ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2011

ಜೂನ್ 2011

೩೧೫ ಲೇಖನಗಳು

ಬಾಬಾ ರಾಮ್ ದೇವ್ ಅವರ ಉಪವಾಸ ಮತ್ತು ನ0ತರ

Anantha Padmanabha Rao ಜೂನ್ ೦೪ ಚರ್ಚಾವೇದಿಕೆ ೫,೭೫೩ ವೀಕ್ಷಣೆ

ಮಾನ್ಯರೆ ಎಲ್ಲರಲ್ಲೂ ಕ್ಷಮೆ ಬೇಡುತ್ತಾ, ನಮ್ಮ ದೇಶದ ಸ೦ಪತ್ತನ್ನು, ದೇಶವನ್ನು ಮುನ್ನಡೆಸಲು, ಸ್ವಾತ೦ತ್ರ್ಯ ನ೦ತರ ರಾಜಕಾರಣಿಗಳ ಏಕಮೇವ ಕನಸು ಗುರಿಯಾಗಿತ್ತು, ಅಬಿವೃದ್ದಿ, ಪ್ರತಿಯೊಬ್ಬ ರಾಜಕಾರಿಣಿಯ ಕನಸಾಗಿತ್ತು, ಇದಕ್ಕ...

ಅವರು ಕೊನೆಗೂ ಕೇಳಿಲ್ಲ.......!

ನಾರಾಯಣ ಭಾಗ್ವತ ಜೂನ್ ೦೩ ಕವನ ೧,೧೪೧ ವೀಕ್ಷಣೆ

ಅಪ್ಪ ಅಮ್ಮ.....! ತಾವೇ ಕಟ್ಟಿಕೊಂಡ ಸ್ವ ಪ್ರತಿಷ್ಠೆಯ ಗೂಡಿನಲ್ಲಿ ಕನಸಿನ ಮೊಟ್ಟೆ ಇಟ್ಟು...... ಕಾವು ಕೊಡುತ್ತ ಕುಳಿತು ಬಿಟ್ಟಿದ್ದಾರೆ.! ಅವರೆದುರು ನನ್ನ ಕನಸು. ಮಳೆಗಾಲದ ಮಾವಿನಷ್ಟು ಅಗ್ಗ ! ಪಕ್ಕದ ಮನೆಯ ಹುಡುಗನೊಂ...

ಎತ್ತಿ ಹಿಡಿಯಿರಿ ಕನ್ನಡ ಬಾವುಟ ನಿಮ್ಮಲ್ಲಿ ನಿಮಗೆ ಶಂಕೆ ಏಕೆ?

ಪಾರ್ಥಸಾರಥಿ ಜೂನ್ ೦೩ ಬ್ಲಾಗ್ ೭೧ ವೀಕ್ಷಣೆ

ಸಂಪದದ ಭವಿಷ್ಯದ ಬಗ್ಗೆ ಚಿಂತಿತರಾದ ಜಯಂತ್ ಜ್ಯೋತಿಷಿ ಹತ್ತಿರ ಹೋಗಿದ್ದಾರೆ ಅದಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ.... ಜಯಂತ್ ಸಂಪದದ ಬಗ್ಗೆ ಅಷ್ಟೊಂದು ಯೋಚಿಸುತ್ತೀರಿ ? ಪ್ರತಿಯೊಂದು ಜೀವಿಯು() ತನ್ನನ್ನು ತಾನು ಕಾಪಾಡಿಕ...

ಚಂದ್ರನನ್ನೇ ಮದುವೆಯಾಗುತ್ತೇನೆ..

ವಸಂತ್ ಆರ್ ಜೂನ್ ೦೩ ಬ್ಲಾಗ್ ೪೪ ವೀಕ್ಷಣೆ

ನನ್ನ ಮನಸ್ಯಾಕೋ ಸದಾ ಬಾನಂಗಳದ ಚಂದ್ರನನ್ನೇ ಬಯಸುತ್ತದೆ ಪ್ರತಿ ಕ್ಷಣವೂ ಪ್ರತಿ ನಿಮಿಶವೂ ಅವನೇ ನನ್ನೊಳಗೆ ತುಂಬಿಕೊಳ್ಳುತ್ತಾನೆ ಯಾಕಾಗಿ ಹೀಗೆ ಕಾಡುವನೋ ಗೊತ್ತಾಗುತ್ತಿಲ್ಲ ?. ಬೆಳ್ಳಿಯ ಚಿಕ್ಕಿಗಳ ಮಧ್ಯೆ ವಿಶಾಲ ಆಗಸದಲ್...

ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ

ಪಾರ್ಥಸಾರಥಿ ಜೂನ್ ೦೩ ಬ್ಲಾಗ್ ೫೮ ವೀಕ್ಷಣೆ

ಮೇ ಮಾಸದಲ್ಲಿ ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.ಕೆಲವೊಮ್ಮೆ ಚಿತ್ರಗಳು , ಸ್ವರಚಿತ ಕ...

ಯಳವತ್ತಿ ಕವನ ಶೀರ್ಷಿಕೆ:- "ಮೂರು ಮುತ್ತುಗಳು"

ಶಿವಶಂಕರ ವಿಷ್ಣು ಯಳವತ್ತಿ ಜೂನ್ ೦೩ ಕವನ ೧,೩೬೨ ವೀಕ್ಷಣೆ

ನಾ ನನ್ನವಳ ಅಮ್ಮನಾಗಿದ್ದರೆ ಎಷ್ಟು ಚಂದವಿತ್ತು, ಅವಳ ಮುಖವನ್ನು ನಾನೇ ಮೊದಲನೇ ಬಾರಿಗೆ ನೋಡಬಹುದಿತ್ತು.. ನಾ ಕನ್ನಡದ ಸ್ವರವಾಗಿದ್ದರೆ ಎಷ್ಟು ಅಂದವಿತ್ತು, ನನ್ನವಳಾಡಿದ ತೊದಲ್ನುಡಿಯ ಅಕ್ಷರವಾದರೂ ನಾನಾಗಬಹುದಿತ್ತು.. ನ...

ಕಷ್ಟಗಳ ಲಾಭ

ಶಿವಶಂಕರ ವಿಷ್ಣು ಯಳವತ್ತಿ ಜೂನ್ ೦೩ ಉಲ್ಲೇಖಗಳು ೮೨೫ ವೀಕ್ಷಣೆ

ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸುವುದರಿಂದ ಸಿಗುವ ಲಾಭವೆಂದರೆ, ಕಷ್ಟಗಳು ಕಳೆಯುವಷ್ಟರಲ್ಲಿ ನಮ್ಮ ಒಳ್ಳೆ ಸ್ನೇಹಿತರು ಯಾರು ಅನ್ನೋದು ಅರ್ಥವಾಗಿರುತ್ತದೆ. -ಯಳವತ್ತಿ

ಒಂದೇ ಒಂದು ಪತ್ರ.. ಅವತ್ತು ಹೇಳಲಾಗದ್ದನ್ನು ಇವತ್ತು ಬರೆದಿದ್ದೇನೆ..

ಶಿವಶಂಕರ ವಿಷ್ಣು ಯಳವತ್ತಿ ಜೂನ್ ೦೩ ಬ್ಲಾಗ್ ೧೧೨ ವೀಕ್ಷಣೆ

ಮೊನ್ನೆ ಸೋಮವಾರ ಅದ್ಹೆಂಗೆ ನನ್ ಕಣ್ಣಿಗೆ ಬಿದ್ಯೆ ನೀನು? ನಿನ್ನ ನೋಡಿದ ಕೂಡಲೇ ನಂಗೆ ಅನುಮಾನ ಅದು ನೀನೇನಾ ಇಲ್ಲ ಬೇರೆ ಯಾರೋ ಅಂತಾ.. ಅಯ್ಯೋ ಕೋತಿ, ನೀ ನನ್ ನೋಡಿ ಪಿಳಿ ಪಿಳಿ ಕಣ್ ಬಿಟ್ಟಾಗಲೇ ಕನ್ ಫರ್ಮ್ ಆಗೋಯ್ತು ಅದು...

’ಏಕೆ ಈಗ ಕವಿತೆ ಬರೆಯುವುದಿಲ್ಲ’

ಸಂತೋಷ್ ಎನ್. ಆಚಾರ್ಯ ಜೂನ್ ೦೩ ಬ್ಲಾಗ್ ೪೦ ವೀಕ್ಷಣೆ

’ಏಕೆ ಈಗ ಕವಿತೆ ಬರೆಯುವುದಿಲ್ಲ’ ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’ ಎನ್ನುತ್ತಾ ಕವಿತೆ...

ಮೂಢ ಉವಾಚ - 87

kavinagaraj ಜೂನ್ ೦೩ ಬ್ಲಾಗ್ ೪೮ ವೀಕ್ಷಣೆ

ತಿರುಗಿದೆ ನಿರಂತರ ಹುಟ್ಟು ಸಾವುಗಳ ಚಕ್ರ ಸಕಲ ಜೀವಗಳಲುತ್ತಮವು ಮಾನವಜನ್ಮ | ಭ್ರಮೆಗೆ ಪಕ್ಕಾಗಿ ನಿಜಗುರಿಯನರಿಯದಲೆ ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ || ವಿಷಯಲೋಲುಪರಾಗಿ ಬಯಸುವರು ಸುಖವ ಸುಖವನನುಸರಿಸಿ ಬಹ ದುಃಖ ಕಾಣು...

ಸಂಪದ ಹಾಗೂ ಜ್ಯೋತಿಷ್ಯ

ಜಯಂತ್ ರಾಮಾಚಾರ್ ಜೂನ್ ೦೩ ಲೇಖನ ೧,೭೨೪ ವೀಕ್ಷಣೆ

ಸ್ವಾಮಿ ನಮಸ್ಕಾರ ಜ್ಯೋತಿಷಿಗಳು : ಓಹೋ ನಮಸ್ಕಾರ ಬನ್ನಿ, ಕೂತ್ಕೊಳಿ, ಹೇಳಿ ಏನು ನಿಮ್ಮ ಸಮಸ್ಯೆ? ಸಂಪದಿಗ : ಸ್ವಾಮಿ ಇತ್ತೀಚಿಗೆ ಯಾಕೋ ನಮ್ ಸಂಪದದಲಿ ಮುಂಚಿನ ಹಾಗೆ ಬರಹಗಳೇ ಬರುತ್ತಿಲ್ಲ, ಹಾಗೆ ದಿನ ದಿನ ಹಳೆಯ ಸಂಪದಿಗರ...

ಹೋಗುವ ಮುನ್ನ

ಚೇತನ್ ಕೋಡುವಳ್ಳಿ ಜೂನ್ ೦೩ ಬ್ಲಾಗ್ ೪೩ ವೀಕ್ಷಣೆ

ಎಲ್ಲಿ ಹೋಗುವಿರಾ ಮೋಡಗಳೇ ಸ್ವಲ್ಪ ಇಲ್ಲಿ ನಿಂತು ಹೋಗಿ ಕಾದು ಕೆಂಪಾಗಿರುವ ಬುವಿಯನ್ನು ತಂಪು ಮಾಡಿ ಹೋಗಿ ಉಸಿರಿಲ್ಲದೆ ನಿಂತಿರುವ ಮರಗಳನ್ನು ಹಸಿರು ಮಾಡಿ ಹೋಗಿ ದಿನವಿಡೀ ದುಡಿದು ದಣಿದ ದೇಹಕೆ ಹನಿಗಳ ಸಿಂಚನ ನೀಡಿ ಹೋಗಿ...

ಪ್ರೀತಿ

ಸತೀಶ್ H B ಜೂನ್ ೦೨ ಕವನ ೫೨೬ ವೀಕ್ಷಣೆ

ಹುಡುಗ : ಪ್ರಿಯೇ, ನಾನು ನಿನಗೋಸ್ಕರ ಹೆತ್ತ ತಾಯಿಯನ್ನು ಬಿಟ್ಟು ಬಂದೆ. ! ಹುಡುಗಿ : ಹೌದ ಪ್ರಿಯ, ನಾನು ಅಷ್ಟೇ ನಿನಗೋಸ್ಕರ ಹೆತ್ತ ಮಗುವನ್ನು ಸಹ ಬಿಟ್ಟು ಬಂದೆ?

ನವಿಲುಗಣ್ಣಿನ ಗೆಳತಿಗೆ...

ಕಾಯ ಜೂನ್ ೦೨ ಕವನ ೧,೪೫೫ ವೀಕ್ಷಣೆ

ನವಿಲುಗಣ್ಣಿನ ಗೆಳತಿಗೆ... ಭಾಷೆಯಾವುದಾದರೇನು ಭಾವ ನವನವೀನ ಎಂದಂದುಕೊಂಡು ತೆಲುಗು ಸಿನಿಮಾಕ್ಕೊಂದಕ್ಕೆ ಹೋಗಿದ್ದೆ. ಮಿಸ್ಟರ್ ಫರ್ಫೆಕ್ಟ್ ಎಂಬ ಹೆಸರಿನ ಆ ಸಿನಿಮಾ ಎಲ್ಲಾ ತೆಲುಗು ಸಿನಿಮಾಗಳಂತೆ ಹೀರೋವನ್ನು ಫರ್ಫೆಕ್ಟ್ ಎ...

ಬನ್ನಿ ನೆನಪುಗಳೆ...

Dr.LeelaAppaji ಜೂನ್ ೦೨ ಕವನ ೬೭೫ ವೀಕ್ಷಣೆ

ಬನ್ನಿ ನೆನಪುಗಳೆ ಕಾವಿಗೆ ಕೂತ ನೆನಪುಗಳೇ ಬನ್ನಿ ಉರಿವ ಬೇಸಿಗೆಗೆ ತಂಗಾಳಿಯಾಗಿ ಸುರಿವ ಮಳೆಗೆ ಹಿಡಿದ ಕೊಡೆಯಾಗಿ ಕೊರೆವ ಚಳಿಗೆ ಹೊದೆವ ಕಂಬಳಿಯಾಗಿ ಹಿತವಾಗಿ ಮುದ ತರುವಂತಿದ್ದರೆ ಬನ್ನಿ ಕಾಡಿ ತಡಕಾಡಿ ಅರೆಜೀವವಾಗಿಸಿ ಇದ್...

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೫೪ ವೀಕ್ಷಣೆ

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?ಸಂಬಂಧಗಳ ಸ್ನೇಹ ಬಂಧಗಳ ನಡುವೆಯೂ, ಸದಾ ಇತಿ ಮಿತಿ ಇರಬೇಕು, ಯಾವುದೂಅತಿಯಾಗದೇ ಇರಲೆಂಬ ಮಾತಸದಾ ಕೇಳುತ್ತಿರುವೆವು ನಾವುಈ ಮಾತಿನಿಂದಾಗಿ ಕೇಳಿದೆಪ್ರಶ್ನೆಯೊಂದ ನನ್ನೀ ಮನವು,ನಮ್ಮ ಮನದ ಭಾವ...

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೯೬ ವೀಕ್ಷಣೆ

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್...

ಎಕಾಂಗಿ

ಸತೀಶ್ H B ಜೂನ್ ೦೨ ಕವನ ೮೬೮ ವೀಕ್ಷಣೆ

ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.ಸವಿ ನೆನಪುಗಳ ಮೆಲುಕು ಹಾಕುತ್ತಾ,ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು...

ಮುಂಗಾರಿನ ಮೋಡಗಳೇ ಸ್ವಲ್ಪ ಇಲ್ಲಿ ನೋಡಿ

ಚೇತನ್ ಕೋಡುವಳ್ಳಿ ಜೂನ್ ೦೨ ಲೇಖನ ೧,೧೨೬ ವೀಕ್ಷಣೆ

ಜೂನ್. ಮೇ ತಿಂಗಳವರೆಗೆ ಬೆಚ್ಚಗಿನ ಅನುಭವ ಕಳೆದು ತಂಪಾಗುವ ಕಾಲ. ಕಾದ ಭುವಿಗೆ ಕಳೆಗಟ್ಟುವ ಸಂಭ್ರಮ. ಮಳೆ ಶುರುವಾದಾಕ್ಷಣ ಅಪ್ಪನಿಗೆ ನೇಗಿಲು, ಮರವನ್ನು ಹೊರತೆಗೆದು, ಎತ್ತುಗಳನ್ನು ಕೊಟ್ಟಿಗೆಯಿಂದ ಹೊರಡಿಸಿ ಗದ್ದೆಗೆ ಕರೆ...

ಭಾರತದ ಹೊಸ್ತಿಲಲಿ ಸ್ವಾತಂತ್ರದ ಹಣತೆ

Mohan Raj M ಜೂನ್ ೦೨ ಕವನ ೭೬೭ ವೀಕ್ಷಣೆ

ಹಿಂದೂಸ್ಥಾನವೆಂಬ ಹಾಲಿನಲಿ ಹುಳಿ ಹಿಂಡುತಿದ್ದ ಹಡಗಿನವರ ಹೀನಕೃತ್ಯಗಳು ಹೇಳತೀರದ್ದು, ಹೂಬಿರಿದರೂ ಹೆದರುವಷ್ಟು ಹತೋಟಿ, ಹಾರಾಟ, ಹಡಗಿನವರದ್ದು ಹಾಡುಹಗಲೇ ಹಗೆತನದ ಹಾಡು, ಹದೆದವ್ವನ ಹಾಡನು ಹಸಿ-ಹಸಿಯಾಗಿ ಹೂಳುತಿದ್ದರು,...