ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

ಸ್ವತಂತ್ರ

Manjunatha D G ಆಗಸ್ಟ್ ೧೬ ಪುಟ ೫೨ ವೀಕ್ಷಣೆ

ಸ್ವತಂತ್ರ ’ಸ್ವತಂತ್ರ’ ಎಂಬುದು ನಾಗರೀಕತೆಯ ಉತ್ತುಂಗದ ಸ್ಥಿತಿಯಂತೂ ಹೌದು. ಎಲ್ಲ ಜೀವಿಗಳು ಬಯಸುವ ಅತ್ಯಂತ ಮೂಲಭೂತ ಸ್ಥಿತಿಯೇ ಇದಾಗಿರುವುದು ನಿಜ. ಏಕೆಂದರೆ ಇನ್ನೊಬ್ಬರನ್ನು ಕೇಳದೆ, ಯಾರ ಹಂಗೂ ಇಲ್ಲದೆ ತನ್ನಷ್ಟಕ್ಕೆ ಬ...

ಕರ್ನಾಟಕವನ್ನು ಒಡೆಯೋಣ !!!!!.

ಸುಬ್ರಮಣ್ಯ ಮಚಿಕೊಪ್ಪ' ಆಗಸ್ಟ್ ೧೬ ಪುಟ ೩೨ ವೀಕ್ಷಣೆ

ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)

"LOVE" IN BANGALORE

divya hn ಆಗಸ್ಟ್ ೧೬ ಪುಟ ೭೩ ವೀಕ್ಷಣೆ

೧) ಈಗಿನ ಕಾಲದ ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ .. ಒಬ್ಬರನ್ನೋಬರು ತುಂಬಾ ಪ್ರೀತಿಸುತ...

ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫

divya hn ಆಗಸ್ಟ್ ೧೬ ಪುಟ ೬೯ ವೀಕ್ಷಣೆ

ಆಗಸ್ಟ್ ೧೫ - ಸ್ವತಂತ್ರ ದಿನಾಚರಣೆ .. ೬೪ ನೆ ಸ್ವಾತಂತ್ರೋತ್ಸವದ ಅಂಗ ವಾಗಿ ವಿಶೇಷ ಕಾರ್ಯ ಕ್ರಮಗಳು ಟಿವಿ ಅಲ್ಲಿ ನೋಡಲು ತುಂಬಾ ಸಂತೋಷ ಆಗುತ್ತೆ. ನಾವೆಲ್ಲಾ ಸ್ಕೂಲ್ ಗೆ ಹೋಗಬೇಕಾದಾಗ ಬೆಳೆಗ್ಗ್ನ ಜಾವ ವೈಟ್ ಯುನಿಫಾರ್ಮ...

ವಿದ್ಯುತ್ ಸಮಸ್ಯೆ- ದೇಶದ ಗಡಿಯಾರವನ್ನು ಎರಡು ಗಂಟೆ ಹಿಂದಕ್ಕಿಡೋಣ.

ಶ್ರೀಹರ್ಷ ಸಾಲಿಮಠ ಆಗಸ್ಟ್ ೧೬ ಪುಟ ೩೦ ವೀಕ್ಷಣೆ

ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ...

ವಿದ್ಯುತ್ ಸಮಸ್ಯೆ- ದೇಶದ ಗಡಿಯಾರವನ್ನು ಎರಡು ಗಂಟೆ ಹಿಂದಕ್ಕಿಡೋಣ.

ಶ್ರೀಹರ್ಷ ಸಾಲಿಮಠ ಆಗಸ್ಟ್ ೧೬ ಪುಟ ೩೨ ವೀಕ್ಷಣೆ

ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ...

ಮದನಿ ಬಂಧನ

prasca ಆಗಸ್ಟ್ ೧೬ ಚರ್ಚಾವೇದಿಕೆ ೭,೯೮೯ ವೀಕ್ಷಣೆ

ಬೆಂಗಳೂರು ಸ್ಪೋಟದ ರೂವಾರಿ ಎಂದು ಶಂಕಿಸಲ್ಪಟ್ಟಿರುವ ಮದನಿಯನ್ನು ಬಂಧಿಸಲು ಹೋದ ಕರ್ನಾಟಕದ ಪೋಲಿಸರನ್ನು ಸುಮಾರು ೩ ಸಾವಿರ ಜನ ಅಡ್ಡಗಟ್ಟಿ ಆತನ ಬಂಧನವನ್ನು ತಡೆದಿದ್ದಾರೆಂದು ಈಟಿವಿ ಸುದ್ದಿ ಬಿತ್ತರಿಸಿತು. ಅವನ ಬಂಧನವನ್...

ವಿಚಿತ್ರ ಸಂಗತಿಗಳು

komal ಆಗಸ್ಟ್ ೧೬ ಬ್ಲಾಗ್ ೯೮ ವೀಕ್ಷಣೆ

ಯಾಕ್ರೀ ಗೌಡರೆ, ಮುಖ ಅನ್ನೋದು ಒಂದೇ ಟ್ಯೂಬಿಗೆ 10ಕಡೆ ಪಂಕ್ಚರ್ ಹಾಕದಂಗೆ ಅಯ್ತಲ್ಲಾ ಅಂದ ತಂಬೂರಿ ತಮ್ಮಯ್ಯ. ಹೂ ಕಲಾ, ಯಾಕೋ ಬೆಳಗ್ಗೆ ಎದ್ದ ಟೇಂ ಸರಿಯಿಲ್ಲ . ಮುಖ ತೊಳೆಯೋಕ್ಕೆ ಅಂತಾ ಬಚ್ಚಲು ಮನೆಗೆ ಹೋದ್ರೆ ಜಾರಿ ಬಿದ...

ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೬ ಬ್ಲಾಗ್ ೩೨ ವೀಕ್ಷಣೆ

(೧೫೬) ವಿನಯವಂತಃ ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! ದುರಹಂಕಾರಿಃ ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭೆಯನ್ನು ಅಸಲಿಯಾಗಿ ನಾನು ಈ ಜನ್ಮದಲ್ಲೇ ರ...

ಪೆಟ್ರೋಲ್ ಬಂಕಿನ ಕಪ್ಪು ಸುಂದರಿಗೆಂದು ಸ್ವಾತಂತ್ರ್ಯ..........?

Dr.Kiran.M Gajanur ಆಗಸ್ಟ್ ೧೬ ಬ್ಲಾಗ್ ೭೯ ವೀಕ್ಷಣೆ

ನಿನ್ನೆ ಆಗಸ್ಟ್ 15 ಭಾರತೀಯರ ಪಾಲಿಗೆ ನಿಜವಾಗಲು ಹೆಮ್ಮೆಯ ದಿನ ಎಲ್ಲರಿಗೂ ತಿಳಿದಿರುವಂತೆ ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದ ದಿನ. ಆ ದಿನದ ಸಂಭ್ರಮಕ್ಕೆ ನನ್ನನ್ನು ನಾನು ಸಿಂಗರಿಸಿಕೊಂಡು ಕುವೆಂಪು ವಿವಿ...

ಕೆಎಎಸ್(ಪ್ರಿಲಿಮ್ಸ್) ಫಲಿತಾಂಶ ಪ್ರಕಟ

ಶಶಿಕುಮಾರ್ ಆಗಸ್ಟ್ ೧೬ ಬ್ಲಾಗ್ ೩೪ ವೀಕ್ಷಣೆ

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ&ಬಿ ಸೇವೆಗಳಲ್ಲಿನ 268 ಹುದ್ದೆಗಳ ನೇಮಕಕ್ಕೆ2010ರ ಜೂನ್ 6ರಂದು ನಡೆಸಿದ ಕೆಎಎಸ್(ಪ್ರಿಲಿಮ್ಸ್) ಪರೀಕ್ಷೆಗೆ ಹಾಜರಾದವರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗಿ...

ಒಂಟಿತನ - ಸ್ವಯಂ ನಾಶ!

ಆಸು ಹೆಗ್ಡೆ ಆಗಸ್ಟ್ ೧೬ ಬ್ಲಾಗ್ ೩೨ ವೀಕ್ಷಣೆ

ಒಂಟಿತನ!ನಮ್ಮನ್ನುಸರಿಯಾಗಿಅರಿಯದೇಇರುವವರಮತ್ತುಅರಿಯಲುಯತ್ನಿಸದವರಸತತಸಖ್ಯಕ್ಕಿಂತಒಂಟಿತನವೇಮೇಲು!*****ಸ್ವಯಂ ನಾಶ!ತುಕ್ಕುಕಾರಣನಾಶಆಗಲುಉಕ್ಕುಅಹಂಕಾರಣಮನುಜನಾಶಆಗಲುಸ್ವಯಂ!****ಆತ್ರಾಡಿ ಸುರೇಶ ಹೆಗ್ಡೆ ಈ ಮೇಲಿನ ಬ್ಲಾಗ್...

ಮದುವೆ ಯಾವಾಗ ...?

ಶ್ರೀಪ್ರಸಾದ್ (ಶ್ರೀ...) ಆಗಸ್ಟ್ ೧೫ ಬ್ಲಾಗ್ ೭೬ ವೀಕ್ಷಣೆ

ಮದುವೆ ಯಾವಾಗ ...?ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ ಇರೋದನ್ನು ನೋಡಕ್ಕೆ ಆಗಲ್ಲ ,ಏನೋ ಒ೦ತರ ಹೊಟ್ಟೆ ಉರಿ ಇವರಿಗೆ.ಈ ಮದುವೆ ಅನ್ನೋದೇ ಇಷ್ಟು,ಆದವರು...

ಉಲ್ಟಾ ಬಾವುಟ ಹಾರಿಸಿ - ದಂಡ ತೆತ್ತರು.

komal ಆಗಸ್ಟ್ ೧೫ ಪುಟ ೬೬ ವೀಕ್ಷಣೆ

ನೋಡ್ಲಾ ಕೋಮಲ್, ಪ್ರತೀ ವರ್ಷ ಶಾಲೆ ಮುಂದೆ ಬಾವುಟ ಹಾರುಸ್ತೀವಿ. ಆದರೆ ಈ ಬಾರಿ ನಮ್ಮ ಮನೆ ಮಂದೆನೇ ಧ್ವಜಾರೋಹಣ, ಹೆಂಗೆ ಬಾವುಟ ಹಾರಬೇಕು ಅಂದರೆ ಇಡೀ ಹಳ್ಳಿಗೆ ಕಾಣಬೇಕು ಅಂಗೆ ಇರಬೇಕು ಸ್ವಾಸಂತ್ರ ದಿನಾಚರಣೆ ಅಂದಾ ನಮ್ಮೂ...

೨೪೦ ನಿಮಿಷಗಳಲ್ಲಿ ೬೮ ಅಭ್ಯರ್ಥಿಗಳಿಗೆ ಸಂದರ್ಶನ; ತುಮಕೂರು ವಿವಿ ವಿಶ್ವದಾಖಲೆ!!!

Dr.B.R.Satyanarayana ಆಗಸ್ಟ್ ೧೫ ಚರ್ಚಾವೇದಿಕೆ ೬,೪೬೨ ವೀಕ್ಷಣೆ

ಮೊನ್ನೆ ಶುಕ್ರವಾರ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ (ಲೆಕ್ಚರರ್ ಎಂಬುದರ ಹೊಸ ಅವತಾರ!) ಹುದ್ದೆಗೆ ಸಂದರ್ಶನ ನಡೆಯಿತು. ಹಿಂದೊಮ್ಮೆ ಇದೇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದು ಅದು ಕ...

ಮರಕ್ಕೆ ಮ್ಯುತ್ಯುವಾಗದ ಕೊಡಲಿ ಕಾವು

ಆರ್.ಶರ್ಮಾ.ತಲವಾಟ ಆಗಸ್ಟ್ ೧೫ ಬ್ಲಾಗ್ ೨೧೧ ವೀಕ್ಷಣೆ

ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬ ಗಾದ ಮಾತಿದೆ. ಮನೆ ಮಗ ಮನೆಹಾಳು ಕೆಲಸ ಮಾಡಿದಾಗ ಈ ಗಾದೆಯನ್ನು ಬಳಸುತ್ತಾರೆ. ಹಾಗೆ ಬಳಸಲು, ಹೀಗೆ ಅನ್ನಲು ಕಾರಣವಿದೆ. ಕಬ್ಬಿಣದ ಕೊಡಲಿಗೆ ಹಿಡಿಕೆಯಿಲ್ಲದಿದ್ದರೆ ಮರ ಕಡಿಯಲು ಆಗುವುದಿ...

ಸ್ವಾತಂತ್ರ ಇತಿಹಾಸದಲ್ಲಿ ಮರೆತ ಪುಟ- ನೀಲಿ ದಂಗೆ

Narayana ಆಗಸ್ಟ್ ೧೫ ಬ್ಲಾಗ್ ೨,೩೩೮ ವೀಕ್ಷಣೆ

ನಮಗೆ ಭಾರತದ ಸ್ವಾತಂರ್ತ್ಯ ಹೋರಾಟ ಅಂದಾಗ ಗಾಂಧಿ, ನೆಹರೂ, ಪಟೇಲ್ ನೆನಪಾಗುತ್ತಾರೆ. ಅಹಿಂಸೆ, ಸತ್ಯಾಗ್ರಹ ,ಕಾಂಗ್ರೆಸ್ ಪಕ್ಷ ನೆನಪಾಗುತ್ತವೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಾವರ್ಕರ‍್ ಮೊದಲಾದ ಕ್ರಾಂತಿಕಾರೀ ಹೋರಾ...

ಬ್ಲೀಡಿಂಗ್ ಹೃದಯ

ಗಣೇಶ ಆಗಸ್ಟ್ ೧೫ ಬ್ಲಾಗ್ ೩೭ ವೀಕ್ಷಣೆ

ಚಿಂತಿಸಬೇಡಿ, ಒಂದು ದುಃಖದ ಕತೆ ಹೇಳಲು ಹೊರಟಿಲ್ಲ. ಒಂದು ಸುಂದರ ಹೂವಿನ ಹೆಸರಿದು-bleeding heart! ನಿನ್ನೆಯ (೧೪-೮-೨೦೧೦) ವಿಜಯಕರ್ನಾಟಕದ ಲವಲವಿಕೆಯ ೫ನೇ ಪುಟದಲ್ಲಿ ’ಅರಳಲಿ ಹೃದಯ’ ಎಂಬ ಲೇಖನದ ಜತೆ ಹೃದಯದ ಆಕಾರದ ಹೂ...