ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

ಸುಗ್ಗಿಯ ಸಂಭ್ರಮ

Deepak D'silva ಆಗಸ್ಟ್ ೦೨ ಪುಟ ೩೭ ವೀಕ್ಷಣೆ

ಹೆಜ್ಜೆಗೆ ಹೆಜ್ಜೆ ಸೇರಿಸಿ ಕೈಯಲ್ಲಿ ಕೈಹಿಡಿದುಲಗುಬಗೆಯಿಂದ ಬನ್ನಿ ಎಲ್ಲರೂಕೂಡಿಕುಣಿಯಲು ಸಂತಸ ಪಡೆಯಲುಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮಗದ್ದೆ ಅಂಗಣ ಮಧ್ಯದಲಿ ಕಟ್ಟಿಗೆ ಬೆಂಕಿಯುರಿಯುತಿದೆಅಮಲು ಮಂದಿಯ ಮೊರೆತದಿ ಮ...

ಕಿನ್ನರಿ ಬ್ರಹ್ಮಯ್ಯ

Dr.B.R.Satyanarayana ಆಗಸ್ಟ್ ೦೨ ಪುಟ ೯೫೭ ವೀಕ್ಷಣೆ

ಇಂದಿನ ಆಂಧ್ರಪ್ರದೇಶದ ಪೂದೂರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿತ್ತು. ನಂತರ ಕಲಚೂರಿ ಬಿಜ್ಜಳನ ಆಡಳಿತಕ್ಕೆ ಹೋಯಿತು. ಆಗ ಪೊಡೂರು ಎಂದು ಕರೆಯಲಾಗುತ್ತಿತ್ತು. ಆ ಊರಿನಲ್ಲಿದ್ದ ಅಕ್ಕಸಾಲಿಗ...

ಅಂತರ್ಮುಖಿಯಾಗುವತ್ತ...

ಸಂತೋಷ್ ಎನ್. ಆಚಾರ್ಯ ಆಗಸ್ಟ್ ೦೧ ಬ್ಲಾಗ್ ೧,೫೪೪ ವೀಕ್ಷಣೆ

ಖಾಲಿ ರೋಡು, ಭಣಗುಟ್ಟುವ ಬಿಸಿಲು ಅವನೊಂದಿಗೆ ನಡೆಯುತಿರುವ ಮನಸ್ಸಿಗೆ ಕೊನೆಯಾಗದ ತುಮುಲ, ಮತ್ತದೇ ಪ್ರಶ್ನೆ ಕಳೆದುಹೋದವರ ಮಧ್ಯೆ ಹುಡುಕುತ್ತಿರುವ ಯಾರನ್ನು?ಒಂಟಿ ನೆರಳಿನ ನೀರವತೆಯಲ್ಲಿ ಕೇಳುವ ಬಿಕ್ಕಳಿಕೆ ಅಲ್ಲಲ್ಲಿ ಕಾಣ...

ನಿಮ್ಮಿಂದ ಕವನವೊಂದು ಹುಟ್ಟಲಿ

ನಾರಾಯಣ ಭಾಗ್ವತ ಆಗಸ್ಟ್ ೦೧ ಬ್ಲಾಗ್ ೯೪೪ ವೀಕ್ಷಣೆ

ಸಂಪದದ ಆತ್ಮೀಯರೇ, ನಿಮ್ಮಿಂದ ಕವನವೊಂದು ಹುಟ್ಟಲಿ ಎಂಬ ಆಶಯದೊಂದಿಗೆ ಈ ಬೇಡಿಕೆ ನಿಮ್ಮ ಮುಂದಿಡುತ್ತಿದ್ದೇನೆ. ಕವನದ ವಿಷಯ : " ಮಳೆ ಬಂದಾಗ" : ಕವನ 4 ಸಾಲುಗಳನ್ನು ಒಳಗೊಂಡಿರಬೇಕು. : ಅಂತ್ಯ ಪ್ರಾಸವಿರಬೇಕು ನಿಮ್ಮ ದೊಂದ...

ಕಾಲ- ಕಾಯುವದಿಲ್ಲ ಉತ್ತರಿಸುತ್ತದೆ !

ನಾರಾಯಣ ಭಾಗ್ವತ ಆಗಸ್ಟ್ ೦೧ ಬ್ಲಾಗ್ ೧,೭೧೩ ವೀಕ್ಷಣೆ

ಮಕ್ಕಳ ದೃಷ್ಟಿಯಲ್ಲಿ ಅಪ್ಪನೆಂದರೆ..... ಸಂಪ್ರದಾಯದ ಜಾಡು ಹಿಡಿದು ಹೊಸಬೆಳಕಿಗೆ ಮುಖವೊಡ್ಡದವ ಅವರ ಇಚ್ಛೆಗೆ ವಿರುದ್ಧ ಚಿಂತಿಸಿ ಮೀಸೆತೂರಿಸುವ ಜಿರಲೆ..! ಆಗಾಗ ಹೊಸಬಟ್ಟೆ, ಬೈಕು ಕೊಡಿಸದ ಜಿಪುಣ..... ನಿನ್ನ ಗುರಿಸಾಧಿಸ...

ಇದುವೆ ಜೀವ ಇದು ಜೀವನ- ಇನ್ನೊಂದು ಘಟನೆ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೦೧ ಬ್ಲಾಗ್ ೧,೭೮೧ ವೀಕ್ಷಣೆ

ಈ ಮುಂಬೈಯಲ್ಲಿ ಕಂಡಕ್ಟರನು ಬಸ್ಸು ಹತ್ತುವವರತ್ತಲೇ ಗಮನ ಇಟ್ಟಿರುತ್ತಾನೆ. ಹತ್ತುವವರಲ್ಲಿ ಕೊನೆಯವನು ಕಾಲನ್ನು ಫುಟ್ ಬೋರ್ಡ್ ಮೇಲಿಡುತ್ತಿದ್ದಂತೆ ಬೆಲ್ ಮಾಡುವನು. ಅದನ್ನೇ ಕಾಯುತ್ತಿರುವ ಡ್ರೈವರನು ಬಸ್ಸನ್ನು ಮುಂದಕ್ಕೆ...

ಇದುವೆ ಜೀವ ಇದು ಜೀವನ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೦೧ ಬ್ಲಾಗ್ ೧,೫೩೩ ವೀಕ್ಷಣೆ

ಮನೆಯಲ್ಲೊಂದು ಕಿಟಕಿ ; ಕಿಟಕಿಗೆ ಫಿಕ್ಸ್ ಮಾಡಿದ ಗಾಜು- ಅಂದರೆ ತೆರೆಯಲು ಬಾರದು. ಈ ಕಿಟಕಿಯ ಚೌಕಟ್ಟಿಗೆ ಈಚೆ ಒಂದು ನೆಟ್ಲಾನ್ ( ಪ್ಲಾಸ್ಟಿಕ್ ಸೊಳ್ಳೆ ಪರದೆ) .ಗಾಜು ಮತ್ತು ನಡುವೆ ಒಂದು ಜೇನ್ನೊಣ ಸಿಕ್ಕಿ ಹಾಕಿಕೊಂಡಿದೆ...

Baduku

ರವಿಕುಮಾರ್. ಎಸ್. ಕುಂಬಾರ ಆಗಸ್ಟ್ ೦೧ ಬ್ಲಾಗ್ ೬೧೧ ವೀಕ್ಷಣೆ

ಬದುಕು ಹಾಗೆಲ್ಲ ಸುಖಾಸುಮ್ಮನೆ ಎಲ್ಲರಿಗೂ ದಕ್ಕುವುದಿಲ್ಲ .ಏನನ್ನೋ ಅರಿತೆವು ಎಂದುಕೊಳ್ಳುವಷ್ಟರಲ್ಲೇ ಇನ್ನ್ಯಾವುದೋ ಪ್ರಶ್ನೆ ಎದುರಾಗಿರುತ್ತದೆ. ಕಂಡ ಕನಸುಗಳನ್ನು ಗೋರಿಯಾಗಿಸಿ ಮರಳುತ್ತಿರುವಂತೆ ಮತ್ತ್ಯಾವುದೋ ಕನಸು ಕೈ...

ಭರವಸೆಯ ಬೆಳಕು ನನ್ನ ಗೆಳೆಯ.

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೦೧ ಬ್ಲಾಗ್ ೩,೨೯೮ ವೀಕ್ಷಣೆ

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದುಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ! ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆಪ್ರೀತಿಯ ಹುಡುಗ...

ತಿಂಗಳ ತುಣುಕು

ಅಬ್ದುಲ್ ಲತೀಫ್ ಸಯ್ಯದ್ ಆಗಸ್ಟ್ ೦೧ ಬ್ಲಾಗ್ ೧,೨೫೭ ವೀಕ್ಷಣೆ

ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ...

ಕ್ರಿಕೆಟ್

ಅಜಕ್ಕಳ ಗಿರೀಶ ಭಟ್ ಆಗಸ್ಟ್ ೦೧ ಚರ್ಚಾವೇದಿಕೆ ೧,೩೨೮ ವೀಕ್ಷಣೆ

ಮುರಲೀಧರನ್ ೮೦೦ ಟೆಸ್ಟ್ ವಿಕೆಟ್ಗಳನ್ನು ಪಡೆದು ವಿರಮಿಸಿದ್ದಾರೆ. ಅವರ ಬೌಲಿಂಗ್ ಶೈಲಿ ಬಗ್ಗೆ ಅನೇಕ ವಿವಾದಗಳು ಆಗಿದ್ದವು.ಆಸ್ಟ್ರೇಲಿಯದ ಅಂಪೈರ್ ಒಬ್ಬರು ಅವರ ಚೆಂಡುಗಳನ್ನು ನೋಬಾಲ್ ಎಂದು ಘೋಷಿಸಿದ್ದು ಶ್ರೀಲಂಕನ್ನರ ಕೋ...