ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2014

ಡಿಸೆಂಬರ್ 2014

೧೧೭ ಲೇಖನಗಳು

ಪಾಪಿಗಳು...

ಸುನಿಲ್ ಕುಮಾರ್ ಡಿಸೆಂ ೧೧ ಲೇಖನ ೪೩ ವೀಕ್ಷಣೆ

ವಿಧಾನಸೌಧ ಆಯ್ತು, ಸುವರ್ಣಸೌಧದ ಪಾವಿತ್ರ್ಯತೆನೂ ಹಾಳು ಮಾಡಿದರಲ್ಲ ಈ ಪಾಪಿಗಳು... ಪ್ರಜಾಪ್ರಭುತ್ವದ ದೇಗುಲವೆಂದು ಕರೆದುಕೊಳ್ಳುವ ವಿಧಾನಸೌಧದ ಒಳಗಡೆ ನೀಲಿಚಿತ್ರ ನೋಡಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೆ ಮತ್ತೆ ಅಂತದ್ದ...

ಸ್ನೇಹವೇ ಜೀವನದ ಅದ್ಭುತ ಉಡುಗೊರೆ

kavinagaraj ಡಿಸೆಂ ೧೧ ಲೇಖನ ೫೭ ವೀಕ್ಷಣೆ

"ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ...

ಸಂ (ತೋಷಾ / ತಾಪ)

clife ಡಿಸೆಂ ೧೧ ಲೇಖನ ೧೧೮ ವೀಕ್ಷಣೆ

ಅದ್ಯಯ - ೧ "ಒಂದು ಕ್ಷಣ ನಿಲ್ಲಿ..." ತಟ್ಟನೆ ಒಳಗೆ ಹಾರಿದನು, ನಿಟ್ಟುಸಿರಿ ಬಿಡುತ್ತ ತಲಯನೆತ್ತಿ ನೋಡಿದಾಕ್ಷಣ ಮನದೊಳಗೆ ಏನೋ ಆನಂದ, ಹಸಿರು ಬಣ್ಣದ ಚುಡಿಧರ್, ಹೊಳಯುವ ಕಶಗಳ ಹಿಂದಿನ ಕಿವಿಗಿ ತೊಟ್ಟ ಜುಮುಕಿ, ನೇಸರನ ಬಣ...

ಅನ್ವೇಷಣೆ - ಭಾಗ ೧

ಜಯಂತ್ ರಾಮಾಚಾರ್ ಡಿಸೆಂ ೧೧ ಬ್ಲಾಗ್ ೧೧೨ ವೀಕ್ಷಣೆ

ಅರ್ಜುನ್....ಅರ್ಜುನ್.... ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ...

ನೀವಾಗಿದ್ದರೆ, ಏನು ಮಾಡುತ್ತಿದ್ದಿರಿ...?

ಸುನಿಲ್ ಕುಮಾರ್ ಡಿಸೆಂ ೧೦ ಲೇಖನ ೪೩ ವೀಕ್ಷಣೆ

ನೀವಾಗಿದ್ದರೆ,ಏನು ಮಾಡುತ್ತಿದ್ದಿರಿ...? ಶಿವು ತೀರ ಅಪರೂಪವೆನಿಸುವ ಕಾಯಿಲೆಯಿಂದ ಬಳಲುತಿದ್ದ.ವೈದ್ಯರು,ಹೆಚ್ಚೆಂದರೆ ಇನ್ನು ಆರರಿಂದ ಒಂಭತ್ತು ತಿಂಗಳು ಅವನು ಬದುಕಬಹುದೆಂದು ಭವಿಷ್ಯ ನುಡಿದಿದ್ದರು.ಶಿವು ತನ್ನ ಕಾಯಿಲೆಗಿ...

ಪ್ರತ್ಯೇಕ ರಾಜ್ಯದ ಕೂಗು ಬೇಡ

ಹರಿ ಪ್ರಸಾದ್ ನಾಡಿಗ್ ಡಿಸೆಂ ೧೦ ಲೇಖನ ೪೩ ವೀಕ್ಷಣೆ

ಉತ್ತರ ಕರ್ನಾಟಕ ಹಿಂದುಳಿದೆದೆ ಎಂಬ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಜೋರಾಗಿಯೇ ಆರಂಭವಾಗಿದೆ. ಸಾಲದೆಂಬಂತೆ ಕೆಲವರು 13 ಜಿಲ್ಲೆಗಳ ನಕ್ಷೆಯನ್ನು ಹಾಕಿ ಕೆಕೆ ಹಾಕುತ್ತಿದ್ದಾರೆ. ನಿಜಕ್ಕೂ ಉತ್ತರ ಕರ್ನಾಟಕ ಪ್ರಾದೇಶಿ...

ಮೂರು ಮಳೆ 'ಹನಿ' ಗಳು

ಹರಿ ಪ್ರಸಾದ್ ನಾಡಿಗ್ ಡಿಸೆಂ ೧೦ ಕವನ ೬೭೪ ವೀಕ್ಷಣೆ

ಮೂರು ಮಳೆ 'ಹನಿ' ಗಳು : ೧ : ನನಗೆ ತಿಳಿದಿದೆ ನೀನು ನನ್ನೊಬ್ಬನಿಗಲ್ಲವೆಂದು. ನೀನು ಅವನನ್ನು ಸ್ಪರ್ಷಿಸಿದರೂ ನನಗೆ ಬೇಸರವಿಲ್ಲ. ಆದರೂ ನನಗಾದ ಅನುಭವವೇ ಅವನಲ್ಲಾದರೆ ನನ್ನಲ್ಲೇನೋ ಮತ್ಸರ!.. ೨ : ವರ್ಷದ ಕೆಲವು ಗಳಿಗೆಯಾ...

ಒಬ್ಬ ನಕ್ಸಲನ ಕತೆ

ಸುನಿಲ್ ಕುಮಾರ್ ಡಿಸೆಂ ೦೯ ಲೇಖನ ೩೫ ವೀಕ್ಷಣೆ

ಒಬ್ಬ ನಕ್ಸಲನ ಕಥೆ ಅವರಿಗೆ ಇಬ್ಬರು ಗಂಡು ಮಕ್ಕಳು.ಸಾವಿನ ಬಾಗಿಲಲ್ಲಿ ನಿಂತಿದ್ದ ಅವರು,ತಾನು ಸಂಪಾದಿಸಿದ ಎಲ್ಲಾ ಆಸ್ತಿಯನ್ನು ಹಿರಿಮಗನ ಹೆಸರಿಗೆ ಬರೆದು ಕಣ್ಣುಮುಚ್ಚಿಕೊಂಡರು.ಕಿರಿಮಗ ಕೂತು ತಿನ್ನಬೇಕು ಅನ್ನೋ ಮನಸ್ಥಿತಿ...

" ಬಣ್ಣದ ವೇಷಗಳು "

ಹನುಮಂತ ಅನಂತ ಪಾಟೀಲ ಡಿಸೆಂ ೦೯ ಬ್ಲಾಗ್ ೬೪ ವೀಕ್ಷಣೆ

ಬಣ್ಣದ ವೇಷಗಳವು ವೇಷ ಅವರ ಬದುಕು ಹಾಲುಗಲ್ಲದ ಹಸುಳೆಗಳು ಮುಖವೆಲ್ಲ ಚಿತ್ತಾರಗಳ ರಂಗೋಲಿ ಮನೆಯಿಂದ ಮನೆಗೆ ದಿನವೆಲ್ಲ ಅಲೆದಾಟ ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಆದರೂ ತುಂಬದ ತುತ್ತಿನ ಚೀಲ ಮಾನವಂತ ಬದುಕಿಗೆ ಭರವಸೆಯಿ...

ನಿದ್ರೆಯ ಮಹತ್ವ

Yadav krushna G ಡಿಸೆಂ ೦೯ ಕವನ ೩೦೫ ವೀಕ್ಷಣೆ

ಮನದಿ ಮೂಡಿದ ಆಸೆಗಳನ್ನೆಲ್ಲ ಅದುಮಿ। ಚರವಾಗಿ ಕುಳಿತುಕೊಂಡನು ಶುದ್ದ ಸಂಯಮಿ॥ ತನುವು ಕೂರುವುದೆಲ್ಲಿ ಚದುರಿದ ಮೇಲೆ ಮನಸು। ನಿದ್ರಾದೇವಿಯ ಮೊರೆ ಹೊಕ್ಕನು ಕಾಣಲು ಸವಿಗನಸು॥

ಮಂಗಳಮುಖಿಯರ ನಿಜವಾದ ಮುಖ

Murali ಡಿಸೆಂ ೦೮ ಲೇಖನ ೧೫೨ ವೀಕ್ಷಣೆ

ಬರೆಯಲು ಅದೆಷ್ಟೋ ವಿಷಯಗಳಿದ್ದರು ಇವರ ಬಗ್ಗೆ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟೆ,ಹೌದು ಸಮಾಜದಲ್ಲಿ ಅವರ ಬಗ್ಗೆಗಿನ ತಿರಸ್ಕಾರ ಏಕಿದೆ ಎಂದು ಹುಡುಕುತ್ತಾ ಹೋದರೆ ನನಗೆ ತಿಳಿದು ಬಂದದ್ದು ನನಗೆ ತಿಳುವಳಿಕೆಯಿಲ್ಲ...

ಸುನಾಮಿಯಲ್ಲಿ ತಾಯಿಯನ್ನ ಕಳೆದುಕೊಂಡ ಬಾಲಕ

Murali ಡಿಸೆಂ ೦೮ ಕವನ ೬೭೪ ವೀಕ್ಷಣೆ

ಇಂದು ಅದೇಕೊ ಸಾಗರ ಎಷ್ಟು ಆತ್ಮೀಯನೆನೀಸುತ್ತಿದ್ದಾನೆ ಪ್ರತಿ ಸಾರಿ ಪಾದ ಸ್ಪರ್ಶಿಸಿ ಕ್ಷಮೆಯಾಚಿಸುತ್ತಿರುವ ಅಲೆಗಳು ತಪಿಸ್ತ ಭಾವ ಹೊತ್ತು ಬೀಸುತ್ತಿರುವ ತಂಗಾಳಿ ಏನೂ ತಿಳಿಯದಂತೆ ಕುಂಟನೆಪವೇಳಿ ಮರೆಯಾಗುತ್ತಿರುವ ಸೂರ್ಯ...

ಸಾಬುದಾನ/ಸಾಗು/‍ಸಾಬಕ್ಕಿ ವಡೆ‍

ಸುಮ ನಾಡಿಗ್ ಡಿಸೆಂ ೦೮ ಅಡುಗೆ ೩,೨೪೨ ವೀಕ್ಷಣೆ

ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ. ‍ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ‍ ಖಾದ ನಂತರ, ‍mix ಅನ್ನು ಸ್ವಲ್ಪ‍ ಸ್ವಲ್ಪ‍‍ ತೆಗೆದುಕೊಂಡು, ಕಾಯಿಸಿ. ‍ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡ...

ಸೋಲಿಗೆ ಸವಾಲು

ಸುನಿಲ್ ಕುಮಾರ್ ಡಿಸೆಂ ೦೮ ಲೇಖನ ೩೮ ವೀಕ್ಷಣೆ

ಸೋಲಿಗೆ ಸವಾಲು..... ನಾನು ನಿಮಗೆ ಒಬ್ಬನ ಜೀವನ ಕಥನ ಹೇಳುತ್ತೇನೆ.ಆತ ತನ್ನ 21ನೆ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ,ಕೈ ಸುಟ್ಟುಕೊಂಡ.22ನೆ ವಯಸ್ಸಿನಲ್ಲಿ ಶಾಸನ ಸಭೆಗೆ ಸ್ಪರ್ಧಿಸಿ ಸೋತ.24ನೆ ವಯಸ್ಸಿನಲ್ಲಿ ಪುನಃ ವ...

ಭಗವದಗೀತೆ ಅಭಿಯಾನ : ಮಾನವೀಯತೆಗೆ ಅಡ್ಡಿ

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೮ ಲೇಖನ ೪೨ ವೀಕ್ಷಣೆ

ಭಗವ್ದಗೀತೆಯ ಅಭಿಯಾನವನ್ನು ಮತ್ತೆ ಆರಂಭಿಸುವುದಾಗಿ ಸ್ವರ್ಣವಲ್ಲಿ ಗಂಗಾಧರೇಶ್ವರ ಸ್ವಾಮಿಜಿಗಳು ಹೇಳಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರವರು ರéಾಷ್ಟ್ರೀಯ ಗ್ರಂಥದ ಸ್ಥಾನ ಮಾನ ನೀಡುಬೇಕು ಎನ್ನುವ ಮ...

ಮರೆತು ಕ್ಷಮಿಸುವ ಗುಣ

kavinagaraj ಡಿಸೆಂ ೦೮ ಲೇಖನ ೩೦ ವೀಕ್ಷಣೆ

ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: "ಎಲ್ಲಾ ಮರೆತುಬಿಡಿ; ಎಲ್ಲರೂ ಚೆ...

'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಡಾ. ಭರತ್ ಕುಮಾರ ಪೊಲಿಪು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೦೮ ಬ್ಲಾಗ್ ೨೩೧ ವೀಕ್ಷಣೆ

'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಮುಂಬಯಿ ರಂಗಭೂಮಿಯ-ಭರತ್ ಕುಮಾರ ಪೊಲಿಪುರವರ ಮಹಾಪ್ರಬಂಧದ ಪುಸ್ತಕವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಇತ್ತೀಚಿಗೆ ಪ್ರಕಟಿಸಿದೆ. ಪೋಲಿಪುರವರಿಗೆ ತಮ್ಮ ಮೌಲಿಕ...

ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸುವ ಜಾಲವನ್ನು ಯಾಕೆ ಬೇದಿಸುತ್ತಿಲ್ಲ ?

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೮ ಲೇಖನ ೮೬ ವೀಕ್ಷಣೆ

ಎಸ್.ಎಸ್.ಎಲ್.ಸಿ. ಪಿ,ಯು,ಸಿ. ಪದವಿ, ಸ್ನಾತಕ್ಕೋತ್ತರ ಸೇರಿದಂತೆ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪದೆ, ಪದೆ ಪರೀಕ್ಷೆಗೆ ಮುಂಚಿತವಾಗಿಯೇ ಬಯಲಾಗಿ ಹಣಕ್ಕಾಗಿ ಮಾರಾಟವಾದ ಸಾಕ್ಷಿಗಳು ಸಾಕಷ್ಟಿವೆ. ಫ್ರಶ್ನೆ ಪತ...

ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..

ಗಣೇಶ ಡಿಸೆಂ ೦೭ ಬ್ಲಾಗ್ ೧೩೨ ವೀಕ್ಷಣೆ

ಧಾರವಾಡದ "ಕಲ್ಲು" ಗೊತ್ತಿದೆಯಲ್ಲಾ.. (ಪೇಡಾ ಆದರೂ ಪರವಾಗಿಲ್ಲ) ಅದನ್ನು ಎತ್ತಿ ಕನ್ನಡದ ಯಾವುದೇ ಟಿ.ವಿ ಚಾನಲ್‌‌ನ ಕಛೇರಿಗೆ ಎಸೆದರು ಅಂತಿಟ್ಟುಕೊಳ್ಳಿ... ಅದು ಬೀಳುವುದು ಜ್ಯೋತಿಷಿಯ ತಲೆಯಮೇಲೇ.. :) ಬೆಳ್ಳಂಬೆಳಗ್ಗೆ...

ಇತಿಹಾಸದ ಪುಟಗಳಿಂದ

ಸುನಿಲ್ ಕುಮಾರ್ ಡಿಸೆಂ ೦೭ ಲೇಖನ ೩೯ ವೀಕ್ಷಣೆ

ಇತಿಹಾಸದ ಪುಟದಿಂದ. .. ಅದು 1757 ರ ಪ್ಲಾಸಿಕದನ.ರಾಬರ್ಟ್ ಕ್ಲೈವ್ ಮೀರ್ ಜಾಫರನಿಗೆ ಸಿಂಹಾಸನದ ಆಸೆ ತೋರಿಸಿ ಕುತಂತ್ರದಿಂದ ನವಾಬ ಸಿರಾಜುದ್ದೌಲನನ್ನು ಯುದ್ಧದಲ್ಲಿ ಸೋಲಿಸುತ್ತಾನೆ.ವಿಜಯದ ಸಂಭ್ರಮಾಚರಣೆಗಾಗಿ ರಾಬರ್ಟ್ ಕ್...