ಆಗಸ್ಟ್ 2010
೪೪೫ ಲೇಖನಗಳು
ನಾನೊಬ್ಬನೇ ಹೊರಡಲೇ..
ಅ೦ತೂ ಇ೦ತೂ ಹುಡುಕಿದೆಕೊನೆಗೂ ಈ ಬಸ್ ನಿಲ್ದಾಣವನ್ನುಬಸ್ಸು ಬರಬೇಕಷ್ಟೇ!ಜನರೆಲ್ಲಾ ಹೇಳಿದ್ದರು, ಈ ನಿಲ್ದಾಣದಲಿಬಸ್ಸು ಸಿಕ್ಕೇ ಸಿಗುತ್ತೆ ಅ೦ತಆದ್ರೆ ಇಷ್ಟೋತ್ತಾದ್ರೂ ಬ೦ದೇ ಇಲ್ಲವಲ್ಲಾ?ಈ ಮೊದಲೇ ಬ೦ದು ಹೋಗಾಯ್ತೇ?ಅಥವಾ ಬರ...
ನೆನೆಯೆ ರಾಮ ನಾಮವಾ
ಹೃದಯ ಪರದೆ ಬಿರಿವ ಮೊದಲೇ ನೆನೆಯೆ ರಾಮ ನಾಮವಾ ಮೂಢನಂತೆ ಅರಿಯಲಿಲ್ಲ ಮೋಡಿ ಮಾಡಿದೆ ಮಧುರ ಭಾವ.. ನಾನು ಎಂಬ ರಾಗದಲ್ಲಿ ತಾಳ ತಂತಿ ಹರಿಯಿತಲ್ಲ ಕರಗಿ ಕರಗಿ ಹೋಯಿತಲ್ಲ ಆಯು ಎಂಬ ಮಾಯೆಯು .. ಹೃದಯ ಪರದೆ ಬಿರಿವ ಮೊದಲೇ ನೆನೆ...
ಪ್ರಾಣಿದಯೆಯ ವಿಷಯದಲ್ಲಿ ನಯವಂಚಕರು ನಾವು
ಎಸ್.ಎಲ್. ಭೈರಪ್ಪನವರು ಪ್ರಾಣಿವಧೆಯನ್ನು ಸಕಾರಣ ಖಂಡಿಸಿದ್ದಾರಲ್ಲದೆ ’ಗೋಹತ್ಯೆ ನಿಷೇಧ’ವನ್ನು ಸನಾತನ ಧರ್ಮಗ್ರಂಥಾಧಾರಸಹಿತ ಸಮರ್ಥಿಸಿದ್ದಾರೆ. ಪ್ರಾಣಿವಧೆ ಮತ್ತು ಮಾಂಸಾಹಾರದ ವಿಷಯದಲ್ಲಿ ನನ್ನ ಅಭಿಪ್ರಾಯ ಇಂತಿದೆ. ಸದ್...
ಶಂಕರ್ ನಾಗ್ ರ ನೆನಪಲ್ಲಿ
ಶಂಕರ್ ನಾಗ್ ರ ನೆನಪಲ್ಲಿ... ಯ್ಯೂಟ್ಯೂಬ್ನಲ್ಲಿ ಅಡ್ದಾಡ್ತಾ ಇದ್ದಾಗ ಸಿಕ್ಕ ಈ ಸಂದರ್ಶನ.. ಆಕಾಶವಾಣಿಯಲ್ಲಿ ಅವ್ರು ನೀಡಿದ ಸಂದರ್ಶನ.
ಕಾವು!
ಏಕೋ ತಿಳಿಯದು ಗೆಳತಿ ನಿನ್ನ ನೆನಪಾಗುತ್ತಿದೆ ಮುಂಜಾವಿನ ಬಿಸಿಲ ಕೋಲಿನ ಹಾಗೆ ಬಾಳಲ್ಲಿ ನೀನು ಬಂದು ಕತ್ತಲ ತುಂಬಿದ ಮನವ ಬೆಳಗಿದ ನಿನ್ನ ನೆನಪು ಎಡೆಬಿಡದೆ ಇಂದೇಕೋ ಕಾಡುತ್ತಿದೆ! ಬಾನ ಪಯಣವ ಮುಗಿಸಿದ ಸೂರ್ಯ ಪಡುವಣ ಕಡಲಲ್...
"ವೀರಭದ್ರನಕೊಂಡ" ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಪ್ರದರ್ಶನ.
ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ...
ಧನ್ಯವಾದಗಳು ಗೆಳೆಯರೇ..
ಮೊದಲಿಗೆ ಎಲ್ಲ ಸ್ನೇಹಿತರಿಗೂ ಸ್ನೇಹಿತರ ದಿನದ ಶುಭಾಶಯಗಳು. ಹೀಗೆಯೇ ಮನೆಯಲ್ಲಿ ಆರಾಮಾಗಿ ಕುಳಿತಿರುವಾಗ, ಮನಸಿಗೆ ಬೇಸರವಾದಾಗ, ಖುಷಿಯಾದಾಗ, ಹೀಗೆ ಯಾವುದೇ ಭಾವವಿರಲಿ, ಎಷ್ಟೇ ಕ್ಲಿಷ್ಟ, ಸರಳ, ತರ್ಲೆಯಾಗಿರಲಿ, ಮೊದಲು ಹಂ...
ಭವಿಷ್ಯ
ಕೇಳಿದೆ ಮೊದಲಿನವವ"ಏನು ಮಾಡುತ್ತಿದ್ದೀರಿ?""ಕಾಣುತ್ತಿಲ್ಲವೇ ಕಾಯಕ"ಕೂಲಿಗೆ, ಕೂಳಿಗೆಬಸವಣ್ಣನವರು ಹೇಳಿದ್ದರು"ಕಾಯಕವೇ ಕೈಲಾಸ"ಇನ್ನೊಬ್ಬನ್ನ ಕೇಳಿದೆ ಅದನ್ನೇ"ಯಾಕೆ ಗೊತ್ತಾಗುತ್ತಿಲ್ಲವೇ?""ತಳಪಾಯಭವ್ಯ ಮಹಲಿಗೆ ಬೇರು"ಹಿಂ...
ತಾನಾಡಿದಂತೆ ಬಾಳಿದಾತನೇ ಧನ್ಯ ಕೋಟಿ ಮಂದಿಯಲ್ಲಿ!
ತನ್ನತನವನ್ನೇ ಮರೆತು ಹಣಕ್ಕಾಗಿ ಹೆಣವಾಗುತ್ತಿದ್ದಾರೆ ಮಂದಿಹಣವಿಲ್ಲದವನು ಬಾಳೆಲ್ಲಾ ಆಗಿರುತ್ತಾನೆ ಕೀಳರಿಮೆಯ ಬಂಧಿ ಈ ಸಮಾಜ ಗುರುತಿಸುವುದೂ ಹಣವಿದ್ದವರನ್ನಷ್ಟೇ ಇದೂ ಸತ್ಯಬಸ್ಸಲ್ಲಿ ಬಂದವನಿಗಲ್ಲ, ಕಾರಲ್ಲಿ ಬರುವವನಿಗೇ...
ಕೋಗಿಲೆ ಹಾಡು ನಿಂತು ಹೋಯಿತು
ಅಂದ ಹಾಗೆ ಆ ಕೋಗಿಲೆ ಒಂದು ಥರ ಮೂಡಿ ತಾನಾಯ್ತು ತನ್ನ ಹಾಡಾಯ್ತು ಎಂದುಕೊಂಡು ತನ್ನ ಪಾಡಿಗೆ ತಾನಿತ್ತು. ಬೇಸರವಾದರೂ ಹಾಡು. ನಲಿವಾದರೂ ಹಾಡು ನೋವಾದರೂ ಹಾಡು ಹಸಿವಾದರೂ ಹಾಡು. ಹೀಗೆ ಹಾಡೊಳಗೆ ಉಸಿರಾಗಿ ಹೋಗಿತ್ತು. ಒಂದು...
ಎಲ್ಲಮ್ಮನ ಜಾತ್ರೆ
ನಿನ್ನೆದೆಯ ಅ೦ಗಳಲದಲಿ ಹಸನಾದ ವಿಸವೇಕೆ? ಸೋಸು ಮನ್ನಲಿ ಬಿಲಿಜಾಲಿ ಪೈರೇಕೆ? ಸುಘ೦ಧಿತ ವನವೆಲ್ಲ ಘಮ್ ಘಮಿಸುತಿಹದು ಕಾಡಿ ತಾ, ಬೇಡಿ ತಾ, ಕಳುವಾದರು ಮಾಡಿ ತಾ, ಸುವಾಸಿತ್ ಪುಸ್ಪಗಲ ಬರವಿಲ್ಲ್ ಇಲ್ಲಿ. ಸಮಯದಾ ಯ೦ತ್ರದಲಿ ನು...
’ಭೈರಪ್ಪಾಭಿನಂದನಾ’ ಗ್ರಂಥ : ಒಂದು ಮೌಲಿಕ ಕೃತಿ
ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿ...
’ಭೈರಪ್ಪಾಭಿನಂದನಾ’ ಗ್ರಂಥ : ಒಂದು ಮೌಲಿಕ ಕೃತಿ
ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿ...
ಬೆಕ್ಕಿನ ಮರಿ
ಬೆಕ್ಕಿನ ಮರಿ ಕಾಲೇಜಿಗೆ ರಜವಿತ್ತು.ಎಲ್ .ಕೆ.ಜಿ.ಒದುವ ಮಗಳಿಗೂ ರಜವಿದ್ದುದರಿಂದ ಮಧ್ಯಾಹ್ನ ಊಟ ಮಾಡಿಸಿ ಅವಳಿಗೆ ಕಥೆ ಹೇಳಿ ಮಲಗಿಸುವುದು ಅಭ್ಯಾಸವಾಗಿತ್ತು. (ಶ್ರೀಮತಿ ಕೆಲಸಕ್ಕೆ ಹೋಗಿದ್ದರಿಂದ.......) ಆ ದಿನ ಬೆಳಗ್ಗೆ...
ಯಾರು ಹೇಳುವರು ತಾನು ಮುಂಜಾನೆ ಏಳುವೆನೆಂದು?
ಮುಂಜಾನೆಯೇ ಕರೆಮಾಡಿ ವಿಚಾರಿಸಿದಳು, ದೂರದೂರಿನ ಆ ಅಭಿಮಾನಿ,"ಯಾಕೆ ಮೊನ್ನೆಯಿಂದ ಏನೂ ಬರೆದೇ ಇಲ್ವಲ್ಲಾ, ನನಗೇನೋ ಗುಮಾನಿ", "ಛೇ.. ಗುಮಾನಿ ಯಾಕೆ? ಬರೆಯಲಾಗಿಲ್ಲ, ಹಾಗಾಗಿ ನಾನೇನೂ ಬರೆದಿಲ್ಲ ,ನಿಜ ಹೇಳಬೇಕೆಂದರೆ ವಾರಾಂ...
ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ನಿಮ್ಮ ಬಳಿ ನೋಕಿಯ ಕಲರ್ ಬೇಸಿಕ್ ಮೊಬೈಲ್ (ಉದಾ: nokia1600, nokia1208) ಇದ್ದರೆ ಇಲ್ಲೊಂದು ತಮಾಷೆ ಇದೆ ನೋಡಿ. ಕೀ ಪ್ಯಾಡ್‌ನಲ್ಲಿ *#5513# ಒತ್ತಿರಿ, ತಕ್ಷಣ ಸ್ಕ್ರೀನ್ ಉಲ್ಟಾ ಆಗುತ್ತದೆ! ಅಂದರೆ ಮೊಬೈಲನ್ನು ತಲೆ...
ಒ೦ದು ಸ್ವಗತ..
ಆಗಿ೦ದಲೇ ಬಿಚ್ಚಿ ಗ೦ಟುಗಳ ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ! ನನ್ನದ್ಯಾವುದು, ನನ್ನ ಭಾಗವೆಷ್ಟು? ಜೀವನ ನನ್ನದಾದರೂ ನಡೆದ ಹಾದಿ ನನ್ನದಲ್ಲ! ಯಾವುದೋ ಬಸ್ಸುಗಳು ಎಲ್ಲೆಲ್ಲಿಯೋ ಕೆಲವೊ೦...