ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ

komal ಆಗಸ್ಟ್ ೧೮ ಬ್ಲಾಗ್ ೨೧೯ ವೀಕ್ಷಣೆ

ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅ...

ಸಮಸ್ಯಾ ಪರಿಹಾರ ಯೋಜನೆ

ದೇವರು ಆರ್ ಭಟ್ ಆಗಸ್ಟ್ ೧೮ ಬ್ಲಾಗ್ ೪೩ ವೀಕ್ಷಣೆ

ಪ್ರಸ್ತುತ ನಮ್ಮ ದೇಶದಲ್ಲಿ ಬಡವರಿಗೆ, ರೈತರಿಗೆ, ನೌಕರರಿಗೆ, ಅಧಿಕಾರಿಗಳಿಗೆ, ಸಮಾಜ ಶೇವಕರಿಗೆ, ಜನಪ್ರತಿನಿಧಿಗಳಿಗೆ, ವಯಸ್ಸಾದವರಿಗೆ, ಅವರಿಗೆ ಇವರಿಗೆ ಎಲ್ಲರಿಗೂ ಇರುವಷ್ಟು ಸೌಲಭ್ಯಗಳು ಬೇರೆ ಎಲ್ಲಿಯೂ ಇಲ್ಲವೇನೋ ಎನ್ನ...

ಕಪ್ಪೆಗೆ ಬಾಲ ಇರುತ್ತಾ?

ಪ್ರಸನ್ನ.ಎಸ್.ಪಿ ಆಗಸ್ಟ್ ೧೮ ಬ್ಲಾಗ್ ೮೮ ವೀಕ್ಷಣೆ

ನಿನ್ನೆ ಸಂಜೆ ನಮ್ಮ ಮನೆಯ ಹಿತ್ತಲಲ್ಲಿ ಒಂದು ಕಪ್ಪೆಯನ್ನು ನೋಡಿದೆ. ಸುಮಾರಾಗಿ ದೊಡ್ಡದಾಗಿಯೇ ಇತ್ತು. ಆದರೆ ನನಗೆ ಆಶ್ಚರ್ಯ ಆಗಿದ್ದು ಎಂದರೆ ಅದಕ್ಕೊಂದು ಉದ್ದದ ಬಾಲ ಇತ್ತು. ಎಲ್ಲರನ್ನೂ ಕರೆಯೋಣ ಎಂದು ಮನೆಗೆ ಹೋಗಿ, ಮತ...

ಚೈನೀಸ್ 'ಪ್ರೇಮಿಗಳ ದಿನ' !

ಶ್ರೀಕಾoತ ಕಲಕೋಟಿ ಆಗಸ್ಟ್ ೧೭ ಬ್ಲಾಗ್ ೯೨ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ನಿಯ್ಲೊಂಗ್(niu long) ಎಂಬ ದನ ಕಾಯುವ ಸುಂದರ ತರುಣ ಇದ್ದ .ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದರಿಂದ ತನ್ನ ದೊಡ್ಡಣ್ಣ ಮತ್ತು ಅತ್ತೆಯ ಜೊತೆಗೆ ವಾಸಿಸುತ್ತಿದ್ದ.ಅವನ ಅಣ್ಣ,ಅಪ...

ಮದನಿ ಬಂದನಾ?

ಆಸು ಹೆಗ್ಡೆ ಆಗಸ್ಟ್ ೧೭ ಬ್ಲಾಗ್ ೪೪ ವೀಕ್ಷಣೆ

ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ನಿನ್ನೆ ಸಂಜೆಯನಂತರಬೇರೆಯೇ ಪ್ರಶ್ನೆ:"ಬೆಂಗ್ಳೂರಿಗೆ,ಮದನಿ ಬಂದನಾ?"***********ಆತ್ರಾಡಿ ಸುರೇಶ ಹೆಗ್ಡೆಈ ಮೇಲಿನ ಬ...

ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

ಆಸು ಹೆಗ್ಡೆ ಆಗಸ್ಟ್ ೧೭ ಬ್ಲಾಗ್ ೩೭ ವೀಕ್ಷಣೆ

ಭಾರತದಸ್ವಾತಂತ್ರ್ಯ,ಈ ರಾಜಕೀಯನೇತಾರರಕೈಯಲ್ಲಿ ಸೋತುಬಳಲುತ್ತಿದೆ,ಅಂದ್ರೆಸಾಕ್ಷಿ ಕೇಳ್ತೀರಲ್ಲಾ?ಮೊನ್ನೆಸ್ವಾತಂತ್ರ್ಯೋತ್ಸವದದಿನದಂದು,ಆ ಮಂತ್ರಿ ಬಚ್ಚೇಗೌಡರಕೈಯಲ್ಲಿ, ಸಿಲುಕಿದನಮ್ಮಭರತನ,ವ್ಯಕ್ತಿ ಸ್ವಾತಂತ್ರ್ಯ ಇನ್ನೂಬಳ...

ಬಚ್ಚ! ಬಚ್ಚಲು!! ಬಚ್ಚೇಗೌಡ!!!

Dr.B.R.Satyanarayana ಆಗಸ್ಟ್ ೧೭ ಚರ್ಚಾವೇದಿಕೆ ೧,೧೩೫ ವೀಕ್ಷಣೆ

ಮೊನ್ನೆ, ಕರ್ನಾಟಕ ಘನ ಸರ್ಕಾರದ ಸಂಪುಟ ದರ್ಜೆ ಸಚಿವರೊಬ್ಬರು, 'ಶ್ರೀಸಾಮಾನ್ಯ'ನೊಬ್ಬನ ಮೇಲೆ, ಆತನ ಹೆಂಡತಿ ಮಕ್ಕಳ ಎದುರಿಗೇ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ದೈಹಿಕವಾಗಿಯೂ ಹಲ್ಲೆ ಮಾಡಿ ತಾನಿನ್ನೂ ಬಚ್ಚಾ ಎಂದು ತೋರಿಸಿ...

ಸರ್ವಾಧಿಕಾರವೋ, ಪ್ರಜಾಪ್ರಭುತ್ವವೋ?

ಕಾರ್ತಿಕ್ ಎನ್.ರಾವ್ ಆಗಸ್ಟ್ ೧೭ ಪುಟ ೬೧ ವೀಕ್ಷಣೆ

ಇಂದಿಗೂ ರಾಜಸ್ಥಾನದಲ್ಲಿ, ಅಲ್ಲಿನ ರಾಜ, ಮಹಾರಾಜರುಗಳಿಗೆ ಹಬ್ಬದ ಸಮಯದಲ್ಲಿ ಅಥವಾ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಗೌರವಿಸುವ ಪದ್ಧತಿ ರೂಢಿಯಲ್ಲಿದೆ. ನಾನು ಕಂಡಂತೆ ಮೈಸೂರಿನಲ್ಲೂ ಮಹಾರಾಜರ ಬಗ್ಗೆ ವಿಶೇಷ ಆದರ ಅಭಿಮಾ...

ಹಣ್ಣೇ ನಿನಗೆ ಸಾಟಿಯಿಲ್ಲ

ಆರ್.ಶರ್ಮಾ.ತಲವಾಟ ಆಗಸ್ಟ್ ೧೭ ಬ್ಲಾಗ್ ೩೭ ವೀಕ್ಷಣೆ

ಮಲೆನಾಡಿನ ಮಳೆಗಾಲದ ದಿನಗಳಲ್ಲಿ ಪುಕ್ಕಟ್ಟೆ ಪಾಯಿ ಚಪ್ಪರಿಸಬೇಕು ಎಂದಾದರೆ ಒಮ್ಮೆ ಈ ಅಂಕುಲಾ ಹಣ್ಣನ್ನು ಸವಿಯಬೇಕು. ಮಲೆನಾಡಿನ ಹಳ್ಳಿಯ ಶಾಲೆಯಮಕ್ಕಳಿಗೆ ಮಳೆಗಾಲದ ದಿನಗಳು ಎಂದರೆ ರಸ್ತೆಯಲ್ಲಿ ಹರಿಯುವ ಜುಳುಜುಳು ನೀರು ಹ...

ಹುಬ್ಬಳ್ಳಿಯಲ್ಲೊಂದು ಸಂಜೆ ನೃಪತುಂಗ ಬೆಟ್ಟದ ಮೇಲಿಂದ

ಮೊದ್ಮಣಿ ಆಗಸ್ಟ್ ೧೭ ಬ್ಲಾಗ್ ೫೭ ವೀಕ್ಷಣೆ

ಸಂಜೆಯ ತಂಗಾಳಿಯೊಡನೆ, ನೃಪತುಂಗನ ನೆನಪಿನಲ್ಲಿ ಅಲ್ಲಿ ನಿಂತಾಗ ನನ್ನ ಮನಸ್ಸಿಗನ್ನಿಸಿದ್ದು. "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕರ್ನಾಟ ದೇಶಮಂ" ಅಂತ .

ಬೇಡದ ಕಡೆ ತಲೆ ಹಾಕಿದ ಕರಡಿ

ಅಬ್ದುಲ್ ಲತೀಫ್ ಸಯ್ಯದ್ ಆಗಸ್ಟ್ ೧೭ ಬ್ಲಾಗ್ ೪೦ ವೀಕ್ಷಣೆ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇ...

ಏಕೆ ಹೀಗೆ ಒಮ್ಮೊಮ್ಮೆ......?

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೧೭ ಬ್ಲಾಗ್ ೮೯ ವೀಕ್ಷಣೆ

ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲನಾವ೦ದುಕೊ೦ಡ೦ತೆಯೆ ನಡೆವುದು ಎಲ್ಲಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲಅ೦ದುಕೊ೦ಡಿದ್ದೆಲ್ಲ ನಿಜವಾಗಿ ಬಿಡುವುದಲ್ಲ!ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲಅ೦ದುಕೊಡದ್ದು ಯಾವ...

೩೫ ಗಜಲು ೪೫ ಹೈಕುಗಳು ಕೃತಿ ಬಿಡುಗಡೆ

ಸಿದ್ಧರಾಮ ಹಿರೇಮಠ ಆಗಸ್ಟ್ ೧೭ ಬ್ಲಾಗ್ ೪೧ ವೀಕ್ಷಣೆ

ಆತ್ಮೀಯರೆ, ನನ್ನ ಹೊಸ ಕೃತಿ ’೩೫ ಗಜಲು ೪೫ ಹೈಕುಗಳು’ ದಿ.೨೨.೮.೧೦ರಂದು ಬಳ್ಳಾರಿಯಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಗುರುಮೂರ್ತಿ ಪೆಂಡಕೂರು, ಡಾ.ಕಾಶೀನಾಥ್ ಅಂಬಲಗೆ, ಡಾ.ವೆಂಕಟಗಿರಿ ದಳವಾಯಿ, ಡಾ.ಅರುಣ್ ಜೋಳ...

ಏಕೆ ಸಿಕ್ಕೀತು ನನಗಿಂದು?!

ಆಸು ಹೆಗ್ಡೆ ಆಗಸ್ಟ್ ೧೭ ಬ್ಲಾಗ್ ೪೦ ವೀಕ್ಷಣೆ

ಎಂದೋ ಗೀಚಿಮರೆತಿದ್ದ,ಕವಿತೆಯೊಂದುಕನಸಿನಲಿ ಬಂದು,ನನಗೂ ಪ್ರಕಾಶ ನೀಡು ಎಂದು,ಕಾಡಿತುಬೇಡಿತು ಇಂದು;ನಿದ್ದೆಯಿಂದೆದ್ದುಹುಡುಕಾಡಿದೆ,ತಡಕಾಡಿದೆ,ಎಲ್ಲಾ ಪುಸ್ತಕಗಳಕೊಡವಿದೆ,ಎಲ್ಲೂ ಸಿಗಲಿಲ್ಲ;ಹೇಗೆ ಸಿಕ್ಕೀತು?ಏಕೆ ಸಿಕ್ಕೀತು?...

"ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರಸನ್ನ.ಎಸ್.ಪಿ ಆಗಸ್ಟ್ ೧೭ ಬ್ಲಾಗ್ ೯೩ ವೀಕ್ಷಣೆ

ಡಿ.ಕೆ.ಭಾರದ್ವಾಜರ ಇಂಗ್ಲೀಷ್-ಕನ್ನಡ ಶಬ್ಧಕೋಶದಲ್ಲಿ ಯಾವಾಗಲೋ ಒಮ್ಮೆ "ಅಂತಃಸ್ಫುರಣ" ಎಂಬ ಪದ ನೋಡಿದ್ದೆ. ಅದರ ಇಂಗ್ಲೀಷ್ ಸಮಾನಾರ್ಥಕ ಪದ ಈಗ ನೆನಪಿಲ್ಲ. ಆದರೆ ಆ ಪದ ನನಗೆ ಇಷ್ಟ ಆಯಿತು. ನನ್ನ ಬ್ಲಾಗಿಗೆ "ಅಂತಃಸ್ಫುರಣ"...

ವಿಶೇಷ ಗಣಪತಿ

komal ಆಗಸ್ಟ್ ೧೬ ಪುಟ ೫೮ ವೀಕ್ಷಣೆ

ಈ ಬಾರಿ ಗಣಪತಿ ಹಬ್ಬದ ಪಟ್ಟಿ ಬಿಡುಗಡೆ ಮಾಡಿದ್ವಿ. ಗೌಡಪ್ಪ ಅಧ್ಯಕ್ಸ, ನಾನು ಕಾರ್ಯದರ್ಸಿ,ಸುಬ್ಬ ಖಜಾಂಚಿ, ಇಸ್ಮಾಯಿಲ್,ಪಳನಿ ಮತ್ತಿತರರು ಸದಸ್ಯರು. ಶ್ರೀ ವಿನಾಯಕ ಸೇವಾ ಸಮಿತಿ ಅಂತಾ ಕರಪತ್ರ. ಕೆಳಗೆ ನೀರು ಉಳಿಸಿ, ನಾಡ...

ಶುಭಾಶಯಗಳು!

ಶ್ರೀನಿಧಿ ನರಸಿಂಹಾಚಾರ್ ಆಗಸ್ಟ್ ೧೬ ಪುಟ ೯೨ ವೀಕ್ಷಣೆ

ಹುಟ್ಟು ಹಬ್ಬದ ಶುಭಾಶಯಗಳು ಕಣೋ ಲೋ. ನಾನು ನಿನ್ನ ನೋಡಿದ್ದು ೨೦೦೫ರಲ್ಲಿರಬೇಕು. ಅದಕ್ಕೂ ಮುಂಚೆ (೧೯೯೯ ರಿಂದ) ನಿನ್ನ ತಮ್ಮಂದಿರ ಪರಿಚಯ ಇತ್ತು. ನಿನ್ನ ಒಬ್ಬ ತಮ್ಮ* ನೋಡಕ್ಕೆ ವಿಚಿತ್ರವಾಗಿದ್ದ! ಕಪ್ಪು ಕಪ್ಪು. ಕೆಂಪು...

ಯೋಚಿಸಲೊ೦ದಿಷ್ಟು... ೭

ksraghavendranavada ಆಗಸ್ಟ್ ೧೬ ಬ್ಲಾಗ್ ೮೯ ವೀಕ್ಷಣೆ

೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು ವಿಶ್ವಾಸ ಹಾಗೂ ನ೦ಬಿ...