ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2010

ಏಪ್ರಿಲ್ 2010

೪೨೩ ಲೇಖನಗಳು

ನಾಯಿಮರಿ ಸಾವಿನ ನೆನಪು ಮಾಸುವ ಮುನ್ನ ಪಾರಿವಾಳ ಮರಿಗಳ ಸಾವು ಜೀವ ಹಿಂಡುತ್ತಿದೆ

ಸುರೇಶ್ ನಾಡಿಗ್ ಏಪ್ರಿಲ್ ೧೩ ಪುಟ ೧೩೧ ವೀಕ್ಷಣೆ

ಸಣ್ಣ ವಯಸ್ಸಿನಿಂದಲೂ ಮನೆಯಲ್ಲಿ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಸಾಕಬೇಕು ಎನ್ನುವುದು ನನ್ನ ಆಸೆ ಎನ್ನುವುದಕ್ಕಿಂತ ಹುಚ್ಚು. ಆದರೆ ಇದಕ್ಕೆ ಮನೆಯಲ್ಲಿ ಎಲ್ಲರೂ ತಣ್ಣೀರು ಎರೆಚುವವರೆ. ಒಂದು ಜಿರಲೆಯನ್ನು ಸಾಯಿಸಬೇಕಾದರೂ...

ಕಗ್ಗ-೪

ಸಾತ್ವಿಕ್ ಎನ್.ವಿ. ಏಪ್ರಿಲ್ ೧೩ ಉಲ್ಲೇಖಗಳು ೬೩೧ ವೀಕ್ಷಣೆ

ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್|ಅವರೆಷ್ಟು ಯಶವಂತರ್ ಎನುವ ಕರುಬಿನಲಿ||ಭವಿಕ ನಿನಗೆಷ್ಟಿಹುದೊ ಮರೆದು ನೀಂ ಕೊರಗುವುದು|ಶಿವನಿಗೆ ಕೃತಜ್ಞತೆಯೇ?-ಮಂಕುತಿಮ್ಮ

ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ

ಸೃಷ್ಟಿ ಏಪ್ರಿಲ್ ೧೩ ಬ್ಲಾಗ್ ೭೭೪ ವೀಕ್ಷಣೆ

ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಎಪ್ರಿಲ್ ೧೮ ಭಾನುವಾರ ದಂದು ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್...

ಲಘು ಲೇಖನ

rashmi.hebbar ಏಪ್ರಿಲ್ ೧೩ ಬ್ಲಾಗ್ ೫,೧೬೪ ವೀಕ್ಷಣೆ

ತಾಯಿಯ ಮಡಿಲು "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ " ... ಆಹಾ! ಈ ಮೇಲಿನ ವಾಕ್ಯವನ್ನು ಕೇಳುತ್ತಿದ್ದಂತೆಯೇ ನಮ್ಮ ಭಾರತ ಭೂಮಿ ಎಷ್ಟು ಧನ್ಯ ಎಂದು ತಿಳಿಯುತ್ತದೆ .. ಅದಕ್ಕೆ ಶ್ರೀರಾಮ ರಾಮಾಯಣದಲ್ಲಿ ಈ ಮಾತನ್ನು ಹ...

ಕಾಲದಕನ್ನಡಿ- `` ನಮ್ಮದು ರಾಮಜನ್ಮಭೂಮಿಯೂ ಹೌದು , ಪುರಾತನವಾದ ನಾಗರೀಕತೆಯೂ ಹೌದು``

ksraghavendranavada ಏಪ್ರಿಲ್ ೧೩ ಪುಟ ೪೪ ವೀಕ್ಷಣೆ

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ ``ಶ್ರೀ ರಾಮ`` ಮತ್ತು `` ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಕಟ್ಟುಕಥೆಯಲ್ಲ ``ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು...

ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು

ನಾರಾಯಣ ಭಾಗ್ವತ ಏಪ್ರಿಲ್ ೧೩ ಬ್ಲಾಗ್ ೧೩,೭೨೮ ವೀಕ್ಷಣೆ

ಒಂದಿಷ್ಟು ಮಾಹಿತಿ ಇಲ್ಲಿದೆ.......... ನಾವು ದಿನನಿತ್ಯ ಬಳಸುವ ಒಂದಿಷ್ಟು ಶುದ್ಧ ಅಶುದ್ಧ ಶಬ್ದಗಳ ಮಾಹಿತಿ ಬಳಕೆಯ ಅಶುದ್ಧ ಶಬ್ದಗಳು ಶುದ್ಧ ಶಬ್ದಗಳು ಉಪಹಾರ ಉಪಾಹಾರ ಫಲಹಾರ ಫಲಾಹಾರ ಮಧ್ಯಂತರ ಮಧ್ಯಾಂತರ ಬೇಸಿಗೆ ಬೇಸಗೆ...

ನೀರು ಹಾಕು!

ಚೇತನ್ ಕೋಡುವಳ್ಳಿ ಏಪ್ರಿಲ್ ೧೩ ಬ್ಲಾಗ್ ೮೩೮ ವೀಕ್ಷಣೆ

ನಮ್ಮ ಅಕ್ಕನ ಮಗನಿಗೆ ೨ ವರ್ಷ, ಅವನು ಟಾಯ್ಲೆಟ್ನಲ್ಲಿ ಸೂಸು ಮಾಡಿ ಆದ್ಮೇಲೆ ನೀರು ಹಾಕಿ ಬರ್ತಿದ್ರು. ಮೊನ್ನೆ ಸಂಜೆ ಅಕ್ಕನ ಜೊತೆ ವಾಕ್ ಮಾಡೋವಾಗ ಅವ್ನಿಗೆ ಅರ್ಜೆಂಟ್ ಆಯ್ತು, ಸೂಸು ಆದ್ಮೇಲೆ ಅಮ್ಮನಿಗೆ 'ಅಮ್ಮ, ನೀರು ಹಾ...

ಭಗ್ನ ಪ್ರೇಮಿ

ಲೋಕದರ್ಶಿ ಸಿದ್ಧಯ್ಯ ಏಪ್ರಿಲ್ ೧೩ ಬ್ಲಾಗ್ ೧,೦೦೭ ವೀಕ್ಷಣೆ

ನಿನ್ನ ನಗು ಕಂಡು ಮರುಳಾದೆಮುಗ್ದ ಹೃದಯಕೆ ಶರಣಾದೆನಿನ್ನ ಚೆಲುವ ಬಣ್ಣಿಸಲು ಕವಿಯಾದೆಬಾನಂಗಳದ ರವಿಯಾದೆಸೆರೆಹಿಡಿಯಲು ನಿನ್ನ ಹೆಗ್ಗುರುತ ನಾನಿಂದು ಇಳೆಯಾದೆತಣಿಸಲು ನಿನ್ನ ದಾಹ ನಾ ಮುಂಗಾರಿನ ಮಳೆಯಾದೆಗರಿ ಬಿಚ್ಚಿ ನವಿಲಾದ...

ಮೌನ ನುಡಿಯುತ್ತದೆ!

ಆಸು ಹೆಗ್ಡೆ ಏಪ್ರಿಲ್ ೧೨ ಬ್ಲಾಗ್ ೮೬೩ ವೀಕ್ಷಣೆ

ನನಗೆ ನಿನ್ನೊಡನೆ ಮಾಮೂಲಿಗಿಂತಲೂ ಹೆಚ್ಚು ಮಾತನಾಡುವ ಬಯಕೆ ಆದಾಗಲೂ ಕೆಲವೊಮ್ಮೆ ಒಂದೇ ಒಂದು ಮಾತನ್ನೂ ಆಡಲಾಗದೇ ನಾನುಳಿದು ಬಿಟ್ಟಾಗ ನನ್ನ ಮೌನವೇ ನುಡಿಯುತ್ತದೆ "ನನಗೆ ನಿನ್ನೊಡನೆ ಬಹಳಷ್ಟು ಮಾತನಾಡುವುದಿದೆ"! ***** ಆತ...

ನೀರಿಗೆ ಬ೦ದ ಇರುವೆಗಳು

amg ಏಪ್ರಿಲ್ ೧೨ ಬ್ಲಾಗ್ ೬,೫೧೧ ವೀಕ್ಷಣೆ

ಮನೆಯ೦ಗಳದ ಸೋರುತ್ತಿದ್ದ ನಲ್ಲಿಯ ನೀರನ್ನು ಹೀರಲು ಬರುತ್ತಿರುವ ಇರುವೆ ಕಪ್ಪಗೆ ಕಾಣುತ್ತಿರುವ ಖಾಲೀ ಹೊಟ್ಟೆ

ನಮ್ಮೂರ ಶಾಲೆ

ದೇವರು ಆರ್ ಭಟ್ ಏಪ್ರಿಲ್ ೧೨ ಬ್ಲಾಗ್ ೧,೬೬೧ ವೀಕ್ಷಣೆ

ನಮ್ಮೂರ ಶಾಲಾ ವಾರ್ಷಿಕೋತ್ಸವ ೨೦೦೯-೧೦ಅನೇಕ ವರ್ಷಗಳ ನಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲಗಾರು, ಸಿದ್ದಾಪುರ (ಉ.ಕ.) ಇದರ ವಾರ್ಷಿಕ ಸ್ನೇಹ ಸಮ್ಮೇಳನವು ದಿನಾಂಕ ೯-೪-೨೦೧೦ರಂದು ನಡೆಯಿತು, ಪ್ರಸ್ತುತ ವರ್ಷದಲ್ಲಿ ಶ...

ಕಂಪ್ಯೂಟರ್ ಮತ್ತು ಕನ್ನಡ ಅನುವಾದಗಳು ಹಾಗೂ ಅಧ್ವಾನಗಳು

ShivaRam H ಏಪ್ರಿಲ್ ೧೨ ಬ್ಲಾಗ್ ೩,೯೦೯ ವೀಕ್ಷಣೆ

ಇಂಗ್ಲೀಷ್ ನಮ್ಮ ಭಾಷೆಯಲ್ಲ. ಆದರೂ ಇಂಗ್ಲೀಷ್ ಪದಗಳನ್ನು ನಮ್ಮಕನ್ನಡದ ಆಡುಭಾಷೆಯಲ್ಲಿ ಬಳಸುವುದು ತೀರಾ ಸಹಜವಾಗಿದೆ; ಸರ್ವಮಾನ್ಯವೇ ಆಗಿಬಿಟ್ಟಿದೆ. ಅಷ್ಟೇ ಅನಿವಾರ್ಯವಾಗಿ ಹೊಸ ಹೊಸ ಇಂಗ್ಲೀ಼ಷ್ ಪದಗಳು ನಮ್ಮ ಕನ್ನಡಕ್ಕೆ ಸ...

ಅಗ್ಮೆಂಟೆಡ್ ರಿಯಾಲಿಟಿ – ರಿಯಲ್ ಪ್ರಪಂಚಕ್ಕೊಂದು ವರ್ಚುಅಲ್ ಟಚ್

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೨ ಪುಟ ೯೧ ವೀಕ್ಷಣೆ

ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿ...

ತಂತ್ರಜ್ಞಾನದ ಯುಗದಲ್ಲೋ ಮೂಢನಂಬಿಕೆಗಳಿಂದ ಹೊರಬರದ ಹಳ್ಳಿಯ ಜನತೆ, ಸಾಂಕ್ರಮಿಕ ರೋಗಕ್ಕೆ ಶ್ವಾನ ಚಿಕಿತ್ಸೆ

M. R. Manvi ಏಪ್ರಿಲ್ ೧೨ ಪುಟ ೭೨ ವೀಕ್ಷಣೆ

ತಂತ್ರಜ್ಞಾನದ ಯುಗದಲ್ಲೋ ಮೂಢನಂಬಿಕೆಗಳಿಂದ ಹೊರಬರದ ಹಳ್ಳಿಯ ಜನತೆ, ಸಾಂಕ್ರಮಿಕ ರೋಗಕ್ಕೆ ಶ್ವಾನ ಚಿಕಿತ್ಸೆ ಮುಹಮ್ಮದ್ ರಝಾ ಮಾನ್ವಿ. ಒಂದು ಕಾಲದಲ್ಲಿ ಜೈನರ ರಾಜಧಾನಿಯಾಗಿ ಮೆರೆದ ಭಟ್ಕಳ ನಗರದಿಂದ ಸುಮಾರು ೨೦ಕಿ.ಮಿ ದೂರದ...

ಹಿಂದು-ಮುಸ್ಲಿಮ್ ಸೌಹಾರ್ಧತೆಗೆ ಸಾಕ್ಷಿಯಾದ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ

M. R. Manvi ಏಪ್ರಿಲ್ ೧೨ ಬ್ಲಾಗ್ ೨,೪೬೫ ವೀಕ್ಷಣೆ

ಭಟ್ಕಳದಲ್ಲಿ ಇತ್ತೀಚೆಗೆ ಜರುಗಿದ ಚೆನ್ನಪಟ್ಟಣ ಮಾರೂತಿ ದೇವರ ರಥೋತ್ಸವವು ಸುಲ್ತಾನ್ ಪಳ್ಳಿ ಸಮೀಪವಿರುವ ಚಿರ್ಕಿನ್ ಮುಹಮ್ಮದ್ ಅನ್ಸಾರ್ ಸಾಹೇಬರ ಕುಟುಂಬದ ಅನುಮತಿಯನ್ನು ಪಡೆಯುವುದರೊಂದಿಗೆ ಚಾಲನೆಯನ್ನು ಪಡೆದು ಸಾವಿರಾರು...

ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೨ ಬ್ಲಾಗ್ ೧,೧೮೮ ವೀಕ್ಷಣೆ

54 nishu-mane.blogspot.com ಮತ್ತೊಂದು ಮಗುವಿನ ಕುರಿತಾದ ಬ್ಲಾಗ್ , ಫೋಟೋಗಳು , ವಿಡಿಯೋಗಳು , ಬರಹಗಳೊಂದಿಗೆ ತುಂಬ ಚೆನ್ನಾಗಿದೆ . ತಪ್ಪದೇ ನೋಡಿ. *****55 chamarajsavadi.blogspot.com ಪತ್ರಕರ್ತ ಮತ್ತು ಸಂಪದ...

ಭಗ್ನ ಪ್ರೇಮಿ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೧೨ ಬ್ಲಾಗ್ ೮೨೫ ವೀಕ್ಷಣೆ

ಸಂಜೆ ಬೋರ್ ಹೊಡೆಯುತ್ತಿತ್ತು. ಅದೂ ಅಲ್ಲದೆ ಏನಾದರೂ ಶಾಪಿಂಗ್ ಮಾಡೋಣ, ಏನಿಲ್ಲವೆಂದರೂ ಒಂದೆರಡು ಶರ್ಟ್ಗಳನ್ನಾದರೂ ಕೊಳ್ಳೋಣ ಎಂದು ಪಕ್ಕದಲ್ಲೇ ಆಡುತ್ತಿದ್ದ ನನ್ನ ಆರು ವರ್ಷದ ಮಗನನ್ನು ಹೊರಡಿಸಿಕೊಂಡು ಮಾಲ್ ಕಡೆ ಹೊರಟೆ...

ಹೀಗೊ೦ದು ಸತ್ಯ ಕಥೆ - ಡಾ| ಶರತ್

ಶ್ರೀನಾಥ್ ಭಲ್ಲೆ ಏಪ್ರಿಲ್ ೧೨ ಪುಟ ೪೪ ವೀಕ್ಷಣೆ

ಬೆ೦ಗಳೂರಿನ ಹೊರಭಾಗದ ಹೆಬ್ಬಾಳದ ಸಮೀಪದಲ್ಲಿರುವ ಗೆದ್ದಲಹಳ್ಳಿಯ ನಿವಾಸಿ ಮಕ್ಕಳ ತಜ್ನರಾದ ಶ್ರೀ. ಶರತ್ ಕುಮಾರ್ ಮೂಲತ: ಮ೦ಗಳೂರಿನವರು. ಕಳೆದ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟು ಗೆದ್ದಲಹಳ್ಳಿಯಲ್ಲಿ ತಮ್ಮ ಕ್ಲಿನಿಕ್ ನೆಡೆಸ...

ಮಳೆ----ಮಾಯ----ಬಿಸ್ಲು----ಪೋಯಾ..

umesh desai ಏಪ್ರಿಲ್ ೧೨ ಚರ್ಚಾವೇದಿಕೆ ೧,೦೭೨ ವೀಕ್ಷಣೆ

ಮಳೆ ಎಲ್ಲ ಎಲ್ಲಿ ಗುಳೆಹೋದವೊ...ಕನಸುಕಣ್ಣಲ್ಲ್ಯಾಕೆ..ಕೊಳೆಕೂತವೋ...! ಗೊತ್ತಿದೆಯೇ ತಮಗೆ ಮಳೆ ಯಾವಾಗ ಬರಬಹುದೆಂದು....ಈ ಸೆಕೆ ಈ ಬಿಸಿಲುಗಳೆಲ್ಲ ಮಾನವ ನಿರ್ಮಿತವೇ ಅಥವಾ ವಿದೇಶಿ ಕೈವಾಡವೇ ಬಲ್ಲವರೇ ಚರ್ಚೆಗೆ ಬಿಜಯಂಗೈಯ...