ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2011

ಜೂನ್ 2011

೩೧೫ ಲೇಖನಗಳು

ಮೂಢ ಉವಾಚ - 89

kavinagaraj ಜೂನ್ ೦೮ ಬ್ಲಾಗ್ ೬೦ ವೀಕ್ಷಣೆ

ಸರ್ವಭೂತಾತ್ಮ ದೇವ ಸರ್ವರಿಗೆ ಸಮನು ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ | ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ ಭಿನ್ನ ಫಲ ಪಡೆದಿಹರೋ ಮೂಢ || ತಾಯಿಯು ಅವನೆ ತಂದೆಯು ಅವನೆ ಬಂಧುವು ಅವನೆ ಬಳಗವು ಅವನೆ | ವಿದ್ಯೆಯು...

ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ

ವಿನುತಾ ಕುಂಸಿ ರಾಜಾರಾವ್ ಜೂನ್ ೦೮ ಕವನ ೬೧೪ ವೀಕ್ಷಣೆ

ನಿನ್ನೆಯ ನನ್ನ "ಕೋರಿಕೆ" ಕವನಕ್ಕೆ ಉತ್ತರ ಇಲ್ಲಿದೆ. "ಕೋರಿಕೆ"ಯಲ್ಲಿ, ಹುಡುಗಿಯೊಬ್ಬಳು ತನಗಿರುವ ಪ್ರೀತಿಯ ಬಗೆಗಿನ ಗೊಂದಲಗಳ ಬಗ್ಗೆ ಸಲಹೆ ಕೇಳಿದ್ದಾಳೆ. ಈ ಕವನದಲ್ಲಿ ಅವಳಿಗೆ ಉತ್ತರ ಸಿಕ್ಕಿದೆ. :-) ಹೊಚ್ಚ ಹೊಸ ಪ್ರೀ...

ಕಾಯುತ್ತಿದ್ದಾಳೆ ಜಾನಕಿ...

ಪ್ರಸನ್ನ ಜೂನ್ ೦೮ ಬ್ಲಾಗ್ ೩೬ ವೀಕ್ಷಣೆ

ಥೇಟ್ ಬಿಲ್ಲಿನ೦ತೆಯೇ ಕಾಣುವದು ಎದುರುಮನೆಯ ನುಗ್ಗೆ ಮರದಲ್ಲಿ ಬಾಗಿ ನಿ೦ತಿರುವ ಆ ರೆ೦ಬೆ... ಆ ಮನೆಯ, ಇನ್ನೂ ಮದುವೆಯಾಗದ ಜಾನಕಿ ಆ ಬಿಲ್ಲನ್ನೇ ದಿಟ್ಟಿಸುತ್ತಿರುತ್ತಾಳೆ ಹೊತ್ತಲ್ಲದ ಹೊತ್ತಲ್ಲಿ, ಮು೦ಜಾನೆ ಸ೦ಜೆ... ಒಮ್ಮ...

ಮರಳಬಾರದೇ ಆ ಸುಂದರ ಬಾಲ್ಯ....

ಜಯಂತ್ ರಾಮಾಚಾರ್ ಜೂನ್ ೦೭ ಕವನ ೫೬೯ ವೀಕ್ಷಣೆ

ಕನಸೊಂದಿತ್ತು ನನಗೆ ಬಾಲ್ಯದಲಿ ಕನಸೊಂದಿತ್ತು ಯಾರಿಗೆ ಬೇಕೀ ಬಾಲ್ಯ ಬೇಗ ದೊಡ್ದವನಾಗಬೇಕೆಂದು ಅಪ್ಪನ ಹಾಗೆ ನನಗೂ ಮೀಸೆ ಇರಬೇಕೆಂಬ ಕನಸೊಂದಿತ್ತು ಅವರ ಹಾಗೆ ಪಂಚೆ ಉಡಬೇಕೆಂಬ ಕನಸೊಂದಿತ್ತು ಭಗತ್, ಸುಭಾಷರ ಶೌರ್ಯವ ಓದಿ ನಾ...

ತೇವವಾದವು ಈ ಕಣ್ಣಾಲಿಗಳು

ಜಯಂತ್ ರಾಮಾಚಾರ್ ಜೂನ್ ೦೭ ಬ್ಲಾಗ್ ೪೧ ವೀಕ್ಷಣೆ

ಗೆಳತಿ ನಾನಿಂದು ನಡೆಯುತ್ತಿರುವೆ ಒಂಟಿಯಾಗಿ ಅದೇ ಕಡಲಂಚಿನಲಿ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಮರುಕಳಿಸುತಿವೆ ಬೇಡವೆಂದರೂ ಆ ನೆನಪುಗಳು ನಾವಿಬ್ಬರೂ ಕಡಲಂಚಿನಲಿ ನಡೆದ ನೆನಪುಗಳು ಕೈಯಲ್ಲಿ ಕೈ ಹಿಡಿದು ನಡೆಯುತಿರಲು ಆ ಸಂಜೆಯ...

ಜೀವನ....ಜಾತ್ರೆ ಮತ್ತು ನಂತರ.........!

ನಾರಾಯಣ ಭಾಗ್ವತ ಜೂನ್ ೦೭ ಕವನ ೨,೦೯೨ ವೀಕ್ಷಣೆ

ತೆರೆದಿಟ್ಟ ಸಿಹಿತಿಂಡಿಗಳ ಮುತ್ತಿದ ನೊಣಗಳಂತೆ ಜಾತ್ರೆಯಲ್ಲಿ ಜನ...... ವರುಷದ ಸಂತಸವೆಲ್ಲ ಮೈಚೆಲ್ಲಿ ಮಲಗಿದೆ.! ಬಳೆ ಅಂಗಡಿಯ ಸುತ್ತ ಸುತ್ತುವ ಪಡ್ಡೆ ಹುಡುಗರ ಹಿಂಡು... ಕನಸುಗಳ ಮಾರಾಟ..ಹರಾಜು ಬಳೆಗೆ ಕೈ ಹಾಕುವವರು,ಕ...

ಕಾಫಿ ರುಚಿ ಹೇಗಿರಬಹುದು......??

ಜೆ.ಜಿ. ಗುರುಪ್ರಸಾದ್ ಜೂನ್ ೦೭ ಲೇಖನ ೧,೩೪೬ ವೀಕ್ಷಣೆ

ನಮ್ಮ ನಿಜ ಜೀವನದಲ್ಲಿ ನೋಡಿದವುಗಳು, ಕೇಳಿದವುಗಳು, ಅನುಭವಿಸಿದವುಗಳು ಇತ್ಯಾದಿ..... ಅದೆಷ್ಟೋ ಘಟನೆಗಳು ನಡೆದಿರುತ್ತವೆ. ಆ ಕ್ಷಣದಲ್ಲಿ ಅದನ್ನು ಅನುಭವಿಸಿ ಮರೆತುಬಿಡುತ್ತೇವೆ. ಅವೆಲ್ಲವೂ ನೆನಪಿರಬೇಕಾದರೆ ಜೀವನದ ಹಿಂದಿ...

ಕಗ್ಗ - ಯೋಚನಾ ಲಹರಿ

ವಿನುತಾ ಕುಂಸಿ ರಾಜಾರಾವ್ ಜೂನ್ ೦೭ ಬ್ಲಾಗ್ ೮೮ ವೀಕ್ಷಣೆ

ದಿನವೂ ಬಸ್‍ನಲ್ಲಿ ಓಡಾಡುವ ನನಗೆ ಕೆಲವು ಮುಖಗಳ ಪರಿಚಯವಿದೆ. ಅಂಥವರೊಬ್ಬರು ಮಂಕುತಿಮ್ಮನ ಕಗ್ಗ ಪುಸ್ತಕ ಕೈಗಿತ್ತರು. ಕೇವಲ ಕೆಲವು ಪದ್ಯಗಳನ್ನಷ್ಟೇ ಪಠ್ಯವಾಗಿ ಓದಿದ ನನಗೆ ಕಗ್ಗದ ಬಗ್ಗೆ ಅಪಾರ ಗೌರವವಿದೆ. ಒಂದೊಂದು ಪದ್ಯ...

ವೇಸ್ಟ್ ಬಾಡಿ ಕಥಾನಕ !

ಶ್ರೀನಾಥ್ ಭಲ್ಲೆ ಜೂನ್ ೦೭ ಲೇಖನ ೨,೧೦೮ ವೀಕ್ಷಣೆ

ಈ ವೇಸ್ಟ್ ಬಾಡಿ ಕಥಾನಕ ’ಕೋದಂಡ ರಾಮ’ನಿಗೆ ಸಂಬಂಧಪಟ್ಟಿದ್ದು ... ಅಂದ ಮೇಲೆ, ’ಹೂ ಈಸ್ ಕೋದಂಡ ರಾಮ?’ ಅಂತ ತಿಳಿದುಕೊಳ್ಳಲೇಬೇಕು !!! ಹುಟ್ಟಿದಾಗ ಹೇಳಹೆಸರಿಲ್ಲದೆ ಹುಟ್ಟಿದರೂ, ಮೂರನೇ ತಿಂಗಳಿಗೆ ’ಕೋದಂಡರಾಮ’ ಎಂದು ಹೆಸ...

ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೭ ಬ್ಲಾಗ್ ೩೦ ವೀಕ್ಷಣೆ

ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ ಒಂದು ಪುಸ್ತಕಕ್ಕಾಗಿ. ಈ ಸಂಗತಿ ಅವಳನ್ನು ವಿಚಲಿತಗೊಳಿಸಿತು. ಒಬ್ಬ ಉನ್ನತ ಸರಕ...

ಹಂಸ ಹಾಡುವ ಹೊತ್ತು - ೧

Kurnool Ramesh Babu ಜೂನ್ ೦೭ ಲೇಖನ ೨,೫೧೦ ವೀಕ್ಷಣೆ

ಅಂದು ಸಂಜೆ, ಪುರಭವನದ ವಿಶಾಲ ಸಭಾಂಗಣ ಕಿಕ್ಕಿರಿದು ತುಂಬಿದ್ದರೂ, ಆ ಕ್ಷಣ, ಸೂಜಿ ಕೆಳಗೆ ಬಿದ್ದರೂ ರಿಂಗಣಿಸುವಷ್ಟು ನಿಶ್ಶ್ಯಬ್ದವಾಗಿತ್ತು. ಡಾ|| ಮೂರ್ತಿಯವರು ಕೇಳಿದ ಪ್ರಶ್ನೆಗೆ ಚಕಿತರಾದ ಸಭಿಕರು ಕುತೂಹಲದಿಂದ ಅವರು ಮ...

ವ್ಯತ್ಯಾಸ

RAMAMOHANA.N ಜೂನ್ ೦೭ ಬ್ಲಾಗ್ ೫೫ ವೀಕ್ಷಣೆ

ಬಂದರದು ಸುಮ್ಮನೆ ನೂರ್ಕೋಟಿ ರೂಪಾಯಿಮನವದುವೆ ಮರ್ಕಟಹಾಡುವುದು ಗಾನತಾನತಂದಾನ..ಕೇಳದದು ಒಮ್ಮೆಯೂಇಂಬಿಟ್ಟ ದೈವವನುಹೇಗಿದು ಸರಿಯೆಂದು?ಏಕಿದು ತನಗೆಂದು? ಬಂದರದು ಒಮ್ಮೆಗೆಅಕಟಕಟ ಸಂಕಟಮನವದುವೆ ಮರುಗವುದುಮುಮ್ಮಲ, ಕುಣಿವುದದ...

ಕೋರಿಕೆ

ವಿನುತಾ ಕುಂಸಿ ರಾಜಾರಾವ್ ಜೂನ್ ೦೭ ಕವನ ೬೭೮ ವೀಕ್ಷಣೆ

ಗೆಳತಿ ನಿನ್ನಲ್ಲಿಂದು ಕಳಳಕಳಿಯ ಕೋರಿಕೆಯು ಬಳಿ ನಿಂತು ತಿಳಿ ಹೇಳು, ತಿಳಿಯದೇನೂ ನನಗೆ |ಬಿಳಿಯ ಹಾಳೆಯ ಮನವ ಗೆಳೆಯನಾ ಬಳಿ ಬಿಟ್ಟೆಬಳಿದ ಬಣ್ಣವನಿಂದು ಅಳಿಸಲಾರದೆ ಹೋದೆ || ಬಳಕೆಯದು ಹೆಚ್ಚಾದ ಬಳಿಕ ಕಂಡಿಹ ಭಾವಮುಳುಗಿಯೆ...

ಪ್ರೆಸೆನ್ಸ್ ಆಫ್ ಮೈಂಡ್ ಎಂದರೇನು?

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೦೭ ಬ್ಲಾಗ್ ೮೦ ವೀಕ್ಷಣೆ

ಪ್ರೆಸೆನ್ಸ್ ಆಫ್ ಮೈಂಡ್ ಹಲವು ರೀತಿಗಳಲ್ಲಿ ನಮಗೆ ಕಾಣಲು ಸಿಗುತ್ತದೆ. ಚಾಲಕನೊಬ್ಬ ಡಿಕ್ಕಿ ಹೊಡೆದು hit and run ಆಗಿ ತಪ್ಪಿಸಿ ಕೊಂಡಾಗ ಯಾರಾದರೂ ಆ ವಾಹನದ ನಂಬರ್ ನೋಟ್ ಮಾಡಿಕೊಂಡರೆ ಅದು ಪ್ರೆಸೆನ್ಸ್ ಆಫ್ ಮೈಂಡ್, ಅಲ...

ಹಣೆ-ಬರಹ

RAMAMOHANA.N ಜೂನ್ ೦೭ ಬ್ಲಾಗ್ ೭೮ ವೀಕ್ಷಣೆ

ಏನಿದು ತರವೆನಲು ತೊಂದರೆಯತಾಣದಲಿ, ಅರಿತಂತೆ ಅನಿಸುವುದುಹಣೆಯ ಬರಹವಿದು, ವಿದಿಲಿಖಿತಕರ್ಮವಿದು, ದೇಹವಾಗಿರೆ ಪಂಚಭೂತಗಳಿಂದದು,ನನ್ನತನ ಕರಗಿರೆ ಉಪ್ಪಂತೆ ನೀರಿನೊಳುನೋವಿಲ್ಲ ನಲಿವಿಲ್ಲ, ಯವುದೂ ನನದಲ್ಲಅಂತೆನಿಸಿ ನಿಂತಾಗ ವ...

ನಿವೇದನೆ

ರೇಣುಕಾ.ಬ.ಬಿರಾದಾರ ಜೂನ್ ೦೭ ಕವನ ೮೮೪ ವೀಕ್ಷಣೆ

ಅಮ್ಮಾ ಎಂಬ ಎರಡಕ್ಷರದಲಿ ಎಂತಹ ಮೋಡಿಯಿದೆ. ಎಂದೂ ಮುಗಿಯದ ಮಾತೃ ಪ್ರೇಮದ ಸುಮಧುರ ಬಂಧವಿದೆ. ಕರುಳ ಬಳ್ಳಿಯ ಒಲವಿನ ಕೂಗನು ಅರಿಯುವ ದೇವತೆಯು, ಜನುಮ ಜನುಮದಲ್ಲೂ ರಕ್ಷಣೆ ಮಾಡುವ ತಾಯಿ ಮಮತೆಯ ಪ್ರೇಮ ಸಿಂಧುವು. ಅಮ್ಮಾ,ಇದೋ...

ಮೂಢ ಉವಾಚ - 88

kavinagaraj ಜೂನ್ ೦೭ ಬ್ಲಾಗ್ ೩೯ ವೀಕ್ಷಣೆ

ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ | ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ ಸರ್ವೋತ್ತಮರಲಿರುವವನವನೆ ಮೂಢ || ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ ನಿಲ್ವನೆಲ ಹರಿವ...

ಹುಡುಕಾಟ...

ksraghavendranavada ಜೂನ್ ೦೬ ಬ್ಲಾಗ್ ೭೩ ವೀಕ್ಷಣೆ

೧. ಬಯಸಿ ಬಯಸಿ ಹೆತ್ತ ಪುತ್ರ ಬಯಸಿದ೦ತೆ ಆಗಲೇ ಇಲ್ಲ... ಬಯಲಿನಲ್ಲಿ ಕ೦ಡ ನಿರೀಕ್ಷೆಗಳು ಆಗಸದಲ್ಲಿನ ನಕ್ಷತ್ರಗಳಾದವು!!! ೨ ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦...

ಮೇಲೆ - ಕೆಳಗೆ

ಹಂಸಾನಂದಿ ಜೂನ್ ೦೬ ಬ್ಲಾಗ್ ೧೩೩ ವೀಕ್ಷಣೆ

ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋ...