ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

"ಯು ವಿ ಸಿ ಇ" ಮೆಗಾ ರೀಯೂನಿಯನ್

ವಿಶ್ವನಾಥ್ ಡಿ ಎ ಆಗಸ್ಟ್ ೧೯ ಚರ್ಚಾವೇದಿಕೆ ೫,೭೫೦ ವೀಕ್ಷಣೆ

ಆತ್ಮೀಯ ಸಂಪದಿಗರೇ, ಈ ಮೊದಲು ತಿಳಿಸಿದಂತೆ "ಯು.ವಿ.ಸಿ.ಇ(ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ)" ಕಾಲೇಜಿನ ಹಳೇ ವಿದ್ಯಾರ್ಥಿಗಳ ಪುರ್ನಮಿಲನ "2011"ರ ಜನೆವರಿ 2ರಂದು ಜರುಗಲಿದೆ. ಇದಕ್ಕಾಗಿ ಕಾರ್ಯಕ...

ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು

komal ಆಗಸ್ಟ್ ೧೯ ಬ್ಲಾಗ್ ೧೪೫ ವೀಕ್ಷಣೆ

ನಮ್ಮ ಹಳ್ಳೀಲಿ ವರಮಹಾಲಕ್ಷ್ಮೀ ಅಂದರೆ ಬಹಳ ಜೋರು. ಅವತ್ತು ಗದ್ದೆಗೆಲ್ಲಾ ಪೂಜೆ ಮಾಡಿ, ರಾತ್ರಿ ಲಕ್ಸ್ಮೀಗೆ ಪೂಜೆ ಮಾಡಿದ ಮ್ಯಾಕೆ ನಮ್ಮ ಮುಂದಿನ ಕೆಲಸ. ನಾಳೆ ವರಮಹಾಲಕ್ಸ್ಮಿ ಹಬ್ಬ, ಎಂದಿನಂತೆ ನಮ್ಮ ಗೆಳೆಯರ ಬಳಗ ನಿಂಗನ...

ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!

ಆಸು ಹೆಗ್ಡೆ ಆಗಸ್ಟ್ ೧೯ ಬ್ಲಾಗ್ ೪೪ ವೀಕ್ಷಣೆ

"ಅಮ್ಮಾಬಾರಮ್ಮಾ,ಸುಷ್ಮಾಬಾರಮ್ಮಾ,ಬಳ್ಳಾರಿಜನತೆಗೆನಗುಮುಖವತೋರಮ್ಮಾ..."ಹೀಗೆಂದು ಹಾಡಿ,ಆ ಬಳ್ಳಾರಿಯರೆಡ್ಡಿ ಸಹೋದರರುಮತ್ತು ಶ್ರೀರಾಮುಲುನಿಮ್ಮನ್ನುಸ್ವಾಗತಿಸಿದರೆ,ನನಗೆಳ್ಳಷ್ಟೂಚಿಂತೆ ಇಲ್ಲ ನಿಜದಿ;ಅವರುಸಮರ್ಪಿಸುವಲಕ್ಷ್...

ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೯ ಬ್ಲಾಗ್ ೬೧ ವೀಕ್ಷಣೆ

ಮುಂಬೈನಲ್ಲಿ ಅವತ್ತೂ ಬಸ್ಸಿನಲ್ಲಿ ಇದ್ದೆ. ಒಂದು ಸಿಗ್ನಲ್ಲಿನಲ್ಲಿ ಬಸ್ಸು ನಿಂತಿತು . ಪಕ್ಕದಲ್ಲಿ ಒಂದು ಸ್ಕೂಟರ್ . ಅದರಲ್ಲಿ ಇಬ್ಬರು ಸವಾರರು . ಸಿಗ್ನಲ್ಲಿನಲ್ಲಿ ಭಿಕ್ಷೆ ಬೇಡುವ ಮಕ್ಕಳು ಮತ್ತು ಅವುಗಳ ತಾಯಿ. ಅವರಿಗೆ...

ಶರಲೇಖಹೋಮನ ಸಾಹಸಗಳು-ಅಹಿಂಸಾತ್ಮಕ ಮತ್ತು ಹಾಸ್ಯಮಯ ಪತ್ತೇದಾರಿ !!

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೯ ಬ್ಲಾಗ್ ೫೧ ವೀಕ್ಷಣೆ

ಇತ್ತೀಚೆಗೆ ನನ್ನ ಊರಿಗೆ ಹೋದಾಗ 'ಶರಲೇಖಹೋಮನ ಸಾಹಸಗಳು' ಎಂಬ ಪುಸ್ತಕ ತೆಗೆದುಕೊಂಡೆ. ಈ ಪುಸ್ತಕವನ್ನು ಓದಿ ಅಲ್ಲಿಯೇ ಬಿಟ್ಟು ಬಂದುದರಿಂದ ಬರೆದವರ ಹೆಸರು ಈಗ ಖಚಿತವಾಗಿ ಹೇಳಲಾರೆ. ಆದರೆ ಪುಸ್ತಕ ತುಂಬ ಚೆನ್ನಾಗಿದೆ. ಈ ಶ...

ಸಿರಿಯ ನೋಟ

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧೦೩ ವೀಕ್ಷಣೆ

ಮೊಗ್ಗೊಡೆದ ಲವಂಗ ಮರವನು ಮುತ್ತುವಹೆಣ್ಣು ದುಂಬಿಯಂತೆ ಹರಿಯ ಬಳಿಸಾರಿ ನಲಿವಾಕೆಕಣ್ಣಿನೋರೆ ನೋಟದಲೆ ಸಕಲ ಸುಖಗಳನಿತ್ತುಒಳ್ಳಿತನೇ ಮಾಡಿ ಕಾಯಲೆನ್ನ ಆ ಮಂಗಳದೇವತೆಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ)ಅಂಗಂ...

ಲೈಫು ಇಷ್ಟೇನೆ, ಲೈಫು ಹೀಗೇನೆ

ಪ್ರಸನ್ನ ಆಗಸ್ಟ್ ೧೯ ಬ್ಲಾಗ್ ೧೨೦ ವೀಕ್ಷಣೆ

ಅಮ್ಮನ ಮಡಿಲಲ್ಲಿ ಊಟ ಮಾಡಿ ತಾತನ ಹೆಗಲೇರಿ ಆಟ ಆಡಿ ಅಪ್ಪನ ಜೇಬಲ್ಲಿ ಪಾಠ ಕೇಳು ಲೈಫು ಇಷ್ಟೇನೆ, ಲೈಫು ಹೀಗೇನೆ ಸೂರ್ಯೋದಯ ನೋಡಿ ಆಕಳಿಸಿ ಹುಣ್ಣಿಮೆ ಬೆಳಕಲ್ಲಿ ತುಕಡಿಸಿ ತಂಗಾಳಿಗೆ ತಲೆಯಾಡಿಸು ಲೈಫು ಇಷ್ಟೇನೆ, ಲೈಫು ಹೀಗ...

ಹಾದಿ ಎಂತಿದ್ದರೇನು?!

ಆಸು ಹೆಗ್ಡೆ ಆಗಸ್ಟ್ ೧೯ ಬ್ಲಾಗ್ ೪೨ ವೀಕ್ಷಣೆ

ಸಖೀ,ನಮ್ಮಹಾದಿಸುಗಮವಾಗಿಕಂಡುಬಂದಲ್ಲಿ,ಅದುನಮ್ಮನ್ನುಎಲ್ಲಿಗೆ ಕೊಂಡೊಯ್ಯುತ್ತದೆಎಂದು ಕೇಳಿ ನೋಡೋಣ; ಆದರೆ,ನಮ್ಮಗುರಿಯೇಸುಂದರವಾಗಿದೆಎಂಬಅರಿವಿದ್ದಲ್ಲಿ,ನಮ್ಮನ್ನುಆಗುರಿಯೆಡೆಗೆಕೊಂಡೊಯ್ಯುವಹಾದಿಎಂತಿದ್ದರೂಚಿಂತಿಸದಿರೋಣ!**...

ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ಮುತ್ಸದ್ದಿತನವೆನ್ನುತ್ತೇವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೧

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೯ ಬ್ಲಾಗ್ ೩೯ ವೀಕ್ಷಣೆ

(೧೬೧) ಎಲ್ಲೆಡೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿ, ವಿಸ್ತಾರಗೊಳಿಸುವುದನ್ನು ’ಆಧರಿತ’ ಎನ್ನುತ್ತೇವೆ. (೧೬೨) ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವುದಾದರೆ ಹೊರಗಿನ ಅಸ್ತಿತ್ವಗಳಾದ ಕ್ಲಿಯೋಪಾತ್ರ ಮತ್ತು ಕಲಾಕೃತಿಗಳು ಏಕಿರ...

ಕುಂಗ್ ಫೂ

komal ಆಗಸ್ಟ್ ೧೯ ಬ್ಲಾಗ್ ೮೪ ವೀಕ್ಷಣೆ

ಬೆಳಗ್ಗೆನೇ ಗೌಡರು ಮನೆಯಲ್ಲಿ ದಡಾ ಬಡಾ ಸವಂಡ್ ಬತ್ತಾ ಇತ್ತು. ಮನ್ಯಾಗೆ ಇರೋ ಡಬ್ಬಗಳೆಲ್ಲಾ ಮಡಚ್ಕಂಡಿದ್ವು. ಬಾಗಿಲು ತೆಗೆದರೆ ಗೌಡಪ್ಪ, ಹೆಂಡರು, ಮಕ್ಕಳು ಎಲ್ಲಾ ಕರಾಟೆ ಪ್ರಾಕ್ಟೀಸ್ ಮಾತ್ತಾ ಇದ್ರು. ಗೌಡ್ರೆ ಏನ್ರೀ ಇದ...

ಪ್ರತಿದಿನದ ಶುಭ ಮು೦ಜಾವು

ksraghavendranavada ಆಗಸ್ಟ್ ೧೮ ಬ್ಲಾಗ್ ೪೧ ವೀಕ್ಷಣೆ

ಮು೦ಚೆ ಆಗಿದ್ರೆ ಅಪ್ಪಯ್ಯ ಇದ್ದಾಗ, ಬೆಳಿಗ್ಗೇನೇ ವಿಷ್ಣು ಸಹಸ್ರನಾಮ ಕೇಳೋ ಯೋಗ ಸಿಕ್ತಿತ್ತು, ಒ೦ದು ಕಡೆ ಅಮ್ಮನ ಗುರು ಚರಿತೆ, ಸದಾ ನನ್ನ ಹೃದಯದಲ್ಲಿ ವಾಸ ಮಾಡು ಶ್ರೀಹರಿ, ಇನ್ನೊ೦ದು ಕಡೆ ಅಪ್ಪನ ವಿಷ್ಣು ಸಹಸ್ರ ನಾಮ, ಶ...

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ASHOKKUMAR ಆಗಸ್ಟ್ ೧೮ ಪುಟ ೫೩ ವೀಕ್ಷಣೆ

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ? ಒಂದೇ ಬ್ರೌಸರ್ ತೆರೆದು,ಒಂದು ಮಿಂಚಂಚೆ ಖಾತೆಗೆ ಲಾಗಿನ್ ಆದೊಡನೆ,ಇನ್ನೊಂದು ಖಾತೆಯಿಂದ ಲಾಗೌಟ್ ಆಗುವುದು ಸಾಮಾನ್ಯ.ಹಲವು ಬಳಕೆದಾರರು ಒಂದಕ್ಕಿಂತ ಹೆಚ್ಚು ಜಿಮೇ...

ಗಜಲ್ ಎಂದರೇನು?

ಸಿದ್ಧರಾಮ ಹಿರೇಮಠ ಆಗಸ್ಟ್ ೧೮ ಬ್ಲಾಗ್ ೧,೭೨೬ ವೀಕ್ಷಣೆ

ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾ...

ಪ್ರಪಂಚದ ಮೊದಲನೇ ಟಿವಿ ಗೋಪುರ !

ಮೊದ್ಮಣಿ ಆಗಸ್ಟ್ ೧೮ ಬ್ಲಾಗ್ ೫೦ ವೀಕ್ಷಣೆ

ಎರಡನೇ ಮಹಾಯುದ್ದದ ನಂತರ ಜರ್ಮನಿ ನಾಲ್ಕು ಭಾಗಗಳನ್ನಾಗಿ ಸೀಳಿ ಇಂಗ್ಲೆಂಡ್ ಅಮೆರಿಕಾ ಫ಼್ರಾನ್ಸ್ ಮತ್ತು ರಷಿಯಾಗಳು ಹಂಚಿಕೊಂಡವಷ್ಟೇ.. ಮತ್ತೇ ಇಂಗ್ಲೆಂಡ್, ಫ಼್ರಾನ್ಸ್ ಮತ್ತು ಅಮೆರಿಕಾಗಳು ತಮ್ಮ ವಶದಲ್ಲಿದ್ದ ಭಾಗಗಳನ್ನು...

HOW TO DOWNLOAD YOUTUBE VIDEOS?

ಶಿವಶಂಕರ ವಿಷ್ಣು ಯಳವತ್ತಿ ಆಗಸ್ಟ್ ೧೮ ಬ್ಲಾಗ್ ೩೭೬ ವೀಕ್ಷಣೆ

YOUTUBE ವೀಡಿಯೋಗಳನ್ನು ಡೌನ್ ಲೋಡ್ ಮಾಡುವುದು ಹೇಗೆ"? (HOW TO DOWNLOAD YOUTUBE VIDEOS?) ಇಂತಹ ಒಂದು ಪ್ರಶ್ನೆನಾ ಗೂಗಲ್ ನಲ್ಲಿ ಎಷ್ಟು ಲಕ್ಷ ಜನ ಹಾಕಿದ್ದಾರೋ ಗೊತ್ತಿಲ್ಲ.. ಗೂಗಲ್ ಸಜೆಷನ್ ನಲ್ಲಿ ಯಾವಾಗಲೂ ತೋರ...

ಮಾತು ಪಲ್ಲಟ - ೧

ಕೃಷ್ಣಪ್ರಕಾಶ ಬೊಳುಂಬು ಆಗಸ್ಟ್ ೧೮ ಬ್ಲಾಗ್ ೩೮ ವೀಕ್ಷಣೆ

♫♫♫ಮಾತು ಪಲ್ಲಟ - ೧ ♫♫♫ ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಈ ಹಾಡು ತೆಲುಗಿನ 'ತುಳಸಿ' ಚಿತ್ರದ್ದು. ಅದರ ಮಾತು ಪಲ್ಲಟ ಮಲೆಯಾಳದಲ್ಲೂ ಬಿಡುಗಡೆಯಾಗಿದೆ. ಈ ಕೆಳಗಿನ ಕೊಣ್ಡಿಗಳಲ್ಲಿ ಹಾಡುಗಳ ನೋ...

SAVE TIGER....!!! !!

ಶ್ರೀಪ್ರಸಾದ್ (ಶ್ರೀ...) ಆಗಸ್ಟ್ ೧೮ ಬ್ಲಾಗ್ ೬೨ ವೀಕ್ಷಣೆ

___LINK_OPEN_ href="http://2.bp.blogspot.com/_C5UnxQZM_qw/TDhdRwQ00JI/AAAAAAAAAEk/iHoxwJby0Dc/s1600/ist2_1369172-thinking-tiger.jpg"___ SAVE TIGER....ONLY 1411 LEFT ಅನ್ನೋ ಜಾಹೀರಾತುಗ...

ಮೂಢ ಉವಾಚ -30

kavinagaraj ಆಗಸ್ಟ್ ೧೮ ಬ್ಲಾಗ್ ೫೩ ವೀಕ್ಷಣೆ

ಮೂಢ ಉವಾಚ -30 ಕೀಳರಿಮೆಯದು ತಾ ಸಿಟ್ಟಿಗದು ಹೇತುವು|ಅಭಿಮಾನಕಾಘಾತ ಕಿಚ್ಚಿಗದು ಕಾರಣವು||ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು|ಛಲದಿಂದ ಬಲಗಳಿಸಿ ಮೇಲೇರು ಮೂಢ||ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ|ಗ್ರಾಮ...