ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೪೫ ಲೇಖನಗಳು

ಉತ್ತರಕರ್ನಾಟಕದಿಂದ ಮಂತ್ರಾಲಯಕ್ಕೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು

ರಘುನಂದನ ಆಗಸ್ಟ್ ೨೩ ಚರ್ಚಾವೇದಿಕೆ ೯,೭೩೦ ವೀಕ್ಷಣೆ

ಇಂದಿನಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವವು ಆರಂಭವಾಗಲಿದೆ. ಎಲ್ಲೆಡೆ ಆರಾಧನೆಯು ೩ ದಿನಗಳ ಕಾರ್ಯಕ್ರಮವಾದರೆ ಮಂತ್ರಾಲಯದಲ್ಲಿ ಏಳುದಿನಗಳ ಹಬ್ಬ. ಆದರೂ ಸಾಮಾನ್ಯವಾಗಿ ಹೆಚ್ಚಿನ ಭಕ್ತಜನತೆ ಸ್ವಯಂಸೇವೆಗಾ...

ಗೌಡಪ್ಪ ಇನ್ ಟೂರಿಂಗ್ ಟಾಕೀಸ್

komal ಆಗಸ್ಟ್ ೨೩ ಬ್ಲಾಗ್ ೨೯೭ ವೀಕ್ಷಣೆ

ಬೆಳಗ್ಗೆನೇ ಸುಬ್ಬ ಮನೆಗೆ ಬಂದ, ಏನಲಾ, ಲೇ ಪಿಚ್ಚರ್ ನೋಡದೆ ಸಾನೆ ದಿನಾ ಆಗೈತೆ. ನಮ್ಮೂರ ಟೆಂಟ್ ನಾಗೆ ಭಾಗ 1 ಮತ್ತು ಭಾಗ 2 ಹಾಕವ್ರೆ ಹೋಗೋಣ ಅಂದಾ. ಯಾವುದು ಸಾಂಗ್ಲಿಯಾನನ ಅಲ್ಲಾ ಕಲಾ. ಸತ್ಯ ಸಂದೇಸ. ಏ ಥೂ ಅಂತದಕ್ಕೆಲ್...

ವೀಕೆ0ಡ್ ಗಳು ...........

ಶ್ರೀಪ್ರಸಾದ್ (ಶ್ರೀ...) ಆಗಸ್ಟ್ ೨೩ ಬ್ಲಾಗ್ ೭೨ ವೀಕ್ಷಣೆ

ಶುಕ್ರವಾರ ಸ೦ಜೆ ಆಗ್ತಾ ಇರೋವಾಗ ನನ್ನ೦ತ ಇ೦ಜಿನೀರುಗಳಿಗೆಲ್ಲ ಖುಷಿನೋ ಖುಷಿ. ದಿನಾ ಬೆಳಗ್ಗಿನಿ೦ದ ಸ೦ಜೆಯವರೆಗೆ ದರಿದ್ರ ಕ೦ಪ್ಯೂಟರ್ ಪರದೆ ನೋಡ್ತಾ ಇದ್ದ ನನ್ನ೦ತ ಬಡಪಾಯಿಗಳಿಗೆಲ್ಲ ಎರಡು ದಿನ ರಜೆ. ತಲೆ ಬುಡ ಇರದ ಕಿರಿಕ್...

ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!

ಆಸು ಹೆಗ್ಡೆ ಆಗಸ್ಟ್ ೨೨ ಬ್ಲಾಗ್ ೩೦ ವೀಕ್ಷಣೆ

ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ...

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ - ಒಂದು ಅವಿಸ್ಮರಣೀಯ ವಾರಾಂತ್ಯ

ಸುದತ್ತ ಗೌತಮ್ ಆಗಸ್ಟ್ ೨೨ ಪುಟ ೭೩ ವೀಕ್ಷಣೆ

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ ಪ್ರತಿ ವರ್ಷದಂತೆ ಈ ಸಲವೂ ಲೋಮಾ-ಮಾರ್ ನಲ್ಲಿತ್ತು. ಆದರೆ ೨ ವಾರಗಳ ಹಿಂದೆಯಷ್ಟೇ ಕನ್ನಡಕೂಟ ಸೇರಿದ ನಮಗೆ ಇದು ಮೊದಲನೇ ಕ್ಯಾಂಪಿಂಗ್. ಯಾರೂ ಅಷ್ಟಾಗಿ ಪರಿಚಯವಿರಲಿಲ್ಲ...

ಮೇಣ ತೆಗೆಯೋನೆ ಜಾಣ

ಆರ್.ಶರ್ಮಾ.ತಲವಾಟ ಆಗಸ್ಟ್ ೨೨ ಬ್ಲಾಗ್ ೭೦ ವೀಕ್ಷಣೆ

ಮಳೆಗಾಲ ಶುರುವಾಯಿತು ಎಂದಾಕ್ಷಣ ಹೆಜ್ಜೇನು ಬಯಲುಸೀಮೆಯತ್ತ ವಲಸೆಯನ್ನಾರಂಭಿಸುತ್ತವೆ. ಅವು ಬಿಟ್ಟುಹೋದ ತತ್ತಿಗಳು ಜೇನುಕೃಷಿಕರಿಗೆ ಉಪ ಆದಾಯವನ್ನು ತಂದುಕೊಡುತ್ತವೆ. ಒಂದೊಂದು ಮರದಲ್ಲಿ ಹತ್ತಾರು ಖಾಲಿತತ್ತಿಗಳು ಸಿಗುತ್ತ...

ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.

ಶ್ರೀಹರ್ಷ ಸಾಲಿಮಠ ಆಗಸ್ಟ್ ೨೨ ಬ್ಲಾಗ್ ೫೬ ವೀಕ್ಷಣೆ

___LINK_OPEN_href="http://sampada.net/article/27484" target="_blank"___ ಈ ಲೇಖನದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಬಹುದಾದ ಉಪಾಯವೊಂದನ್ನು ಸೂಚಿಸಿದ್ದೆ. ಇದು ಹೊಂದಾಣಿಕೆಯ ಮಾರ್ಗವೇ ಹೊರತು ಶಾಶ್ವತ ಪ...

ಅಗಸನ ಕುಯುಕ್ತಿ - ಕತ್ತೆಯ ಛಲ

ರಘುನಂದನ ಆಗಸ್ಟ್ ೨೨ ಪುಟ ೬೭ ವೀಕ್ಷಣೆ

ಈ ಕತೆ ನನ್ನದೇ ಕಲ್ಪನೆಯೇನಲ್ಲ.ಮಿಂಚಂಚೆಯಲ್ಲಿ ಬಂದಿತ್ತು. ಸಂಪದದಲ್ಲಿ ಇದನ್ನು ಓದಿರುವವರು ನೂರಾರು ಮಂದಿ ಇದ್ದಿರಬಹುದು. ಆದರೆ ಇನ್ನೂ ಓದದೇ ಇರುವ ಸಜ್ಜನರಿಗಾಗಿ ಕನ್ನಡಿಸಿದ್ದೇನೆ. :) ಅಗಸನೊಬ್ಬನ ಕತ್ತೆ ಆಳದ ಬಾವಿಗೆ...

ಚುಟುಕು

ಸಂತೋಷ್ ಮೂಲಿಮನಿ ಆಗಸ್ಟ್ ೨೨ ಪುಟ ೯೭ ವೀಕ್ಷಣೆ

ಶವ"ಸಂಸ್ಕಾರ" ಶವ ಸಂಸ್ಕಾರ ಬರೀ ದೇಹ ಊಳೂವ ಕ್ರಿಯೆಯಲ್ಲ, ಶವವಾಗಿರುವಾತನ ಬದುಕ್ಕಿದ್ದಾಗಿನ ಸಂಸ್ಕಾರ ತಿಳಿಸುವ ಕ್ರಿಯೆಯೂ ಹೌದು!!. ಪ್ರಕೃತಿ-ವಿಕೃತಿ ಸುಂದರವಾದ ಕೃತಿ ಈ ಪ್ರಕೃತಿ. ಇದರ ರಕ್ಷಣೆಯೆ ನಮ್ಮ ಸಂಸ್ಕೃತಿ ಆದರೂ...

ಕಾಲದಕನ್ನಡಿ: ನ೦ಬಲಸಾಧ್ಯ!ಗೋವುಗಳೂ ಮಾ೦ಸಾಹಾರಿಗಳಾಗುತ್ತಿವೆಯೇ? !!

ksraghavendranavada ಆಗಸ್ಟ್ ೨೨ ಪುಟ ೪೯ ವೀಕ್ಷಣೆ

ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ...

ಪದ ವಿನ್ಯಾಸ _ ೨

ಮಂಜುಳಾ ದೇವಿ ಆಗಸ್ಟ್ ೨೨ ಪುಟ ೬೮ ವೀಕ್ಷಣೆ

ಕೆಳಗಿನ ಲಿಂಕ್ ನಲ್ಲಿ ಪದಬಂಧವಿದೆ. ದಯವಿಟ್ಟು ಪ್ರಯತ್ನಿಸಿ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. ಇದಕ್ಕೆ ಸಲಹೆ ನೀಡಿದ ಶ್ರೀ ಸಂತೋಷ್ ರವರಿಗೆ ಧನ್ಯವಾದಗಳು.ಇದಕ್ಕೆ ಮೊದಲು ಪದಬಂಧದ ಎಕ್ಸೆಲ್ ಶೀಟನ್ನು ನೇರವಾಗಿ ಸಂಪದದಲ್ಲಿ...

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೨೨ ಬ್ಲಾಗ್ ೪೨ ವೀಕ್ಷಣೆ

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ, ರೋಗಿ ಅಥವ ವೀಸಾ ಕಾರ್ಡ್ ಹೊಂದಿರುವಾತ--ಇತ್ಯಾದಿ. (೧...

ಬಿಎಸ್‌ಎನ್‌ಎಲ್ ಲೈವ್

ಪ್ರಸನ್ನ.ಎಸ್.ಪಿ ಆಗಸ್ಟ್ ೨೨ ಬ್ಲಾಗ್ ೩೯ ವೀಕ್ಷಣೆ

ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-3...

ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೧ ಪುಟ ೬೦ ವೀಕ್ಷಣೆ

ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನಎಚ್ ಎಸ್ ವಿಯರಿಂದ "ಮೇಘ ದೂತ" ಸ್ಮರಣೆ ಶನಿವಾರ ರಾಜಶೇಖರರು ಸುಚಿತ್ರ ಫಿಲಂ ಸೊಸೈಟಿಗೆ ಕರೆದಿದ್ದರು. ಗುರುಗಳು ಬೇಂದ್ರೆಯವರ " ಮೇಘದೂತ" ದ ಬಗ್ಗೆ ಹೇಳುವರಿದ್ದಾರೆ ಅಂತ. ಮಳೆಯಲ...

ಮಾತುಪಲ್ಲಟ - ೨

ಕೃಷ್ಣಪ್ರಕಾಶ ಬೊಳುಂಬು ಆಗಸ್ಟ್ ೨೧ ಬ್ಲಾಗ್ ೧೬೮ ವೀಕ್ಷಣೆ

♫♫♫ಮಾತುಪಲ್ಲಟ - ೨♫♫♫ ♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥ಮಾತುಪಲ್ಲಟ ಸರಣಿಯ ಎರಡನೇ ಹಾಡು ಬಾಡಿಗಾರ್ಡ್ (ಮಲೆಯಾಳ ಭಾಷೆ) ಚಿತ್ರದ್ದು. ಆ ಹಾಡಿನ ಕೊನೆಯಲ್ಲಿ 'ಅಗಲುತ್ತಿರುವ ಪ್ರೇಮಿಗಳು' ಎನ್ನು...

ಬಿಸುವ ಕಲ್ಲು ಪದಗಳು ( ನನ್ನ ಕಾಕಿ ಹಾಡುತ್ತಿದ್ದರು.)

uday ಆಗಸ್ಟ್ ೨೧ ಪುಟ ೮೨ ವೀಕ್ಷಣೆ

ಸ೦ಗೊಡಿಗೆ ಹೋಗುದಕ ಸ೦ಗಾಟ ಮಗ ಬೇಕ, ಬ೦ಗಾರಿಡಲಾಕ ಸೊಸಿ ಬೇಕ, ಬ೦ಗಾರ ಇಡಲಾಕ ಸೊಸಿ ಬೇಕ ಮನಿಯಾಗ ಬಣ್ಣಿ ಮುರಿಲಾಕ ಮಗ ಬೇಕ. ಹೆಣ್ಣಮಕ್ಕಳ ಕಳುಹಿ ಹೆ೦ಗಿದಿ ನನ ಹಡೆದವ್ವಾ, ಹನ್ನೆರಡ೦ಕನ ಪಡೆಸಾಲಿ ಹನ್ನೆರಡು ಅ೦ಕನ ಪಡಸಾಲಿ ಒ...

ಮೇಲ್ಸೇತುವೆಯ ಕೆಳಗೊಂದು ಸ್ಮಶಾನ

ಕಾಯ ಆಗಸ್ಟ್ ೨೧ ಬ್ಲಾಗ್ ೫೩ ವೀಕ್ಷಣೆ

ನಗರದ ಕೆಲಭಾಗಗಳಲ್ಲಿಜೀವಂತ ಹೆಣಗಳುಕೈಯಲ್ಲಿ ಮೊಬೈಲು ಹಿಡಿದು ಹೊರಟಿವೆ.. ಸಿಕ್ಕ ಸಿಕ್ಕ ನಂಬರುಗಳನ್ನುಒತ್ತುತ್ತಾ ಫೋನು ಮಾಡುತ್ತಾ ’ಹಲೋ’ ಎಂದರೆ ಮಾತಾಡದೆಗುಮ್ಮಗಳಾಗಿವೆ. ಅವುಗಳನ್ನು ಹೂಳುವವರಿಲ್ಲದೆಸುಡುವವರಿಲ್ಲದೆಅನಾ...

ಅಚ್ಚಾಗುವ ಆಸೆ

ರುಕ್ಸಾನಾ ಆಗಸ್ಟ್ ೨೧ ಬ್ಲಾಗ್ ೫೮ ವೀಕ್ಷಣೆ

ಅಕ್ಷರಗಳ ಹೊತ್ತು ಮುತ್ತುಗಳ ಪೋಣಿಸಿ ಭಾವಗಳ ಬಿತ್ತರಿಸಿ ಹೊತ್ತಗೆಯಾಗುವ ಆಸೆ ಮನಸಿಂದ ಮನಸಿಗೆ ಕಟ್ಟೆ ಕಟ್ಟಿ ಛಂದಃ ಅಲಂಕಾರ ಇಲ್ಲದ ಸರಳ ಅಂಗಿ ತೊಟ್ಟು ಮಿನುಗುವ ಕಣ್ಣಲಿ ಇಣುಕುವ ಆಸೆ ಕಂಡೂ ಕಾಣದಂತಿರುವ ಜನರ ಎಬ್ಬಿಸಿ

ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕುವುದು ಹೇಗೆ?

ಮಂಜುಳಾ ದೇವಿ ಆಗಸ್ಟ್ ೨೧ ಪುಟ ೬೩ ವೀಕ್ಷಣೆ

ಪದ ಬಂಧ ರಚನೆಯಾಗಲಿ ಅಥವಾ ಅದನ್ನು ಬಿಡಿಸುವುದಾಗಲಿ ನನಗೆ ಖುಷಿ ಕೊಡುವ ವಿಷಯ. ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ. ಎಕ್ಸೆಲ್ ಶೀಟ್ ನಲ್ಲಿರುವ ಪದಬಂಧವನ್ನು ಸಂಪದದಲ್ಲಿ ಹಾಕುವ...