ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ಬಿ ಬಿ ಎಂ ಪಿ ಚುನಾವಣಾ ಮತ ಎಣಿಕೆಯ ತಾಜಾ ಮಾಹಿತಿ

ಸಾತ್ವಿಕ್ ಎನ್.ವಿ. ಏಪ್ರಿಲ್ ೦೪ ಬ್ಲಾಗ್ ೭೪೯ ವೀಕ್ಷಣೆ

ಇತ್ತೀಚೆಗೆ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶ ಆಸಕ್ತ ಸಂಪದಿಗರ ಅನುಕೂಲಕ್ಕಾಗಿ ಇಲ್ಲಿ ಲಿಂಕ್ ಕೊಡಲಾಗಿದೆ. http://bbmpelectio...

ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.

ಚಂದ್ರಶೇಖರ ಏಪ್ರಿಲ್ ೦೪ ಬ್ಲಾಗ್ ೧,೩೮೦ ವೀಕ್ಷಣೆ

ಮಣ್ಣಿನ ಮನೆಯ ಗೋಡೆಯೊಂದರಲ್ಲಿ ಪುಟ್ಟ ಮನ್ಮಥನೆಂಬ ಇರುವೆಯೊಂದು ಸಂಸಾರ ಹೂಡಿತ್ತು.ತನ್ನ ಮಗನ ಹುಟ್ಟಿದ ಹಬ್ಬಕ್ಕಾಗಿ ತನ್ನ ಬಳಗವನ್ನೆಲ್ಲಾ ಊಟಕ್ಕೆ ಆಹ್ವಾನಿಸಿತ್ತು.ನೆಂಟರು ಬರುವ ಸಂಭ್ರಮಕ್ಕಾಗಿ ತಾನಿರುವ ಮನೆಯಿಂದ ಸಕ್ಕ...

ನಿನ್ನಂದ ನೋಡಲೆಂದೇ ಚಂದಿರ ಬಂದಿಹನು!

ವಿನಾಯಕ ಕುರುವೇರಿ ಏಪ್ರಿಲ್ ೦೪ ಬ್ಲಾಗ್ ೬೬೬ ವೀಕ್ಷಣೆ

ಎದೆಚಿಲುಮೆಗಳ ಸಾಕಾರರೂಪಿಣಿ,ಸಾಗರದ ಅಲೆಗಳು ಅನಾದಿಯಿಂದ ಅವೆಷ್ಟೋ ಕಾಲದ ವರೆಗೆ ಹೀಗೆ ಪುಟಿಯುತ್ತಲೇ ಇರುತ್ತವಂತೆ. ಅದು ಬಿಟ್ಟರೆ next ಇರುವುದು ನಿನ್ನಂದವೇನಾ ? ನಿನ್ನ ಸೆಕೆಂಡ್ ಟೈಮ್ ನೋಡಿದಾಗ ನನಗನ್ನಿಸಿದ್ದು ಇದೇನೇ...

ರವಿವರ್ಮನ ಕುಂಚದ ಕಲೆಯೋ... ಕೊಲೆಯೋ..???

ಶ್ರೀಹರ್ಷ ಸಾಲಿಮಠ ಏಪ್ರಿಲ್ ೦೪ ಚರ್ಚಾವೇದಿಕೆ ೯,೯೪೨ ವೀಕ್ಷಣೆ

ಚಿತ್ರಕಲೆಯ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಆದರೂ ರವಿವರ್ಮನ ಚಿತ್ರಗಳಲ್ಲಿ ನಾನು ಕಂಡ ಕೆಲವು ಗಮನಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ!ಬಹುತೇಕ ಎಲ್ಲ ಮುಖಗಳೂ ಒಂದೇ ತರಹ ಇವೆ. ಎಲ್ಲವಕ್ಕೂ ಒಬ್ಬಳೇ ಮಾಡೆಲ್ ಆಗಿದ್ದಳೇ? ಪ...

ಬದುಕು ಲಟಕಾ ಬಂಡಿ

ಚಂದ್ರಶೇಖರ ಏಪ್ರಿಲ್ ೦೪ ಬ್ಲಾಗ್ ೬೪೭ ವೀಕ್ಷಣೆ

ಇಲ್ಲಿ.......... ಸತ್ತು ಬದುಕಿದವರು ಸತ್ತು ಬದುಕುತ್ತಿರುವವರು ಬದುಕಿ ಸತ್ತವರು ಎಲ್ಲಾ ಇಲ್ಲಿರುವವರೇ... ಆದರೆ.. ಯಾರೂ ಇಲ್ಲಿರುವವರಲ್ಲ.... .ಇಲ್ಲಿಯವರಲ್ಲ ಕೊನೆಗೆ...? ಇಲ್ಲಿರುವದು ನಮ್ಮತನ.. ಜೊತೆಗೆ ! ನಾವು ಇಡಬ...

ನೇತಾಜಿ ಸುಭಾಷ್ ಚಂದ್ರ ಭೋಸ್= ಪಂಡಿತ್ ಜವಾಹರಲಾಲ್ ನೆಹರು ...???

ಶ್ರೀಹರ್ಷ ಸಾಲಿಮಠ ಏಪ್ರಿಲ್ ೦೪ ಚರ್ಚಾವೇದಿಕೆ ೧೪,೬೬೦ ವೀಕ್ಷಣೆ

ಹಿನ್ನೆಲೆ: ೧. ಇಬ್ಬರೂ ಸಿರಿವಂತ ಕುಡುಂಬದವರು. ೨. ಇಬ್ಬರೂ academically ಬುದ್ದಿವಂತರು. ೩. ವಿದೇಶದಲ್ಲಿ ಓದಿದವರು. ೪. ತಂದೆ ಪ್ರತಿಷ್ಟಿತರು ಹಾಗೂ ವಕೀಲರಾಗಿದ್ದವರು. ೫. ಆಂಗ್ಲ ಮಾಧ್ಯಮದಲ್ಲಿ ಓದಿದ್ದವರು. ವ್ಯಕ್ತಿ...

ಮಮತೆಯ ಮಡಿಲಲ್ಲಿ.....

gowthami manjunatha ಏಪ್ರಿಲ್ ೦೪ ಪುಟ ೮೨ ವೀಕ್ಷಣೆ

ಮದುವೆಯಾದ ಒಂದು ವರ್ಷಕ್ಕೆ ಅಮ್ಮನ ಮಡಿಲು ತುಂಬಿ,ಅಪ್ಪನ ಎದೆಗೆ ಮುದ್ದಾಗಿ ಒದ್ದ ಕೂಸು ನಾನು.ಹತ್ತಾರು ಕಷ್ಟಗಳ ನಡುವೆಯೂ ಇರುವ ಒಬ್ಬ ಮಗಳಿಗೆ ಏನು ಕೊರತೆ ಆಗಬಾರದು ಎಂದು ಅಪ್ಪ ಅಮ್ಮ ಪಟ್ಟಿರುವ ಪಾಡು ವಿವರಿಸಲಸಾಧ್ಯ.ಪುಟ...

ಇಂದ್ರಿಯಗಳಿಗೆ....

ಚಂದ್ರಶೇಖರ ಏಪ್ರಿಲ್ ೦೪ ಬ್ಲಾಗ್ ೮೯೫ ವೀಕ್ಷಣೆ

ಕಣ್ಣು ರೆಪ್ಪೆಗಳೇ.....ಒತ್ತಿ ಹಿಡಿಯಿರಿ ತುಂಟ ಕಣ್ಣುಗಳ ತುಡುಗಾಟದಲ್ಲಿ, ತುಟಿಗಳೇ .......ರಪ್ಪನೆ ಮುಚ್ಚಿಬಿಡಿ ಚಪಲ ಹಲ್ಲುನಾಲಿಗೆಗಳ ತೆರೆಯುವಿಕೆಯಲ್ಲಿ, ಕೂದಲುಗಳೇ....ಕವಿದು ಬಿಡಿ, ಕದ್ದುಕೇಳುವ ಕಿವಿಗಳ ಕನಲುವಿಕೆ...

ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!

ರಾಕೇಶ್ ಶೆಟ್ಟಿ ಏಪ್ರಿಲ್ ೦೪ ಬ್ಲಾಗ್ ೪,೧೦೨ ವೀಕ್ಷಣೆ

ಇಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ...

ಹೀಗೊಂದು ಜಾಹೀರಾತು

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೪ ಬ್ಲಾಗ್ ೭೬೧ ವೀಕ್ಷಣೆ

ಸೌದಿ ಅರೇಬಿಯಾದ ಜೆಡ್ಡಾ ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ...

ನನ್ನ ಹೆತ್ತವಳು

gowthami manjunatha ಏಪ್ರಿಲ್ ೦೪ ಪುಟ ೭೬ ವೀಕ್ಷಣೆ

ಕಣ್ತೆರೆದೊಡನೆ ತಬ್ಬಿ ಆಶ್ರಯಿಸಿದಳು,ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು,ನಗುತ್ತ ಕೇಕೆ ಹಾಕುವಾಗ ನಲಿದವಳುನನ್ನ ಹೆತ್ತವಳು.ತೆವಳುತ್ತಾ ಬರುವಾಗ ’ಬಾ’ ಎಂದು ಕೈ ಚಾಚಿದವಳು,ತೊದಲುತ್ತಾ ನುಡಿದಾಗ ತಿದ್ದಿ ಮಾತು ಕಲಿಸಿದವಳು...

ಏಕಾಂಗಿ......

gowthami manjunatha ಏಪ್ರಿಲ್ ೦೪ ಪುಟ ೭೮ ವೀಕ್ಷಣೆ

ಆ ದಿನ ನೀನಿದ್ದೆ ಬಾಳಿನಲಿಮುಂಜಾನೆಯ ಎಳೆ ಕಿರಣದಂತೆ,ಹುಣ್ಣಿಮೆ ಬೆಳದಿಂಗಳಿನಂತೆ,ನೆತ್ತಿಗೆ ನೆರಳಿನಂತೆ,ಹಣೆಗೆ ಸಿಂಧೂರದಂತೆ.....ಮರುಭೂಮಿಯಂತಿದ್ದ ಈ ಬಾಳಿನಲಿಕಲ್ಪನೆಯ ನೆಪದಲ್ಲಿನೀನಿದ್ದೆ ನನ್ನೊಡನೆ,ನನ್ನಂತೆ,ಆ ಮುಂಗಾ...

ಸೂರಿನ ಕೂಗು

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೪ ಪುಟ ೪೦ ವೀಕ್ಷಣೆ

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲ...

ಕಾರಿರುಳ ದಾರಿಯ ಮಿಂಚು

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೦೪ ಪುಟ ೩೭ ವೀಕ್ಷಣೆ

ಕತ್ತಲೆಯ ದಾರಿಯಲಿಕಂಡ ಮಿಂಚು ನೀನುಮರಳ ನೆಲದಲಿ ಬಸಿದಆ ಪ್ರೀತಿಯೊರತೆ ಮನದ ಕೋಟೆಯ ಬಿತ್ತಿಮತ್ತೆ ನೆನಪಲಿ ಮುತ್ತಿಮಳೆಯ ಮುಂದಿನ ಹಸಿಯಹುಲ್ಲ ನೆನಪುನಡೆದ ದಾರಿಯ ನೆನಸೆಮತ್ತೆ ಬಸಿದಾ ವರತೆನಿನ್ನ ನೆನಪಿನ ಸುತ್ತಿತೆರೆದ ಕವಿ...

ಪ್ರೀತಿಯ ಸಹವಾಸ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೦೪ ಬ್ಲಾಗ್ ೫೨೨ ವೀಕ್ಷಣೆ

ಪ್ರೀತಿಯ ಸಹವಾಸಹೊಟ್ಟೆಗೆ ಉಪವಾಸಮೆದುಳಿನ ವನವಾಸAll-in-All its like being ಕಾಳಿದಾಸಕೈ ಕೊಟ್ಟರೆ ದೇವದಾಸಸ್ವಲ್ಪ miss ಹೊಡದ್ರೆ ಕೈಲಾಸಆದರೂ...Its better than ಕಳ್ ಸನ್ಯಾಸ

‘ಮೂಕ’ ಹೆಬ್ಬಾವಿನ ಸಾವಿಗೆ ನಾವು ‘ಧ್ವನಿ’ ಎತ್ತೋಣವೇ?

harshavardhan v. sheelavant ಏಪ್ರಿಲ್ ೦೪ ಪುಟ ೪೨ ವೀಕ್ಷಣೆ

‘ಹುಲಿಯ ಪ್ರಮುಖ ಸಾಮ್ರಾಜ್ಯ ಎನಿಸಿರುವ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿ ಅಪಘಾತಕ್ಕೆ ಕಾರಣವಾಗುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ೧೦೦ ಮೀಟರಗೆ ಒಂದರಂತೆ ರಸ್ತೆ ತ...

ಎಂ.ಎಫ್. ಹುಸೇನ್ : ಕೆಲವು ಪ್ರಶ್ನೆಗಳು

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೦೪ ಪುಟ ೪೮ ವೀಕ್ಷಣೆ

ಎಂ.ಎಫ್. ಹುಸೇನ್ ಅವರು ಹಿಂದು ಧರ್ಮದ ದೇವತೆಗಳನ್ನು ಮತ್ತು ವ್ಯಕ್ತಿಗಳನ್ನು ನಗ್ನರನ್ನಾಗಿ ಚಿತ್ರಿಸಿರುವುದರಿಂದ ಹಿಂದು ಧರ್ಮಕ್ಕಾಗಲೀ ಹಿಂದುಗಳ ಧಾರ್ಮಿಕ ಒಲವಿಗಾಗಲೀ ಚ್ಯುತಿಯೇನೂ ಉಂಟಾಗಿಲ್ಲ. ಹಿಂದು ಧರ್ಮ ಅಷ್ಟು ದುರ...

’ಪುಣೆಯ ಶನಿವಾರ್ ವಾಡ, ಕೋಟೆ ಅರಮನೆ ’ ಯ ಮೇಲಿನಿಂದ ಕೆಳಗೆ ವೀಕ್ಷಿಸಿದರೆ ಕಾಣುವ ದೃಷ್ಯ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೩ ಪುಟ ೩೨ ವೀಕ್ಷಣೆ

ಪುಣೆ ಒಂದು ವಾಣಿಜ್ಯ ನಗರ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳು, ಮಾಲ್ ಗಳು, ವಸತಿ ಗೃಹಗಳು, ಐಟಿ ಉದ್ಯೋಗ ಕ್ಶೇತ್ರಗಳು ಮುಂತಾದವುಗಳಿಂದ ಅದ...