ಆಸುಮನ ಕವಿಗಳಿಗೆ....
ಆ ಸುಮಗೆ ನಮನ .. ಸಾಟಿಯಿಲ್ಲ ಅವರ ಕವನ .. ಮೀಟಿತಲ್ಲ ತನು ಮನ .. ಸಂತೋಷದ ಈ ಸುದಿನ .. ಇಂದು ಅವರ ಜನುಮದಿನ .. ---- ಹುಟ್ಟು ಹಬ್ಬದ ಶುಭಾಶಯಗಳು ...ಸರ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೭ ಲೇಖನಗಳು
ಆ ಸುಮಗೆ ನಮನ .. ಸಾಟಿಯಿಲ್ಲ ಅವರ ಕವನ .. ಮೀಟಿತಲ್ಲ ತನು ಮನ .. ಸಂತೋಷದ ಈ ಸುದಿನ .. ಇಂದು ಅವರ ಜನುಮದಿನ .. ---- ಹುಟ್ಟು ಹಬ್ಬದ ಶುಭಾಶಯಗಳು ...ಸರ್
ಭಾರತೀಯ ಭಾಷಾ ಸಂಸ್ಥಾನನಮ್ಮ ದೇಶದ ನಾಡಿಯಲ್ಲಿ ಬೆರೆತು ಹೋಗಿರುವ ಭಾಷೆಗಳಿಗೆ ಸಂಬಂಧಿಸಿದಂತೆ 1969 ನೇ ಜುಲೈ 17 ಬಹಳ ಪ್ರಮುಖವಾದ ದಿನ. ಅಂದು ಮೈಸೂರಿನ ಹುಣಸೂರು ರಸ್ತೆಯ ಬಿ.ಎಂ ಆಸ್ಪತ್ರೆಯ ಮುಂಭಾಗದಲ್ಲಿ(ಮಾನಸಗಂಗೋತ್ರಿ...
http://thatskannada.oneindia.in/movies/bollywood/2010/07/16-lamhaa-banned-in-middle-east-countries.html "ಬಹುಶಃ ನಿರ್ದೇಶಕ ರಾಹುಲ್ ಧೋಲಾಕಿಯಾ ಆಗಲಿ, ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಸಂಜಯ್ ದತ್,...
ಸಂಪದದಲ್ಲಿರುವ ಮೀಸೆ ಆಂದೋಲನ ನೋಡಿದ ಮೇಲೆ, ನನ್ನ ಒಂದು ಘಟನೆ ನೆನಪಾಯಿತು. ಇತ್ತೀಚೆಗೆ ಸ್ನೇಹಿತರೆಲ್ಲಾ ವಿಷಯವೊಂದರ ಬಗ್ಗೆ ಮೀಟಿಂಗ್ ಸೇರಿದ್ವಿ.ಊಟಕ್ಕೆ ಅಂತಾ ಕುಳಿತ ಸಂದರ್ಭದಲ್ಲಿ. ಸಣ್ಣವರೆಲ್ಲಾ ಒಂದು ಕಡೆ ಕುಳಿತುಕೊ...
ಸೇವಾ ಪುರಾಣ -5 ಇವನು ಫುಡ್ಇನ್ಸ್ ಪೆಕ್ಟರಾ? -5 ಹೊಕ್ಕಿದ್ದ ಕೆಲಸದ ಭೂತ
ಏನೋ?. ಇದು ನೀನು ಲೇಖನ ಬರೆದು ಅದನ್ನು ತಿಳಿ ಹಾಸ್ಯ ಎನ್ನುವ ವರ್ಗಕ್ಕೆ ಸೇರಿಸಿದ್ದೀಯಾ? ಎಂದು ನನ್ನ ಗೆಳೆಯ ಸಂದೀಪ ಫೋನ್ ಮಾಡಿದ್ದ. ಏನೋ, ಏನಾದರೂ ತಪ್ಪಾಯಿತೇನೋ ಎಂದು ಕೇಳಿದೆ. ಮತ್ತೆ ಏನು? ಹಾಸ್ಯ ಎಂದರೆ ಏನು?. ನೀನು...
ಇಂದಿಗೆ ವರುಷಗಳು ಮುಗಿದುಹೋದರೂ ನಲವತ್ತ ಎಂಟುನಾ ಸಂಪಾದಿಸಿಲ್ಲ ಭೌತಿಕ ಆಸ್ತಿ, ನನ್ನಲ್ಲಿಲ್ಲ ದೊಡ್ಡ ಗಂಟು ನನ್ನ ಜೊತೆಗಿದೆ ಆತ್ಮೀಯ ಸ್ನೇಹಿತರೊಂದಿಗಿನ ನಂಟುಇದುವೇ ನನ್ನಾಸ್ತಿ, ಹೇಳಿ ಇನ್ನೇಕೆ ಬೇಕು ಅನ್ಯ ಗಂಟು ವರುಷ...
ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..? ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..? ವಿವರಿಸಿ.. ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್ ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:) ಕೆಲವೊಮ್ಮೆ ರಾಜಕೀಯದ ಸಮ...
ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..? ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..? ವಿವರಿಸಿ.. ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್ ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:) ಕೆಲವೊಮ್ಮೆ ರಾಜಕೀಯದ ಸಮ...
ರಾಧೆಗೆ, ಕೃಷ್ಣ ಪ್ರೇಮಿ. ನಮಗೋ ಅವ ಸರ್ವಾ೦ತರ್ಯಾಮಿ! ತಾಯಿಗೆ ಬಾಯಲ್ಲಿ ಮೂರು ಲೋಕ ತೋರಿದವ ಪೋರ! ಅವ ನಮ್ಮಲ್ಲಿಯ ಧೀರ! ನಮಗವನು ಸರ್ವಶಕ್ತನ೦ತೆ! ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ? ನ್ಯಾಯವೆ೦ದು ತರಿಯುತ್ತಾ ಹ...
ಆಸು ಹೆಗ್ಡೆಯವರ ಜನ್ಮದಿನಕ್ಕಾಗಿ ಈ ಚುಟುಕಗಳೇ ಕಾಣಿಕೆ .. ಎಲ್ಲ ವಿಷಯಗಳರಿವ ಇವರು ಅತ್ರಾಡಿ ಸಂಪದದ ಅಂಗಳವನೆಲ್ಲ ಸುತ್ತಾಡಿ ಅಭಿಪ್ರಾಯ ತಿಳಿಸುವರು ಹೊಸಬರಿಗೆ ದಿನವೂ ಹೃದಯವಂತಿಕೆ ಜೊತೆಗೆ ಶುದ್ಧವಿದೆ ಮನವು. ದೇಶಸೇವೆಯ...
ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ, ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ ಸ೦ಪದದಲಿ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ. ತಾವೂ ಬೆಳ...
ನಿರ್ದೇಸನ, ಸಾಹಿತ್ಯ, ಸಂಭಾಷಣೆ, ಸಂಗೀತ, ಕಲೆ, ಪ್ರಚಾರ, ಲೈಟ್ ಬಾಯ್ - ಶ್ರೀ ಶ್ರೀ ಶ್ರೀ ಗುಬ್ಬುನಾಥ ಗೌಡಪ್ಪ. ಹಿಗೊಂದು ರಟ್ಟಿನ ಮೇಲೆ ಬರೆದ ಬೋಲ್ಡು ಗೌಡಪ್ಪನ ಮುಂದೆ ನೇತಾಡ್ತಾ ಇತ್ತು. ಏನ್ರೀ ಇದು ಗೌಡ್ರೆ. ಲೇ ಕೋಮಲ...
___LINK_OPEN_href="http://4.bp.blogspot.com/_-ZeJLG3NHkY/TD_DgmFodkI/AAAAAAAABEI/2DAy6dnbnd4/s1600/67.JPG"___
ನನಗೆ ಸಂಧಿಗಳ ಬಗ್ಗೆ ಅಷ್ಟು ಮಾಹಿತಿ ಇಲ್ಲ. ನನ್ನ ಮಗ ಕೇಳಿದ್ದಾನೆ. ಫಿಲ್ಮೋತ್ಸವ ಯಾವ ಸಂಧಿ ? ಎಂದು ಉತ್ತರ ಗೊತ್ತಿದ್ದವರು ತಿಳಿಸಿ.
ಸ೦ಪದ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಆತ್ರಾಡಿ ಸುರೇಶ ಹೆಗ್ಡೆಯವರು. ಕನ್ನಡದ ಸೇವೆಯನ್ನು ಮಾಡುತ್ತಿದ್ದೇನೆ ಎ೦ಬ ಭ್ರಮೆಯೊ೦ದಿಗೆ ಬರೆಯುತ್ತಿದ್ದೇನೆ ಎನ್ನುವುದರ ಮೂಲಕ ತಮ್ಮ ಮನದ ಮಾತುಗಳ...
PCR ಎಂಬುದು ನಿಜಕ್ಕೂ ನಾನು ಇಲ್ಲಿ ಬರೆದಿರುವಷ್ಟು ನೀರಸವಾದ ಟೆಕ್ನಿಕ್ ಅಲ್ಲ ... ನನ್ನಿಂದ ಇದನ್ನು ರೋಚಕವಾಗಿ ಬರೆಯಲಾಗಲಿಲ್ಲ, ಅಷ್ಟೇ. ಜೀವ ವಿಜ್ಞಾನದ ಹಿನ್ನೆಲೆ ಇರದವರಲ್ಲಿ ನನ್ನ ಕಳಕಳಿಯ ವಿನಂತಿ. ದಯವಿಟ್ಟು ಇದನ್ನ...
ರಾಮಧಾನ್ಯ ಚರಿತೆ ಎನ್ನುವ ಪದಪುಂಜ ವನ್ನು ಮೊದಲ ಬಾರಿಗೆ ಓದಿದಾಗ ಅದು ಮುದ್ರಾರಾಕ್ಷಸನ ದೋಷವಿರಬೇಕೆಂದುಕೊಂಡಿದ್ದೆ. ಅದನ್ನು ನಾನಿದುವರೆಗೂ ಓದಿಲ್ಲ. ಆದರೆ ಯಾವುದೋ ಸಮಯದಲ್ಲಿ ಆಗಿನ್ನೂ ಹರಿಕಥೆಗಳು ಸಾಕಷ್ಟು ಪ್ರಚಲಿತದಲ್...
ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;ನಂಜು ಏರಿದರೆ ಮಂತ್ರದ ತಡೆ;ಮದಿಸಿದ ಆನೆಗೆ ಅಂಕುಶದಿರಿತ;ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,ರೋಗ ರುಜಿನಕೆ ವೈದ್ಯನ ಮದ್ದು;ಹುಡುಕಬಹುದು ಉಳಿದೆಲ್ಲಕು ಮದ್ದು,ವಾಸಿಯಾಗದ್ದೊಂದೇ - ಪೆದ್ದನ...
ಚಿತ್ರರಂಗದ ಟೈಗರ್ ಅಂದರೆ ಯಾರು. ಇದನ್ನ ಹೇಳೊದೇ ಬೇಡ. ತಟ್ಟನೇ ಮೊದಲು ಬರುವ ಹೆಸರು ಪ್ರಭಾಕರ. ಎರಡನೆ ವ್ಯಕ್ತಿಯ ಹೆಸರು ಆಗು ಇರಲಿಲ್ಲ. ಈಗಲೂ ಇಲ್ಲ. ಆದ್ರೆ, ಟೈಗರ್ ಪ್ರಭಾಕರ ಹೋಗಿದ್ದೇ ತಡ. ಇಲ್ಲಿ ಅವರನ್ನ ಅನುಕರಣೇ ಮ...