ಬದುಕಿದ್ದಾಗಲೇ ನಾವು ನೆನಪಾಗಬೇಕೆ?
ಜೀವನವೆಂಬ ಈ ಸಾಗರದಲ್ಲಿ ನಾವಿರುವುದು ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ ಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೧೫ ಲೇಖನಗಳು
ಜೀವನವೆಂಬ ಈ ಸಾಗರದಲ್ಲಿ ನಾವಿರುವುದು ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ ಸ...
ಅಂದು ಸುಖಿಸಿದ ಆ ಕ್ಷಣ ನನ್ನೊಳಗೆ ಬಿತ್ತಿದ ಜೀವಾಣು ಮಿಡಿದದ್ದು ಹೊಡೆದಿದ್ದು, ಮಾಂಸದ ಮುದ್ದೆಯಾಗಿ ಮುದ್ದಾದ ಮಗುವಾಗಿ ಪ್ರಸವಿದ್ದು, ಇಂದು ಸೊಗಸಾದ ನಗುವಾಗಿ, ಮಗುವಾಗಿ ಮಗನಾಗಿ ನನಗಾಗಿ ನಿನಗಾಗಿ, ಆಡಿದ್ದು ಕಾಡಿದ್ದು,
ಚಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆಯುವ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಗಿಡವೊಂದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಆವರಣದಲ್ಲಿತ್ತು. ಅದನ್ನು ನೋಡಿದ್ದ ಕುವೆಂಪು ದಂಪತಿಗಳು, ತಮ್ಮ ಹೋತೋಟದಲ್ಲಿಯೂ ಅಂತಹ ಗಿಡವೊಂದನ್ನು...
ಆತ್ಮೀಯ ಸಂಪದಿಗರೆ, ತುಂಬ ದಿನದಿಂದ ನನ್ನದೊಂದು ಆಸೆಯಿತ್ತು.ಕನ್ನಡಿಗರಿಗೆ ಕನ್ನಡದಲ್ಲೇ ಆಟೋಕ್ಯಾಡ್ ತಂತ್ರಾಂಶವನ್ನ ಹೇಳಿಕೊಡಬೇಕು ಎಂದುಕೊಂಡಿದ್ದೆ ಮತ್ತು ಈಗ ಆ ಕೆಲಸ ಪ್ರಾರಂಭಿಸಿದ್ದೇನೆ. ಯೂಟ್ಯೂಬ್ ನಲ್ಲಿ ಈ ಸರಣಿಯ ಮ...
ಜನ ಸಂಚಾರ ಜಾಸ್ತಿ ಇಲ್ಲದ ಒಂದು ಬೀದಿಯಲ್ಲಿ ಹೋಗುತ್ತಿದ್ದೆ. ರಸ್ತೆಯ ಇಕ್ಕೆಲದಲ್ಲೂ ವಿವಿಧ ತರಹದ ಹೂ ಗಿಡಗಳನ್ನು ಬೆಳೆಸಿದ್ದರು. ಒಂದಕ್ಕಿಂತ ಒಂದು ಚೆನ್ನಾಗಿತ್ತು. ನೋಡಲು ಎಷ್ಟು ಸುಂದರ ಎಂದರೆ ನನಗೆ ಪಾರ್ಕ್ನಲ್ಲಿ ಸುತ...
ಉಜುರು ತೋರದೆ ಸಕಲರಾಲಿಸೆಅಜನು ಒಲಿಯುವ ಮಜಲಿಗೇರುತವಿಜಯವರ್ಜಿಪ ಪರಿಯನೊರೆವೆನು ಮುಜಗರವ ತೊರೆದುಖಜಕದಿ೦ದಲಿ ಕಡೆಯೆ ನೆಗಪುವರಜತಮಯ ನವನೀತದ೦ದದಿನಿಜವು ಮೈದೋರುವುದು ಮಥಿಸಲು ಭವದ ಶರಧಿಯನುನುಡಿಯುತಿರೆ ಸತ್ಯವನು ನೆನಪಿನಲಿಡ...
೩೦ ವರ್ಷ ಹಳೆಯ ಸಿನೆಮಾ. ಸಿನೆಮಾದ ಬಗ್ಗೆ ಹೇಳುವ ಮೊದಲು ಸ್ವಲ್ಪ ಪೀಠಿಕೆ- ನಾವು ಗೆಳೆಯರು ೧೫ ಮಂದಿ ಮೆಟಡೋರ್‌ನಲ್ಲಿ ಒಂದು ಟೂರ್ ಹೊರಟೆವು. ಟೂರ್ ಎಲ್ಲಿಗೆ ಎಂದೆಲ್ಲಾ ಹೇಳುತ್ತಾ ಹೋದರೆ ಪ್ರಸಂಗಕ್ಕಿಂತ ಪೀಠಿಕೆಯೇ ಜಾಸ್ತ...
ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨ಶ್ರೀಯುತ ಸುರೇಶರ ಮನೆ ಸ್ವಸ್ತಿ ಶ್ರೀ ಯಲ್ಲಿ ತಾ ೧೧.೦೬.೨೦೧೧ ರಂದು ರತ್ನಾಕರ ವರ್ಣಿಯು ಕನ್ನಡ ಸಾರಸ್ವತ ಲೋಕದ ಅಪರೂಪದ ಕವಿ. ಅವನ ಕಾವ್ಯ "ಭರತೇಶ ವೈಭವ" ಒಂದು ಅ...
ಪ್ರ ಲಾಪ ನಾನಾರು ತಿಳಿದೆಯಾ ಕನ್ನಡದ ಕಂದ ನನ್ನ ಪರಿಮಳದಿಂದ ನಿನಗೇ ಆನಂದ ತೇಯ್ದರೂ ಸುಟ್ಟರೂ ಬೀರುವೆನು ಸುಗಂಧ ಸಸ್ಯಗಳ ರಾಣಿ ನಾ ನಿನ್ನಿಷ್ಟದ ಶ್ರೀಗಂಧ ಬೀಜಬಿತ್ತುವರಿಲ್ಲ ನೀರು ಗೊಬ್ಬರವಿಲ್ಲ ನೆಡುತೋಪು ನನಗಂತು ಇಲ್ಲವ...
ಕೆಲವು ದಿನಗಳ ಹಿಂದೆ ಸಂಪದದಲ್ಲಿ ನನ್ನದೊಂದು ಲೆಖನ "ಮಣ್ಣು ಮುಟ್ಟದವರು [ಮೆಟ್ಟದವರು]" ವನ್ನು ಹಾಕಿದ್ದೆ. ಈ ಲೆಖನವನ್ನು ಮುದ್ರಿಸಿ ಗೆಳೆಯರಿಗೆ ಓದಲು ಕೊಟ್ಟಿದ್ದೆ. ಆಗೊಬ್ಬ ಆತ್ಮೀಯರು ಪುರಂದರ ದಾಸರು ಮಣ್ಣಿನ ಮಹತ್ವ ವ...
ವಾಕ್ಪಥ ಹೆಜ್ಜೆ ೪ ಒಂದು ಸುಂದರ ಸಫಲ ರವಿವಾರಈ ಸಾರಿಯ ವಾಕ್ಪಥದ ಹೊಣೆಗಾರಿಕೆ ನಮ್ಮೆಲ್ಲರ ನೆಚ್ಚಿನ ಗಂಭೀರ ಕಂಠದ ಅಷ್ಟೇ ಗಾಂಭೀರ್ಯದ ತೂಕದವರಾದ ಹೊಳೆನರಸೀಪುರ ಮಂಜುನಾಥ ಅವರ ಮಧ್ಯಸ್ತಿಕೆಯಲ್ಲಿ ಪರಿಪೂರ್ಣತೆಯ ಕಡೆಗಿನ ತನ್...
ತೋಱಗೊಡುವುದೇ ಮಲಿನದ ಜಲದೊಳು ಪ್ರಭಾಕರ ಬಿಂಬವೇ ತಾನುತೋಱಗೊಡುವುದೇ ಚಂಚಲ ಮನದೊಳು ತಿಳಿವಿನ ಸೊಡರೇ ತಾನುಬಲು ಆೞದ ತಿಳಿನೀರಿನೊಳ್ ಕಾಂಬುದೇ ಒಳಗಣ ಹಲ ಬಗೆಯ ಜಂತುಜ್ಞಾನವಿಜ್ಞಾನದ ಸಮತುಲನವದಿಲ್ಲದೆ ಆನಂದವ ಪಡೆವುದದೆಂತುಬಲ...
ಅಭಿಷೇಕ------------------------------------------ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿಸರೋವರದಿ ಹೊಳೆವ ಜಲತರಂಗದೆದೆಯಲಿಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟುನಳ...
ಇತ್ತೀಚೆಗೆ, ಅದರಲ್ಲೂ ಇಂಟರ್ ನೆಟ್ ಪಾದಾರ್ಪಣೆಯ ಬಳಿಕ ಸೃಷ್ಟಿಯಾದ ಸಾಹಿತ್ಯ ಅಪಾರ. ಅದಕ್ಕೇನು ಲೆಕ್ಕ- ಗಿಕ್ಕ ಇಲ್ಲ ಅನ್ನಬಹುದು. ಬರ್ದಿದ್ದನ್ನ ಓದೋರು ಕಡಿಮೆ. ಮೊದಲು ಇಂಟರ್ ನೆಟ್ ಗೊತ್ತೀರೋರು ಈಗಲೂ ಕಡಿಮೆ. ಮತ್ತೆ ಕ...
ಚಿತ್ರಸಂತೆಯು ಬೆಂಗಳೂರಿನ ಒಂದು ಅಪರೂಪದ ಅನುಭವ ಎನ್ನಲೇಬೇಕು. ಆ ದಿನ ಕ್ಲಿಕ್ಕಿಸಿದ ಚಿತ್ರಗಳನ್ನು ನೋಡುತ್ತಿದ್ದಂತೆ, ಒಂದು ಪೂರ್ತಿ ರಸ್ತೆಯನ್ನು ಅಂದು ಕಲಾವಿದರ ಮತ್ತು ಕಲಾಪ್ರೇಮಿಗಳ ವಶಕ್ಕೆ ಕೊಟ್ಟದ್ದು ಅದ್ಭುತ ಎನಿಸ...
ಸ್ವರ ಸಮ್ಮಿಲನಮಿಲಿಂದನನ್ನು ಕಳಿಸಿದ ಬಳಿಕ ಮೂರ್ತಿಯವರು ವೈದೇಹಿಯವರೊಡನೆ ಕೆಲವು ನಿಮಿಷ ಮಾತನಾಡಿ, ತಮ್ಮ ಮಲಗುವ ಕೋಣೆಗೆ ಹೊರಟರು. ಪ್ರತಿದಿನ ಮಲಗುವ ಮುನ್ನ ಸುಮಾರು ಒಂದು ಗಂಟೆ ಕಾಲ ಸಂಗೀತವನ್ನಾಲಿಸುವುದು ಅವರ ದಿನಚರಿಯ...
ಹಳ್ಳಿಯ ಹಬ್ಬದ ಸೊಗಡು....! ___LINK_OPEN_ href="http://1.bp.blogspot.com/-olOUlliIqOM/TfMZy1N_uQI/AAAAAAAABPI/naq3J6Tc_oQ/s288/Photo-0015.jpg"___ ಮೋಡ ಮುಚ್ಚಿದ ಆಗಸ ಉತ್ಸವದ ಸಮಯಕ್ಕೆ ಎಲ್ಲಿ ಮ...
ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧)
ಬೂಟು ಪಾಲೀಶ್ ಮಾಡಿ , ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ಬಹುಶಃ ಇವತ್ತಾದರು ಎಮ್ ಟಿ ಸಿ ಬಸ್ಸಿನಲ್ಲಿ ಸೀಟು ಸಿಗಬಹುದು ಎ೦ಬ ಆಸೆ ಇತ್ತು.ರಸ್ತೆಯಲ್ಲಿ ನಿ೦ತ-ನೀರಿನಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗ...
ತಿರುಗಿನೋಡಿದ ಮೋರೆ ಮಱೆಯಾಗಿ ಹೋಯ್ತೇಕೆತಿರುಗೆ ತಿರುತಿರುಗಿ ನೋಡದೇಕೆಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು ತನ್ನ ಮೆಯ್ಯ ಮಾಟವನ್ನು ತೋಱದೇಕೆಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳುತಂತಮ್ಮ ಗಮ್ಯಗಳ ಸೇರವೇಕೆಕೊನೆಯ...