ಪ್ರತಿದಿನ ಯಾವ ಹೊತ್ತಿನಲ್ಲೂ ನೂರಿನ್ನೂರು ಜನ ಆನ್ಲೈನ್ ಇರುತ್ತಿದ್ದ ಸಂಪದದಲ್ಲಿ ಇವತ್ತು ಯಾಕೋ ಆನ್ಲೈನ್ ಇರುವವರ ಸಂಖ್ಯೆ ತೊಂಭತ್ತೂ ದಾಟುತ್ತಿಲ್ಲ. ಕೆಲವು ಸಮಯದಲ್ಲಂತೂ ಮೂವತ್ತೈದಕ್ಕಿಂತ ಕಡಿಮೆ ಜನ ಆನ್ಲೈನ್ ಇರುತ್ತಿದ್ದರು. ಅಲ್ಲದೇ ಬರುತ್ತಿರುವ ಪ್ರತಿಕ್ರಿಯೆಗಳೂ ಕಡಿಮೆ ಇದೆ. ಹಾಗಾಗಿ ಇವತ್ತೇಕೋ ಸಂಪದ ಜಾಲಾಡುವುದಕ್ಕೇ ಮನಸ್ಸು ಬರುತ್ತಿಲ್ಲ. :-)
ಪ್ರತಿಕ್ರಿಯೆ (7)