ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2011

ಜೂನ್ 2011

೩೧೫ ಲೇಖನಗಳು

ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲ

ಪಾರ್ಥಸಾರಥಿ ಜೂನ್ ೦೯ ಬ್ಲಾಗ್ ೯೪ ವೀಕ್ಷಣೆ

ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲಈಗ ನಮ್ಮನಾಳುತ್ತಿರುವ ಪ್ರಭುಗಳನ್ನು ಗಮನಿಸಿ, ನಾವು ಎಲ್ಲದಕ್ಕು ಅವರನ್ನು ತಡ ಎಂದು ಆಕ್ಷೇಪಣೆ ಮಾಡುತ್ತಿರುತ್ತೇವೆ. ೨-ಗಿ ತರಂಗಾಂತರದ ಹಗರಣದ ಆರೋಪಿಗಳಾದ ಎ.ರಾಜರನ್ನು ಅಧಿಕಾರ...

ಬದುಕ ಬೆಳಗಿಸುವ ಬಯಕೆ ಬರಲಿ

ಚೇತನ್ ಕೋಡುವಳ್ಳಿ ಜೂನ್ ೦೯ ಬ್ಲಾಗ್ ೬೯ ವೀಕ್ಷಣೆ

ಹರೆಯದ ಹಸಿವನ್ನ ತಡೆಯಲಾರದೇ ಎಡವಿದವರೇ ಭಾವನೆಗಳ ಬಂಧಿಸದೆ ಬಯಲಿನಲ್ಲಿ ಬಿಟ್ಟವರೇ ಆಕರ್ಷಣೆಗಳನ್ನೆಲ್ಲ ಅನುರಾಗವೆಂದರಿತು ಅಲ್ಪತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸಿದವರೇ ದುಶ್ಚಟಗಳಿಗೆ ದಾಸರಾಗಿ ದಾರಿಕಾಣದೆ ಸಾಗುತ್ತಿರುವವರ...

-: ಓ ಪ್ರೀತಿಯೆ :-

Pradeep ಜೂನ್ ೦೮ ಕವನ ೬೨೦ ವೀಕ್ಷಣೆ

-: ಓ ಪ್ರೀತಿಯೆ :- ಇಂದ : ಪ್ರದೀಪ್ ರ ಜಮಖಂಡಿ ನಕ್ಕು ನಲಿಯುವ ನಿನ್ನದೊಂದುಪ್ರೀತಿ ಮಾತಲಿ ನಾನು ಇಂದುಪ್ರಣಯ ಅಂಗಳದಲಿ ಭಕ್ತನಾದೆಓ ಒಲವಿನ ದೆವಿಯೆ!! ತಾರೆ ಇಳಿದು ಧರೆಗೆ ಬಂದ್ರುಭುಮಿ ಬಿಗಿದು ಲಾವಾ ಬಂದ್ರುನಿನ್ನ ಕೈ ಬ...

ಓ ನಲ್ಲೆ

Pradeep ಜೂನ್ ೦೮ ಕವನ ೬೧೭ ವೀಕ್ಷಣೆ

---------------ಓ ನಲ್ಲೆ ---- ಪ್ರದೀಪ್ ಆರ್ ಜಮಖಂಡಿ ಗಂಡು- ಓ ನಲ್ಲೆ ನನ್ನಲ್ಲೆ ನಿ ನಿಂತೆ ಆಗ ಮಧುಚಂದ್ರನ ಮೊದಲ್ ಉಸಿರಲಿ ನಾವ್ ಬೆರುಯುವಾಗಹೆಣ್ಣು- ಒಂದು ಕನಸ ನಿ ತೊರಿ ಆ ಕನಸಲ್ಲೆ ಸೆಳೆದು ಮರೆಸಿದೆ ನನ್ನೇ ಇವಾಗ

-: ಸಂತಸದ ಹಕ್ಕಿ :-

Pradeep ಜೂನ್ ೦೮ ಕವನ ೪೭೨ ವೀಕ್ಷಣೆ

-: ಸಂತಸದ ಹಕ್ಕಿ :- ಇಂದ : ಪ್ರದೀಪ್ ರ ಜಮಖಂಡಿ ಸಂತಸದ ಹಕ್ಕಿಯೊಂದುನನ್ನ ಅಗಲಿ ಹಾರಿತಿಂದುನನ್ನ ಜೀವನದಲ್ಲಿ ಬಂದುನೀನು ಮಾಡುವುದಾದರೆನು? ದೀಪ ಬೆಳಗಲು ಅವಳು ಬಂದುಅವಳ ಜೊತೆ ಬಿರುಗಾಳಿ ತಂದುಬತ್ತಿಯೊಂದು ವಿರಹದಾ ಹಣತಿಯ...

-: ಪ್ರೀತಿಯ ಮನಸ್ಸು :-

Pradeep ಜೂನ್ ೦೮ ಕವನ ೬೯೮ ವೀಕ್ಷಣೆ

-: ಪ್ರೀತಿಯ ಮನಸ್ಸು :- ಇಂದ : ಪ್ರದೀಪ್ ರ ಜಮಖಂಡಿ ಮನಸು ಹಗುರಾಗಿದೆ!ಹೃದಯ ಮಾತಾಡಿದೆ!!ನಿನ್ನನ್ನು ಕಂಡೊಡನೆ ಪ್ರೀತಿ ಆವರಿಸುತಿದೆ ಕಣ್ ತೆರೆದು ನೊಡಲೆ ನಾ ನಿನ್ನ?ಕಣ್ ಮುಚ್ಚಿ ನೆನೆಯಲೆ ನಾ ನಿನ್ನ?ಮನಸ್ಸು ನಿನ್ನ ಮೇಲ...

-: ಕಾಳಿದಾಸ :-

Pradeep ಜೂನ್ ೦೮ ಕವನ ೮೩೮ ವೀಕ್ಷಣೆ

-: ಕಾಳಿದಾಸ :- ಇಂದ : ಪ್ರದೀಪ್ ರ ಜಮಖಂಡಿ ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆಸವಿ ನೆನಪಿನ ಅಂಗಳದಲ್ಲಿ ಭಾವನೆಗಳನ್ನು ತೆರೆದೆನೆ ನೂರೆಂಟು ಅಕ್ಷರಗಳಲ್ಲಿ ಶತಕೊಟಿ ಪದಗಳ ಹುಡುಕುತಿರುವೆಸಾಗರದಾಳಕ್ಕೆ ಇಳಿದು ಮುತ...

ಯೆಂಜಲು ಮುಸುರೆ

Pradeep ಜೂನ್ ೦೮ ಕವನ ೭೧೧ ವೀಕ್ಷಣೆ

ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ!ಪ್ರಣಯದಿಂದ ಸ್ಪರ್ಶಿಸಲು,ಹೆಳುವೆ ಮಡಿ ಮೈಲಿಗೆ!ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ! ಯುಗಗಳು ಕಳೆದವೆ,ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ,ಚಂದ್ರತಾರೆಗಳ ದೂರ ತಿಳದಿದೆ,...

ಕನ್ನಡ

Pradeep ಜೂನ್ ೦೮ ಕವನ ೮೦೪ ವೀಕ್ಷಣೆ

ಉಸಿರಾಡುವ ಈ ದೇಹದೇಹ ಮೆಟ್ಟುವ ಈ ನೆಲನೆಲದ ಮೆಲೆ ಬೆಳೆಯುವ ಫಲಫಲದಿಂದ ಬರುವ ಈ ಬಲಬಲದಿಂದ ಹೇಳಿದ ಪದಪದಗಳಿಂದ ನುಡಿ ಹೊರಬರುವಕನ್ನಡ ಕನ್ನಡ ಕನ್ನಡ ಮಲನಾಡಿನ ತಂಪು ನಿಡುವಬಯಲಸಿಮೆಯ ಬಿಸಿ ಇರುವತುಂಗ ಭದ್ರ ಕಾವೇರಿ ನೆಲಿಸಿದ...

ಮೈಸೂರು ನಗರದಲ್ಲಿ ಕಾಡಾನೆ ಮರಿಯ ಹಾವಳಿ!

ಶಶಿಧರ ಹೆಬ್ಬಾರ ಹಾಲಾಡಿ ಜೂನ್ ೦೮ ಬ್ಲಾಗ್ ೩೯ ವೀಕ್ಷಣೆ

೨೧ನೆಯ ಶತಮಾನದಲ್ಲಿ ಮೈಸೂರಿನಂತಹ ಮುಂದುವರಿದ ನಗರದಲ್ಲಿ ಕಾಡಾನೆಗಳೆರಡು ಓಡಾಡುತ್ತಾ ಗಾಬರಿಯಿಂದ ತಮಗೆ ತೋಚಿದ್ದನ್ನು ಮಾಡಿವೆ ಎಂಬ ಸುದ್ದಿ ಕೇಳಿನಿಜಕ್ಕೂ ಆಶ್ಚರ್ಯವಾಯಿತು. ನಂತರ ಯೋಚಿಸಿದರೆ, ೨೧ನೆಯ ಶತಮಾನದಲ್ಲೇ ಇಂತಹದ...

ನನ್ನದೆಲ್ಲವ ಬಿಟ್ಟು...

ವಿನುತಾ ಕುಂಸಿ ರಾಜಾರಾವ್ ಜೂನ್ ೦೮ ಕವನ ೪೬೭ ವೀಕ್ಷಣೆ

ಇನಿಯ ಕಟ್ಟಿದ ಹೊಸ ತಾಳಿಯನೆ ನೋಡುತ್ತ ತುಸು ನಾಚಿಕೆಯಿಂದ ಮುದುಡುತ್ತ, ಆನಂದದಿಂದ ಬೀಗುತ್ತ ಕುಳಿತಿದ್ದೆ. ದೂರದಲ್ಲಿ ಅಪ್ಪ, ಅಮ್ಮ - ಕಣ್ಣಂಚಿನಲ್ಲಿ ನೀರಿಡುತ್ತ ನಿಂತಿದ್ದರು. ನನ್ನ ಕಂಗಳು ಒದ್ದೆ, ಅಗಲಿಕೆಗಲ್ಲ... ಕೋಪ...

ಐವತ್ತು ಭಾವ

ಕಾಯ ಜೂನ್ ೦೮ ಬ್ಲಾಗ್ ೯೩ ವೀಕ್ಷಣೆ

ಐವತ್ತು ಭಾವ ___LINK_OPEN_href="https://picasaweb.google.com/102812654042619134362/WebAlbum?authkey=Gv1sRgCLPI6I3E54ydBA#slideshow" target="_blank"___ ಕತ್ತಲ ಮಧ್ಯೆ ಆಗಾಗ ಬೀಳುವ ಬಣ್ಣದ ಕನ...

ಚ್ಚು ಚ್ಚು

GAJANAN HEGDE ಜೂನ್ ೦೮ ಕವನ ೮೮೯ ವೀಕ್ಷಣೆ

ಹುಚ್ಚು ಮನಸಿನಹಚ್ಚೆ ಬರೆಸಿಕೊಂಡಅಚ್ಚು ಹಾಕಿದ ಅಂಗಗಳಬಿಚ್ಚು ಉಡಿಗೆಯಲ್ಲೂಚುಚ್ಚು ಮಾತಿಗೆ ಅಣಕದೇರೊಚ್ಚೆದ್ದು ಕುಣಿದವಳುಮಚ್ಚು ತೊರಿಸಿ ಗದರಿಸಿದಾಗಇಚ್ಚೆ ಇಲ್ಲದಿದ್ದರೂಪಚ್ಚೆ ಉಡುಗೆಗಳನ್ನ ಹಾಕಿ ಕಚ್ಚು ತುಟಿಗಳೊಂದಿಗೆ ಕ...

ಸಿದ್ದನ ಮದುವೆ ವಿತ್ ಡಿಪ್ಪರ್

komal ಜೂನ್ ೦೮ ಲೇಖನ ೧,೯೩೬ ವೀಕ್ಷಣೆ

ಸಿದ್ದ ಬೆಳಗ್ಗೆನೇ ಫುಲ್ ಸೇವಿಂಗ್ ಮಾಡ್ಕಂಡು, ಕಟಿಂಗ್ ಮಾಡಿಸ್ಕಂಡು ಬತ್ತಾ ಇದ್ದ. ಎದುರಿಗೆ ಸಿಕ್ಕ ಯಂಕ, ಅಣ್ಣಾ ಏನು ಇವತ್ತು ಫುಲ್ ಎಫ್.ಸಿನಾ ಅಂದ, ಏನ್ಲಾ ಅಂಗಂದ್ರೆ, ಏನಿಲ್ಲಾ ಮುಖದಾಗೆ, ತಲ್ಯಾಗೆ ಕೂದಲೇ ಇಲ್ವಲ್ಲಾ,...

ನನಗೊಂದು ಅನುಮಾನ - ಬಗೆಹರಿಸುವಿರ?

ಜಯಂತ್ ರಾಮಾಚಾರ್ ಜೂನ್ ೦೮ ಚರ್ಚಾವೇದಿಕೆ ೬,೩೫೧ ವೀಕ್ಷಣೆ

ಬಹಳ ದಿನಗಳಿಂದ ನನಗೊಂದು ಅನುಮಾನ ಕಾಡುತ್ತಿದೆ. ಸುಮ್ಮನೆ ಊಹಿಸಿಕೊಳ್ಳಿ ಭಾರತ ಯಾವುದಾದರೊಂದು ತಂಡದೊಂದಿಗೆ ಕ್ರಿಕೆಟ್ ಆಡುತ್ತಿದ್ದರೆ ಇಡೀ ದೇಶ ಭಾರತ ಗೆಲ್ಲಬೇಕು ಎಂದುಕೊಳ್ಳುತ್ತದೆ ಅಲ್ಲವೇ. ಕ್ರಿಕೆಟ್ ಒಂದೇ ಆಟ ಎಂದಲ್...

ಹುಟ್ಟು ಸಾವಿನ ಗುಟ್ಟ ತಿಳಿಯಬೇಕು

nagarathna vinayaka joshi ಜೂನ್ ೦೮ ಬ್ಲಾಗ್ ೧೨೨ ವೀಕ್ಷಣೆ

ನಾನು ನಾನೆನ್ನದಿರು ಎಲೆಮಾನವ ಎಂಬ ದಾಸರಾ ನುಡಿ ಕಿವಿಯೊಳನುರಣಿಸಿದೆ ನನ್ಹೊರತು ಯಾರಿಲ್ಲ ನಾನೆ ಬಲ್ಲೆನು ಎಂದು ಕಾಸರಿಕೆ ಕಮಲದೊಲು ಓಲಾಡಿದೆ ಕಣ್ಮುಂದೆ ಹೆಣಬಿದ್ದು ನಮ್ಮೆದುರೆ ಮಣ್ಣಾದ್ರೂ ಹೆಣ್ಣು ಹೊನ್ನಿನ ಹುಚ್ಚು ಬಿಡ...

ಹನಿಹನಿ ಹಣತೆ!

ನಂದೀಶ್ ಬಂಕೇನಹಳ್ಳಿ ಜೂನ್ ೦೮ ಕವನ ೪೯೬ ವೀಕ್ಷಣೆ

ಮಾತಿಗೆ ಬೆಲೆ ಇದೆ ಎಂದು ತಿಳಿದದ್ದು, ಮೊನ್ನೆ ಮೊಬೈಲ್ ಗೆ ಹಾಕಿಸಿದ ಕರೆನ್ಸಿ ಹತ್ತು ನಿಮಿಷದಲ್ಲಿ ಖಾಲಿಯಾದಾಗ ¤ ¤ ¤ ಎದುರುಮನೆಯ ಬೀದಿಜಗಳದ ಮಾತಿಗೆ ಎದುರುಜವಾಬು ನೀಡಲಾಗದಾಗ ಆ ಪ್ರಸಿದ್ದ ಉಪನ್ಯಾಸಕನಿಗೆ ತನ್ನ ಪ್ರಸಿದ...

ಮರೆವು..........

ಜೆ.ಜಿ. ಗುರುಪ್ರಸಾದ್ ಜೂನ್ ೦೮ ಬ್ಲಾಗ್ ೭೬ ವೀಕ್ಷಣೆ

ಈ ಮಳೆಗಾಲ ಶುರುವಾಯ್ತು ಅಂದ್ರೆ ಮಲೆನಾಡಿನ ಮನೆಗಳಲ್ಲಿ ಬೆಚ್ಚಗೆ ಕೂತು ಹಲಸಿನ ಹಪ್ಪಳ, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಮೂಳ್ಕ, ಪತ್ರಡೆ (ಪತ್ರವಡೆ) ಇತ್ಯಾದಿ ಒಂದೊಂದೇ ತಿಂಡಿಗಳನ್ನು ಮಾಡಿಕೊಂಡು ಬೆಚ್ಚಗೆ ಕೂತು ಬ...

ವರ್ಷಧಾರೆ.

ರೇಣುಕಾ.ಬ.ಬಿರಾದಾರ ಜೂನ್ ೦೮ ಕವನ ೬೦೨ ವೀಕ್ಷಣೆ

ಮುಸ್ಸಂಜೆ ಸಮಯದಲ್ಲಿ ಶುರುವಾಗಿದೆ ಮುಂಗಾರು. ಮುತ್ತಿನ ಹಾಗೆ ಸುರಿವ ಮಳೆಗೆ ಬಿರಿದ ಚಿಪ್ಪಾಗಿದೆ ಮನವು. ಎಲ್ಲಿ ನೋಡಿದರಲ್ಲಿ ವರ್ಷದ ತುಂತುರು ಹನಿಗಳ ಬಳಗ. ಬೆಚ್ಚಗಿನ ಗೂಡು ಸೇರಿದೆ ಪಕ್ಷಿ ಸಂಕುಲದ ಕಲರವ. ವರ್ಷದ ಮೊದಲ ವ...

ಭಾಷಾ ವಿದ್ವಾಂಸ, ರಂಗಾಯಣ ನಿರ್ದೇಶಕ, ಪ್ರೊ. ಲಿಂಗದೇವರು ಹಳೆಮನೆಯವರ ನಿಧನ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೮ ಲೇಖನ ೮೩೦ ವೀಕ್ಷಣೆ

ಪ್ರೊ. ಲಿಂಗದೇವರು ಹಳೆಮನೆಯವರನ್ನು ಒಂದೆರಡು ವರ್ಷಗಳ ಹಿಂದೆ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ ಕಂಡಿದ್ದೆವು. ಅವರ ಭಾಷಣವನ್ನು ಕೇಳಿ ಸವಿದಿದ್ದೆವು. ಕನ್ನಡ ಭಾಷೆಗೆ ಸಿಗಬೇಕಾಗಿದ್ದ ಶಾಸ್ತ್ರೀಯ ಭಾಷೆಯ ಸ...