ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

ನಗು

ವಿದ್ಯಾಕುಮಾರ್ ಜಿವಿ ಆಗಸ್ಟ್ ೦೪ ಬ್ಲಾಗ್ ೧,೮೧೭ ವೀಕ್ಷಣೆ

ನಗುವ ನೀನು ನಗುತಲಿರುಎಲ್ಲರನ್ನು ನಗಿಸುತಿರು ಹೃದಯದೊಳಗೆ ನಗೆಯ ವಾಸ;ಮುಖದ ಮೇಲೆ ಮಂದಹಾಸ;ಅಂದು ಇಂದು ಎಂದು ಮುಂದು; ಇಲ್ಲೆ ಇದರ ನಿವಾಸ. ದುಃಖ ದೊಡಲು ಕಷ್ಟಕಡಲು;ಬಾಳ ಭೂಮಿ ಬಟ್ಟ ಬಯಲು;ಆದರೂನೆ ನಗೆಯ ಮೆರಗು ;ಮೊಗಕೆ ಎಳೆ...

ಮೂಢ ಉವಾಚ -27

kavinagaraj ಆಗಸ್ಟ್ ೦೪ ಬ್ಲಾಗ್ ೧,೪೦೭ ವೀಕ್ಷಣೆ

ಮೂಢ ಉವಾಚ -27 ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು|ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು||ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ|ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ|| ಕಣ್ಣಿದ್ದು ಕುರುಡಾಗಿ ಕಿವಿಯಿದ್ದು...

ಇವತ್ತು ಸಂಪದದಲ್ಲಿ

ಪ್ರಸನ್ನ.ಎಸ್.ಪಿ ಆಗಸ್ಟ್ ೦೪ ಬ್ಲಾಗ್ ೧,೯೮೭ ವೀಕ್ಷಣೆ

ಪ್ರತಿದಿನ ಯಾವ ಹೊತ್ತಿನಲ್ಲೂ ನೂರಿನ್ನೂರು ಜನ ಆನ್ಲೈನ್‌‌ ಇರುತ್ತಿದ್ದ ಸಂಪದದಲ್ಲಿ ಇವತ್ತು ಯಾಕೋ ಆನ್ಲೈನ್‌ ಇರುವವರ ಸಂಖ್ಯೆ ತೊಂಭತ್ತೂ ದಾಟುತ್ತಿಲ್ಲ. ಕೆಲವು ಸಮಯದಲ್ಲಂತೂ ಮೂವತ್ತೈದಕ್ಕಿಂತ ಕಡಿಮೆ ಜನ ಆನ್ಲೈನ್ ಇರುತ...

ಮೊಬೆಲ್ ಗ್ರಾಹಕನ ಗೋಳು.

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಆಗಸ್ಟ್ ೦೪ ಬ್ಲಾಗ್ ೩,೯೮೮ ವೀಕ್ಷಣೆ

ಈ ದಿನಗಳಲ್ಲಿ ಮೊಬೆಲ್ ಫೋನ್ ಅನಿವಾರ್ಯ. ಈ ಕಾರಣದಿಂದಾಗಿ ನೆಮ್ಮದಿ ಕೆಡಿಸಲು ಬರುವ "ಕಂಪನಿಗಳ " ಎಸ್ ಎಮ್ ಎಸ್ ಗಳನ್ನು ಹಾಗೂ ಫೋನ್ ಕಾಲುಗಳನ್ನು ಅನಿವಾರ್ಯದಿಂದ ಸಹಿಸಿಕೊಂಡಿರುತ್ತೇನೆ. ಇದು ಮುಫತ್ತಾಗಿ ಬರುತ್ತಿದ್ದರಿಂ...

ಆಫೀಸೆಲ್ಲಾ...... ನಾತಮಯ....

ಶಾನಿ ಆಗಸ್ಟ್ ೦೩ ಪುಟ ೮೭ ವೀಕ್ಷಣೆ

ಆಗೀಗ ಗಾಳಿಯೊಂದಿಗೆ ಕೆಟ್ಟ ವಾಸನೆ ಪಸರಿಸುತ್ತಿತ್ತು. ಭಾನುವಾರದ ಗಮ್ಮತ್ತಿನೂಟದ ಪ್ರಭಾವವಿರಬೇಕು. ನಮ್ಮಾಫೀಸಿನ ಸಿಬ್ಬಂದಿಯೊಬ್ಬರು ಕಾಲಮೇಲೆ ಕಾಲು ಹಾಕಿ, ಒಂದು ಭಾಗವನ್ನು ಒಂಚೂರು ಎತ್ತಿ, ಒಂಥರಾ ಭಂಗಿಯಲ್ಲಿ ಕುರ್ಚಿಯಲ...

ಸೂಪರ್ ಕಥೆ

komal ಆಗಸ್ಟ್ ೦೩ ಬ್ಲಾಗ್ ೧,೫೨೦ ವೀಕ್ಷಣೆ

ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್...

ಮತ್ತಿ ಎಲೆ ಶ್ಯಾಂಪು ನೆತ್ತಿ ಮೇಲೆ ತಂಪು.

ಆರ್.ಶರ್ಮಾ.ತಲವಾಟ ಆಗಸ್ಟ್ ೦೩ ಬ್ಲಾಗ್ ೩,೪೯೩ ವೀಕ್ಷಣೆ

ತಲೆಕೂದಲಿಗೊಂದು ಮಜಬೂತು ಸ್ನಾನ ಮಾಡಿಸಬೇಕು ಅಂತಾದರೆ ಈ ಕಾಲದಲ್ಲಿ ಶ್ಯಾಂಪೂ ಅತ್ಯವಶ್ಯಕ. ನೊರೆನೊರೆ ಯೆಂಬ ಬೆಳ್ಳನೆಯ ರಾಶಿ, ಸುವಾಸನೆ, ಸ್ನಾನದ ನಂತರ ಕೂದಲಿಗೆ ಬರುವ ಹೊಳಪು, ಮುಂತಾದವುಗಳಿಗೆ ಶ್ಯಾಂಪೂ ಪರಿಣಾಮಕಾರಿ. ಮ...

ನಕಲಿ ಸಿಡಿ/ಡಿವಿಡಿಗಳ ಹಾವಳಿ

ಪ್ರಸನ್ನ.ಎಸ್.ಪಿ ಆಗಸ್ಟ್ ೦೩ ಬ್ಲಾಗ್ ೮೧೫ ವೀಕ್ಷಣೆ

ನೀವು ಸಿಟಿ ಮಾರ್ಕೆಟ್‌ಗಳಲ್ಲಿ, ಬಸ್‌‌ಸ್ಟ್ಯಾಂಡ್‌‌ಗಳ ಬಳಿ, ಜನನಿಬಿಡ ರಸ್ತೆಗಳ ಪಕ್ಕ ತಳ್ಳುಗಾಡಿಗಳಲ್ಲಿ ಚಲನಚಿತ್ರಗಳ ಸಿಡಿ ಹಾಗೂ ಡಿವಿಡಿಗಳನ್ನು ಇಟ್ಟು ಮಾರುತ್ತಿರುವವರನ್ನು ನೋಡಿರಬಹುದು. ಹೋಗಿ ವಿಚಾರಿಸಿದರೆ ಒಂದು...

ಗಣಿಗಾರಿಕೆಯಲ್ಲಿ ರಾಕ್ಷಸಗುಣ!

ಎಚ್. ಆನಂದರಾಮ ಶಾಸ್ತ್ರೀ ಆಗಸ್ಟ್ ೦೩ ಪುಟ ೩೩ ವೀಕ್ಷಣೆ

(ನನ್ನ ಈ ಲೇಖನ ಇಂದಿನ ’ಕನ್ನಡಪ್ರಭ’ದಲ್ಲಿ ಪ್ರಕಟಗೊಂಡಿದೆ.) ಭೂಮಿಯಮೇಲಿನ ಮರಳು, ಶಿಲೆ, ಭೂಮಿಯೊಳಗಿರುವ ಖನಿಜ, ತೈಲ ಈ ಸಂಪತ್ತುಗಳೆಲ್ಲ ಪ್ರಕೃತಿಯ ನಿಯಮದನುಸಾರ ಮತ್ತು ಪ್ರಕೃತಿಸಹಜವಾಗಿ - ಭೂಮಿಯ ಸುಸ್ಥಿತಿಯ ದೃಷ್ಟಿಯಿ...

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ

ಹಂಸಾನಂದಿ ಆಗಸ್ಟ್ ೦೩ ಬ್ಲಾಗ್ ೨,೬೫೨ ವೀಕ್ಷಣೆ

ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ; ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು! ಕಾಯೆನ್ನ ಸರಸತಿಯೆ ಎನ್ನನೆಂದ...

ಕನ್ನಡಿಗರಿಗೆ "ಈ ಕಾರ್ ತಗೊಳಿ" ಅಂತ ಹಿಂದಿಲಿ ಹೇಳಬೇಕಾ?

ರವಿ ಆಗಸ್ಟ್ ೦೩ ಬ್ಲಾಗ್ ೮೫೬ ವೀಕ್ಷಣೆ

ಮೊನ್ನೆ ಕನ್ನಡದ FM ರೇಡಿಯೋ ಚಾನಲ್‍ ಒಂದ್ರಲ್ಲಿ ನಿಸ್ಸಾನ್ ಕಂಪೆನಿಯ ಜಾಹೀರಾತನ್ನು ಕೇಳಿದೆ. ನಿಸ್ಸಾನ್ ಮೈಕ್ರಾ ಅಂತ ಮಾರುಕಟ್ಟೆಗೆ ಬಂದಿರೋ ಹೊಸಾ ಕಾರಿನ ಜಾಹೀರಾತು ಅದು. ಆದ್ರೆ, ಈ ಜಾಹೀರಾತು ಪೂರ್ತಿ ಹಿಂದೀಲಿತ್ತು....

ಮಳೆಹನಿಯ ಚಿಟ ಪಟ!

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೦೩ ಬ್ಲಾಗ್ ೩,೧೪೩ ವೀಕ್ಷಣೆ

ಚಿತ್ರ; ಅ೦ತರ್ಜಾಲದಿ೦ದ. ಸುರಿವ ಸ೦ಜೆ ಮಳೆಹನಿಯ ಚಿಟ ಪಟ ತ೦ತು ನಿನ್ನ ನೆನಪು ಏನಿದು ಈ ಮಾಟ ಕಾಮನಬಿಲ್ಲು ನೆನಪಿಸುವ ನಿನ್ನ ಕಣ್ಣೋಟ ನಲ್ಲೆ ಬಾ ಬಳಿಗೆ ಬಿಡು ನಿನ್ನ ತು೦ಟಾಟ ಬಾನು ಮುಗಿಲು ಒ೦ದಾದ ಈ ನೋಟ ನೀನಿರಲು ಬಾಳು ನ...

ಮಕ್ಕಳು ದಾನವರಾದರೆ ಹೆತ್ತಬ್ಬೆಯದೇನಿಲ್ಲ ತಪ್ಪು!

ಆಸು ಹೆಗ್ಡೆ ಆಗಸ್ಟ್ ೦೩ ಬ್ಲಾಗ್ ೧,೫೨೬ ವೀಕ್ಷಣೆ

ತನ್ನ ಎಲ್ಲಾ ಮಕ್ಕಳೂ ಒಂದೇ ತೆರನಾಗಿಲ್ಲ ಎಂಬ ಚಿಂತೆ ಏಕೆನಿಮಗೆ ರಾವಣ ವಿಭೀಷಣರಿಗಿಂತ ಬೇರೆ ಉದಾಹರಣೆ ಬೇಕೆರಾವಣನನು ದಾನವೇಶ್ವರ ಎಂದು ಕೊಂಡಾಡುವರೆಲ್ಲಾ ಜನರುಆದರೀ ವಿಭೀಷಣನನು ರಾಕ್ಷಸನೆಂದು ಯಾರು ಜರೆಯುತಿಹರುಮಾನವನೇ ದ...

ಅಆ ಹೋಗಿ ಯಾಕಲಾ

komal ಆಗಸ್ಟ್ ೦೩ ಬ್ಲಾಗ್ ೨,೪೩೨ ವೀಕ್ಷಣೆ

ಒಂದು ಸಾರಿ ನನ್ನ ಹಳೆಯ ಸ್ನೇಹಿತ ಸೀನ ಊರಿಂದ ಬಂದ. ಸರಿ ಬಸ್ಟಾಂಡ್ ಗೆ ಹೋಗಿ ಅವನನ್ನ ಮತ್ತು ಅವನ ಹೆಂಡರನ್ನ ಕರೆದುಕೊಂಡು ಮನೆಗೆ ಬಂದೆ. ಹೊಸದಾಗಿ ಮದುವೆಯಾಗಿತ್ತು. ಅವನ ಹೆಂಡರಿಗೆ ಬಾರೇ ಮಾ ಅನ್ನೋನು. ಪಿರುತಿ ಇರಬೇಕು...

ನನ್ನ ಸಮಾಧಿಯ ಬಳಿ ನಿಂತು ನೀ ದುಃಖಿಸದಿರು

ಮನು ಆಗಸ್ಟ್ ೦೩ ಬ್ಲಾಗ್ ೧,೬೩೪ ವೀಕ್ಷಣೆ

(ಮೇರಿ ಎಲಿಜಬೆತ್ ಫ್ರೈ ರ ಕವನ ಅನುವಾದ) ನನ್ನ ಸಮಾಧಿಯ ಬಳಿ ನಿಂತು ನೀ ದುಃಖಿಸದಿರು ಅಲ್ಲಿ ನಾನು ಮಲಗಿ ನಿದ್ರಿಸುತ್ತಿಲ್ಲ ಅಲ್ಲಿ ನಾನಿಲ್ಲ. ಬೀಸುವ ತಂಪಾದ ತಂಗಾಳಿಯಲ್ಲಿರುವೆ ನಾ ಬೀಳುವ ಮೃದು ಹಿಮದಲ್ಲಿರುವೆ ನಾ ಸುರಿಯ...

ಒಬ್ಬಂಟಿಗ

ಸಂತೋಷ್ ಎನ್. ಆಚಾರ್ಯ ಆಗಸ್ಟ್ ೦೩ ಬ್ಲಾಗ್ ೧,೨೬೬ ವೀಕ್ಷಣೆ

ಅನಂತಗಗನದಲ್ಲಿ ಉರಿಯುವ ಸೂರ್ಯನ ಕೆಳಗೆ ಜನಸಾಗರವಿದೆ ಆದರೂ ನಾನು ಒಬ್ಬಂಟಿಗ ಅಪರಿಚಿತ ಏಕೆಂದರೆ ನನ್ನಲ್ಲಿ ಸಿರಿವಂತಿಕೆಯಿಲ್ಲಅಧಿಕಾರವಿಲ್ಲ ಬುದ್ಧಿವಂತಿಕೆಯಿಲ್ಲಮತ್ತು ನಾನು ತಗ್ಗಿ ನಡೆಯಲಿಲ್ಲಹೊಗಳಲಿಲ್ಲ ಮಾರಿಕೊಳ್ಳಲಿಲ...

ಹೇ ಗೆಳತಿ..

Vishwas Holla ಆಗಸ್ಟ್ ೦೩ ಪುಟ ೨೯ ವೀಕ್ಷಣೆ

ಗಗನದ ಅಂಚಿನಿಂದ ಮಳೆಹನಿಯು ಬಿದ್ದಾಗ ಮುಸುಕು ಸಂಜೆಯಲಿ ಕಾರ್ಮೋಡ ಕವಿದಾಗ.. ಅಗಲಿದ ನಿನ್ನ ನೆನಪಿನ ಸರೋವರದಲಿ ಮೀಯುವೇನು ನಾನು... ಸಂವತ್ಸರದ ಮೊದಲು ನಾ ನಿನ್ನ ಕಂಡಾಗ,ಮನೆ ಮನೆಯಾ ಅಂಗಳದಲಿ ಜ್ಯೋತಿ, ದೀಪಗಳ ಸಾಲೆ..ಆ ಶು...

ಸಣ್ಣ ಕಥೆ - ಎರಡು ಕಾಫೀ

ಚೇತನ್ ಕೋಡುವಳ್ಳಿ ಆಗಸ್ಟ್ ೦೩ ಪುಟ ೧೫೨ ವೀಕ್ಷಣೆ

ಇದು ನನ್ನ ಮೊದಲ ಕಥೆ (ಮೊದಲು ಕೆಲವು ಬರೆದಿದ್ದೆ ಆದರೆ ಅವೆಲ್ಲ ಹಾಸ್ಯ ಲೇಖನಗಳಾಗಿದ್ದವು), ತಮ್ಮ ಸಲಹೆ ಮತ್ತು ಅಭಿಪ್ರಾಯಗಳ ನಿರೀಕ್ಷೆಯಲ್ಲಿ.