ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

ಉಳಿದು ಹೋದುದು

ಕೃಷ್ಣಪ್ರಕಾಶ ಬೊಳುಂಬು ಜುಲೈ ೧೯ ಬ್ಲಾಗ್ ೫೫೪ ವೀಕ್ಷಣೆ

ಹೇಳದಾದೆ, ನಾನು ಹೇಳದಾದೆ| ಹೃದಯದ ಮಾತುಗಳ ಮರೆತುಹೋದೆ| ತಿಳಿಸದಾದೆ, ನಾನು ತಿಳಿಸದಾದೆ| ಎದೆಯೊಳು ಅವಿತವ ಮರೆತುಹೋದೆ| ನಿನಗಾಗಿ ಅರಳಿತೊ, ಆ ರೋಸ ಹೂವಿನ್ದು| ತಿಳಿಯದಾದೆ, ಕಣ್ಣ ತೆರೆಯದಾದೆ| ಹೂವೆಲ್ಲ ಅರಳುವುವ್ ನಿನಗಾ...

’ಎಲ್ಲರಿಗೂ ಎಲ್ಲರೂ ಎಲ್ಲಾ ಕಾಲಕ್ಕೂ ಬುದ್ಧಿಕಲಿಸಲಾರರು’ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೯

ಎಚ್.ಎ. ಅನಿಲ್ ಕುಮಾರ್ ಜುಲೈ ೧೯ ಪುಟ ೪೪ ವೀಕ್ಷಣೆ

(೮೮) ಪ್ರಶ್ನಾಮೂರ್ತಿಯ ನಿಲುವಿನ ಭಂಗಿ, ತನ್ಮೂಲಕ ಆತನ ಇರುವಿಕೆಯು ಮರುದಿನದಿಂದ ’?’ ಆಕಾರದಿಂದ ’?/’ ಆಗಿ ಕಾಣಹತ್ತಿತು ನಮಗೆಲ್ಲ, ಮಾಮ ಆತನಿಗೆ ಕೊಟ್ಟ ಒದೆಯಿಂದಾಗಿ. "ಆತನಿಗೆ ಜಾಡಿಸಿ ಒದ್ದರೂ, ಹುಟ್ಟಿನಿಂದ ಮೈಗೂಡಿಗೊ...

ವಿರಹ ಗೀತ

ಕೃಷ್ಣಪ್ರಕಾಶ ಬೊಳುಂಬು ಜುಲೈ ೧೯ ಬ್ಲಾಗ್ ೮೩೩ ವೀಕ್ಷಣೆ

ನೆನಸಲೊಲ್ಲೆಯ ಕನಸಿನೊಳಾದರು ನೀ ಮರೆತುಹೋದ ಹಾಡನ್ನು| ಬಿಕ್ಕಳಿಸುತ್ತಲೇ ನಾ ನೆನಸುತ್ತಿಹ ಪ್ರೇಮದ ಕವಿತೆಯ ಅಂತ್ಯವನು| ತೊರೆದು ಹೋದರೂ ನೀನೀ ಕವಿತೆಯ ನೆನಸಲೊಲ್ಲೆಯ ಈಗ| ತುಂಬಿದ ಒಡಲಿನ ಉಗುರೊತ್ತುಗಳ ಅಳಿಸಬಲ್ಲೆಯ ಈಗ- ಬ...

ತಥಾಗತ ತುಳಸಿ ಬಗ್ಗೆ

ಶ್ರೀಹರ್ಷ ಭಟ್ ನೆಟ್ಟಾರು ಜುಲೈ ೧೯ ಚರ್ಚಾವೇದಿಕೆ ೩,೨೦೧ ವೀಕ್ಷಣೆ

ತಥಾಗತ ತುಳಸಿಯ ಸುದ್ದಿ ನೀವೆಲ್ಲಾ ಕೇಳಿರ್ತೀರಿ. ೨೨ನೇ ವಯಸ್ಸಿಗೇ ಪಿಎಚ್ ಡಿ ಮಾಡಿದಾತ. ಈ ಸುದ್ದಿ ಕೇಳಿದ ತಕ್ಷಣ ನನಗನಿಸಿದ್ದು, ಆತನಿಗೆ ಹೇಗೆ ಅನುಮತಿ ಸಿಕ್ತು ಅಂತ. ಯಾಕೆಂದರೆ ನಮ್ಮಲ್ಲಿ ಪ್ರತಿ ಹಂತಕ್ಕೂ ಒಂದೊಂದು ವಯ...

ಸಂಪದಕ್ಕೆ ಸ್ವಾಗತ - ಪ್ರತಿಯೊಬ್ಬ ಕನ್ನಡಿಗನೂ ಬರೆಯಬೇಕು

ಸುರೇಶ್ ನಾಡಿಗ್ ಜುಲೈ ೧೯ ಪುಟ ೪೧ ವೀಕ್ಷಣೆ

ಮೊದಲನೆಯದಾಗಿ ಸಂಪದ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿರುವ ಶ್ರೀಯುತ ಹರೀಶ್ ಪ್ರಸಾದ್ ನಾಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮಾನ್ಯ ಅತಿಥಿ ಬಂಧುಗಳೆ, ಬೇರೆ ವೆಬ್ ತಾಣದಂತೆ ಇದನ್ನು ನೋಡಬೇಡಿ. ಇದರಲ್ಲಿ ನಾಡಿಗರ...

ಸಂಪದಕ್ಕೆ ಸ್ವಾಗತ - ಪ್ರತಿಯೊಬ್ಬ ಕನ್ನಡಿಗನೂ ಇಲ್ಲಿ ಬರೆಯಬೇಕು

ಸುರೇಶ್ ನಾಡಿಗ್ ಜುಲೈ ೧೯ ಬ್ಲಾಗ್ ೧,೩೬೫ ವೀಕ್ಷಣೆ

ಮೊದಲನೆಯದಾಗಿ ಸಂಪದ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿರುವ ಶ್ರೀಯುತ ಹರೀಶ್ ಪ್ರಸಾದ್ ನಾಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮಾನ್ಯ ಅತಿಥಿ ಬಂಧುಗಳೆ, ಬೇರೆ ವೆಬ್ ತಾಣದಂತೆ ಇದನ್ನು ನೋಡಬೇಡಿ. ಇದರಲ್ಲಿ ನಾಡಿಗರ...

ಹಬೆನಾರೊ

ಮೊದ್ಮಣಿ ಜುಲೈ ೧೯ ಬ್ಲಾಗ್ ೨,೩೯೯ ವೀಕ್ಷಣೆ

ಮೊನ್ನೆ ಮಧ್ಯಾಹ್ನ ಗೆಳೆಯ ಮತ್ತು ಸಹೋದ್ಯೋಗಿ ಬ್ರಜೇಂದ್ರನ ಮನೆಗೆ ಹೋದಾಗ ಅವನು :ನಿನಗೊಂದು ವಿಶೇಷ ಕೊಡುಗೆಯಿದೆ." ಎಂದ"ಏನಪ್ಪಾ ಅದು" ಅಂದೆ."ನಿನಗಾಗಿ ಇಂಡಿಯಾ ಸ್ಟೋರ್ ನಿಂದ ತಂದಿರುವೆ. ತಿನ್ನಲು ತಾಕತ್ತಿದೆಯಾ" ಅಂದ."...

ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ

ನಾ.ಸೋಮೇಶ್ವರ ಜುಲೈ ೧೯ ಬ್ಲಾಗ್ ೧,೪೨೬ ವೀಕ್ಷಣೆ

ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ ದಿನಾಂಕ: ೩೧.೦೭.೧೦; ಶನಿವಾರ ಸಮಯ: ಮಧ್ಯಾಹ್ನ ೩.೩೦ ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ನಂ ೧೫, ಕ್ವೀನ್ಸ್ ರಸ್ತೆ, ಬೆಂಗಳೂರು. ಉಪನ್ಯಾಸಕಾರರು: ಶ್ರೀ ಎ.ವಿ.ನಟರಾಜ್ ಶ್ರೀ ಎ...

ಸಾಹಿತಿ ಬೀರಪ್ಪನವರ ಟಿವಿ ಸಂದರ್ಶನ

komal ಜುಲೈ ೧೯ ಪುಟ ೧೩೨ ವೀಕ್ಷಣೆ

ವೀಕ್ಷಕರೆ ಮಾನ್ಯ ಸಾಹಿತಿಗಳಾದ ಬೀರಪ್ಪನವರು ಅರ್ಜೆಂಟಾಗಿ ಊರಿಗೆ ಹೊಂಟಿದ್ರು. ಯಾವುದೂ ಕಾರ್ಯಕ್ರಮ ಇಲ್ಲಾ ಅಂತಾ ಊರಿಗೆ ಹೊಂಟೋರನ್ನಾ ಹಿಡ್ಕಂಡು ಬಂದು ನಿಮ್ಮ ಮುಂದೆ ಕೂರಿಸಿದೀವಿ. ಬಸ್ ಟಿಕೆಟ್ ಕ್ಯಾನ್ಸಲ್ ಮಾಡ್ಸಿ. ಇವರ...

ಗಂಡು ಮಗುವಿಗೆ "ನಿ" ಅಕ್ಷರದಿಂದ ಕನ್ನಡದ/ಸಂಸ್ಕ್ರಿತದ ಹೆಸರು ಬೇಕಿದೆ

Bharath ಜುಲೈ ೧೯ ಚರ್ಚಾವೇದಿಕೆ ೩೫,೬೦೧ ವೀಕ್ಷಣೆ

ಮಾನ್ಯರೆ, ನನ್ನ ಮಗನಿಗೆ " ನಿ " ಅಕ್ಷರದಿಂದ ಕನ್ನಡ / ಸಂಸ್ಕ್ರಿತದ ಒಂದ ಒಳೆ ಹೆಸರು ಬೇಕಿದೆ. ಪೌರಣಕ, ಪುರತಣದ, ಸಾಹಿತ್ಯದ ಹೆಸರು ಸೊಚಿಸಿ. -ಭರತ್

ನನ್ನೆದೆಯ ಜಾತ್ರೆ

Raghu S P ಜುಲೈ ೧೯ ಬ್ಲಾಗ್ ೧,೩೮೯ ವೀಕ್ಷಣೆ

ಊರು ಕೇರಿ ಬೀದಿಯೆಲ್ಲ ಸಿಂಗಾರ, ಜಾತ್ರೆಯದೆ ಆಹಂಕಾರ ಕಣಳತೆಗು ಹಸಿರು ತೋರಣ ಸಿಂಗಾರ ಝಳ ಝಳ ರೇಶಿಮೆ ಲಂಗದ ಪುಟ್ಟ ಹುಡುಗಿಯರ ಝೇಂಕಾರ ಬೀದಿಗೂ ಬಂದು ನಿಂತ ತುಪ್ಪದಡಿಗೆಯ ಘಮ ಘಮ ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ ಮನೆಯೊ...

ಕವಲುದಾರಿಯಲ್ಲೊ೦ದು ಗಟ್ಟಿ ನಿರ್ಧಾರ. "ಚಿರ೦ಜೀವಿ ಸಾವಿತ್ರಿ".

ಹೊಳೆ ನರಸೀಪುರ ಮಂಜುನಾಥ ಜುಲೈ ೧೯ ಪುಟ ೩೫ ವೀಕ್ಷಣೆ

ಒ೦ದು ತಿ೦ಗಳು ಭಾರತವಾಸದ ನ೦ತರ ಮತ್ತೆ ದುಬೈಗೆ ಹಿ೦ದಿರುಗಿ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದೇನೆ. ಆದರೆ ಅ೦ದು, ಬೆ೦ಗಳೂರಿನಲ್ಲಿ ನನ್ನ ಮುದ್ದಿನ ಮಗಳ ಮನದ ಮಾತು ಕೇಳಿ, ಸ್ನೇಹಿತರ, ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು...

ರಾಜಯೋಗ !!!!

ksraghavendranavada ಜುಲೈ ೧೮ ಬ್ಲಾಗ್ ೨,೫೦೭ ವೀಕ್ಷಣೆ

ಇವತ್ತಿ೦ದ ಮತ್ತದೇ ಮನೆಯಲ್ಲೆಲ್ಲಾ ಮಲ್ಲಿಗೆ ಹೂವಿನ ಪರಿಮಳ, ಘಲ್ಲುಘಲ್ಲೆನುವ ಕಾಲ್ಗೆಜ್ಜೆಗಳ ನಾದ! ಮನದ ತು೦ಬೆಲ್ಲಾ ಮು೦ಬರುವ ಸ೦ತಸದ ಕ್ಷಣಗಳ ರಿ೦ಗಣ! ಗಳಿಗೆಗೊ೦ದು ಬಾರಿ ತಿವಿತ, ಮಾತಿನ ಚಕಮಕಿ, ಕೊನೆಗೊಮ್ಮೆ ಶಾ೦ತ ಸಮುದ...

ಧರ್ಮ ಪಥ

Yogesh Bhat ಜುಲೈ ೧೮ ಬ್ಲಾಗ್ ೧,೦೬೧ ವೀಕ್ಷಣೆ

ಹೊಸನಗರದ ರಾಮಚಂದ್ರಾಪುರ ಮಠ ಈಗ ಯಾರಿಗೂ ಅಷ್ಟಾಗಿ ಅಪರಿಚಿತವೇನೂ ಅಲ್ಲ. ಗೋ ಹತ್ಯೆ ನಿಷೇದ, ಗೋಕರ್ಣ ಹಸ್ತಾಂತರ ಮುಂತಾದ ವಿಷಯಗಳಿಂದ ಮಾಧ್ಯಮದಲ್ಲೂ, ಜನರ ಬಾಯಿಯಲ್ಲೂ ಆಗಾಗ ಮಾತಾಗಿ, ಕತೆಯಾಗಿ, ಕೆಲವೊಮ್ಮೆ ಅಂತೆ ಕಂತೆಗಳಾ...

ಪಯಣ ಹುಡುಕಾಟ ಮತ್ತು ಹೋರಾಟ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೧೮ ಬ್ಲಾಗ್ ೨,೧೦೩ ವೀಕ್ಷಣೆ

ಇನ್ನೂ ಮುಗಿಯಲಿಲ್ಲ ಹುಡುಕಾಟಸಂಭಂಧಗಳ ಜಟಿಲತೆಯಲ್ಲಿಸರಳತೆಯ ಶೋಧದಲ್ಲಿಅದರ ಸೋಗಿನಲ್ಲಿಮಿಥ್ಯ ವಿಷಾದಗಳ ಮೋಡದಲ್ಲಿಮನುಷ್ಯ ಮತ್ತು ಪ್ರಕೃತಿಯತೆರೆಮರೆಯಾಟದ ಮುಸುಕಿನ ಗುದ್ದಿನಲ್ಲಿಕೈ ಕೈ ಮಿಲಾಯಿಸಿದನಿರಂತರ ಸೆಣಸಾಟದಲ್ಲಿಮು...

ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]

ಸಂತೋಷ್ ಎನ್. ಆಚಾರ್ಯ ಜುಲೈ ೧೮ ಬ್ಲಾಗ್ ೨,೭೦೮ ವೀಕ್ಷಣೆ

ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ ಮುಖ್ಯವಾಗಿ ಅಕ್ಕನ ಕೈನೆಟಿಕ್ ನಲ್ಲಿ ೭೦-೮೦ ರ ಸ್...

ಮರುಭೂಮಿಯ ಮತ್ತೊಂದು ಮುಖ

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೧೮ ಬ್ಲಾಗ್ ೧,೦೨೩ ವೀಕ್ಷಣೆ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್...

ಅಕ್ಷಯ, ಶಾರದಾ ಮತ್ತು ರಾಷ್ತ್ರಗೀತೆ

kavinagaraj ಜುಲೈ ೧೮ ಬ್ಲಾಗ್ ೧,೨೧೬ ವೀಕ್ಷಣೆ

ರಾಷ್ತ್ರಗೀತೆ ಅಭ್ಯಸಿಸುತ್ತಿರುವ ಮೂರು ವರ್ಷದ ಪುಟಾಣಿಗಳನ್ನು ನೋಡಲು ಈ ಲಿಂಕ್ ನೋಡಿರಿ. ___LINK_OPEN_href="http://kavinagaraj-kavinudi.blogspot.com/2010/05/blog-post_10.html"___http://kavinagara...