ವಿಷ ದಂಶನ ಮತ್ತು ಪ್ರತಿವಿಷ
ಎಲ್ಲೆಲ್ಲೂ ಅದೇ ಸುದ್ದಿಹಗಲು ರಾತ್ರೆಯೆನ್ನದೇಒಳಗೂ ಹೊರಗೂಹಾವೇ ಅಂತೆಸಣ್ಣ ದೊಡ್ದವರೆಂಬ ಪರಿವೆಯಿಲ್ಲದೇಹೆಂಗಸು ಮಕ್ಕಳೆಂಬ ಭೇಧವಿಲ್ಲದೇಊರು ಕೇರಿಪಟ್ಟಣ ಪ್ರಾಂತ್ಯಎಲ್ಲೆಡೆಯಲ್ಲೂವಿಷ ದಂಷನವಾರ್ತೆಯೇಹಳೆ ಹೊಸಕಲಿತ ಕಲಿಯದಸಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೭ ಲೇಖನಗಳು
ಎಲ್ಲೆಲ್ಲೂ ಅದೇ ಸುದ್ದಿಹಗಲು ರಾತ್ರೆಯೆನ್ನದೇಒಳಗೂ ಹೊರಗೂಹಾವೇ ಅಂತೆಸಣ್ಣ ದೊಡ್ದವರೆಂಬ ಪರಿವೆಯಿಲ್ಲದೇಹೆಂಗಸು ಮಕ್ಕಳೆಂಬ ಭೇಧವಿಲ್ಲದೇಊರು ಕೇರಿಪಟ್ಟಣ ಪ್ರಾಂತ್ಯಎಲ್ಲೆಡೆಯಲ್ಲೂವಿಷ ದಂಷನವಾರ್ತೆಯೇಹಳೆ ಹೊಸಕಲಿತ ಕಲಿಯದಸಣ...
(೮೧) ಮರುದಿನ ಬೆಳಿಗ್ಗೆ ಒಂಬತ್ತೂವರೆಗೆ, ಸೈಕಲ್ಲು ತುಳಿಯುತ್ತ ಅಶೋಕ ಹೋಟೆಲ್ ಕಡೆಯಿಂದ ಚಿತ್ರಕಲಾ ಪರಿಷತ್ತಿನ ಒಳಕ್ಕೆ ಹೋಗಲು ಬಲಕ್ಕೆ ತಿರುಗಿದೆ. ಸಿನೆಮಗಳಲ್ಲಿ ಹೀರೋ ಒಂದೆಡೆ ನಿಂತಿದ್ದು, ಕಾರಿನಲ್ಲಿ ಕ್ಯಾಮರ ಇರಿಸಿಕ...
ವಿಷಣ್ಣತೆ ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು| ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|| ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು| ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||
ವೈಧಿಕ ಇತಿಹಾಸದ ಬಗ್ಗೆ ಜನರಲ್ಲಿ ಅರಿವುಂಟುಮಾಡುವ ಪ್ರಯತ್ನದಲ್ಲಿ ‘ಇಸ್ಕಾನ್’ ಮಹತ್ವದ ಹೆಜ್ಜೆಯಿಟ್ಟಿದ್ದು ಬೆಂಗ್ಳೂರಲ್ಲಿ ‘ಕೃಷ್ಣ ಲೀಲೆ’ ಎಂಬ ಮನರಂಜನಾ ಉದ್ಯಾನವನ್ನು ನಿರ್ಮಿಸಲಿದೆ. ಈ ಉದ್ದೇಶಿತ ಯೋಜನೆಗೆ ‘ಡಿಸ್ನಿ ವ...
ಕೆ.ವಿ. ಸುಬ್ಬಣ್ಣ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಸಾಂಸ್ಕೃತಿಕ ಹಸಿವನ್ನು ಹುಟ್ಟಿಸಿ ಬೆಳೆಸಿಕೊಂಡು ಬಂದವರು. ಇವರು ನಮ್ಮನ್ನಗಲಿದ್ದಾರೆ. ನೀನಾಸಮ್ ನಾಳೆ ದಿನಾಂಕ ೧೬-೭-೨೦೧೦ರಂದು ಅವರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿ...
ಓ ಆಕಾಶವೇ,ನನಗೊಂದು ಕೊಡು ಅವಕಾಶನಾನದನ್ನು ಮಾಡುವೆ ಸಶೇಷಇದುವೇ ನನ್ನ ವಿಶೇಷ ಆದ್ದರಿಂದ ನನ್ನ ಹೆಸರು ರವೀಶ
ಆಗ ಬರೆಯುತ್ತಿದ್ದೆ ಕವನ ಸಿಗುತಿತ್ತು ಯಾವುದಾದರೊಂದು ನೆವನ ಈಗ ಬರೆಯುತ್ತಿರುವೆ ಕೋಡು ಯಾರಿಗೂ ಹೇಳಬೇಡಿ ನನ್ನಯ ಪಾಡು ಆಗ ನಿಸರ್ಗವೇ ಸ್ವರ್ಗ ಪ್ರಕೃತಿಯೇ ಕವನದ ವಿಕೃತಿ ಈಗ ಜಾವ ಡಾಟ್ ನೆಟ್ನಲ್ಲೆ ಸ್ವರ್ಗ ಕಂಪೈಲಿಂಗ್ ಡಿ...
ಆರನೇ ಕ್ಲಾಸಿನಲ್ಲಿರುವಾಗ ಅಲ್ಲಿಯವರೆಗಿನ ಅತಿ ದೊಡ್ಡ ಬಹುಮಾನ ಬಂದಿತ್ತು, ಸೈಕಲ್! ಅಲ್ಲಿಂದ ಹಿಡಿದಿತ್ತು ಸೈಕಲ್ ಸವಾರಿಯ ಹುಚ್ಚು. ಅಕ್ಕನವರೊಂದಿಗೆ ಅವರಿಗಿಂತ ಮೊದಲು ಕಲಿಯುತ್ತೇನೆ ಎಂದು ಚಾಲೆಂಜ್ ಹಾಕಿ ಇಬ್ಬರಿಂದಲೂ ವ...
ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.)...
ಪ್ರಸನ್ನ ಸುರತ್ಕಲ್ ರವರು ದೇವರಿಗೆ ನಮಸ್ಕಾರ ಎಂಬ ಬರಹಕ್ಕೆ ಇನ್ನೂ ಇದೆ ಅಂತಾಯ್ತು ಎಂಬ ಪ್ರತಿಕ್ರಿಯೆ ನೀಡಿ ಬೇರೆ ಬಗೆಯ ನಮಸ್ಕಾರ ತೋರಿಸಿ ಎಂಬ ಒಳ ಇರಾದೆಯನ್ನು ವ್ಯಕ್ತಪಡಿಸಿದ್ದರಿಂದ "___LINK_OPEN_href="http://s...
ಮೂಲ ಅಂಗ್ಲ: ಏ.ಕೆ.ರಾಮಾನುಜನ್ (http://sampada.net/blog/karthi/14/07/2010/26830) (ಇಲ್ಲಿ ಇದರ ಭಾವಾನುವಾದದ ಒಂದು ಪ್ರಯತ್ನ ಅಷ್ಟೇ) ಪುಸ್ತಕಗಳಿಂದ ತುಂಬಿದ್ದ ಮೇಜಿನಮೇಲೆ ಒಂದಷ್ಟು ಧೂಳನ್ನು,ಬೆಳೆದಿದ್ದ ಹೆಣ್ಣ...
ಕೊಣಜು ಎಂದು ನಮ್ಮೂರಲ್ಲೆಲ್ಲಾ ಕರೆಯಲ್ಪಡುವ ಇರುವೆ ಕಟ್ಟಿಕೊಂಡ ಮನೆ. ಈ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿದಾಗ ಫೈಬರ್ ನಿಂದ ಮಾಡಿದ ಹೊದಿಕೆಗಳಂತೆ ತೋರುತ್ತದೆ. ಮಲೆನಾಡಿನ ಎಂಥಾ ಮಳೆಗೂ ಇದು ಜಗ್ಗುವುದಿಲ್ಲ. ಕಡು...
ನಾನಿರುವ ಈಗಿನ ಜಾಗ ನನ್ನದಲ್ಲ. ನಾ ಹೊಸದಾಗಿ ಖರೀದಿಸಲಿರುವ ಜಾಗವೂ ನನ್ನದಲ್ಲ! ನಾನಿರುವ ಜಾಗಕ್ಕೆ ನಾಳೆ ಮತ್ತೊಬ್ಬ ಬರಬಲ್ಲ! ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ! ನನ್ನದೇನಿದೆ ಇಲ್ಲಿ? ನನ್ನ ಹೆ೦ಡತಿ,ಮಕ್ಕಳು ಅವರು ನನ್ನ...
Father, when he passed on, left dust on a table full of papers, left debts and daughters, a bedwetting grandson named by the toss of a coin after him, a house that leaned slowly th...
ಅಂಚೆಯಣ್ಣನಿಗೆ ಸೋಲೆಕ್ಷಾ ಸೌರಶಕ್ತಿಚಾಲಿತ ಮತ್ತು ಪೆಡಲ್ ಹೀಗೆ ಎರಡೂ ವಿಧದ ಬಳಕೆಯನ್ನು ಸಾಧ್ಯವಾಗಿಸಿರುವ,ಸೋಲೆಕ್ಷಾ ಎಂಬ ವಾಹನವನ್ನು ಇಂಡಿಯಾಪೋಸ್ಟ್ ಪರೀಕ್ಷಾರ್ಥ ಬಳಕೆಗೆ ಆರಂಭಿಸಿದೆ.ಮೊದಲಿಗೆ ರಾಜಾಸ್ತಾನದಲ್ಲಿ ಬಳಸಿ,...
ಅತ್ತರೂ.... ನಲ್ಲೆ.. ನಿನ್ನ ಮೈ ಬೆವರ ವಾಸನೆಗೆ ನಾನಷ್ಟು ಅತ್ತರೂ...! ನೀನೇಕೆ.. ಹಚ್ಚಿಕೊಂಡಿಲ್ಲ ನಾ ಕೊಟ್ಟ ಮಲ್ಲಿಗೆಯ 'ಅತ್ತರು' ನೈಟಿ.. ಹಗಲಿಗೂ.. ಸ್ತ್ರೀಯರು ಧರಿಸುವರು ನೈಟಿ ಅದಕ್ಕೇಕೆ ಹೆಸರಿಸಬಾರದು ಡೆ-ನೈಟಿ !...
ಕೇರಳದ ಹೆಸರನ್ನು ಈಗ "ಕೇರಳಮ್" ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣ ಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕ...
___LINK_OPEN_title="ಯಾವ ಮೋಹನ ಮುರಳಿ ಕರೆಯಿತು " href="http://thriputa-priya.blogspot.com/2010/07/blog-post.html" target=_self___ಯಾವ ಮೋಹನ ಮುರಳಿ ಕರೆಯಿತು