ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2014

ಅಕ್ಟೋಬರ್ 2014

೭೯ ಲೇಖನಗಳು

ಹೀರೆಕಾಯಿ ಬಜ್ಜಿ

ನಂದಕುಮಾರ ಅಕ್ಟೋ ೧೬ ಬ್ಲಾಗ್ ೯೩ ವೀಕ್ಷಣೆ

ನನ್ನ ಅಚ್ಚು ಮೆಚ್ಚಿನ ಬಜ್ಜಿ ಇದು :-). ಇದನ್ನು ಅನ್ನಕ್ಕೆ ಮಾತ್ರವಲ್ಲದೆ, ದೋಸೆ, ಇಡ್ಲಿ ಮತ್ತು ಚಪಾತಿ ಜೊತೆ ಕೂಡ ಬಳಸಬಹುದು. ಇದನ್ನು ತಯಾರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಮಾಡುವ ವಿಧಾನವನ್ನು ಇಲ್ಲಿ...

ಮೌನರೋದನ

ಜಯಪ್ರಕಾಶ‌ ಅಕ್ಟೋ ೧೬ ಬ್ಲಾಗ್ ೧೩೦ ವೀಕ್ಷಣೆ

ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ ಕರಗಿ ಹೋದುದು ಬೆಳಕ...

ಕಥೆ: ಪರಿಭ್ರಮಣ..(62)

ನಾಗೇಶ ಮೈಸೂರು ಅಕ್ಟೋ ೧೫ ಲೇಖನ ೧೦೪ ವೀಕ್ಷಣೆ

( ಪರಿಭ್ರಮಣ..61ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಈ ಬಾರಿ ಮೊದಲಿನ ಹಾಗೆ ಹತ್ತತ್ತೆಜ್ಜೆಗೆ ಗುಪ್ಪೆ ಮಾಡಿ ಹಲವಾರು ಕಡೆ ಗುಡ್ಡೆ ಹಾಕುವ ಬದಲು, ಬರ...

ಪಾಪಿ ಯವ್ವನ

ನವೀನ್ ಜೀ ಕೇ ಅಕ್ಟೋ ೧೪ ಲೇಖನ ೩೯ ವೀಕ್ಷಣೆ

ಬಾಲ್ಯದ ಕನಸುಗಳಲ್ಲೆವನು ಗಬಕ್ಕನೆ ತಿಂದು ಹಾಕಿದ ಈ ಪಾಪಿ ಯವ್ವನ ಬರದಿದ್ದರೇನಾಗುತ್ತಿತ್ತು? ಬೆಣಚು ಕಲ್ಲಿನ ಗುಡ್ಡ ದೂರದಲಿ, ಬಿಳಿ ಹತ್ತಿಯಂತೆ,,,,, ಹತ್ತಿರ ಹೋದಾಗಲೆ, ಕಾಲಿಗೆ ಕಲ್ಲು ಚುಚ್ಚಿ, ರಕ್ತ ಸೋರಿದ್ದು ಈ ಯವ್...

ಸಾಗರನ ಸಂಜೆ ಗಾನ

ಅನಂತ ರಮೇಶ್ ಅಕ್ಟೋ ೧೪ ಕವನ ೪೦೧ ವೀಕ್ಷಣೆ

ನಸುಕಿನಲ್ಲಿ ಕರು ಕೊರಳಾಡಿಸಿ ಗಂಟೆ ಘಲರವಿಸುವ ತನನ ನವಜಾತ ಮಗು ಮುದ್ದು ನಗೆ ಹರಿಸಿ ತಾಯಿ ಎದೆಯೊಳಗರಳಿಸಿದ ಚೇತನ ನನಗಿಲ್ಲೇ ತಾವು ಬಾ ಸಖಾ ಬಾ ಎಂದು ಎದೆಗೊರಗಿ ನಲ್ಲೆ ಪಿಸುಗುಡುವ ಪಲ್ಲವದಂತೆ ಸಾಗರನ ಸಂಜೆ ಗಾನ ಕೆಂಪಡರಿ...

ಜಪಿಸುತಿಹಳು ರಾಧೆ .......................

geethapradeep ಅಕ್ಟೋ ೧೩ ಕವನ ೫೭೫ ವೀಕ್ಷಣೆ

ನನ್ನ ಪ್ರಕಾರ ರಾಧೆ ಕೃಷ್ಣನನ್ನು ಜಪಿಸಿದ್ದು ಈ ರೀತಿ......ರಾಗ ಹಾಕಿ ಭಜನೆಯ ರೂಪದಲ್ಲೂ ಇದನ್ನು ಹಾಡಬಹುದು. ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| ಪ|| ಮನವೆಂಬ ಮಡಕೆ...

ಕಾದಿರುವಳು ತರುಣಿ ...

ಹಂಸಾನಂದಿ ಅಕ್ಟೋ ೧೩ ಬ್ಲಾಗ್ ೮೪ ವೀಕ್ಷಣೆ

ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್...

ಅಕ್ಷರದ ಮರಣ

ನವೀನ್ ಜೀ ಕೇ ಅಕ್ಟೋ ೧೩ ಲೇಖನ ೪೧ ವೀಕ್ಷಣೆ

ಗುರುವ ಎದೆಯಿಂದ ಜಾರಿ ಬಿದ್ದ ಅಕ್ಷರವೊಂದು, ಹತ್ತಾಗಿ, ನೂರಾಗಿ, ಸಾವಿರವಾಗಿ ಬಾಯ್ತೆರೆದು ಕಾಯುವ ಶಿಷ್ಯರ ಎದೆಯೊಳಗೆ ಮೊಳಕೆಯೊಡೆದು ಮನನದ ಪೋಷಕಾಂಶ ಹೀರಿ ತಲೆಯೆತ್ತಿ ಗಿಡವಾಗಿ ಹೆಮ್ಮರವಾಗಿ ಬೆಳೆದು, ಕೊನೆಗೊಮ್ಮೆ,,, ಗು...

ಮುಗಿಯದಿರು ದಾರಿ...

ಸುರೇಂದ್ರ ನಾಡಿಗ್ ಹೆಚ್ ಎಂ ಅಕ್ಟೋ ೧೩ ಕವನ ೪೫೯ ವೀಕ್ಷಣೆ

ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!! ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ ನಾನು...

'ದೃಶ್ಯ' ಚಿತ್ರ ವಿಮರ್ಶೆ

ವಿದ್ಯಾಕುಮಾರ್ ಜಿವಿ ಅಕ್ಟೋ ೧೨ ಬ್ಲಾಗ್ ೯೨ ವೀಕ್ಷಣೆ

ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವ...

ಕೈಲಾಶ್ ಸತ್ಯಾರ್ಥಿ : ಮಾನವತೆಯ ಕೈಲಾಸ ಪರ್ವತ

Raghavendra Adiga H.N. ಅಕ್ಟೋ ೧೧ ಲೇಖನ ೫೮ ವೀಕ್ಷಣೆ

ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರ...

ಕಥೆ: ಪರಿಭ್ರಮಣ..(61)

ನಾಗೇಶ ಮೈಸೂರು ಅಕ್ಟೋ ೧೧ ಲೇಖನ ೧೩೦ ವೀಕ್ಷಣೆ

( ಪರಿಭ್ರಮಣ..60ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಅಂದು ಕೂಡ ಎಂದಿನಂತೆ ಬೆಳಗಿನ ನಿತ್ಯದ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಎಂಟೂವರೆಯಷ್ಟೊತ್ತಿಗೆ ಆ...

ಜೊಳ್ಳುಗನ್ನಡಿ

ಜಯಪ್ರಕಾಶ‌ ಅಕ್ಟೋ ೧೦ ಬ್ಲಾಗ್ ೭೨ ವೀಕ್ಷಣೆ

ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ ಜೇಡನಿಳಿದನ...

ನನ್ನೊಳಗಿನ ನಾನು

geethapradeep ಅಕ್ಟೋ ೧೦ ಬ್ಲಾಗ್ ೬೭ ವೀಕ್ಷಣೆ

ನೆನಪಿನ ಅಂಗಳದಲ್ಲಿ ಇಣುಕಿ ನೋಡಿದಾಗ ಎಷ್ಟೋ ಸಂತಸದ ಕ್ಷಣಗಳು ಗರಿ ಕೆದರಿ ಹಾರಿ ನನ್ನೆದುರು ನಿಂತು ನಸು ನಗುತ್ತದೆ. ಒಂದು ವರ್ಷಕ್ಕೆ ಇರೋದು 365 ದಿನಗಳು. ಒಬ್ಬ ಮನುಷ್ಯ 100 ವರ್ಷ ಬದುಕ್ತಾನೆ ಅಂತ ಲೆಕ್ಕ ಹಾಕಿದ್ರು ಅವ...

ಕಾಲದ ಕನ್ನಡಿ: ನಾವು ಮತ್ತು ನಮ್ಮ ಧರ್ಮ

ksraghavendranavada ಅಕ್ಟೋ ೧೦ ಬ್ಲಾಗ್ ೯೬ ವೀಕ್ಷಣೆ

ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ....

ಮ೦ಗಳಯಾನದ ಬಗ್ಗೆ ಅಮ೦ಗಳಕರ ಮಾತನ್ನಾಡುವವರ ಕುರಿತು...

ಗುರುರಾಜ ಕೊಡ್ಕಣಿ ಅಕ್ಟೋ ೦೯ ಲೇಖನ ೮೪ ವೀಕ್ಷಣೆ

ಸುಮಾರು ಎರಡು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ...

ರಣರಕ್ತವ ಹರಿಯಿಸಿ

hasiru balka ಅಕ್ಟೋ ೦೯ ಬ್ಲಾಗ್ ೪೪ ವೀಕ್ಷಣೆ

ಭಾರತ೦ಬೆಯ ವೀರ, ಧೀರ ಸೈನಿಕರೆ, ರಣಘೋಷವ ಮೊಲಗಿಸಿ, ರಣರಕ್ತವ ಹರಿಯಿಸಿ, ನಮ್ಮ ಸೈನಿಕ ಹೆಜ್ಜೆ ಚ೦ಡಮಾರತದ ನಡೆ, ಗಗನ ವೀರರ ನಡೆ ಅಗ್ನಿಯ ರೆಕ್ಕೆಯು, ಮತ್ಸ್ಯ ವೀರರು ಸಿ೦ಹಘರ್ಜನೆಯು ಮಾಡುವರು, ನಮಗಿರುವುದು ಅಖ೦ಡ ನಾಯಕತ್ವ...

ನಿಸರ್ಗನರ್ತನ.

ಜಯಪ್ರಕಾಶ‌ ಅಕ್ಟೋ ೦೮ ಬ್ಲಾಗ್ ೯೬ ವೀಕ್ಷಣೆ

ಜೇಡನಿಳಿಸಿದ ಬಯಲಿನೆಳೆಯೊಳು ಸಿಲುಕಿನಿಂತಿಹ ನೀರಹನಿಯೊಳು ಬಾಲಭಾಸ್ಕರ ಬಿಂಬ ತುಂಬಿಹ ಸಾಲುಹನಿಗಳ ತುಂಬು ಹೊಳಪಿನ ಸೌರಬಿಂಬದ ಇಂದ್ರಚಾಪದ ಸುಪ್ತವಾಗಿಹ ಸಪ್ತವರ್ಣದ ಬಳುಕುತೇಳುವ ಎಳೆಯ ಬೆಳಕಿನ ಬಣ್ಣದಾಟದ ನೀರಹನಿಗಳ ಸಾಲುಮಣ...

ಕಥೆ: ಪರಿಭ್ರಮಣ..(60)

ನಾಗೇಶ ಮೈಸೂರು ಅಕ್ಟೋ ೦೮ ಲೇಖನ ೧೩೩ ವೀಕ್ಷಣೆ

( ಪರಿಭ್ರಮಣ.. http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಎಲ್ಲೆಲ್ಲೊ ಮುಳುಗಿ ತೇಲಾಡಿ ದಿಗ್ಬ್ರಮಿಸಿ ಸಂಭ್ರಮಿಸುತ್ತಿದ್ದ ಶ್ರೀನಾಥನ ಮನಸಿಗೆ ಅಂದು ತನ್ನ ಅಂತರ್ಯಾನದ ಮ...