ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2013

ಅಕ್ಟೋಬರ್ 2013

೧೪೧ ಲೇಖನಗಳು

ಸೌಂದರ್ಯ

ಮOಜುಶ್ರೀ ಅಕ್ಟೋ ೦೯ ಕವನ ೩೯೭ ವೀಕ್ಷಣೆ

ಕಟ್ಟಿಕೊಡು ಈ ನನ್ನ ಪುಟ್ಟ ಕನಸ, ಬಿಟ್ಟು ಕೊಡು ಆ ನನ್ನ ದಿಟ್ಟ ಮನಸ, ಹುಟ್ಟಿದೆ ನಿನಗಾಗಿ ಮರು ಹುಟ್ಟು... ಎಲ್ಲ ಭಾವ ಬಾಂಧವ್ಯ ಬಿಟ್ಟುಕೊಟ್ಟು ಸಾಲದೇ ಈ ಮುಗ್ಧ ಮನಸು ನಿನಗೆ? ಕನಸಿದೆ ಏಕೆ ಬರಿಯ ವಸ್ತು ಸುಖಕೆ? ಕರಗಿತೆ...

' ಬದುಕು '

ಹನುಮಂತ ಅನಂತ ಪಾಟೀಲ ಅಕ್ಟೋ ೦೯ ಬ್ಲಾಗ್ ೭೯ ವೀಕ್ಷಣೆ

ಬದುಕು ಎನ್ನುವುದು ವ್ಯರ್ಥ ತಿರಸ್ಕೃತ ದೂರುಗಳ ಒಂದು ಡಸ್ಟಬಿನ್‍ * ಬದುಕು ನಮ್ಮ ಜೀವನದ ಘಟನೆಗಳ ಒಂದು ಸಾದಿಲ್ವಾರ ಪಟ್ಟಿ ಇಲ್ಲಿ ನನಸಾಗ ಬೇಕಿರುವ ಕನಸುಗಳಿವೆ ಸಾಧಿಸ ಬೇಕಾದ ಗುರಿಗಳಿವೆ ಜ್ಞಾತಾಜ್ಞಾತ ಅರ್ಹರಿಗೆ ಸಲ್ಲಿಸ...

ಹದಿನಾರು ಸಾವಿರ ನಾರಿಯರ ವಲ್ಲಭ ‍‍[ಕೃಷ್ಣ..ಕೃಷ್ಣ..ಕೃಷ್ಣ (14)]

ಪಾರ್ಥಸಾರಥಿ ಅಕ್ಟೋ ೦೮ ಬ್ಲಾಗ್ ೨೨೪ ವೀಕ್ಷಣೆ

ಕೃಷ್ಣ..ಕೃಷ್ಣ..ಕೃಷ್ಣ (14)- ಹದಿನಾರು ಸಾವಿರ ನಾರಿಯರ ವಲ್ಲಭ ಇಲ್ಲಿಯವರೆಗೂ .. ಕೃಷ್ಣ “ಗಣೇಶ ನೀನು ಅದೇಕೊ ನನ್ನನ್ನು ಅಪರಾದಿ ಸ್ಥಾನದಲ್ಲಿ ನಿಲ್ಲಿಸಿ ಪ್ರಶ್ನೆ ಕೇಳುತ್ತಿರುವೆ ಅನ್ನಿಸುತ್ತಿದೆ, ನನ್ನ ವರ್ತನೆ ಬಗ್ಗೆ...

೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಅಕ್ಟೋ ೦೮ ಬ್ಲಾಗ್ ೯೫ ವೀಕ್ಷಣೆ

ಲಲಿತಾ ಸಹಸ್ರನಾಮ ೫೪೧ - ೫೪೫ Anuttamā अनुत्तमा (541) ೫೪೧. ಅನುತ್ತಮಾ ದೇವಿಗಿಂತ ಉತ್ತಮರಾದವರು ಯಾರೂ ಇಲ್ಲಾ; ಇದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ. ಈ ಪ್ರಸಂಗವನ್ನು ಶ್ವೇತಾಶ್ವತರ ಉಪನಿಷತ್ತು (೬.೮) ಬಹಳ ಚೆನ್ನ...

ಸರಸಕೆ ಬಾರೇ ಸರಳಾ..!

ರೇವನ್ ಜೇವೂರ ಅಕ್ಟೋ ೦೮ ಲೇಖನ ೫೫ ವೀಕ್ಷಣೆ

ಸರಸಕೇ ಬಾರೇ...ಸರಳ..ನಿನ್ನ ಲುಕ್ಕು..ಅತಿ ವಿರಳ. ಎಷ್ಟು ಸಿಂಪಲ್ ಸಾಲು. ಸರಳವಾಗಿದೆ. ಸರಳಾ ಅನ್ನೋ ಹುಡುಗಿನೂ ಬಂದು ಹೋಗ್ತಾಳೆ. ಆಕೆ ಚೆಲುವಿನ ವರ್ಣನೆನೂ ಆಗುತ್ತದೆ. ಒಟ್ನಲ್ಲಿ ಸರಳಾ ಮಿಂಚ್ತಾಳೆ. ಇಷ್ಟವಾಗ್ತಾಳೆ. ಯಾಕ...

ಯೋಗಿಯೊ ಭೋಗಿಯೊ ಬಲ್ಲವರಿಲ್ಲ [ಕೃಷ್ಣ .. ಕೃಷ್ಣ .. ಕೃಷ್ಣ. (13)]

ಪಾರ್ಥಸಾರಥಿ ಅಕ್ಟೋ ೦೭ ಬ್ಲಾಗ್ ೬೯ ವೀಕ್ಷಣೆ

ಕೃಷ್ಣ .. ಕೃಷ್ಣ .. ಕೃಷ್ಣ. (13)- ಯೋಗಿಯೊ ಭೋಗಿಯೊ ಬಲ್ಲವರಿಲ್ಲಇಲ್ಲಿಯವರೆಗೂ…. ಯಾವ ಮಥುರಾ ನಗರದ ಜನತೆ ನನ್ನನ್ನು ಸ್ವಾಗತಿಸಿದರೊ ಅಲ್ಲಿಯೆ ಕ್ರಮೇಣ ಒಳರಾಜಕೀಯ. ಹೋರಾಟದಲ್ಲಿಯೆ ಜೀವನ. ನನ್ನಿಂದ ಉಪಕಾರ ಪಡೆದವರಿಂದಲೆ...

ಚಿಕ್ ಚಿಕ್ ವಿಷ್ಯ!

ಶ್ರೀನಾಥ್ ಭಲ್ಲೆ ಅಕ್ಟೋ ೦೭ ಲೇಖನ ೮೬ ವೀಕ್ಷಣೆ

ಚಿಕ್ ಚಿಕ್ ವಿಷ್ಯ ಅಂತ ತಳ್ ಹಾಕ್ ಬೇಡಿ ಒಂದ್ ನಿಮಿಷ ನನ್ ಮಾತ್ ಕೇಳಿ ಹುಡುಗಿ ಜೊತೆ ನೆಡ್ಕೊಂಡ್ ಹೋಗ್ತಿದ್ದೆ ಕಣ್ರೀ ಎದುರಿಗೆ ಇನ್ನೊಂದ್ ಹುಡುಗಿ ಹಾದು ಬರ್ತಿದ್ಲು ಆಗ್ಲೇ ಧೂಳು ಕಣ್ಣಿಗೆ ಬಿತ್ತು ಕಣ್ರೀ ಥಟ್ಟನೆ ಕಣ್...

ಆನೆ ಬಂತು ಆನೆ - 2

Harish S K ಅಕ್ಟೋ ೦೭ ಲೇಖನ ೧೮೦ ವೀಕ್ಷಣೆ

ಛೇರ್ಮನ್ರು ಬರುತೀದನ ಗಮನಿಸಿದ ಒಬ್ಬರು ರಿಪೋರ್ಟರ್ ಇವರತ್ತಾ ತಮ್ಮ ಮೈಕ್ ಮತ್ತು ಕ್ಯಾಮರಾಮನ್ ಜೊತೆ ಓಡಿ ಓಡಿ ಬಂದರು. ಇವರು ಬರುವುದನ ಕಂಡ ಛೇರ್ಮನ್ರು ಕ್ಯಾಮೆರಾ ಕಂಡಾಗ ಮಾನವ ಸಹಜ ಕ್ರಿಯೆ ಅಂತೆ ತಮ್ಮ ಹೆಗಲ ಮೇಲಿನ ಟವೆ...

ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಮಕ್ಕಳಿಗೆ ತಂತ್ರಙ್ಞಾನದ ಬಳಕೆಯಿಂದ ಉಚಿತ ಉತ್ತಮ ಶಿಕ್ಷಣ ಒದಗಿಸುವ ಪ್ರಯತ್ನ

Prabha M S ಅಕ್ಟೋ ೦೭ ಲೇಖನ ೪೮ ವೀಕ್ಷಣೆ

ನಿಮಗಿದು ಗೊತ್ತೇ? ಭಾರತದಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ೧೮ ಕೋಟಿಯನ್ನು ಮೀರಿದೆ. ಆದರೆ ಇವರಲ್ಲಿ ಶೇ.೫೦ ಮಕ್ಕಳಿಗೆ ಸರಿಯಾಗಿ ಓದಲೂ ಬರುವುದಿಲ್ಲ. ಓದಲು ಬರುವ ಮಕ್ಕಳಲ್ಲಿ ಸುಮಾರು ಅರ್ಧಪಾಲು ಮಕ್...

ಕೃಷ್ಣನ ಹೋರಾಟದ ಬದುಕು ‍[ಕೃಷ್ಣ ..ಕೃಷ್ಣ...ಕೃಷ್ಣ (12)-]

ಪಾರ್ಥಸಾರಥಿ ಅಕ್ಟೋ ೦೬ ಬ್ಲಾಗ್ ೭೨ ವೀಕ್ಷಣೆ

ಕೃಷ್ಣ ..ಕೃಷ್ಣ...ಕೃಷ್ಣ (12)- ಕೃಷ್ಣನ ಹೋರಾಟದ ಬದುಕು ಇಲ್ಲಿಯವರೆಗೂ... “ಸರಿ ಕೃಷ್ಣ ಇಂತಹ ಮನಸಿನ ಶಕ್ತಿಯ ಬಗ್ಗೆ ಹೇಳುತ್ತಿರುವೆ. ಕಂಸನನ್ನು ಕೊಂದೆ ಎನ್ನುತ್ತಿರುವೆ, ಆದರೆ ಅದೆ ಜರಾಸಂಧ ನಿನ್ನ ಮಥುರೆಯ ಮೇಲೆ ದಾಳಿ...

ಈರುಳ್ಳಿ ಬೆಲೆಯೇರಿಕೆ, ಲಾಭ ಯಾರಿಗೆ?

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೬ ಲೇಖನ ೫೬ ವೀಕ್ಷಣೆ

ಈರುಳ್ಳಿ ಬೆಲೆ ದಿನದಿನವೂ ಏರುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಕಿಲೋ ರೂಪಾಯಿ ೮೦ ದಾಟಿತ್ತು! ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ೨೦ ಸಪ್ಟಂಬರ್ ೨೦೧೩ (ಶುಕ್ರವಾರ)ರಂದು ಈರುಳ್ಳಿಯ ರಫ್ತಿನ ಕ...

ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ !

ನಾಗೇಶ ಮೈಸೂರು ಅಕ್ಟೋ ೦೬ ಲೇಖನ ೮೨ ವೀಕ್ಷಣೆ

ಕನ್ನಡ ಥ್ರಿಲ್ಲರ ಸಾಹಿತ್ಯ ಲೋಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮೃದ್ಧ ಕೃಷಿ ಮಾಡಿ, ಹುಲುಸಾದ ಫಸಲು ತೆಗೆದು ಒಂದು ಪೀಳಿಗೆಯ ಆರಾಧ್ಯ ದೈವವಾಗಿ ನಿಂತವರು 'ಟಿ.ಕೆ. ರಾಮರಾಯರು'. ಇತರರಿಗಿಂತ ಸಂಪೂರ್ಣ ವಿಭಿನ್ನ ರೀತಿಯ ಬರಹದ...

ಕಂಸನ ಅಂತ್ಯ ‍‍[ಕೃಷ್ಣ ..ಕೃಷ್ಣ...ಕೃಷ್ಣ (11)]

ಪಾರ್ಥಸಾರಥಿ ಅಕ್ಟೋ ೦೬ ಬ್ಲಾಗ್ ೧೧೩ ವೀಕ್ಷಣೆ

ಕೃಷ್ಣ ..ಕೃಷ್ಣ...ಕೃಷ್ಣ (11) - ಕಂಸನ ಅಂತ್ಯ ಗಣೇಶ ಕೃಷ್ಣ ಸಾಮಾನ್ಯ ಜನರು ಎಷ್ಟೆ ಹೋರಾಡಬಹುದು. ಜಗಳವಾಡಬಹುದು ಆದರೆ ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲುವುದು ಅನ್ನುವ ಮನಸ್ಥಿತಿ ತುಂಬಾನೆ ಕಷ್ಟ. ಅದು ಮೊದಲ ಸಾರಿ...

ಗಣೇಶನನ್ನು ಕುರಿತು....

ವಸಂತ ಕುಲಕರ್ಣಿ ಅಕ್ಟೋ ೦೬ ಲೇಖನ ೧೦೨ ವೀಕ್ಷಣೆ

ಮೊನ್ನೆ ಅನಂತ ಚತುರ್ದಶಿಯಂದು ಟಿವಿ ಕಾರ್ಯಕ್ರಮವೊಂದರಲ್ಲಿ ಗಣೇಶನ ಹಬ್ಬವನ್ನು ತೋರಿಸುತ್ತಿದ್ದರು. ನನ್ನ ಹದಿ ವಯಸ್ಸಿನ ಮಗಳು ತನ್ನಷ್ಟಕ್ಕೆ ತಾನೇ ಎಂಬಂತೆ ಪ್ರಶ್ನೆಯೊಂದನ್ನು ಕೇಳಿದಳು. ಗಣೇಶನಿಗೆ ಆನೆಯ ಮುಖವೇಕೆ? ಒಂದಲ...

DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೫ ಬ್ಲಾಗ್ ೬೦ ವೀಕ್ಷಣೆ

ನಿನ್ನೆ ನಾನು ಕಛೇರಿಗೆ ಹೋಗುವಾಗ ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು ಎ0ಬ ಪುಸ್ತಕವನ್ನು ಓದಿಮುಗಿಸಿದೆ. ( ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಪುಸ್ತಕ)ಇದು ಮೈಸೂರು ವಿಶ್ವವಿದ್ಯಾಲಯವು 1940 ರಲ್ಲಿ...

ಗೋಕುಲ ನಿರ್ಗಮನ‍ [ ಕೃಷ್ಣ ..ಕೃಷ್ಣ ...ಕೃಷ್ಣ - (10) ]

ಪಾರ್ಥಸಾರಥಿ ಅಕ್ಟೋ ೦೫ ಬ್ಲಾಗ್ ೧೧೫ ವೀಕ್ಷಣೆ

ಕೃಷ್ಣ ..ಕೃಷ್ಣ ...ಕೃಷ್ಣ - (10) ಗೋಕುಲ ನಿರ್ಗಮನ ಇಲ್ಲಿಯವರೆಗೂ… ಗಣೇಶ ನುಡಿದ “ಹಾಗಿದ್ದಲ್ಲಿ ಮುಂದುವರೆಸು ಕೃಷ್ಣ ನಿನ್ನ ಮಾತನ್ನು, ಈಗ ಹೇಳು, ನೀನೇನೊ ಯಶೋಧೆಯ ಮಗನಾಗಿ ಬೆಳೆದೆ, ಚಿಕ್ಕ ಮಗುವಿನಲ್ಲಿ ಸರಿಯೆ, ಆದರೆ...

ನುಡಿಮುತ್ತು

ಸತೀಶ ಎನ್ ಅಕ್ಟೋ ೦೫ ಉಲ್ಲೇಖಗಳು ೭೫೫ ವೀಕ್ಷಣೆ

"ಮೌನ" ವೆಂಬುದೆ ಅತ್ಯುನ್ನತವಾದ ಗೌರವ ಸೂಚಕ ............ಶ್ರೀ ರಮಣ ಮಹರ್ಷಿಗಳು

ಜಗದಿರುವಿಕೆ (ಶ್ರೀ ನರಸಿಂಹ 71)

ಸತೀಶ ಎನ್ ಅಕ್ಟೋ ೦೫ ಬ್ಲಾಗ್ ೭೦ ವೀಕ್ಷಣೆ

ಅಜ್ಞಾನವೆಂಬುವ ಸುಲೋಚನವ ನೀ ಕಣ್ಣಿಗೆ ಧರಿಸಿ ಜಗವ ನೋಡುತಲಿ ಕಾಣ್ವುದನೆ ನಿಜವೆಂದು ಭ್ರಮಿಸಿ ಸರಿಯಿಲ್ಲವೀ ಜಗದೊಳಾವುದು ಎನುತ ಗೊಣಗದಿರು ನಡೆಯುತಿಹುದೆಲ್ಲವ ನೋಡಿ ನೊಂದು ಮರುಗದಿರು ತನ್ನಿಚ್ಚೆಯೆಂತೆ ನಡೆಸಿಹುದೊಂದು ಶಕ್...

ಕೃತಗ್ನ(ಘ್ಹ್ನ)ತೆ

Madhukar K Rupakumar (ಮಧುಕರ್ ಕೆ. ರೂಪಕುಮಾರ್) ಅಕ್ಟೋ ೦೫ ಲೇಖನ ೬೦ ವೀಕ್ಷಣೆ

"ರೀ... ಹಾಸಿಗೆ ಇದ್ದಷ್ತು ಕಾಲು ಚಾಚಬೇಕು ಕಣ್ರೀ...ದೀಪುಗೆ ಯಾಕೆ ಸಾಲ ಮಾಡಿ ಕಂಪ್ಯೂಟರ್ ಇಂಜಿನೀಯರಿಂಗ್ ಪೇಮೆಂಟ್ ಸೀಟ್ ಕೊಡಿಸ್ತೀರಾ".... ಅಂತ ಹೇಳಿದಳು ನನ್ನಾಕೆ."ಲೇ... ನಮಗೆ ಇರೋದೆ ಒಬ್ಬನೆ ಮಗ. ಅವನಿಗೆ ಖರ್ಚು ಮ...