ಬಾ ಸಖಿ ನನ್ನೀ ಮನಕೆ
ಕೋಟಿ ಕೋಟಿ ಭಾವಕೆ ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !! ಮೋಹನ ಮುರಳಿಯ ಇಂಪಾದ ದನಿಗೆ ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !! ಸರಿಗಮ ಕೆ ಪದನಿ ಆಗು ಬಾರೆ ಉಸಿರ ಸ್ವರಕೆ ರಾಗವಾಗಿ ಬಾರೆ ಸ್ಪರ್ಶದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೫ ಲೇಖನಗಳು
ಕೋಟಿ ಕೋಟಿ ಭಾವಕೆ ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !! ಮೋಹನ ಮುರಳಿಯ ಇಂಪಾದ ದನಿಗೆ ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !! ಸರಿಗಮ ಕೆ ಪದನಿ ಆಗು ಬಾರೆ ಉಸಿರ ಸ್ವರಕೆ ರಾಗವಾಗಿ ಬಾರೆ ಸ್ಪರ್ಶದ...
ನಮ್ಮೂರು ಗೌಡರು ಅವರ ತೋಟದ ತಾವ ಹೊಸಾ ಮನೆ ಕಟ್ಟಿಸಿದಾರೆ. ಅದೂ ವಾಸ್ತು ಪ್ರಕಾರ ಅಂತೆ ಯಾರಿಗೂ ಇನ್ನೂ ತೋರಿಸಿಲ್ಲ. ಗೃಹ ಪ್ರವೇಸದ ದಿನಾನೇ ನೀವು ನೋಡ್ ಬೇಕ್ರಲಾ ಅಂದವ್ನೆ, ಅದಕ್ಕೆ ನಾವು ಕಾತುರದಿಂದ ಕಾಯ್ತಾ ಇದೀವಿ. ಗೌ...
ದೇವ ದೇವರಲಿ ನಮಿಸಿ ಬೇಡಿಕೆಗಳ ಮಳೆ ಸುರಿಸಿ ಬಂದೆ ನಾ ನಗು ಮೊಗವನರೆಸಿ ಹುಡುಕಿದ್ದೆ ನಾನಂದು ಎನ್ನ ಅರಸಿ ಕಂಡಿದ್ದೆ ನಾ ನಂದು ನಗುಮೊಗದ ಕನಸೊಂದು ಕನಸಿನಲಿ ನೀ ಬಂದು ನಿಂತಿದ್ದೆ ನಗು ತಂದು ನಿನ್ನ ಆ ಹೊಳೆವ ಕಣ್ಗಳು ನಗುವ...
ಮೂಢ ಉವಾಚ -31 ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತುಹದವರಿತ ಬೆಂಕಿಯದು ಅಟ್ಟುಣಬಡಿಸೀತುಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ?ಹದವರಿತ ಕೋಪವದು ಹಿತಕಾರಿ ಮೂಢದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣೆಗಾಗಿಸಮಾಜಹಿತಕಾಗ...
ಬಾವಿಗೇ ಬಾಯಾರಿಕೆಯಾದಾಗಎಂಬ ಆಸುಮನದಕಲ್ಪನೆಯ ಮಾತುಗಳ ಓದಿ ಮೆಚ್ಚಿದ, ಓದುಗ ಮಹಾಶಯಯರು,"ಮೋಡಗಳಿಗೇ ಬಾಯಾರಿಕೆಯಾದರೆ?"ಎಂಬ ಪ್ರಶ್ನೆಯನ್ನು ಈಆಸುಮನದಲ್ಲಿ ಬಿತ್ತಿಹೋಗಿರುವರು;ಬಾವಿಕಾವೇರಿದಾಗಬತ್ತಿ ಬಾಯಾರಿದಾಗನೀರ ಬೇಡಿಕೆ...
ತೆರೆಯಾಗಿಬಿಡು ಈ ಜೀವನದ ಸಾಗರದಿ.ಕರಗಿಸಿಬಿಡು ಎಲ್ಲವ ಅದರಲಿ,ಏಳು ಬೀಳುಗಳು ಸಹಜವೇ ಆದರೂ, ತಾಳು ನೀ, ತೇಲಿ ತೇಲುತ್ತ ......ಮುಳುಗದಿರಲಿ, ಬದುಕ ಈ ಲೀಲೆಯು ...........ಬದುಕಿದು ಒರಟು ಕೆಲಸ,,, ಸರಿಯಾಗಲಿಲ್ಲವೆಂದು ಮತ...
ದಿನವೂ ನಸುಕಿನಲ್ಲಿ,ಮುಂಜಾವಿನ ನಡಿಗೆಗಾಗಿಮನೆಯಿಂದ ಹೊರಟಾಗ,ಅತ್ತ:ಕಸದ ರಾಶಿಯಿಂದಪ್ಲಾಸ್ಟಿಕ್ ಆಯುತಿರುವ,ನಸುಕಿನ ನಿದ್ದೆಯನುಮರೆತು ಬಂದಿರುವಹುಡುಗರ ಬಾಳು;ಇತ್ತ:ತಮ್ಮ ಆಸ್ತಿಗೆ ಕನ್ನಹಾಕುತ್ತಿದ್ದೀರೆಂದು,ಬೊಗಳಿ, ಓಡಿಸಲ...
ಫಲ ಜ್ಯೋತಿಷ್ಯಕ್ಕೆ ಮೂಲಾಧಾರ ಕರ್ಮ ಸಿಧ್ಧಾಂತವೇ ಹೊರತು ಗ್ರಹಗಳಲ್ಲ, ಗ್ರಹಗಳೇನಿದ್ದರೂ ಸಮಯ ಸೂಚಕವಷ್ಟೆ ಎಂದು ಸಂಪದದಲ್ಲಿ ಹಲವು ಬಾರಿ ವಾದಿಸಿದ್ದೆ. ಎಷ್ಟಾದರೂ ನಾನು ಜ್ಯೋತಿಷ್ಯವನ್ನು ಅಧ್ಯಯನ ಮಾಡಿಲ್ಲ, ನನ್ನ ಅನಿಸಿಕ...
ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರ...
ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು ಬಿಸಿ ನೀರು ಕಾಯಿಸುವ ಒಲೆಗೆ ಉರುವಲು ಹಾಕಿ ಕಡ್ಡಿ ಕೀರಿ, ನೋಡ್ತೇನೆ! ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ ನ೦ತರವೇ ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ!...
ಬಿನ್ ಲಾಡೇನ್ ಹೇಳಿದ್ದು: ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾಕಾರಣಕ್ಕೆ ಇದನ್ನು ಓದಿಅಲ್ ಖೈದಾ ಉಗೃವಾದಿಗಳು ಚೀನಾದ ಮೇಲೆ ೮ ಬಾರಿ ಆಕೃಮಣ ಮಾಡಿದ್ದರಂತೆ ಅದರ ಫಲಿತಾಂಶವೇ..೧. ಒಬ್ಬ ಉಗೃವಾದಿಗೆ ಬೀಜಿಂಗನ...
ಬೆಂಗಳೂರಲ್ಲಿರೋ ಎಫ್.ಎಂ ರೇಡಿಯೋ ವಾಹಿನಿಗಳನ್ನ ಹೆಚ್ಚು ಜನರು ಕೇಳುಸ್ಕೊಳೋ ಸಮಯ 7 ರಿಂದಾ 11 ಈ ಸಮಯಾನ ಪೀಕ್ ಟೈಮ್ ಅಂತ ಕರೀತಾರೆ. ಇತ್ತೀಚೆಗೆ ಬಂದಿರೋ ಒಂದು ___LINK_OPEN_href="http://www.exchange4media.com/...
೧ ಮ೦ಗ ಮೂಸಿ ನೋಡಿ ಒಗೆದಿತ್ತು ೨ ಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?) ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?) ೩ ಓಡಿದವ ನುಲಿಯುತ ನಿ೦ತ ಯಾಕೋ ತಿರುವು ಮುರುವು ಕ೦ಡು ಮರೆವು ಬ೦ತು ಸೊರಗಿಹೋದನೋ ಸುರಗಿ ಹಾಕಿಸಿ...
ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂ...
analog ಮತ್ತು digitalಗೆ ಪರ್ಯಾಯ ಕನ್ನಡ ಪದಗಳು ಇವೆಯೇ? ಗೊತ್ತಿದ್ದರೆ ತಿಳಿಸಿ. microcontrollerಗೆ ಕನ್ನಡದಲ್ಲಿ ಸೂಕ್ಷ್ಮನಿಯಂತ್ರಕ ಎಂದು ಹೆಸರಿಸಿದರೆ ಹೇಗೆ??
ಇದನ್ನ ಹೀಗೆ ಹೇಳಿದ್ರೆ ಹೇಗೆ? ಮುಚ್ಚಿದ್ದ ಬಾಗಿಲ ಮೇಲೆ ಮೃದುವಾಗಿ ತಟ್ಟಲೋ ಬೇಡವೋ ಎಂಬಂತೆ ’ಟಕ್ ಟಕ್’ ಎಂದು ಬಾರಿಸಿದ ಯುವಕ. ಬಾಗಿಲು ತೆರೆದು ಇಣುಕಿ ನೋಡಿದ ಹೆಣ್ಣು, ನಂತರ ಪೂರ್ಣವಾಗಿ ಬಾಗಿಲು ತೆರೆದಳು. ಇಬ್ಬರೂ ಒಬ್...
ನೋಡಲಾ ನಮ್ಮ ಕಡೆ ಊರು ನೋಡಿ ನೋಡಿ ಬೇಜಾರು ಆಗೈತೆ. ಶೃಂಗೇರಿ,ಹೊರನಾಡು,ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ನೋಡ್ಕಂಡು ಬರುವಾ. ಹೆಂಗಿದ್ರು ಏನು ಕ್ಯಾಮೇ ಇಲ್ಲಾ ಅಂದ ನಮ್ಮ ವಾಸನೆ ಗೌಡಪ್ಪ. ಸರಿ ನೀವು ಹೇಳಿದ ಮ್ಯಾಕೆ ಮುಗೀತ...
ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದ...
ಮೊದಲಿಗೆ ಒಂದು ವಿವಾದಾತ್ಮಕ ಪ್ರಶ್ನೆ: ಬೆಂಗಳೂರಿನಲ್ಲಿ ತಮಿಳರು ಒಂದು charity ಕಾರ್ಯಕ್ರಮ ಮಾಡ್ತಾರೆ. ಅದರ ಸಂಗ್ರಹಣೆಯೆಲ್ಲಾ ತಮಿಳು ನಾಡಿನ ಶಾಲೆಗಳಿಗೆ ಹೋಗುತ್ತದೆ. ಇದು ಸರಿಯೇ, ತಪ್ಪೇ? ಅವರು ಹುಟ್ಟಿ ಬೆಳೆದ ಊರಿನ...
ಯಾರೂ ಕೇಳರು ನಿನ್ನಸಾವಿರ ಚಿಂತನೆಗಳಆಕ್ರೋಶ ಕೂಗಾಟಕ್ರಮಿಸಲು ದಾರಿ ತೋರರುಬದಲಾದ ಸಂಕೇತದ ಹಸಿರಿಗೆ ತಾನವೇ ವೇಗಎಲ್ಲಿಯೂ ನಿಲ್ಲದೇಕ್ರಮಿಸುವ ನಿಲ್ಲದ ಪಯಣಕಿತ್ತಳೆಯಲಿ ಎಚ್ಚರವಿರಲಿಸರಿಯುವ ಸಂಭಂಧಗಳ ಕಾದು ನೋಡುವ ಯಾಂತ್ರಿಕ...