ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

ಮಕ್ಕಳಾಟಕ್ಕೆ ಅಸುನೀಗಿದ ‘ಅನುಕರಿಸುವ’ ಪಕ್ಷಿ - 'White-Bellied Drongo'.

harshavardhan v. sheelavant ಜುಲೈ ೧೮ ಪುಟ ೫೦ ವೀಕ್ಷಣೆ

ಯುವ ಮಿತ್ರ ಪರಿಕ್ಷಿತ ರೋಣ ನಾಲ್ಕು ದಿನಗಳ ಕೆಳಗೆ ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ. ಮನೆ ಹತ್ತಿರದ ಚಹಾ ಅಂಗಡಿ ಕಟ್ಟೆಯ ಮೇಲೆ ಹತ್ತಾರು ಮಕ್ಕಳು ಗುಂಪಾಗಿ ಯಾವುದೋ ‘ಮಸಲತ್ತು’ ನಡೆಸುತ್ತಿರುವಂತೆ ಕಂಡಿತು. ಸಮೀಪ ಹೋ...

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

ಡಿ.ಎಸ್.ರಾಮಸ್ವಾಮಿ ಜುಲೈ ೧೭ ಪುಸ್ತಕ ವಿಮರ್ಶೆ ೪೭೨ ವೀಕ್ಷಣೆ

ಕೃತಿ: ಅವ್ವನ ಅಂಗನವಾಡಿ ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುತ್ತಲೇ...

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

ಡಿ.ಎಸ್.ರಾಮಸ್ವಾಮಿ ಜುಲೈ ೧೭ ಪುಟ ೪೦ ವೀಕ್ಷಣೆ

ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾ...

ಜೇನುನೊಣಗಳ ವೈಚಿತ್ರ್ಯಗಳು - ೧ - ರಾಣಿ ಜೇನು

ಮಹೇಶ ಪ್ರಸಾದ ನೀರ್ಕಜೆ ಜುಲೈ ೧೭ ಪುಟ ೧೯೩ ವೀಕ್ಷಣೆ

ನನ್ನ ಜೀವನದಲ್ಲಿ ಈವರೆಗೆ ನಾನು ಕಂಡ, ಅನುಭವಿಸಿದ, ಯೋಚಿಸಿದ, ವಿಚಾರಿಸಿದ, ಕಲಿತ ವಿಷಯಗಳಲ್ಲಿ ಅಥವಾ ಸಂಗತಿಗಳಲ್ಲಿ ಅತ್ಯಂತ ವಿಶೇಷವಾದದ್ದೆಂದರೆ ಜೇನುನೊಣಗಳ ಜೊತೆ ಒಡನಾಟ. ಬಾಲ್ಯದಲ್ಲಿ ಅಪ್ಪನ ಜೊತೆ ಓಡಾಡಿಕೊಂಡು ಜೇನಿನ...

ನೀಲ್ ಕಮಲ್ ಚೇರು

ಮಾಧವ ಜುಲೈ ೧೭ ಬ್ಲಾಗ್ ೧,೩೩೭ ವೀಕ್ಷಣೆ

ಖಾಲಿ ಮನಸ್ಸಿನಿಂದ ಕಳೆದುಹೋಗಿ ಇಹ ಜಗತ್ತಿಗೆ ಮರಳಿದಾಗ ನನ್ನ ಗೆಳತಿಗೆ ಎದುರಿಗೆ ಕಂಡದ್ದು ನೀಲ್ ಕಮಲ್ ಪ್ಲಾಸ್ಟಿಕ್ ಚೇರು. ಒಂದೇ ಸಮನೆ ನಗಾಡಲಾರಂಭಿಸಿದಾಗ ದಂಗುಬಡಿಯುವ ಸರದಿ ನನ್ನದು. ವಿವರಿಸಲಾರಂಭಿಸಿದಳು. ಅವಳ ಗೆಳತಿ...

ಯೋಚಿಸಲೊ೦ದಿಷ್ಟು..... ೩

ksraghavendranavada ಜುಲೈ ೧೭ ಬ್ಲಾಗ್ ೨,೯೮೮ ವೀಕ್ಷಣೆ

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ...

ಸನ್ಯಾಸಿ ಆಗುವುದು ಸುಲಭ - ಹಾಸ್ಯ

komal ಜುಲೈ ೧೭ ಪುಟ ೧೧೩ ವೀಕ್ಷಣೆ

ನಂಗೆ ಯಾರೂ ಹೆಣ್ಣು ಕೊಡ್ತಾ ಇಲ್ಲ. ವಯಸ್ಸು ಬೇರೆ ಆಗಿ ಹೋಗಿದೆ ಅದಕ್ಕೆ ನಾನು ಸನ್ಯಾಸಿ ಆಗ್ಬೇಕು ಅಂತಾ ಇದೀನಿ ಅಂದಾ ಸುಬ್ಬ. ಬಂಡ್ವಾಳ ಇಲ್ಲದ ದುಡಿಮೆ, ಬೇಡ ಕಲಾ ಒಂದ್ ಕಿತ ಸನ್ಯಾಸಿ ಆದ್ರೆ ಅಟೆಯಾ. ಏ ಒಂದು ನೂರು ರೂಪಾ...

ಇಸ್ಮಾಯಿಲ್ ಪೆಸೆಲ್ ಬಸ್- ಹಾಸ್ಯ

komal ಜುಲೈ ೧೭ ಪುಟ ೭೩ ವೀಕ್ಷಣೆ

ಅಣ್ಣಾ, ನಮ್ದೂ ಈಗ ಹೊಸಾ ಬಸ್ಗೆ ಮಾಡಿದೀವಿ ನಿಮಗೆ ಗೊತ್ತು. ಏನ್ಲಾ ಇಸ್ಮಾಯಿಲ್ ಹೊಸಾ ಬಸ್ ಏನ್ಲಾ, ಅದರಾಗೆ ಏನೈತೆ ಅಂತಾ ಪೆಸೆಲ್. ಗಾಡಿಗೆ ಹಾರ್ನ್ಗೆ ಇಲ್ಲ. ಬಸ್ಸಿನ ಸವಂಡ್ಗೆ ಜನಾ ಜಾಗ ಬಿಡ್ಬೇಕು. ಆಮೇಲೆ ಗೇರ್ಗೆ ಇಲ್ಲ...

ತಪ್ಪಿಸಿಕೊಂಡ ಪುಟ್ಟ

ತೇಜಸ್ವಿ .ಎ. ಸಿ ಜುಲೈ ೧೭ ಪುಟ ೧೦೧ ವೀಕ್ಷಣೆ

ತಪ್ಪಿಸಿಕೊಂಡ ಪುಟ್ಟ ಶನಿವಾರ ಶಾಲೆಗೆ ಬಂದ ಪುಟ್ಟ ಸ್ನೇಹಿತರನ್ನು ಕರೆದ ಆಡಲು ಆಟ ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು ಕೊಠಡಿಗೆ ನಡೆದರು ಎಲ್ಲರೂ ಎದ್ದು ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು ಮನೆಯಲಿ ಮಾಡಲು ಲೆಕ್ಕಗಳ ಕೊಟ...

"ನಸೀರುದ್ದೀನ್ ಷಾ ನನ್ನ ಜೊತೆ ಅಭಿನಯಿಸೋಕೆ ನನ್ನದೇನೂ ಅಭ್ಯಂತರವಿಲ್ಲ"!-- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೮

ಎಚ್.ಎ. ಅನಿಲ್ ಕುಮಾರ್ ಜುಲೈ ೧೬ ಪುಟ ೬೩ ವೀಕ್ಷಣೆ

ಮರುದಿನ ಬೆಳಿಗ್ಗೆ ಎಲ್ಲರಿಗಿಂತಲೂ ಮುಂಚೆ ಬಂದಿದ್ದ ಪ್ರಶ್ನಾಮೂರ್ತಿ, ಎಂದಿನಂತೆ. ಒಂದೆರೆಡು ಗಂಟೆಗಳ ಕಾಲದ ನಂತರ ನನ್ನ ಕ್ಲಾಸ್‍ರೂಮಿಗೆ ಬಂದು ಹೊರಬರುವಂತೆ ಕರೆದ. ಆಚೆ ಬಂದ ಕೂಡಲೆ ಆತ ಕೇಳಿದ್ದು ಇದು, "ಯಾಕೆ ಗುರು. ನನ...

ನಾ ನೋಡಿದ ಅರ್ಧ ಚಿತ್ರ...

ರೇವನ್ ಜೇವೂರ ಜುಲೈ ೧೬ ಪುಟ ೧೦೬ ವೀಕ್ಷಣೆ

___LINK_OPEN_href="http://4.bp.blogspot.com/_Xahtxjj2WYE/TECutUDUBqI/AAAAAAAAAs0/6dKuK9EG5qI/s1600/Biyanka.bmp"___ ನಾ ಒಂದು ಚಿತ್ರ ನೋಡಿದೆ. ಅದು ಕೇವಲ ಅರ್ಧ ಗಂಟೆ. ಆರಂಭ ಗೊತ್ತಿಲ್ಲ. ಅಂತ್ಯವೂ...

ಸೃಷ್ಟಿ ವೈಚಿತ್ರ್ಯ

ತೇಜಸ್ವಿ .ಎ. ಸಿ ಜುಲೈ ೧೬ ಪುಟ ೬೧ ವೀಕ್ಷಣೆ

ಸೃಷ್ಟಿ ವೈಚಿತ್ರ್ಯ ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ ನಿನ್ನ ಸೃಷ್ಟಿಯ ಮರ್ಮವನರಿಯೆ ನಿನ್ನ ಸುಂದರ ಸೃಷ್ಟಿಗೆ ಪ್ರಾಣವನಿತ್ತೆ, ಬಾಳಲ...

ಇನ್ನು ತಡವೇಕೆ?

ಇಂದುಶ್ರೀ ಜುಲೈ ೧೬ ಬ್ಲಾಗ್ ೩,೦೨೭ ವೀಕ್ಷಣೆ

ನನ್ನ ಎದುರು ನಿಂತು ನೀನುಮಾತನಾಡದಿದ್ದರೇನುನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?ನನ್ನ ಕಂಡ ಒಡನೆ ನಿನ್ನತುಟಿಯಂಚಿನಲ್ಲಿ ಮಿಂಚಿ ಹೋದನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?ನಾನು ಕಾಣದಿಲ್ಲದಾಗರಾತ್ರಿ ಪೂರ ನಿದ್ರೆಯಿರ...

ತುಡಿತ

ಶ್ರೀನಿವಾಸ್ ಜುಲೈ ೧೬ ಬ್ಲಾಗ್ ೮೯೬ ವೀಕ್ಷಣೆ

ಎದುರಿನವ ನೂರಾರು ವಿಷಯಗಳನ್ನುಅದೆಷ್ಟು ಕುತೂಹಲಕಾರಿಯಾಗಿ ಹೇಳುತ್ತಿದ್ದರೂಮನದಲ್ಲಿ ಅವಿತ ಮತ್ತೊಂದು ವಿಷಯವನ್ನುಅರುಹದೇ ಅವನಿಂದ ಕೇಳಬಯಸುವುದು!--ಶ್ರೀ

ಕೆನ್ನೆ ಮೇಲೆ ಪ್ರೇಮದುಂಗುರ ....

ಗೋಪಾಲ್ ಮಾ ಕುಲಕರ್ಣಿ ಜುಲೈ ೧೬ ಬ್ಲಾಗ್ ೧,೬೫೯ ವೀಕ್ಷಣೆ

ರೀ ಇದೇನು ಇಷ್ಟು ಕೆಟ್ಟದಾಗಿ ಹಾಡುತ್ತೀರಿ? ಎಂದು ನನ್ನನ್ನು ವ್ಯಂಗ್ಯ ಮಾಡಿದಳು ನನ್ನ ಮಡದಿ. ನಾನೇನು ನಿನ್ನ ಹಾಗೇ ಲತಾ ಅಥವಾ ಆಶಾ ಅಂತ ಮಾಡಿದ್ದೀಯ ಎಂದು ಕೇಳಿದೆ.ಅಲ್ಲಾ ಹಾಡೋ ಹಾಡಿನ ಸಾಹಿತ್ಯನಾದರೂ ಸರಿಯಾಗಿ ಹಾಡಬೇಡವ...

ರಾಯರ ಊರುಗೋಲು

kavinagaraj ಜುಲೈ ೧೬ ಬ್ಲಾಗ್ ೨,೦೫೦ ವೀಕ್ಷಣೆ

ರಾಯರ ಊರುಗೋಲು ರಾಯರಿಗೆ ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿತ್ತು. ವಯಸ್ಸಾಗಿದ್ದರಿಂದ ಹೆಚ್ಚು ದೂರ ಹೋಗುತ್ತಿರಲಿಲ್ಲ. ಮನೆಯ ಹತ್ತಿರದಲ್ಲೇ ಸ್ವಲ್ಪ ದೂರ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗ...

ಸೈಕ್ಲರ್ ನ ಸ್ವಗತ

ವಸಂತ್ ಕಜೆ (Vasanth Kaje) ಜುಲೈ ೧೬ ಬ್ಲಾಗ್ ೨,೯೨೭ ವೀಕ್ಷಣೆ

ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ, ಇನ್ಯಾರ ಹಂಗಿಲ್ಲದ ನನ್ನ ಸವಾರಿ ನನ್ನ ತೋಳು, ನನ್ನ ಕಸುವು,ನಾ ನೆಚ್ಚಿ ತುಳಿದರಷ್ಟೆ ಹಾದಿಯ ಹರಿವುಏರು ದಾರಿಯಲಿ ದೂಡುವವರಿಲ್ಲಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ ನನ್ನ ತಲೆಯ ಮೇಲೆ...