ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

ಪತ್ರಿಕೆಯಲ್ಲಿ ಸಂಪದ

ಸುರೇಶ್ ನಾಡಿಗ್ ಜುಲೈ ೨೦ ಪುಟ ೩೦ ವೀಕ್ಷಣೆ

ಮಾನ್ಯರೆ, ಶಿವಮೊಗ್ಗ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ಸಂಪದದ ಬಗ್ಗೆ ಬರೆದಿದ್ದೇನೆ. ಇಂದು ಕೂಡ ಪ್ರಕಟವಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳೂ ಸದ್ಯದಲ್ಲೇ ಪ್ರಕಟಿಸಲಿದೆ. ಇದು ನನಗೆ ಹೊಸತು. ಆದರೆ ಈ ಮುಂಚೆ ಹಲವರು ಪತ್ರಿ...

ಹೊಸ ಬಾಳು..

ದಿವ್ಯಉಮೇಶ್ ಶಿಮ್ಲಡ್ಕ ಜುಲೈ ೨೦ ಬ್ಲಾಗ್ ೪,೨೬೫ ವೀಕ್ಷಣೆ

ನಮಸ್ತೆ.. ನಾವಿಬ್ಬರೂ ಸಂಪದಿಗರು... ನಮ್ಮ ಮದುವೆ ಜುಲೈ ಐದರಂದು ಪುತ್ತೂರಿನ ರಾಘವೇಂದ್ರ ಮಠ ಕಲ್ಯಾಣಮಂಟಪದಲ್ಲಿ ನೆರವೇರಿತು... ಆಮಂತ್ರಣ ಎಲ್ಲರಿಗೂ ತಲುಪಿರಲಿಕ್ಕಿಲ್ಲ.. ಕ್ಷಮೆ ಇರಲಿ.. ಹಾರೈಕೆಯಿರಲಿ...

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !

ಶ್ರೀನಾಥ್ ಭಲ್ಲೆ ಜುಲೈ ೨೦ ಪುಟ ೯೭ ವೀಕ್ಷಣೆ

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು ! ಶುದ್ದ ಸೋಮವಾರ, ಅಮಾವಾಸ್ಯೆಯ ಸಂಜೆ. ಬಸ್ಸಿಳಿದು, ಬಸವಳಿದು ಬರುತ್ತ, ಬಿಸಿ ಬಿಸಿ ಕಾಫೀ ಹೀರುವ ಫ್ರೋಗ್ರಂ ಹಾಕಿಕೊಂಡು ನಮ್ಮ ಬೀದಿಗೆ ತಿರುಗಿ ಬರುತ್ತಿದ್ದಂತೆಯೇ ನನಗೆ, ಅರ್...

ನಲವತ್ತೊಂಭತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

ಆಸು ಹೆಗ್ಡೆ ಜುಲೈ ೨೦ ಬ್ಲಾಗ್ ೧,೬೧೧ ವೀಕ್ಷಣೆ

ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ. ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿ...

ಇಮೇಲ್ ಮೂಲಕ ಬ್ಲಾಗರ್‌ಗೆ ಲೇಖನಗಳನ್ನು ಪೋಸ್ಟ್ ಮಾಡುವುದು

ಪ್ರಸನ್ನ.ಎಸ್.ಪಿ ಜುಲೈ ೨೦ ಪುಟ ೪೭ ವೀಕ್ಷಣೆ

ನೀವು ನಿಮಗೆ ಇಮೇಲ್‌ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್‌ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್‌ಗಳಿಗೆ ಪೋಸ್ಟ್‌ ಮಾಡಬೇಕಿದ್ದರೆ ಬ್ಲಾಗರ್‍ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್...

ಬಸಿರು

Raghu S P ಜುಲೈ ೨೦ ಬ್ಲಾಗ್ ೧,೦೬೬ ವೀಕ್ಷಣೆ

ಮಿಂಚಿನ ಜಗದೊಳಗೆ ಕಂಚಿನ ಕಡಲೊಂದು ಬೆಂದು ಬಸಿರಾಯಿತೆ ಅದಾವ ಕಾರಣಕ್ಕೆ ಅದು ಉಸಿರಾಯಿತೆ ಬಯಸಿತ್ತೆ ಹಡೆಯುವ ಜೀವ ಬಯಸಿತ್ತೆ ಉಸಿರಾದ ಜೀವ ಅದಾವ ಕಾರಣಕ್ಕೆ ಅದು ಉಸಿರಾಯಿತೆ ಎಲ್ಲಿದೋ ಕಡಲು ಎಲ್ಲಿದೋ ಕಡಲು ಎಲ್ಲಿದೋ ಕಾನನ...

ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು

Narendra Kumar ಜುಲೈ ೨೦ ಚರ್ಚಾವೇದಿಕೆ ೩,೪೧೦ ವೀಕ್ಷಣೆ

ನಾನು ಇಂದು ಮುಂಜಾನೆ ಬ್ಲಾಗ್ ಒಂದರಲ್ಲಿ ಬರೆದಿದ್ದ ಬುರ್ಖಾ ಕುರಿತಾದ ಲೇಖನಕ್ಕೆ ನನ್ನ ಅನಿಸಿಕೆಗಳನ್ನು ಸೇರಿಸಿದೆ. ಅದನ್ನೇ ಇಲ್ಲಿ ಪ್ರಕಟಿಸಿದರೆ, ಮುಕ್ತ ಚರ್ಚೆಗೆ ಅನುಕೂಲವಾಗುತ್ತದೆ, ಎಲ್ಲರ ಅಭಿಪ್ರಾಯವೂ ತಿಳಿಯುತ್ತದ...

ಸೇವಾ ಪುರಾಣ -6

kavinagaraj ಜುಲೈ ೨೦ ಪುಟ ೩೨ ವೀಕ್ಷಣೆ

ಸೇವಾ ಪುರಾಣ -6 ಕರಾಳ ಅನುಭವದುರಂತಕ್ಕೆ ಮುನ್ನುಡಿ ಅರಸಿಕೆರೆಯ ಇನ್ನೊಬ್ಬ ಪ್ರಸಿದ್ಧ ವರ್ತಕರು ಹಾಗೂ ತಾಲ್ಲೂಕು ಕಾಂಗ್ರಸ್ ಅಧ್ಯಕ್ಷರಾಗಿದ್ದವರು ಕಛೇರಿಗೆ ಬಂದು ಶಿವಮೊಗ್ಗದಿಂದ ಅರಸಿಕೆರೆಗೆ ಪ್ರತಿವಾರ 15 ಲಾರಿ ಲೋಡು ಅ...

ಯೋಗ್ಯರಾಗಿದ್ದರೆ ನಡಾವಳಿಯೂ ಯೋಗ್ಯವಾಗಿರುತ್ತಿತ್ತು

ಎಚ್. ಆನಂದರಾಮ ಶಾಸ್ತ್ರೀ ಜುಲೈ ೨೦ ಪುಟ ೬೧ ವೀಕ್ಷಣೆ

(ನನ್ನ ಈ ಲೇಖನವು ೧೯-೦೭-೨೦೧೦ರ ’ಉದಯವಾಣಿ’ಯಲ್ಲಿ ಪ್ರಕಟಗೊಂಡಿದೆ.) ವಿಧಾನಮಂಡಲದ ಮತ್ತು ಸಂಸತ್ತಿನ ಕಲಾಪಗಳನ್ನು ಖರ್ಚಿನ ಹಿನ್ನೆಲೆಯಲ್ಲಿ ವಿಶ್ಲೇಷಿಸುವದನ್ನು ನಾನು ಒಪ್ಪುವುದಿಲ್ಲ. ’ಕಲಾಪಗಳಿಗೆ ತೆರಿಗೆದಾರರ ಕೋಟ್ಯಂತ...

ಬೇಂದ್ರೆಯವರ ಸರಸ್ವತೀ ಕಾಣ್ಕೆ

Dr.B.R.Satyanarayana ಜುಲೈ ೨೦ ಪುಟ ೫೧ ವೀಕ್ಷಣೆ

ಬೇಂದ್ರೆಯವರ ‘ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ ಕಲ್ಪನೆಯ ಮಹಾಸರಸ್ವತಿಯನ್ನು ಕಾಣಲು ಸಾಧ್ಯವಿದೆ. ಬಾರೆ ಬಾ ಮಹೇಶ್ವರೀ ಬಾ, ಬಾ, ಬಾ, ಬಾ. ಬಾರೆ ಬಾ ಮಹೇಶ್ವರೀ ಮಹಾಕಾಳಿ, ಮಹಾಲಕ್ಷ್ಮಿ ಬಾ ಮಹಾಸರಸ್ವತೀ...

ಬೆಂಗಳೂರಿನಲ್ಲಿ ಶಬ್ದಮಾಲಿನ್ಯ

ಐನಂಡ ಪ್ರಭುಕುಮಾರ್ ಜುಲೈ ೨೦ ಬ್ಲಾಗ್ ೭೮೫ ವೀಕ್ಷಣೆ

ಬೆಂಗಳೂರಿನ ವಾಹನ ಸಂಚಾರದಲ್ಲಿ ಶಬ್ದ ಮಾಲಿನ್ಯವನ್ನು ತಡೆಹಿಡಿಯಲು horn ಮಾಡುವುದನ್ನು ನಿಯಂತ್ರಿಸಿದಾರಷ್ಟೇ? ಆದರೂ ವಾಹನ ಚಾಲಕರು ಮದುವೆಯಲ್ಲಿ ತಾಳಿ ಕಟ್ಟುವ ವೇಳೆಗೆ ಬಾರಿಸುವ ಗಟ್ಟಿ ಮೇಳದಂತೆ horn ಹೊಡೆಯುತ್ತಲೇ ಇದ್...

ಪೊಲೀಸ್ ತರಬೇತಿಯ ಒಂದು ಕಥೆ

komal ಜುಲೈ ೧೯ ಪುಟ ೫೨ ವೀಕ್ಷಣೆ

ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್...

ಇವತ್ತೇ ಮಾಡಿರಲ್ಲ,

ಆರ್.ಶರ್ಮಾ.ತಲವಾಟ ಜುಲೈ ೧೯ ಬ್ಲಾಗ್ ೮೦೫ ವೀಕ್ಷಣೆ

ಈ ಚಿತ್ರದಲ್ಲಿ ನೀವು ನೊಡಬೇಕಾದ್ದು ರಂಗು ರಂಗಿನ ಕೆಂಪು ಬಣ್ಣ ಅಲ್ಲ, ಕಪ್ಪು ಗೋಡೆಯಲ್ಲಿನ ಹಸೆಗೋಡೆಯ ಬರಹವೂ ಅಲ್ಲ,ನೆಲಕ್ಕೆ ಹಾಕಿದ ಗ್ರಾನೈಟೂ ಅಲ್ಲ. ಇಷ್ಟೆಲ್ಲಾ ಅಂದಮೇಲೆ ನೋಡಬೇಕಾದ್ದು ಏನು ಅಂತ ಉಳಿದೆರಡರ ಬಗ್ಗೆ ನಾನ...

’ಮೆಟ್ರೋ ರೈಲು ಅಂತಲ್ವಾ ಲಕ್ಷಣವಾಗ್, ಕನ್ನಡ್ದಲ್ಲಿ ಬರ್ಯೋದು" ; ಎಂದ್ ಕಲ್ತತೀರ ನೀವು, ನಿರಭಿಮಾನಿಗಳೇ ?

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೧೯ ಪುಟ ೩೨ ವೀಕ್ಷಣೆ

ಭೂಮಿಪುತ್ರರಿಗೆ ಅನ್ಯಾಯ ಆಯ್ತೋ ಸುಮ್ನಿರೊರಲ್ಲ. ಎಲೄ. ಮಹಾರಾಷ್ಟ್ರಿಯರನ್ನ, ತಮಿಳ್ರನ್ನ, ತೆಲುಗಿನವರನ್ನ, ಮತ್ತೆ, ಬೆಂಗಾಲಿ, ಕೇರಳ ಯಾರ್ರನ್ನಾದೃ ನೋಡ್ರಿ. ಯಾರು ನಾಚಿಗೆಗೆಟ್ಟು ಇಂಗ್ಲೀಷ್ ನಲ್ಲಿ ಬರ್ಕೊಳೊದಿಲ್ಲ. ಆಮೇ...

ಕವನ..!.

ವಸಂತ್ ಆರ್ ಜುಲೈ ೧೯ ಬ್ಲಾಗ್ ೧,೩೦೬ ವೀಕ್ಷಣೆ

 ___LINK_OPEN_ href="http://1.bp.blogspot.com/_i-pjm8JvHHQ/TEeuw030sDI/AAAAAAAAAPY/iPlHosrXwi4/s1600/writing_quill_eloquent.png"___ ನನಗೂ ಅನಿಸುತ್ತದೆ ಕವನ ಬರೆಯಬೇಕೆಂದು. ಆದರೆ ? ಕಮರಿಹೋ...

ನಿಮ್ಮ ಕಂಪ್ಯೂಟರ್‍ ಹೈಬರ್ನೇಟ್ ಮಾಡಿಡಿ

ಪ್ರಸನ್ನ.ಎಸ್.ಪಿ ಜುಲೈ ೧೯ ಪುಟ ೪೩ ವೀಕ್ಷಣೆ

ನೀವು ನಿಮ್ಮ ಕಂಪ್ಯೂಟರ್‌‌ನ್ನು ಟರ್ನ್ ಆಫ್‌ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ...