚಾವೇದಿಕೆ ೫,೫೩೪ ವೀಕ್ಷಣೆ

ಮುಖ್ಯಮಂತ್ರಿಯಡಿಯೂರಪ್ಪನವರಬಲಗೈಬಂಟ, ಸಾಧುಲಿಂಗಾಯಿತಬಣದಹಿರಿಯಮುಖಂಡಶಾಂತವೀರಪ್ಪಗೌಡಮುಖ್ಯಮಂತ್ರಿಗಳಕಾರ್ಯ ವೈಖರಿಹಾಗೂಅವರಪುತ್ರಸಂಸದರಾಘವೇಂದ್ರರವರ್ತ ನೆಸರಿಯಿಲ್ಲದಕಾರಣಎಂದುಬಿಜೆಪಿಪಕ್ಷಕ್ಕೆಇತ್ತೀಚೆಗೆಪ್ರಾಥಮಿಕಸದಸ್ಯ...

ಕೆಡಿಪಿ ಮೀಟಿಂಗು

ಮಂಜುನಾಥ ಹೊಸೂರು ಏಪ್ರಿಲ್ ೦೭ ಬ್ಲಾಗ್ ೧,೦೫೨ ವೀಕ್ಷಣೆ

ಪ್ರತೀ ತಿಂಗಳ ಐದನೇ ತಾರೀಖಿನಂದು ಕರ್ಣಾಟಕದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಪಂಚಾಯತ್ ಕಛೇರಿಗಳಲ್ಲಿ "ಕರ್ಣಾಟಕ ಪ್ರಗತಿ ಕಾರ್ಯಕ್ರಮ" (ಕೆ.ಡಿ.ಪಿ) ಎಂಬ ಹೆಸರಿನಡಿಯಲ್ಲಿ ಸಭೆ ನಡೆಸಲಾಗುತ್ತದೆ/ನಡೆಸಬೇಕೆಂಬ ಕಾನೂನೇ ಇದೆ....

ಇದು ’ಡ್ರಿಪ್ ಇರ್ರಿಗೇಶನ್”ಪದ್ಧತಿ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೭ ಪುಟ ೪೪ ವೀಕ್ಷಣೆ

ತೆಂಗಿನ ಮರಕ್ಕೆ ’ಡ್ರಿಪ್ ಇರ್ರಿಗೇಶನ್ ಪದ್ಧತಿ ’ಯ ಪ್ರಕಾರ (ದೊಡ್ಡ ಪೈಪುಗಳಿಗೆ ಚಿಕ್ಕ ಕೊಳವೆಗಳನ್ನು ಸೇರಿಸಿದ್ದಾರೆ) ನೀರಿನ ಪೂರೈಕೆ ನಡೆಯುತ್ತದೆ. ಬೇರೆ ಬೆಳೆಗಳಾದ ಬಾಳೆ, ಮತ್ತು ಅಡಕೆಗೂ ಇದನ್ನೇ ಅಳವಡಿಸಬಹುದು. ಮಂಗ...

ಶಿವರಾಜ ಪಾಟೀಲರಿಂದ ಚಿದಂಬರಂ ಕಲಿತ ಪಾಠ!

ಆಸು ಹೆಗ್ಡೆ ಏಪ್ರಿಲ್ ೦೭ ಬ್ಲಾಗ್ ೭೭೮ ವೀಕ್ಷಣೆ

ಅಂದಿನ ಗೃಹಮಂತ್ರಿ ಶಿವರಾಜ ಪಾಟೀಲರನ್ನು ಮನೆಗೆ ಕಳುಹಿಸಿದ್ದರು ಬಾಂಬು ವಿಸ್ಫೋಟಿಸಿದಾಗ ತನ್ನ ಬಟ್ಟೆ ಬದಲಾಯಿಸಿ ಬಂದಿದ್ದರೆಂದು; ಇಂದಿನ ಗೃಹಮಂತ್ರಿ ಚಿದಂಬರಂ ಬಲುಜಾಣ ಆತ ಸದಾ ತೊಡುವುದು ಬರೀ ಬಿಳಿಯ ಉಡುಗೆ ಬದಲಾಯಿಸಿದರ...

ಚಿಗರೆ ಕಂಗಳ ಚೆಲುವೆ

ಪ್ರಶಾಂತ ಜಿ ಉರಾಳ ಏಪ್ರಿಲ್ ೦೭ ಬ್ಲಾಗ್ ೬೧೦ ವೀಕ್ಷಣೆ

ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿಆನಂದ ಅನುದಿನವು ನನ್ನ ಮನಸಿನಲ್ಲಿಅನುದಿನವು ಹೂದೋಟ, ನಡೆವದಾರಿಯಲ್ಲಿಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣನಿನ ಚೆಲುವು ಎನಗಾಯ್ತು ಸ್ಪೂರ್ತ...

ಕಗ್ಗ ೧

ಸಾತ್ವಿಕ್ ಎನ್.ವಿ. ಏಪ್ರಿಲ್ ೦೭ ಉಲ್ಲೇಖಗಳು ೮೫೧ ವೀಕ್ಷಣೆ

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||

ಕಾಲದಕನ್ನಡಿ- `` ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ`` !!!

ksraghavendranavada ಏಪ್ರಿಲ್ ೦೭ ಪುಟ ೫೫ ವೀಕ್ಷಣೆ

ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ!!! ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುದ್ಧ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ ಸ್ವಾ...

ಆ ಹುಡುಗ ಹೆಣವಾಗಿ ಹೋದ

ನಾರಾಯಣ ಭಾಗ್ವತ ಏಪ್ರಿಲ್ ೦೭ ಬ್ಲಾಗ್ ೧,೩೪೮ ವೀಕ್ಷಣೆ

ಕಳೆದ ವರುಷ ನಡೆದ ಘಟನೆ...... ಕಾರವಾರದ ಅನಿಲ್ ಎಂಬ ಎಸ್.ಎಸ್.ಎಲ್.ಸಿ ಹುಡುಗ ತುಂಬಾ ಜಾಣ . ಪರೀಕ್ಷೆಗಾಗಿ ತುಂಬಾ ಓದಿದ್ದ.ಪರೀಕ್ಷೆಯ ದಿನ ನೆನಪಿಗಾಗಿ ಆ ದಿನದ ವಿಷಯದ ಸಾರಾಂಶದ ಪುಟ್ಟ ಚೀಟಿಯೊಂದನ್ನು ಕಿಸೆಯಲ್ಲಿಟ್ಟು ಕ...

ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು”

ನಾ.ಸೋಮೇಶ್ವರ ಏಪ್ರಿಲ್ ೦೭ ಪುಟ ೩೮ ವೀಕ್ಷಣೆ

ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು” ಏಪ್ರಿಲ್ ೭, ೨೦೧೦ ವಿಶ್ವ ಆರೋಗ್ಯ ದಿನಾಚರಣೆಯ ದಿವಸ ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ನಗರವಾಸಿಗಳ ಆರೋಗ್ಯವನ್ನು ಕುರಿತು ಜನಜಾಗೃತಿಯನ್ನು ಮೂಡಿಸಲು ಯೋಜನ...

ಮೊದಲ ಶತ್ರುವನ್ನು ಬುಡಸಮೇತ ಕಿತ್ತುಹಾಕಲು ಮೂರುವರ್ಷ ಬೇಕೇನ್ರೀ ಚಿದಂಬರಂ?

ಆಸು ಹೆಗ್ಡೆ ಏಪ್ರಿಲ್ ೦೬ ಬ್ಲಾಗ್ ೧,೭೧೫ ವೀಕ್ಷಣೆ

ಸುದ್ದಿ: "ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್...

ಅಪ್ಪ ಕಟ್ಟಿದ ಜೋ....ಕಾಲಿ

ಮಧು ಹೆಗಡೆ ಅಪ್ಪೆಕೆರೆ ಏಪ್ರಿಲ್ ೦೬ ಬ್ಲಾಗ್ ೧,೧೮೩ ವೀಕ್ಷಣೆ

ಅಪ್ಪ ಕಟ್ಟಿದ್ದ ಜೋಕಾಲಿ...!ನನಗೆ ತಮ್ಮ ಬಂದಾಗ..!ಆವರೆಗೆ ನನಗೆ ತೊಟ್ಟಿಲೇ ಜೋಕಾಲಿಇಬ್ಬರೂ ಈಗ ಜೋಕಾಲಿ ಜೀಕುವಷ್ಟು..ಗಟ್ಟಿಗರು...... ಆದರೆತಮ್ಮನ ಜೀಕಿನ ಹರುಷ ನೋಡುತ್ತ.ನಾನು ....ಅಮ್ಮನ ಅಡುಗೆ ಮನೆಯಕಿಟಕಿ ಸರಳಿನ ಹಿ...

ಸಾನಿಯಾ ಮದುವೆಯಾಗ್ತಾಳೋ ಬಿಡ್ತಾಳೋ ಅದರಿಂದ ನಮಗೇನು ಸ್ವಾಮಿ

ಸುರೇಶ್ ನಾಡಿಗ್ ಏಪ್ರಿಲ್ ೦೬ ಚರ್ಚಾವೇದಿಕೆ ೧,೨೧೦ ವೀಕ್ಷಣೆ

ದಿನನಿತ್ಯಯಾವುದೇಟಿವಿಛಾನಲ್ಹಾಕಿದರೂಅಥವಾಯಾವುದೇಪತ್ರಿಕೆನೋಡಿದರೂಸಾನಿಯಾಮದುವೆಯದೆಸುದ್ದಿ. ದಿನಬೆಳಗಾದರೆಇವರಮುಖಗಳನ್ನುನೋಡಬೇಕಲ್ಲ. ನಮ್ಮಕರ್ಮ. ಹೇಳಿ.ಇವಳೇನೂದೇಶಕ್ಕೆಸ್ವಾತಂತ್ರ್ಯಸಂದಭFದಲ್ಲಿಹೋರಾಡಿದವಳಾ, ಸಾಹಿತಿಯಾ,...

ದ್ವ೦ದ್ವ ಭಾಗ ೧ (ಪ್ರಜ್ಞಾಳ ನೆನಪು)

ಹರೀಶ್ ಆತ್ರೇಯ ಏಪ್ರಿಲ್ ೦೬ ಬ್ಲಾಗ್ ೧,೦೮೩ ವೀಕ್ಷಣೆ

'ಬದುಕಿನ ಕುರೂಪತೆಯನ್ನು ಅರಿಯದವನು ಅದರ ಸು೦ದರತೆಯನ್ನೂ ಅರಿಯಲಾರ' ಪ್ರಜ್ಞಾ ಸುಮ್ಮನೆ ಬರೆಯುತ್ತಿದ್ದಳು.ಇತ್ತೀಚೆಗೆ ಅವಳು ಬರೆಯುವುದನ್ನು ಬಿಟ್ಟುಬಿಟ್ಟಿದ್ದಳು.ಮೇಲಿನ ಸಾಲು ಬರೆದಾದ ಮೇಲೆ, ಮ೦ಚದ ಮೇಲೆ ಉಸಿರುನಿ೦ತ ಶ್ರ...