ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2013

ಅಕ್ಟೋಬರ್ 2013

೧೪೧ ಲೇಖನಗಳು

....ನಿನ್ನ ನೆನಸುತ್ತೇನೆ !

ನಾಗೇಶ ಮೈಸೂರು ಅಕ್ಟೋ ೦೫ ಲೇಖನ ೮೧ ವೀಕ್ಷಣೆ

ಹರೆಯದ ದಿನಗಳಲ್ಲುಕ್ಕುವ ಭಾವಗಳಲ್ಲಿ ಪ್ರೀತಿ, ಪ್ರೇಮ, ಆಸೆ, ನಿರಾಶೆ, ವಿಷಾದ, ಕಲ್ಪನೆ, ನೋವು, ಕೆಚ್ಚು, ರೊಚ್ಚು - ಹೀಗೆ ಎಲ್ಲವು ಕಲಸಿಹೋದ ಗೊಂದಲದ ಭಾವಗಳ ಕಾಡುವಿಕೆಯೆ ಮತ್ತಷ್ಟು ಗೊಂದಲದಾಳಕ್ಕಿಳಿಸುವುದು ಸಹಜವಾಗಿ ಕ...

ಬಟ್ಟೆ ಬಿಚ್ಚಿದವಳ ಬಟ್ಟೆ ಮೋಹ..!

ರೇವನ್ ಜೇವೂರ ಅಕ್ಟೋ ೦೫ ಲೇಖನ ೩೮ ವೀಕ್ಷಣೆ

ಪೂನಂ ಪಾಂಡೆ. ಯಾರು. ಇದರ ಬಗ್ಗೆ ಹೆಚ್ಚು ಹೇಳೋಕೆ ಏನೂ ಇಲ್ಲ. ಮಾಡಿದ್ದು ಒಂದೇ ಚಿತ್ರ. ಅದು ನಶಾ. ಖಾಲಿ-ಪೀಲಿ ಸೌಂಡ್ ಮಾಡಿದ್ದೇ ಹೆಚ್ಚು. ಬಟ್ಟೆ ಬಿಚ್ಚಲಿಲ್ಲ. ಹೇಳಿದನ್ನ ಮಾಡಲಿಲ್ಲ. ಮಾಡಿದಲ್ಲ ಲಾಜಿಕಲ್ ಟಾಕೇ. ಐಪಿಎಲ...

version-4 test

Dev Account ಅಕ್ಟೋ ೦೫ ಪುಟ ೪೦ ವೀಕ್ಷಣೆ

ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹ...

ಗೋವರ್ಧನ ಗಿರಿಧಾರಿ - ಕೃಷ್ಣ ..ಕೃಷ್ಣ ..ಕೃಷ್ಣ

ಪಾರ್ಥಸಾರಥಿ ಅಕ್ಟೋ ೦೫ ಬ್ಲಾಗ್ ೧೩೫ ವೀಕ್ಷಣೆ

ಗೋವರ್ಧನ ಗಿರಿಧಾರಿ - ಕೃಷ್ಣ ..ಕೃಷ್ಣ ..ಕೃಷ್ಣ ಗಣೇಶ ಮತ್ತೆ ಕೇಳಿದ “ಕೃಷ್ಣ ಕಾಳಿಂಗನ ಘಟನೆಯೇನೊ ಹೇಳಿದೆ , ಆದರೆ ಗೋವರ್ಧನ ಗಿರಿಧಾರಿ ಎನ್ನುವರಲ್ಲ ನಿನ್ನನ್ನು , ಗೋವರ್ಧನ ಬೆಟ್ಟವನ್ನು ಸಾಮಾನ್ಯರು ಎತ್ತಲು ಅಸಾದ್ಯವೆ...

ಸುಮ್ನೆ ಹೀಗೆ-೧೮

ಪ್ರೇಮಾ ಎಸ್ ಅಕ್ಟೋ ೦೪ ಬ್ಲಾಗ್ ೮೫ ವೀಕ್ಷಣೆ

**ಮುಂಜಾನೆ**ದಿನವಿಡೀ ನಲಿವಿನಲಿರುವೆನೆಂದುನಾ ಧೇನಿಸುತಲಿರಲುಅದಾಗಲೇ ಕಂಪಬೀರುತನಸುಬೆಳಕಲಿ ಅಂದವಾಗಿನಗುತ್ತಿತ್ತು ಉದಯ ಮಲ್ಲಿಗೆ !** ಮುಸ್ಸಂಜೆ**ಮಹತ್ವದ ಗುರಿಯನೊಂದುನಾ ಕನವರಿಸುತಿರಲುಅದಾಗಲೇ ಕಂಪಬೀರುತನಸುಗತ್ತಲಲಿ ಚ...

ಅವಲಕ್ಕಿ ಒಗ್ಗರಣೆ

ಸುಮ ನಾಡಿಗ್ ಅಕ್ಟೋ ೦೪ ಅಡುಗೆ ೮,೯೧೯ ವೀಕ್ಷಣೆ

‍ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ,...

ನಡೆಯುವುದು ನಡೆಯುತ್ತಿದೆ

ಮೋಹನ್ ವಿ ಕೊಳ್ಳೇಗಾಲ ಅಕ್ಟೋ ೦೪ ಕವನ ೮೩೪ ವೀಕ್ಷಣೆ

ಹಾರುವ ಪಕ್ಷಿ ಅಕ್ಷಿಪಟಲ ಮೀರಿ ಹಾರುತ್ತಿದೆ ನೀರ ಕನ್ನಡಿ ಚೂರಾಗಿ ಹಬೆಯಾಗಿ ಮೇಘಗರ್ಭ ಕಟ್ಟಿ ನೀರಾಗಿ ಸುರಿಯುತ್ತಿದೆ ಅಲೆಯಾಗಿ ಸೆಳೆಯುತ್ತಿದೆ ಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆ ತಿರುಗುತ್ತಿದೆ...

ದಿಲ್ ಹೈ ಮಗರ್​ ಪ್ಯಾರ್ ನಹೀ...!

ರೇವನ್ ಜೇವೂರ ಅಕ್ಟೋ ೦೪ ಲೇಖನ ೫೦ ವೀಕ್ಷಣೆ

ಈ ದಿಲ್​..ಈ ಹಾರ್ಟ್​...ಅಂತೀವಲ್ಲ..ಇದಕ್ಕೆ ಕೈ ಹಾಕಿ ಪರಾ..ಪರಾ ಕೆರ್ಕೋಬೇಕು ಅನಿಸ್ತಿದಿಯಾ..? ಹಾಗಾದ್ರೆ, ದಿಲ್​ವಾಲಾ..ನೋಡಿ. ಹಾಗಂತ ಇದು ಮುಂಗಾರು ಮಳೆ ಖದರ್ ಇರೋ ಸಿನಿಮಾ ಅನ್ಕೋ ಬೇಡಿ. ಇಲ್ಲಿ ಇರೋದೆಲ್ಲ ಎಕ್ಸಟ್ರ...

ನಡೆಯುವುದು ನಡೆಯುತ್ತಿದೆ

ಮೋಹನ್ ವಿ ಕೊಳ್ಳೇಗಾಲ ಅಕ್ಟೋ ೦೩ ಲೇಖನ ೭೦ ವೀಕ್ಷಣೆ

ಹಾರುವ ಪಕ್ಷಿ ಅಕ್ಷಿಪಟಲ ಮೀರಿಹಾರುತ್ತಿದೆನೀರ ಕನ್ನಡಿ ಚೂರಾಗಿಹಬೆಯಾಗಿಮೇಘಗರ್ಭ ಕಟ್ಟಿನೀರಾಗಿ ಸುರಿಯುತ್ತಿದೆಅಲೆಯಾಗಿ ಸೆಳೆಯುತ್ತಿದೆಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆತಿರುಗುತ್ತಿದೆ ಭೂಮಿಕಿರು...

ಸಾವಿನ ಹುಟ್ಟು-ಗುಟ್ಟು

ರೋಹಿತ್ ಅಕ್ಟೋ ೦೩ ಲೇಖನ ೯೫ ವೀಕ್ಷಣೆ

ಸಾವಿನಿಂದ ಬದುಕಿನ ಜನನವಾಗುತ್ತದೆ ಮತ್ತು ಬದುಕಿನೊಡನೆ ಸಾವಿನ ಜನನವಾಗುತ್ತದೆ..! ಆಶ್ಚರ್ಯವಾದರೂ ಇದು ಸತ್ಯ. ಸಾವಿಲ್ಲದ ಬದುಕನ್ನ ಊಹಿಸಲೂ ಕೂಡ ಅಸಾಧ್ಯ. ಸಾವಿಲ್ಲದಿದ್ದರೇ, ಸಾವು ಖಚಿತ ಮತ್ತು ಭಯಂಕರ!. ಸಾವಿನ ಸುತ್ತ ಮ...

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ

amg ಅಕ್ಟೋ ೦೩ ಬ್ಲಾಗ್ ೧೦೫ ವೀಕ್ಷಣೆ

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು, ಆಲೂಗಡ್ಡೆ ಮತ್ತು ಟೊಮೇಟೋ ಪ್ರಯೋಗದ ಮು೦ದುವರೆದ ಭಾಗದಲ್ಲಿ ಬದನೆಕಾಯಿ ಬೆಳೆದಿರುವುದುಪ್ಲಾಸ್ಟಿಕ್ ನ ಗುಳಿಗಳ ತಟ್ಟೆಯಲ್ಲಿ ಬದನೇಬೀಜಗಳನ್ನು ಬಿತ್ತಿ, ಎರಡ೦ಗುಲ ಎತ್ತರದ ಸಸಿ...

ಜಗಜಟ್ಟಿಗಳ ಜಗದೊಳಗೆ...... ನೆನಪುಗಳ ಮೆರವಣಿಗೆ.....

Raghavendra Adiga H.N. ಅಕ್ಟೋ ೦೨ ಲೇಖನ ೪೦ ವೀಕ್ಷಣೆ

ದಸರಾ ಬಂತೆಂದರೆ ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ವೈಭವದ ಜಂಬೂ ಸವಾರಿ. ಆದರೆ ಮೈಸೂರಿನ ಮಣ್ಣಿನಲ್ಲೇ ಒಂದಾದಂತಿರುವ ಹಿಂದೊಮ್ಮೆ ರಾಜಾಶ್ರಯ ಪಡೆದು ತನ್ನ ವೈಭವದ ದಿನಗಳನ್ನು ಕಂಡಿದ್ದ ಗಂಡು ಕಲೆ ಕುಸ್ತಿಯ ವಿಚಾರ...

ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!

ಕೇಶವ ಮೈಸೂರು ಅಕ್ಟೋ ೦೨ ಲೇಖನ ೨೧೦ ವೀಕ್ಷಣೆ

ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹ...

' ನಗ್ನತೆ '

ಹನುಮಂತ ಅನಂತ ಪಾಟೀಲ ಅಕ್ಟೋ ೦೨ ಬ್ಲಾಗ್ ೧೩೩ ವೀಕ್ಷಣೆ

ಶತಮಾನಗಳ ಹಿಂದೆ ಬುದ್ಧ ಹೇಳಿದ ಆಶೆಯೆ ದುಃಖಕ್ಕೆ ಮೂಲ ಎಂದು ಆ ಮೊದಲು ಋಷಿ ಮುನಿಗಳು ದಾರ್ಶನಿಕರು ವೇದೋಪನಿಷತ್ತುಗಳು ಹೇಳಿದ್ದು ಅದನ್ನೆ ಆಶೆಯ ಕಾರಣಕ್ಕಾಗಿ ಯುದ್ಧಗಳಾಗಿವೆ ಅಮಾಯಕರ ಜೀವ ಹರಣವಾಗಿದೆ ಮತ್ತೆ ಬುದ್ಧನ ಆ ಹೇ...

ನೆಲ ಬಸಳೆ ಗಟ್ಟಿ‍

ಸುಮ ನಾಡಿಗ್ ಅಕ್ಟೋ ೦೨ ಲೇಖನ ೬೬ ವೀಕ್ಷಣೆ

‍ಹಿಂದೆ ಕ್ಯಾಬೇಜ್ ಗಟ್ಟಿಯ recipe ಸಂಪದದಲ್ಲಿ ಪ್ರಕಟಿಸಿದ್ದೆ. ಅದರಂತೆಯೆ, ಕ್ಯಾಬೇಜ್ ಬದಲಿಗೆ ನೆಲ ಬಸಳೆ ಸೇರಿಸಿ ಮಾಡಿದ ಗಟ್ಟಿಯ ಚಿತ್ರ ಇಲ್ಲಿದೆ. ಕ್ಯಾಬೇಜ್ ಗಟ್ಟಿ recipe‍ಗೆ ಇಲ್ಲಿ ಕ್ಲಿಕ್ ಮಾಡಿ: ‍http://bit....

ಬಾಪೂಜಿಗೆ ನಮಿಸೋಣ ; ಯಾರನ್ನೂ ನಿಂದಿಸುವುದು ಬೇಡ ! ನಾವು ಕಾರ್ಯರಥರಾಗೋಣ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೦೧ ಲೇಖನ ೫೧ ವೀಕ್ಷಣೆ

ಪ್ರತಿವರ್ಷದ ತರಹ ಎಲ್ಲಾ ಹಬ್ಬ ಹರಿದಿನಗಳು, ಕೆಟ್ಟ ನೆನಪಿನ ದಿನಗಳು, ಮತ್ತೆ ಸುಂದರ ಘಳಿಗೆಗಳನ್ನು ಮೆಲುಕುಹಾಕುವ ದಿನಗಳು ಬರುತ್ತಲೇ ಇರುತ್ತವೆ. ಅವು ನಮ್ಮ ಮೈಮೇಲಿನ ಧೂಳನ್ನು ಕೊಡವಿ ಮತ್ತೆ ನಮ್ಮಲ್ಲಿ ಹೊಸಚೇತನವನ್ನು ಹ...

೧೨೭. ಲಲಿತಾ ಸಹಸ್ರನಾಮ ೫೩೫ರಿಂದ ೫೪೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಅಕ್ಟೋ ೦೧ ಬ್ಲಾಗ್ ೧೪೦ ವೀಕ್ಷಣೆ

ಲಲಿತಾ ಸಹಸ್ರನಾಮ ೫೩೫ - ೫೪೦ Svāhā स्वाहा (535) ೫೩೫. ಸ್ವಾಹಾ ಯೋಗಿನಿಯರನ್ನು ವರ್ಣಿಸಿದ ನಂತರ ವಾಕ್-ದೇವಿಯರು ಲಲಿತಾಂಬಿಕೆಯ ವರ್ಣನೆಯನ್ನು ಮುಂದುವರೆಸುತ್ತಾರೆ. ಲಲಿತಾಂಬಿಕೆಯು ದೇವತೆಗಳಿಗೆ ಅರ್ಪಿಸುವ ಆಹುತಿಗಳ ಸ...

you , the possible ಕವಿತೆ.......!!

ಸಾತ್ವಿಕ್ ಹ೦ದೆ ಪಿ ಎಸ್ ಅಕ್ಟೋ ೦೧ ಕವನ ೪೬೯ ವೀಕ್ಷಣೆ

ನಿನ್ನ ಬಣ್ಣಿಸುವಾಗವಿಸ್ಕಿ ಎದುರಿರುವಾಗ,ಪದಗಳಿಗೇನೇ ಕೊರತೆ???ನಿನಗಾಗೇ ಮೂಡಿದೆಈ ನನ್ನ ಕವಿತೆ..ಉರುಳುವ ಬಾಟಲಿಗಳಿ೦ದಒ೦ದಷ್ಟು ಹೊರಹರಿವುಒ೦ದಿಷ್ಟು ಒಳ ಅರಿವುsoftwareuuu ಹುಡುಗನonsiteuu ಪ್ರೀತಿಯಅರಸಿ ಹೋದವಳು ನೀನು...

ಟೈಮ್ ಪಾಸ್

ಸಾತ್ವಿಕ್ ಹ೦ದೆ ಪಿ ಎಸ್ ಅಕ್ಟೋ ೦೧ ಕವನ ೪೫೪ ವೀಕ್ಷಣೆ

ನೀ ಪಲ್ಲವಿಸಿದ ಸಾಲುಗಳುಹಾಡಾಗುವ ಮುನ್ನ,ಪಕ್ಕವಾದ್ಯಗಳು ತಾಳ ತಪ್ಪಿದವಲ್ಲ ಗೆಳತಿ????ಮಾತಿನ ಮಹಲುಮುರಿದು ಬಿದ್ದುಸುತ್ತುವರಿದಿದ್ದು ಮೌನದ ಅಸಮ್ಮತಿ....ನಾನು ಅ೦ದಿನ ಸ೦ಭಾವಿತ.ನೀನು ಆಕರ್ಷಣೆಗಳ ಸ೦ಗಾತಿ.ಇನ್ನಷ್ಟು ಭ್ರಾ...

ಯಾಚನೆ, ಯಾತನೆ (ಘಜಲ್)

ನಾಗೇಶ ಮೈಸೂರು ಅಕ್ಟೋ ೦೧ ಲೇಖನ ೧೨೫ ವೀಕ್ಷಣೆ

ಘಜಲ್ ನ ಕಲ್ಪನೆಯಲ್ಲಿ ಬರೆದ ಜೋಡಿ ಪದ್ಯಗಳಿವು (1990). ಘಜಲ್ ರೂಪುರೇಷೆ ಹೇಗಿರಬೇಕು, ಯಾವ ನಿಯಮಕ್ಕೊಳಪಟ್ಟಿರಬೇಕು ಇತ್ಯಾದಿಗಳ ತಿಳುವಳಿಕೆ ಇರದಿದ್ದರೂ (ಈಗಲೂ ಇಲ್ಲಾ!) , ಶರಾಬು, ನಲ್ಲೆ, ನೋವು, ವಿಷಾದ, ಪ್ರೇಮ ಇತ್ಯಾ...