ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

ಕಾಶ್ಮೀರಕ್ಕೆ autonomy ಸ್ಥಾನಮಾನ?! ಇತರ ರಾಜ್ಯಗಳಿಗೆ?!

ಸವಿತೃ ಆಗಸ್ಟ್ ೧೧ ಬ್ಲಾಗ್ ೩೪ ವೀಕ್ಷಣೆ

ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article 370 ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್...

ರಾಜ್ಯಗಳಿಗೆ autonomy !

ಸವಿತೃ ಆಗಸ್ಟ್ ೧೧ ಚರ್ಚಾವೇದಿಕೆ ೧,೦೩೪ ವೀಕ್ಷಣೆ

ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article ೨೭೦ ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್...

ಸಾವಿನ ಮನೆಯ ಭಾವನೆಗಳು!

ksraghavendranavada ಆಗಸ್ಟ್ ೧೧ ಬ್ಲಾಗ್ ೧೪೫ ವೀಕ್ಷಣೆ

ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟಕೆಲವರು ನಿಜವಾಗಿಯೂ ಅಳುತ್ತಿದ್ದರೆ,ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ "ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ...

ಶಾಲೆಗಳಿಗೆ ಕಂಪ್ಯೂಟರ್‍ ಕೊಡುಗೆ ನೀಡಿ

ಪ್ರಸನ್ನ.ಎಸ್.ಪಿ ಆಗಸ್ಟ್ ೧೦ ಬ್ಲಾಗ್ ೯೬ ವೀಕ್ಷಣೆ

ಈಗ ಕಂಪ್ಯೂಟರ್‍ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‌ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್‍ ಜ್ಞಾನ ಕಡಿಮೆಯಿರುವುದೇ ಕಾರಣವಿರಬ...

ಪ್ರೀತಿ

ರವಿಕುಮಾರ್. ಎಸ್. ಕುಂಬಾರ ಆಗಸ್ಟ್ ೧೦ ಬ್ಲಾಗ್ ೩೦ ವೀಕ್ಷಣೆ

ಪ್ರೀತಿಯಲ್ಲಿ ನೀನು ಚಂದ್ರನಾಗಬೇಡ ಬರುವುದಾದರೆ ಸೂರ್ಯನಾಗಿ ಬಾ ನಾನದರ ಬಿಸುಪು ಮತ್ತು ಬೆಳಕನ್ನು ಕತ್ತಲೆಯ ಕಾಡಿನೆಡೆಗೆ ಒಯ್ಯುವೆ. ಪ್ರೀತಿಯಲ್ಲಿ ನೀನು ನದಿಯಾಗಬೇಡ ಬರುವುದಾದರೆ ನೆರೆಯಾಗಿ ಬಾ ನಾನದರ ಉತ್ಸಾಹವನ್ನ ಕೊಂಡ...

ಚೈನಾಟೌನ್

ಹಂಸಾನಂದಿ ಆಗಸ್ಟ್ ೧೦ ಪುಟ ೬೫ ವೀಕ್ಷಣೆ

ಕೆಲವು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿನ ಚೈನಾ ಟೌನ್ ಗೆ ಹೋಗುವ ಅವಕಾಶ ಒದಗಿತು. ಸುಮಾರು ನೂರೈವತ್ತು ವರ್ಷಗಳ ಹಿಂದೇ ಇಲ್ಲಿಗೆ ಬಂದ ಚೀನೀಯರು ಸ್ಯಾನ್ ಫ್ರಾನ್ಸಿಸ್ಕೋ ನಟ್ಟ ನಡುವೆ ಒಂದು ಮಿನಿ ಚೈನಾವನ್ನೇ ಸ...

ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ

ಅಬ್ದುಲ್ ಲತೀಫ್ ಸಯ್ಯದ್ ಆಗಸ್ಟ್ ೧೦ ಪುಟ ೮೪ ವೀಕ್ಷಣೆ

ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರ...

ಪರಿಪೂರ್ಣ ದಿನ

ಸಂತೋಷ್ ಎನ್. ಆಚಾರ್ಯ ಆಗಸ್ಟ್ ೧೦ ಬ್ಲಾಗ್ ೪೫ ವೀಕ್ಷಣೆ

ಎಂದು ರಕ್ತದ ಹನಿಗಳು ಬೇಶಿನ್ನಿನ್ನಲ್ಲಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಕಾಣದೋ ಅಂದು ನನಗೆ ನೆಮ್ಮದಿಯ ನಿದ್ದೆ ರಸ್ತೆಗಳಲ್ಲಿ ನಾ ತಲೆಯೆತ್ತಿ ನಡೆಯುವೆ ನನ್ನ ಪುನರ್ಜೀವನದ ಹೆಮ್ಮೆಯಲಿ ನಾ ರಸ್ತೆಗಳಲಿ ನಡೆಯುವುದೆಂದರೆ ನನಗ...

ಸರ್ವೋದಯ ಚೇತನ, ಸ್ವಾತಂತ್ರ್ಯ ಸೇನಾನಿ ಧಾರವಾಡದ ದಾಬಡೆ ಅಸ್ತಂಗತ.

harshavardhan v. sheelavant ಆಗಸ್ಟ್ ೧೦ ಪುಟ ೬೮ ವೀಕ್ಷಣೆ

ಕಳೆದ ಭಾನುವಾರದ ಸಂಜೆಯ ಸೂರ್ಯನೊಂದಿಗೆ ಸ್ವಾತಂತ್ರ್ಯ ಹೋರಾಟದ ಪ್ರಖರ ಚೇತನವೊಂದು ಅಸ್ತಂಗತವಾಯಿತು. ಸರ್ವೋದಯದ ಕ್ರಾಂತಿಚೇತನ, ಸ್ವಾತಂತ್ರ್ಯ ಸೇನಾನಿ ನರಸಿಂಹ ದಾಬಡೆ ಇಹದ ವ್ಯಾಪಾರ ಮುಗಿಸಿದರು. ಉತ್ತರ ಕರ್ನಾಟಕದ ಸಾಕ್ಷ...

ಆತ್ಮೀಯ ಸಂಪದಿಗರೇ ಹೆಸರಿಡಿ ಈ ಕವಿತೆಗೆ .........? ಗತಿ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೧೦ ಬ್ಲಾಗ್ ೯೨ ವೀಕ್ಷಣೆ

ದಾರಿಯೇ ಸದಾ ಬಾ ನನ್ನ ಕ್ರಮಿಸು ಎನ್ನುತ್ತಿರುವ, ಈ ಪಯಣದನಿರಂತರತೆಯ ಕೊಂಡಿಯನಡುವೆ ಏರಲು ಇಳಿಯಲುಯಾವ ನಿಲ್ದಾಣವೂ ಇಲ್ಲ ಏನನ್ನೂ ಕ್ರಮಿಸದೇ ಎಲ್ಲವ ತಲುಪುವ ಗುಣಹಳತಾಗದ ನಿರಂತರತೆಯಹಿಂದಿನಿಂದ ಇಂದಿನ ಮುಂದಕ್ಕೋಮುಂದಿನ ಹಿ...

ದುರಂತ ಕಂಡ ಅತ್ರಿ ಪ್ರಕಾಶನ

ಅಬ್ದುಲ್ ಲತೀಫ್ ಸಯ್ಯದ್ ಆಗಸ್ಟ್ ೧೦ ಬ್ಲಾಗ್ ೪೦ ವೀಕ್ಷಣೆ

ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೇಖನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ...

ಮರೆತು ಹೋದ ಮಾತೃ ಭಾಷೆ

ಅಬ್ದುಲ್ ಲತೀಫ್ ಸಯ್ಯದ್ ಆಗಸ್ಟ್ ೧೦ ಬ್ಲಾಗ್ ೩೧ ವೀಕ್ಷಣೆ

ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.

ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’

ಡಿ.ಎಸ್.ರಾಮಸ್ವಾಮಿ ಆಗಸ್ಟ್ ೧೦ ಪುಸ್ತಕ ವಿಮರ್ಶೆ ೫೫೧ ವೀಕ್ಷಣೆ

ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ...

ಸೂಪರ್ ಕಥೆ - ಸಂಪದಿಗ ಮಿತ್ರರೆ ಮುಂದುವರೆಸಿ

komal ಆಗಸ್ಟ್ ೧೦ ಪುಟ ೬೫ ವೀಕ್ಷಣೆ

ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್...

ದೇಶಭಕ್ತಿ ಹೊಮ್ಮಿಸಬೇಕೆ?ಬಂದಾಗ ಬರಲಿ ಎಂದು ಬಿಡಬೇಕೇ..

ಶ್ರೀಕಾoತ ಕಲಕೋಟಿ ಆಗಸ್ಟ್ ೧೦ ಚರ್ಚಾವೇದಿಕೆ ೬,೧೨೮ ವೀಕ್ಷಣೆ

ನಮ್ಮ ಹಿರಿಯರು ಹೇಳುವ ಪ್ರಕಾರ ಸ್ವಾತಂತ್ರ್ಯ ಬಂದು ಕೆಲ ವರುಷಗಳ ವರೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದ ಹಾಗೆ ಆಚರಿಸುತ್ತಿದ್ದರಂತೆ.ಎಲ್ಲೆಡೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ,ಸುತ್ತಮುತ್ತಲ ಪ್ರದೇಶ ಸುಂದರವಾಗ...

ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ

ಪಾಲಚಂದ್ರ ಆಗಸ್ಟ್ ೧೦ ಬ್ಲಾಗ್ ೧೦೫ ವೀಕ್ಷಣೆ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ ಮಾಲೀಕರು ಮಲೆನಾಡ ವೈವಿಧ್ಯವನ್ನು ತಮ್ಮ ಬ...

ಮರೆತು ಬಿಡು

Raghu S P ಆಗಸ್ಟ್ ೧೦ ಬ್ಲಾಗ್ ೭೯ ವೀಕ್ಷಣೆ

ಮೌನದ ಕೊಂಡಿಯದು, ಮನಸ್ಸಿನ ಮಂಡಿಗೆಯದು, ಅಳುವಿಲ್ಲ, ನಗುವಿಲ್ಲ, ಮಾತಂತೂ ಮೊದಲೇ ಇಲ್ಲ, ಹತ್ತಾಯ್ತು ಮತ್ತೈದಾಯ್ತು, ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು, ಉಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ, ಈಗೇಕೆ ಈ ಪರಿ,...

ಕವನ ಹುಟ್ಟಬೇಕಾದರೆ....

ರವಿಕುಮಾರ್. ಎಸ್. ಕುಂಬಾರ ಆಗಸ್ಟ್ ೦೯ ಬ್ಲಾಗ್ ೩೯ ವೀಕ್ಷಣೆ

ಭಾವಾತಿರೇಕದಲ್ಲಿ ಹುಟ್ಟುವುದೇ ಕವನ? ಮಾಡಬೇಕು ಏನೆಲ್ಲ ಹೋಮ ಹವನ ಓದಿಕೊಂಡಿರಬೇಕು ಬಾಳಿನ ಸಾಹಿತ್ಯವನ್ನ ಕವ್ಯಲಕ್ಷ್ಮಿಯ ತಿಜೋರಿಗೆ ಹಾಕಬೇಕು ಕನ್ನ ಸದಾಕಾಲ ತೆರೆದಿಟ್ಟು ಮನ - ಮುಖದ ಕಣ್ಣ ಮೀಸಲಿಡಬೇಕು ದಿನದ ಒಂದೆರೆಡು ಪ...

“ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ” ಪುಸ್ತಕ ಪರಿಚಯ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಆಗಸ್ಟ್ ೦೯ ಪುಟ ೧೧೬ ವೀಕ್ಷಣೆ

ಸಿ.ಎಸ್.ಎಲ್.ಸಿ Smrti-Vismrti : Bharatiya Samskriti ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರ...

ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ

komal ಆಗಸ್ಟ್ ೦೯ ಬ್ಲಾಗ್ ೬೪ ವೀಕ್ಷಣೆ

ಬೆಳಗ್ಗೆನೇ ಖಾದಿ ಪ್ಯಾಂಟು, ಹಳೇ ಜುಬ್ಬ, ಕನ್ನಡಕ, ಹರಿದು ಹೋಗಿರೋ ಚೀಲಾನ ಸೈಡಿಗೆ ಹಾಕಿಕೊಂಡು ಸುಬ್ಬ ಹೋಗ್ತಿದ್ದ. ಯಾಕಲಾ ಸುಬ್ಬ ಹೆಂಗಿದ್ದನೂ ಹೆಂಗೆ ಆಗ್ಬಿಟ್ಟಿಯಲ್ಲೋ ಅಂದೆ. ನೋಡಲಾ ನಾನು ರವಿ ಬೆಳಗೆರೆ ತರಾ ತನಿಖಾ ವ...