ಪ್ರಸನ್ನ ಸುರತ್ಕಲ್ ರವರು ದೇವರಿಗೆ ನಮಸ್ಕಾರ ಎಂಬ ಬರಹಕ್ಕೆ ಇನ್ನೂ ಇದೆ ಅಂತಾಯ್ತು ಎಂಬ ಪ್ರತಿಕ್ರಿಯೆ ನೀಡಿ ಬೇರೆ ಬಗೆಯ ನಮಸ್ಕಾರ ತೋರಿಸಿ ಎಂಬ ಒಳ ಇರಾದೆಯನ್ನು ವ್ಯಕ್ತಪಡಿಸಿದ್ದರಿಂದ "___LINK_OPEN_href="http://shreeshum.blogspot.com/2010/07/blog-post_975.html"___ಕುಂತುಂಡ್ ಗುಪ್ಳ " ಎಂಬ ಇನ್ನೊಂದು ಬಗೆಯ ನಮಸ್ಕಾರ ದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ. ದಯಮಾಡಿ ಬ್ಲಾಗ್ ಗೆ ಬನ್ನಿ. ಇನ್ನು ಹಲವು ಬಗೆಯ ನಮಸ್ಕಾರ ಇದೆ ಆದರೆ ಅವೆಲ್ಲಾ ಮಾಮುಲಿಯದ್ದು, ನಿಂತುಂಡ್ ಗುಪ್ಳ( ಇದೆ ಬಗೆಯದು ನಿಂತು ಮಾಡುವ ನಮಸ್ಕಾರ) ಮುಂತಾದವು ನಿಮಗೆಲ್ಲಾ ತಿಳಿದಿದೆ. ವಿಶೇಷ ಅನ್ನಿಸಿದ್ದು ಇವೆರಡೆ. ಧನ್ಯವಾದ http://shreeshum.blogspot.com
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಒಂದೇ ರುಚಿ ಒಂದೇ ಬಣ್ಣದ್ದು ಖಾಯಂ ಎಂದರೆ .......
"ಗೌರಿ" ಹೂವು
ನೀವು ಏನಾದರೂ ಅಂದುಕೊಳ್ಳಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)