ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

ಅನನ್ಯ ಅಲ್ಲಮ - ಸಿ ಸೋಮಶೇಖರಯ್ಯ

ಪಾಲಚಂದ್ರ ಜುಲೈ ೧೨ ಬ್ಲಾಗ್ ೭೫೬ ವೀಕ್ಷಣೆ

ಅನನ್ಯ ಅಲ್ಲಮ ೧ (೧) ಅನನ್ಯ ಅಲ್ಲಮ ೧ (೨) ಅನನ್ಯ ಅಲ್ಲಮ ೧ (೩) ಅನನ್ಯ ಅಲ್ಲಮ ೨ (೧) ಅನನ್ಯ ಅಲ್ಲಮ ೨ (೨) ಅನನ್ಯ ಅಲ್ಲಮ ೨ (೩) ಅನನ್ಯ ಅಲ್ಲಮ ೨ (೪) ಅನನ್ಯ ಅಲ್ಲಮ ೨ (೫) ಅನನ್ಯ ಅಲ್ಲಮ ೩ (೧) ಅನನ್ಯ ಅಲ್ಲಮ ೩ (೨)...

ಕೊಕ್ ಕಥೆಯ ಮುಂದುವರೆದ ಭಾಗ

ಮಾಲತಿ ಜುಲೈ ೧೨ ಬ್ಲಾಗ್ ೧,೪೬೪ ವೀಕ್ಷಣೆ

ಆ ವ್ಯಕ್ತಿಯ ಕೂಗು ಮೂರ್ತಿಗಳಿಗೆ ಸ್ಪೂರ್ತಿ ಬಂದಂತಾಯಿತು..ಇನ್ನು ಹೆಚ್ಚು ಗಟ್ಟಿಯಾಗಿ ದುರ್ಗೆಯನ್ನು ಪಠಿಸತೊಡಗಿದರು.... ಇತ್ತ ಸ್ಮಶಾನದಲ್ಲಿ. ರಾಮಚಾರಿ ತಲೆಗೆ ಬಿದ್ದ ಪೆಟ್ಟಿನಿಂದ ಕಣ್ಣು ಕತ್ತಲಿಟ್ಟಂತಾಗಿ ಕೆಳಗೆ ಬಿದ...

ಕಾಂಕ್ರೀಟ್ ಕಾಡಿನಲ್ಲಿ......

ಚೇತನ್ ಕೋಡುವಳ್ಳಿ ಜುಲೈ ೧೨ ಪುಟ ೪೨ ವೀಕ್ಷಣೆ

ಕಾಂಕ್ರೀಟ್ ಕಾಡಿನಲ್ಲಿ ಕೂತೊಂದು ಕನಸ ಕಂಡ ನಾ ಕೋಟ್ಯಾಧಿಪತಿಯಾಗಬೇಕೆಂದುಕೊಂಡ ಸಾಫ್ಟ್ವೇರ್ ಇಂಜಿನಿಯರಾಗಿ ಸೇರಿಕೊಂಡ ಇನ್ನೇನು ಕನಸು ನನಸಾಯಿತೆಂದುಕೊಂಡ ದುಡಿದಿದರ್ಧದಷ್ಟನ್ನು ಟ್ಯಾಕ್ಸ್ ಕಟ್ಟಿದ ಸ್ವಲ್ಪ ಬಾಡಿಗೆ ಮನೆಗೆ...

ಮೂಢ ಉವಾಚ -22

kavinagaraj ಜುಲೈ ೧೨ ಬ್ಲಾಗ್ ೧,೩೬೫ ವೀಕ್ಷಣೆ

ಮೂಢ ಉವಾಚ -22 ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?| ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?|| ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು| ಪಾತ್ರಾಪಾತ್ರರನರಿತಡಿಯಿಡು ಮೂಢ|| ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ| ಮನೆಮಂದಿಯೇ...

"ಕವಲು", ಅನ್ನಿಸಿದ್ದು

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೧೨ ಬ್ಲಾಗ್ ೪,೭೮೧ ವೀಕ್ಷಣೆ

ಕರ್ನಾಟಕದ ಪ್ರಸಿದ್ಧ ಸಾಹಿತಿಯೊಬ್ಬರ ಹೊಸ ಪುಸ್ತಕ "ಕವಲು" ಬಿಡುಗಡೆಯಾಗಲಿದೆ ಮತ್ತು ಆ ಪುಸ್ತಕ pseudosecularist ಗಳಿಗೆ ಎಷ್ಟು ಕೆಲಸ ಕೊಡಬಹುದು ಎಂದು ಸಂಪದಿಗರೊಬ್ಬರು ಭವಿಷ್ಯ ಬರೆದಿದ್ದರು. ಎಷ್ಟೇ ಆದರೂ ಕವಡೆ ಮಹಾಶ...

ಅಷ್ಟಪಾದಿ ಸ್ತುತಿ

ಎಚ್. ಆನಂದರಾಮ ಶಾಸ್ತ್ರೀ ಜುಲೈ ೧೨ ಪುಟ ೩೬ ವೀಕ್ಷಣೆ

ಪಾಲ್ ಅಲೆನ್ ಅಲ್ಲೇನ್ ನಿನ್ನ ಹೆಸರು?ಪಾಲಿಸೆಮ್ಮನು, ಭವಿಷ್ಯವನು ಉಸುರು.ಕಾಲ್ಚೆಂಡಾಟದಲಿ ನಿಜ ನಿನ್ನ ನುಡಿಯುಮೇಲ್ಕೊಂಡಾಡುವೆನು ’ನಿನಗಾರು ಸರಿಯು?’ಅಷ್ಟಪಾದಿಯೆ, ನೀನು ಈ ಬುವಿಗೆಇಷ್ಟವಾಗಿಹೆ, ವಂದಿಸುವೆವೈ ನಿನಗೆ.ಅಷ್ಟ...

ವಿ.ಆರ್.ಎಲ್ ನಲ್ಲಿ ಮಾಯವಾದ ಕನ್ನಡ

Amarnath Shivashankar ಜುಲೈ ೧೨ ಪುಟ ೫೪ ವೀಕ್ಷಣೆ

ಗೆಳೆಯರೇ, ವಿಜಯಾನಂದ್ ರೋಡ್ ಲೈನ್ಸ್ (VRL) ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿರುವ ಸಂಸ್ಥೆ. ಕರ್ನಾಟಕದ ನೂರಾರು ಊರುಗಳಿಗೆ ಬಸ್ ಸಂಚಾರ ಕಲ್ಪಿಸಿರುವ ಹೆಮ್ಮೆಯ ಸಂಸ್ಥೆ ವಿಜಯಾನಂದ್ ರೋಡ್ ಲೈನ್ಸ್. ಸರ್ಕಾರಿ ಬಸ್ ಸೌಲಭ್ಯ...

ಸಂಬಂಧ - ಸ್ನೇಹಬಂಧ!

ಆಸು ಹೆಗ್ಡೆ ಜುಲೈ ೧೨ ಬ್ಲಾಗ್ ೧,೦೮೩ ವೀಕ್ಷಣೆ

ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು ಕಷ್ಟ ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ ಸಂಬಂಧಗಳು ಕೂ...

ತಾಜ್ ಮಹಲು

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೧೨ ಬ್ಲಾಗ್ ೮೬೩ ವೀಕ್ಷಣೆ

ಪ್ರಪಂಚ ನಡೆಯೋದೇ stereotype ನಿರ್ಣಯದ ಮೇಲೆ. stereotype ಸಹ ಒಂದು ರೀತಿಯ ಪೂರ್ವಾಗ್ರಹಪೀಡಿತ ವಿಚಾರದಂತೆ. ಒಂದು ಉದಾಹರಣೆ ತೆಗೆದುಕೊಂಡು ಒಟ್ಟು ಸಮೂಹಕ್ಕೆ ಹಣೆ ಪಟ್ಟಿ ಕಟ್ಟೋದು. ನಾನು ಹೇಳ ಹೊರಟಿರೋದು ರಾಜಕಾರಣವಲ್...

ನೀವೂ ಮರೆಗುಳಿಯೋ?

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೧೧ ಬ್ಲಾಗ್ ೧,೧೪೫ ವೀಕ್ಷಣೆ

ಎಂದಿನಂತೆ ಇಂದೂ ಬೆಳಿಗ್ಗೆ ತಡಬಡಿಸಿ ಎದ್ದೆ. ಸ್ನಾನಕ್ಕೆ ಮತ್ತು ತಯಾರಾಗಲು ಬೇಕಾದ ಸಮಯ ಇಟ್ಟುಕೊಂಡು ಮಾತ್ರ ನಾನು ಏಳೋದು. ಸರಿ ಎದ್ದು ತಯಾರಾಗಿ ರಕ್ತದೊತ್ತಡದ ಮಾತ್ರೆ ತೆಗೆದುಕೊಳ್ಳೋಣ ಎಂದು ಸ್ವಲ್ಪ ನೀರನ್ನು ಕುಡಿದು...

ಪ್ಲಾಸ್ಟಿಕ್ ದ್ವೀಪ

ASHOKKUMAR ಜುಲೈ ೧೧ ಪುಟ ೭೫ ವೀಕ್ಷಣೆ

ಪ್ಲಾಸ್ಟಿಕ್ ದ್ವೀಪ ತ್ಯಾಜ್ಯ ಪ್ಲಾಸ್ಟಿಕ್‌ನ್ನು ಸಂಸ್ಕರಿಸಿ,ಶಾಂತ ಮಹಾಸಾಗರದಲ್ಲೊಂದು ದ್ವೀಪವನ್ನು ನಿರ್ಮಿಸುವುದು ನೆದರ್ಲ್ಯಾಂಡಿನ ವಾಸ್ತುವಿನ್ಯಾಸ ಕಂಪೆನಿ WHIMನ ಯೋಚನೆ.ಈ ದ್ವೀಪದಲ್ಲಿ ಐದು ಲಕ್ಷ ಜನ ವಾಸಿಸಲು ಸವಲತ...

ಇದು ಜೀವ, ಇದುವೇ ಜೀವನ!!

ksraghavendranavada ಜುಲೈ ೧೧ ಬ್ಲಾಗ್ ೨,೨೭೭ ವೀಕ್ಷಣೆ

ನಮ್ಮದೇನಿಲ್ಲ ಇಲ್ಲಿ ಎನ್ನುತ್ತಲೇ ನಿಮ್ಮದೆಲ್ಲಾ ನನ್ನದೇ ಎನ್ನುತ್ತೇವೆ! ಎತ್ತಿನ ಬ೦ಡಿ ಎನ್ನುತಲೇ ಓಡುವ ಕುದುರೆಯ ಕಾಲು ಹಿಡಿಯುತ್ತೇವೆ! ಸಮರಸವೇ ಜೀವನ ಎನ್ನುತ್ತಲೇ ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ! ಎಲ್ಲಾ ನಿಮಗಾಗಿ...

ಹೆಣ್ಣು ಕೊಡುವುದಿಲ್ಲ ಬಿಡಿ.

ಆರ್.ಶರ್ಮಾ.ತಲವಾಟ ಜುಲೈ ೧೧ ಬ್ಲಾಗ್ ೧,೦೨೭ ವೀಕ್ಷಣೆ

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜಕಿವಿ ಕೇಳಿಸದು, ಪಾಪ ವಯಸ್ಸಾಗಿದೆ ಬಿಡಿಬಳೆ ಸದ್ದು ಗಜ್ಜೆ ಸಪ್ಪಳಮಾತ್ರ ಕೇಳಿಸುವುದು, ಕುಹಕ ಮಾಡಬೇಡಿ ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜಕಣ್ಣು ಕಾಣಿಸದು, ಪಾಪ ವಯಸ್ಸಾಗಿದೆ ಬಿಡಿಸ...

ವಿಶ್ವಕಪ್ ಫುಟ್ಬಾಲ್: ಫೈನಲ್ ಪಂದ್ಯದಮೇಲೊಂದು ವಕ್ರನೋಟ!

ಎಚ್. ಆನಂದರಾಮ ಶಾಸ್ತ್ರೀ ಜುಲೈ ೧೧ ಪುಟ ೪೮ ವೀಕ್ಷಣೆ

* ಸ್ಪೈನ್ ಬಂಬಾಟ್! ಹಾಲೆಂಡ್ ಔಟ್! ಆಟ ಸಖ್ಖತ್ ಹಾಟ್ ಮಗಾ!* ಹಾಲೆಂಡ್ ಆಟಗಾರರು ಬ್ರೆಜಿಲ್ ವಿರುದ್ಧ ಆಡಿದಂತೆಯೇ ಇಲ್ಲೂ ಆಡಿದರು. ಹೆಜ್ಜೆಹೆಜ್ಜೆಗೂ ಎದುರಾಳಿಯನ್ನು ನೆಲಕ್ಕುರುಳಿಸುವುದೇ ಇವರ ಗುರಿಯಾಗಿತ್ತು! ಪದೇ ಪದೇ...

ಮಾತೃ ಹೃದಯ ಮಾತಾಡಿತು !

ನಾರಾಯಣ ಭಾಗ್ವತ ಜುಲೈ ೧೧ ಬ್ಲಾಗ್ ೯೬೨ ವೀಕ್ಷಣೆ

ಅವನೇನೆಲ್ಲಾ ಮಾಡಿದ್ದ ! ಕೂಲಿ ಮಾಡುವ ತಾಯಿ.. ಇವನ ಮದುವೆಗಾಗಿ ಕೂಡಿಸಿಟ್ಟ ಹಣ .....! ಹಸಿರು ಹರಳಿನ ನತ್ತು ತವರು ಮನೆ ಬಳುವಳಿಯ ಪಾತ್ರೆ ಎಲ್ಲವನ್ನೂ...... ವೇಶ್ಯೆಯ ಸಂಗ ಬಯಸಿ.. ಕದ್ದೊಯ್ದು ಮಾರಿದ್ದ ! ಆದರೂ ತೃಪ್ತ...

ಹನಿ ಹನಿ ಮಳೆಯೂ ಇಲ್ಲ ಮಲೆನಾಡಿನಲ್ಲಿ

ಆರ್.ಶರ್ಮಾ.ತಲವಾಟ ಜುಲೈ ೧೧ ಬ್ಲಾಗ್ ೭೨೦ ವೀಕ್ಷಣೆ

ಆಕಾಶವಾಣಿ, ವಾರ್ತೆಗಳು ಓದುತ್ತಿರುವವರು ................ಜೋಗ ಜಲಪಾತ ಈ ವರ್ಷ ಅದೇಕೋ ರಂಗು ಪಡೆಯುವ ಸಾದ್ಯತೆ ಕ್ಷೀಣವಾಗುತ್ತಿದೆ. ಮಳೆರಾಯ ವಾರದಿಂದ ಮುನಿಸಿ ಕುಳಿತಿದ್ದಾನೆ. ಹನಿ ಹನಿ ಮಳೆಯೂ ಇಲ್ಲ ಮಲೆನಾಡಿನಲ್ಲಿ. ಕ...

ಅರಬ್ಬರ ನಾಡಿನಲ್ಲಿ...೬.... ಕೆಲಸಕ್ಕೆ ಕುತ್ತು ತ೦ದ ಕಾಲುಚೀಲ!

ಹೊಳೆ ನರಸೀಪುರ ಮಂಜುನಾಥ ಜುಲೈ ೧೧ ಪುಟ ೩೦ ವೀಕ್ಷಣೆ

ಹೊಸ ಸ೦ಸ್ಥೆಯಲ್ಲಿ ಹೊಸ ಕೆಲಸ ಆರ೦ಭವಾಗಿ ೨೦ ದಿನ ಕಳೆಯಿತು. ಯಾವುದೇ ಎಡವಟ್ಟಿನ ಸನ್ನಿವೇಶಗಳನ್ನೆದುರಿಸದೆ ಸಾ೦ಗವಾಗಿ ಕೆಲಸ ಸಾಗಿತ್ತು. ಇ೦ದು ಬೆಳಿಗ್ಗೆ ವಾರಾ೦ತ್ಯದ ಎರಡು ಬಿಡುವಿನ ದಿನಗಳ ನ೦ತರ, ಮಾಮೂಲಿನ೦ತೆ ಬೆಳಿಗ್ಗೆ...

ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೧೧ ಪುಟ ೪೫ ವೀಕ್ಷಣೆ

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ ಆರಂಭವಾಯ್ತು ಈ ಸಾರಿ ಗುರುಗಳು ನಮಗೆ ಕಲಿಸಲ...