ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ
ಮನುಷ್ಯ ಕಲಿಯಬೇಕಾಗಿರುವುದು ಅಪಾರ. ಅದು ತನ್ನ ಸುತ್ತಮುತ್ತಲಿನ ಪರಿಸರದಿಂದಿರಬಹುದು ಅಥವಾ ಪ್ರ್ರಾಣಿ-ಪಕ್ಷಿಗಳಿಂದಿರಬಹುದು. ಭೂಮಿಯಿಂದ ಕ್ಷಮಾಗುಣ, ಗಿಡಮರಗಳಿಂದ ನಿಸ್ವಾರ್ಥತೆ, ನಾಯಿಯಿಂದ ಪ್ರಾಮಾಣಿಕತೆ, ಕಾಗೆಯಿಂದ ಹಂಚ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೫ ಲೇಖನಗಳು
ಮನುಷ್ಯ ಕಲಿಯಬೇಕಾಗಿರುವುದು ಅಪಾರ. ಅದು ತನ್ನ ಸುತ್ತಮುತ್ತಲಿನ ಪರಿಸರದಿಂದಿರಬಹುದು ಅಥವಾ ಪ್ರ್ರಾಣಿ-ಪಕ್ಷಿಗಳಿಂದಿರಬಹುದು. ಭೂಮಿಯಿಂದ ಕ್ಷಮಾಗುಣ, ಗಿಡಮರಗಳಿಂದ ನಿಸ್ವಾರ್ಥತೆ, ನಾಯಿಯಿಂದ ಪ್ರಾಮಾಣಿಕತೆ, ಕಾಗೆಯಿಂದ ಹಂಚ...
ಇಲ್ಲ ನನ್ನ ಜೀವನ ಬಿಟ್ಟು ಈ ಕವನ ಸಂಪದದಿ ಆಯಿತು ನನ್ನ ಆಗಮನ ಶುರುವಾಯಿತ್ತೆನ್ನುವಾಗಲೇ ಆಯಿತು ನನ್ನ ನಿರ್ಗಮನ ಇಷ್ಟಾದರೂ ಬಿಡಲಿಲ್ಲ, ಮಾಡಿದೆ ಮತ್ತೇ ಹೂಸ ಅಕೌಂಟ್ಗೆ ನಮನ ನೋಡುವರಲ್ಲಿ,ಕೇಳುವರಲ್ಲಿ ಇರಲಿ ಈ ಗಮನ ದಯವಿಟ್...
ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಪರಿಕಲ್ಪನೆಯಿದೆ
ಒಮ್ಮೆ ಸ್ವರ್ಗಲೋಕದಲ್ಲಿನ ಎಲ್ಲ ದೇವತೆಗಳು ಕೈಲಾಸದ ಅಧಿಪತಿ ಶಿವನ ಬಳಿಗೆ ಹೋದರು. ಅವರ ಕೋರಿಕೆ ಹೀಗಿತ್ತು "ಹಿಂದೆ, ಮಹಾವಿಷ್ಣುವು ಬುದ್ಧನಾಗಿ ಅವತರಿಸಿ, ಆಧ್ಯಾತ್ಮದ ಹಾದಿಯಲ್ಲಿ ತೊಡಕಾಗಿದ್ದ ಕೆಟ್ಟ ಜನರನ್ನು ನಿವಾರಿಸಲ...
ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸ...
ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದುಜಾತಿ ಮತ ಪ೦ಥಗಳ ಬೇಧವಿಲ್ಲದೆ,ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂನಮ್ಮೊ೦ದಿಗ...
ಈ ದಿನ ನನ್ನ ಸೋದರರೂ,ಆತ್ಮೀಯರೂ ಹಾಗೂ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ೦ಪದಿಗರೂ ಆದ ಶ್ರೀ ಶ್ರೀಕಾ೦ತ ಕಲ್ಕೋಟಿಗಳ ಜನುಮ ದಿನ.ಇ೦ಥ ನೂರಾರು ಜನುಮದಿನಗಳನ್ನು ತಮ್ಮ ಬಾಳಿನಲ್ಲಿ ಅವರು ಆಚರಿಸುವ೦ತಾಗಿ,ಶ್ರೀಮಾತಾನ್ನಪೂರ್ಣೇಶ್ವರ...
ಪರಿಸರಪ್ರಿಯ ಕಾಂಕ್ರೀಟು ಮಾಮೂಲಿ ಕಾಂಕ್ರೀಟು ಪರಿಸರಸ್ನೇಹಿಯಂತೂ ಅಲ್ಲ.ಆದರೀಗ ಹೊಸ ನಮೂನೆಯ ಕಾಂಕ್ರೀಟು ತಯಾರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ನೆದರ್ಲ್ಯಾಂಡಿನ ಐಂಡ್‌ಹೋವನ್ ತಾಂತ್ರಿಕ ವಿವಿಯ ಸಂಶೋಧಕರು ಕಾಂಕ್ರೀಟಿಗೆ ಹ...
ಬಹುಶ: ಬಹಳ ಕನ್ನಡ ಒದುಗರಿಗೆ "ಮ೦ದ್ರ" ಅ೦ದ್ರೆ "ಸ೦ತೇಶಿವರ ಲಿ೦ಗಣ್ಣಯ್ಯ ಭೈರಪ್ಪ" ಅವರು ಬರೆದ ಕಾದ೦ಬರಿ ಅ೦ತ ತಕ್ಷಣದಲ್ಲಿ ತಿಳಿದುಬಿಡುತ್ತೆ. ಒಬ್ಬ ಮನುಷ್ಯ ಎಷ್ಟು ದೃಷ್ಟಿಕೋನಗಳಿ೦ದ ನೋಡಲು ಸಾಧ್ಯ?. ಭೈರಪ್ಪನವರ ದೃಷ್ಟ...
ಮಕ್ಕಳಿಗೆ ಕಿವಿಮಾತುಬಾಳಸಂಜೆಯಲಿ ನಿಂತಿಹೆನು ನಾನಿಂದುಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದುಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದುಗೊತ್ತಿಹುದು ನನಗೆ ರುಚಿಸಲಾರದು ನಿಮಗೆಸಂ...
ನೈಜ ಘಟನೆ ಆಧಾರಿತ ಅದೊಂದು ಮಠ, ಸನ್ಯಾಸಿ ಮಠ, ಸುತ್ತ ಹದಿನೈದು ಹಳ್ಳಿಗಳ ಮಠಕ್ಕೆ ಈ ಮಠವೇ ಹೆಡ್ ಆಫೀಸು. ಮಠಕ್ಕೊಂದು ದೊಡ್ಡ ಬಾಗಿಲು, ಒಳಗೆ ಹೋದರೆ ದೊಡ್ದದಾದೊಂದು ಪಡಸಾಲೆ, ಪಡಸಾಲೆಯ ಗೋಡೆಗಳಿಗೆಲ್ಲ ಮಠದ ಅಧಿಪತಿಗಳ ಭಾವ...
ನೀನು ಬಸ್ಸಿನೊಳಗೆಕುಳಿತು ಕೈಯನ್ನಾಡಿಸಿ, ನನ್ನತ್ತ ನಸುನಗೆ ಬೀರಿ,"ಸರಿ, ನಾ ಬರ್ಲಾ..?" ಅಂದಾಗ, ಆಗಿತ್ತು ಸಖೀ, ಈ ಹೃದಯದಲ್ಲಿಅದೇನೋ ಅವ್ಯಕ್ತನೋವು,ನಿನಗೇಕೆಅರ್ಥವಾಗುವುದಿಲ್ಲ,ಬದುಕಲಾಗುವುದಿಲ್ಲಇನ್ನು, ಪರಸ್ಪರರಿಂದದೂ...
ನಮ್ಮ ದೇಶದಲ್ಲೀಗಇಲ್ಲ ಸ್ವಾಮೀನೂರೆಂಟು ಜಾತಿಗಳು,ಇಲ್ಲೀಗ ನಿಜವಾಗಿಯೂಇರುವುದುಎರಡೇ ಎರಡು ಜಾತಿಗಳು;ಅಸಹಾಯಕ ನಾಗರಿಕರದ್ದುಒಂದು ಜಾತಿ,ಅವರದ್ದನ್ನೆಲ್ಲಾಕಸಿದು ತಿನ್ನುವಭ್ರಷ್ಟಾಚಾರಿಗಳದ್ದುಒಂದು ಜಾತಿ!******ಆತ್ರಾಡಿ ಸು...
ಜಾಗತಿಕರಣದಿಂದ ಸ್ಥಳೀಯ ವ್ಯಾಪಾರಕ್ಕೆ ಆಗುತ್ತಿರುವೆ ತೊಂದರೆಗಳೆಲ್ಲ ನಮಗೆ ಗೊತ್ತಿದೆ. ಆದರೆ ಈಗ ನಮ್ಮ ಸ್ಥಳೀಯ ವ್ಯಾಪಾರಕ್ಕೆ ತೊಂದರೆ ಆಗುತ್ತಿರುವುದು, ಯಾವುದೋ ವಿದೇಶಿ ಕಂಪನಿಯಿಂದಲ್ಲ. ನಮ್ಮದೇ ಆದ "ರಿಲೆಯನ್ಚೆ ಫ್ರೆಶ...
ಇತ್ತೀಚೆಗಿನ ತಿರುಗಾಟದಲ್ಲಿ ಭೇಟಿಯಾದ ಇನ್ನೊಬ್ಬ ಸಂಪದಿಗ ಮಿತ್ರರು ___LINK_OPEN_title="ರಮೇಶ್" href="http://sampada.net/user/rameshbalaganchi" target="_blank"___ರಮೇಶ್. ತೀರ್ಥಹಳ್ಳಿಯ ಕಾಲೇಜೊಂದರಲ್ಲ...
ಟಿವಿ ಇದ್ದರೆ ನಿಮಗೆ ನನ್ನ ಮಾತೆ ಕಿವಿಗೆ ಬೀಳುವದಿಲ್ಲ ಎಂದು ಬೈದು ಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ಸಿನಿಮಾದಲ್ಲಿ ಹೀರೊ ಇಬ್ಬರು ಹೆಂಡತಿಯರನ್ನು ಮದುವೆ ಆಗಿದ್ದ. ನನಗೆ ಒಂದೇ ಸಂಭಾಳಿಸಲು ಆಗುತ್ತಿಲ್ಲ. ಇವನು ಎರ...
ಆದಿ ಶಂಕರಚಾರ್ಯರೋ, ಅಭಿನವ ಶಂಕರಚಾರ್ಯರೋ? ಅವರ ಹುಟ್ಟು ಚಿದಂಬರಂ ನಲ್ಲಿಯೇ ಅಥವಾ ಕೇರಳದ ಕಲಾಡಿಯಲ್ಲಿಯೇ? ಅವರ ಹುಟ್ಟು ಕ್ರೈಸ್ತ ಪೂರ್ವದಲ್ಲಿ ಆದದ್ದೋ? ನಂತರವೋ, ಸತ್ತದ್ದು ಕಾಶ್ಮೀರದಲ್ಲಿಯೋ ಅಥವಾ ಕಂಚಿಯಲ್ಲಿಯೋ ಹೀಗೇ...