ಒಂದು ಜೇನಿನ ಹಿಂದೆ-1
"ಒಂದು ಜೇನಿನ ಹಿಂದೆ " ೨೦೦೭ ರಲ್ಲಿ ಬರೆದ ೧೧೨ ಪುಟಗಳ ಪುಸ್ತಕ. ಸಂಪದದಲ್ಲಿ ಪ್ರಕಟಿಸುವ ಇರಾದೆಗೆ ಇಂದಿನಿಂದ ಚಾಲನೆ. ಹೀಗೆ ಧಾರಾವಾಹಿ ರೂಪದಲ್ಲಿ ಓದುವುದು ಕಷ್ಟ ಆಗಬಹುದು ಆದರೂ ಒಂದು ಯತ್ನ. ಧನ್ಯವಾದಗಳು. ಪುಸ್ತಕ ತಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೫ ಲೇಖನಗಳು
"ಒಂದು ಜೇನಿನ ಹಿಂದೆ " ೨೦೦೭ ರಲ್ಲಿ ಬರೆದ ೧೧೨ ಪುಟಗಳ ಪುಸ್ತಕ. ಸಂಪದದಲ್ಲಿ ಪ್ರಕಟಿಸುವ ಇರಾದೆಗೆ ಇಂದಿನಿಂದ ಚಾಲನೆ. ಹೀಗೆ ಧಾರಾವಾಹಿ ರೂಪದಲ್ಲಿ ಓದುವುದು ಕಷ್ಟ ಆಗಬಹುದು ಆದರೂ ಒಂದು ಯತ್ನ. ಧನ್ಯವಾದಗಳು. ಪುಸ್ತಕ ತಂದ...
"ಹೆಗಡೆ ಎಂಬ ಒಡನಾಡಿಯ ನೆನಪು" ಎಂಬ ಶಿರ್ಷಿಕೆಯಲ್ಲಿ ದೇವೇಗೌಡರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ರಾಜಕೀಯ ಒಡನಾಟದ ಬಗ್ಯೆ ಇವತ್ತಿನ (ಭಾನುವಾರ ೨೯-೦೮-೧೦)ರ ವಿಜಯಕರ್ನಾಟಕದಲ್ಲಿ ಲೇಖನ ಬರೆದಿದ್ದಾರೆ. ಬಹಳ ಆತ್ಮೀಯವಾದ...
___LINK_OPEN_ href="http://4.bp.blogspot.com/_i-pjm8JvHHQ/THoCqG5fEQI/AAAAAAAAAUs/AxSAbs_wkqI/s1600/sadness-nibris-wii-screenshot-big.jpg"___ ಅಗೋಚರವಾದ ದಾರಿಯಲ್ಲಿ ಗೋಚರಿಸುವ ಸತ್ಯಗಳಿಗಾಗ...
ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದು ಶ್ರೀನಗರದಲ್ಲಿ ನಮ್ಮ ತ್ರಿವರ್ಣ ಧ್ವಜದ ಗತಿ ನಮ್ಮ ಭಾರತ ಸರಕಾರ ಮತ್ತು ಮೀಡಿಯಗಳ ನಾಚಿಕೆ ಗೇಡು ದ್ವಂದ್ವ ನೀ...
ಮೊನ್ನೆ ಶ್ರೀಲಂಕಾದಲ್ಲಿ ದಿಲ್ಶನ್ ಎಂಬವನ ಸಮಯಪ್ರಜ್ನೆಯಿಂದ ಸೆಹ್ವಾಗ ನಿಗೆ ಶತಕ ತಪ್ಪಿದ ಸಂಗತಿ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಎದುರಾಳಿಗೆ ಅತಿ ಕಡಿಮೆ ರನ್ನು ನೀಡುವುದು ಯಾವುದೇ ಬೌಲರ್ ಮಾಡಬೇಕಾದ ಕೆಲಸ. ಅಂಥ ಅವ...
೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗ ದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವ ವೇ ಮಾರ್ಗ...
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು. ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸಂತೋಷ...
ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು...
ಮಾನ್ಯರೆ, ಕೆಳಗಡೆ ಇರುವ ಸುದ್ದಿಗಳು ನಮ್ಮ ಸನ್ಮಾನ್ಯ ರಾಜ್ಯಪಾಲರಾದ ಹೆಚ್.ಆರ್.ಭಾರದ್ವಾಜ್ ಕುರಿತಾದದ್ದು. ಸರಕಾರಕ್ಕೆ ಮಾರ್ಗದರ್ಶನ ನೀಡುವ ಬದಲು ಸಂಘರ್ಷಕ್ಕೆ ಈಡು ಮಾಡಿರುವ ಪ್ರಸಂಗಗಳೆ ಜಾಸ್ತಿ. ಇವರ ಧೀರ್ಘಾಡಳಿತದ ಅನ...
ನಾವು ಎಷ್ಟೇ ಹೆಮ್ಮೆಯಿ೦ದ ನಮ್ಮ ಭಾರತದ ಬಗ್ಗೆ ಸ೦ತೋಷವಗಿದ್ದರೂ ಭಾರತದಲ್ಲಿನ ಲ೦ಚದ ಸಿಸ್ಟ್೦ ಬಗ್ಗೆ ನೋವು ವಿಷಾದ ಅಸಹ್ಯತೆಯನ್ನು ಮುಚ್ಚಿಡಲಾಗುವುದಿಲ್ಲ. ಈಗ ನಮ್ಮ ಭಾರತದ ಲ೦ಚಕೋರರ ಬಗ್ಗೆ ನೀವು ನಿ೦ದನೆಯನ್ನು ತಿಳಿಸಬಹು...
ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್...
ಕಲಾವಿದ(ಕುಡುಕ) ರಂಗ ಮಂದಿರದ ಮಧ್ಯಕ್ಕೆ ಬಂದು ಕೆಲವು ಸನ್ನೆಗಳನ್ನು ಮಾಡುವನು. ಪ್ರೇಕ್ಷಕರಿಗೆ ಅರ್ಥವಾಗದ್ದನ್ನು ಮನಗೊಂಡು ಮಾತನಾಡಲು ಶುರು ಮಾಡುವನು. ಕುಡುಕ :ಏನು ಅರ್ಥ ಆಗಲಿಲ್ಲ ತಾನೆ? ಸರಿ ನಾ ಮಾಡಿದ ಸನ್ನೆಗಳ ಅರ್ಥ...
ಸ್ನೇಹಿತರೆ, ನಾನು ನನ್ನ ಸ್ನೇಹಿತರು ಜೊತೆ ಸೇರಿ, ಒಂದು ಸಾಫ್ಟ್ವೇರ್ ಕಂಪನಿ ಶುರು ಮಾಡಬೇಕು ಅಂತ ಇದ್ದೇವೆ.. ಇದು, ಸಾಫ್ಟ್ ವೇರ್, ವೆಬ್ ಡಿಸೈನಿಂಗ್, ವೆಬ್ ಹೋಸ್ಟಿಂಗ್, ಎಸ್.ಎಮ್.ಎಸ್. ಪ್ಯಾಕೆಜಸ್. ಮುಂತಾದ ಐ - ಟಿ ಹ...
ತಿಮ್ಮ ಎ೦ದಿನ೦ತೆ ಮು೦ಜಾನೆದ್ದು ಶಾಲೆಗೆ ಹೊರಟ. ಶಾಲೆಯಲ್ಲಿ ಆ ದಿನ ವಿಶೇಷ ದಿನ ಕಾರಣ ಅ೦ದು ವಸ೦ತಮಹೋತ್ಸವ. ತಿಮ್ಮನಿಗೆ ಅದರ ಬಗ್ಗೆ ಎರಡು ಕಾಳೂ ಗೊತ್ತಿಲ್ಲ. ಕನ್ನಡ ಮೇಡಮ್ ಅ೦ದು ತು೦ಬಾ ಸ೦ತಸದಲ್ಲಿದ್ದ೦ತೆ ಕಾಣುತ್ತಿತ್ತ...
ಬದುಕು ನೆನಪಿರದ ಆರಂಭಅರಿವಿಲ್ಲದ ಅಂತ್ಯದ ನಡುವೆ,ಕನಸೆಂಬ ಬಿಸಿಲ್ಗುದುರೆಯ ಹಿಂದೆ ಗೊತ್ತು ಗುರಿಯಿಲ್ಲದ ಅಲೆಮಾರಿಯ ಓಟ.ಗುಲಾಭಿ ಪ್ರೀತಿ ಪ್ರೇಮಕೆ ಸಂಕೇತಗುಲಾಭಿಯೇ ಏಕೆ...?ನವಿರಾಗಲಿ ಬದುಕು ಎಂಬ ಆಸೆಗೆ ಹೂವಿನ ಹೋಲಿಕೆ.ಜ...
ಪ್ರೀತಿಯ ಪರ್ವಕಾಲ ಶುರು ವಾಗಿದೆ ಈಗಲೇ ಮನಸಲಿ ಮನಸಿನ ಉತ್ಸವ ನಡೆಯುತಿದೆ ಲೋಕದ ಪರಿವೇ ಇಲ್ಲದೆ ಕನಸಿನ ಮಾರಾಟ ಜೋರಾಗಿದೆ ಕನಸಿನ ಬೇಡಿಕೆ ಹೆಚ್ಚಾಗಿರಲು ಲೋಕವೇ ಬೇಡವಾಗಿದೆ ಕೊಂಡು ಕೊಳ್ಳುವ ಹೊಸ ವ್ಯವಹಾರ ನಿಜಕ್ಕೂ ಹಿತ ತ...
ಕಡಲ ತೀರದ ಅಸ್ಥಮಾನಕೆ ನಭದ ನರ್ಥನಕೆಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?ಅಪರಿಚಿತ ವಾಗಿದೆ ಈ ಲೋಕವೆಲ್ಲಾಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾಕೇಳಬಾರದೆ ನನ್ನ ಮನದ ಮಾತನ್ನ?ನಾ ಹೇಳ ಬೇಕಾದ ಗುಟ್ಟೊಂದ...