ಆಗಸ್ಟ್ 2010
೪೪೫ ಲೇಖನಗಳು
ಕನಸುಗಳನು ಹೊತ್ತು ತನ್ನಿ
ಓ ತಾರೆಗಳೇ ನಾನಿದ್ದಲ್ಲಿಗೆ ನೀವೂ ಬಂದಿರುವಿರಾ ನಮ್ಮೂರಿಗೂ ಹೋಗಿದ್ದೀರಾ ನಮ್ಮ ಮನೆಯ ಅಂಗಳದಲ್ಲೂ ನಿಂತಿದ್ದೀರಾ ದಯಮಾಡಿ ಹೇಳಿ ನನಗೊಮ್ಮೆ ಕೇಳುವ ತವಕ ನನ್ನಲ್ಲಿ ಮನಸೆಲ್ಲ ಮನೆಯಲ್ಲಿ ಮನಸ ಹತ್ತಿರವಿದ್ದವರು ಯಾರೂ ಇಲ್ಲ ನ...
ಪೆಟ್ರೋ ಡಾಲರ್ ಮತ್ತು ಅದರ ಪುರಾಣ
ಗೆಳೆಯರೇ, ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦...
ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩
(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್‍ಟ್ರಕ್ಷನ್)ಎನ್ನುತ್ತೇವೆ. (೧೭೦) ಅತಿ ಹೆಚ್ಚು ದ್ವೇಷಿಸಲ್ಪಡ...
ಮರಳುಗಾಡಿನಲ್ಲಿ ರಂಜಾನ್ ಆಚರಣೆ
ಇತ್ತೀಚಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದ್ದ ನನ್ನ ಬರಹ, ನನ್ನ ಮೆಚ್ಚಿನ ಸಂಪದಿಗರು ಓದಲೆಂದು ಇಲ್ಲಿ ಮರು ಪ್ರಕಟಿಸುತಿದ್ದೇನೆ. 'ರಂಜಾನ್'. ಇದು ಸಾಮನ್ಯವಾಗಿ ಭಾರತದಲ್ಲಿ ನಾವು ಉಪಯೋಗಿಸುವ ಶಬ್ದ. ಆದರೆ ಅರಬ್ಬಿಯಲ್ಲಿ...
ಮಧುಚಂದ್ರ ಮುಗಿದಮೇಲೆ...!
ಕೆಲವುಬಾಂಧವ್ಯಗಳೇಹೀಗೆ, ಮಧುಚಂದ್ರ ಮುಗಿದ ಮೇಲೆಬಾಳು ಒಮ್ಮೆಗೇನೀರಸವೆನಿಸುವಹಾಗೆ; ಮೊದಲಭೇಟಿಯಆ ಮೊದಲಮಾತಿನಿಂದಲೇಮೋಡಿಗೊಳಗಾಗುವರು, ತನ್ನ ಯಾವುದೋಸದಭಿಪ್ರಾಯದಮಾತುಗಳಿಗೆಸಹಮತವ್ಯಕ್ತಪಡಿಸಿದ್ದಕ್ಕೇಮೆಚ್ಚಿ ಕೊಂಡಾಡುವರು;...
ಸಖೀ, ಹೊಗಳದಿರು ನೀನೀ ಪರಿ!
ಸಖೀ,ನನ್ನನ್ನು ಎಂದಿಗೂಹೊಗಳದಿರುನೀನೀ ಪರಿಅನ್ಯರ ಮುಂದೆ, ಮತ್ಸರದ ಬೀಜಮೊಳಕೆಯೊಡೆಯೆಹುಟ್ಟಿಕೊಳ್ಳುವರುನನ್ನ ವೈರಿಗಳುನಿನ್ನ ಕಣ್ಮುಂದೆ; ನನ್ನನೀನರಿತಿರುವೆ ನನಗದಷ್ಟೇಸಾಕು, ನಿನ್ನ ಹೊಗಳಿಕೆಯಮಾತುಗಳುನನಗೇಕೆ ಬೇಕು? ನೀನು...
ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............
ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ,...
ಹಳ್ಳಿ ಹೈದ ಪೇಟೆಗೆ ಬಂದ
ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು. ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ...
ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಇಂದು ಶ್ರೀಗುರುಪಾದಪದ್ಮ ನೋಡುವ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಪೂಜಿ ಮಾಡುವ ಬನ್ನಿರೊ ಗುರುಪಾದ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಅಡುಗೆಯವಳೂ ಆದ ಸರಸ್ವತಿ
ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹ...
ಗಮ್ಯ
ಗಮ್ಯ ತುಂಬಾ ನಡೆದೆನೆನ್ನಿಸಿತುಹೀಗೇ ಕೇಳಿದೆನಿನಗೆ ಬೇಸರ ನೋವು ಇಲ್ಲವೇಈ ಭಾರ, ಹೊತ್ತುದಾರಿ ಹೇಳಿತುಭಾರ ಮತ್ತುನಡೆನಿನ್ನದುನನಗೇಕೆ ನೋವು, ಬೇಸರಆದರೂಚಿಂತನೆಗೆ ಗ್ರಾಸವಾಗಬೇಕಾದದ್ದುನಾನಲ್ಲಗಮ್ಯ
ಸುಬ್ಬನ ಹೆಣ್ಣು ನೋಡಕ್ಕೆ ಮ್ಯಾರಾಥಾನ್
ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ...
ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
೧ ಒ೦ದಿಷ್ಟು ಕೂಡಿ ಕಳೆಯೋಣ ಬಾರs ೨ ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ ೩ ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು? ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ
ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು
ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು ನಿಮ್ಮ ಕಾರ್ ಬೈಕ್ ಅಥವಾ ಇನ್ನಿತರ ಯಾವುದೇ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬೇಕಾದಲ್ಲಿ ವಾತಾವರಣ ತಂಪಿರುವಾಗ ಮಾತ್ರ ಅಂದರೆ ಬೆಳಿಗ್ಗೆ ಮತ್ತು ಸಂಜೆ ಅಥವ...
ಭಗ್ನ ಪ್ರೇಮಿ
(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.) ನಾನಂದು ಅಂದೆ ನನಗೆ, ನೀ ಬೇಡವೆಂದು. ನಾನಿಂದು ಎನುವೆ ನನಗೆ, ನೀ ಸಾಕೆಂದು. ಕುಳಿತಿಹೆನು ನಾನು, ಆ ದಿನವ ನೆನೆದು. ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು. ತಿಳಿಯುತಿ...
ಮೊಳಗಲಿ ಕನ್ನಡದ ಕೀರ್ತಿ
ಮೊಳಗಲಿ ಕನ್ನಡದ ಕೀರ್ತಿ ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ ಕನ್ನಡ ಎನಗೆ ನನ್ನೆದ...