ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2014

ಡಿಸೆಂಬರ್ 2014

೧೧೭ ಲೇಖನಗಳು

ಅಪ್ಪ..

ರಕ್ಷಿತ್ ಗುಂಡುಮನೆ ಡಿಸೆಂ ೩೧ ಬ್ಲಾಗ್ ೧೬೪ ವೀಕ್ಷಣೆ

ಮಧ್ಯಾಹ್ನವಾಗಿತ್ತು. ಅಡುಗೆ ಮಾಡಿ ಮುಗಿಸಿ ಮನೆಯಲ್ಲಿ ಒಂಟಿಯೆನಿಸಿ ಊರಿನ ನೆನಪಾಯಿತು. ಮಧ್ಯಾಹ್ನ ಮನೆಯಲ್ಲಿ ಯಾಕಿದ್ದಾನೆ ಅಂತ ಅನಿಸಬಹುದು ನಿಮಗೆ. ಬೆಂಗಳೂರಿಗೆ ಬಂದು ೭ ವರ್ಷವಾದರೂ ನನಗೆ ನೈಟ್ ಶಿಫ್ಟ್ ಬಿಟ್ಟು, ಬೆಳಗಿ...

ಮರಳಿ ನೆನಪಿಗೆ..

ರಕ್ಷಿತ್ ಗುಂಡುಮನೆ ಡಿಸೆಂ ೩೧ ಬ್ಲಾಗ್ ೧೧೮ ವೀಕ್ಷಣೆ

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವ...

ಅರ್ಹತೆ

ರಕ್ಷಿತ್ ಗುಂಡುಮನೆ ಡಿಸೆಂ ೩೧ ಬ್ಲಾಗ್ ೧೪೦ ವೀಕ್ಷಣೆ

ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡ...

ತಿರುವು ಮುರುವು - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಡಿಸೆಂ ೩೧ ಬ್ಲಾಗ್ ೭೦ ವೀಕ್ಷಣೆ

ತಿರುವು ಮುರುವು ಈ ಬೆಟ್ಟ, ಪರ್ವತ, ಮುಗಿಲು, ಮೋಡಗಳು ಮಳೆ, ಝರಿ, ತೊರೆ, ಸಾಗರ, ಹೊಲ, ಊರು, ಕೇರಿಗಳ ಸಜೀವ ಸೂತ್ರದ ಸುಂದರ ತೋಟ, ಕ್ಷಣ ಕ್ಷಣವೂ ಅರಳುವ ಜಗದ ನೋಟ ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ ಕುಸುರಿ ಜರಿಬ...

ಅನ್ವೇಷಣೆ ಭಾಗ ೮

ಜಯಂತ್ ರಾಮಾಚಾರ್ ಡಿಸೆಂ ೩೧ ಬ್ಲಾಗ್ ೧೦೭ ವೀಕ್ಷಣೆ

ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ...

ಕತೆ : ಮೃದುಲ

ಪಾರ್ಥಸಾರಥಿ ಡಿಸೆಂ ೩೦ ಬ್ಲಾಗ್ ೧೩೮ ವೀಕ್ಷಣೆ

ಸಣ್ಣ ಕತೆ : ಮೃದುಲ ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋ...

ವಾಕ್ಕೊಡೆಯರಾಗೋಣ !

kavinagaraj ಡಿಸೆಂ ೩೦ ಲೇಖನ ೬೫ ವೀಕ್ಷಣೆ

ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ| ಸುಜನವಾಣಿ ಗುರುವಾಣಿ ಕೇಳುವವ ಧನ್ಯ ಕೇಳು ಕೇಳು ಕೇಳು ನೀ ಕೇಳು ಮೂಢ|| ಮಾನವನಿಗೆ ಅಗತ್ಯವಿರುವ ಜ್ಞಾನ ಮತ್ತು ಜ್ಞಾನದ ಅಂತಸ್ಸತ್...

ಉಳಿ ಬೇಕು

ನವೀನ್ ಜೀ ಕೇ ಡಿಸೆಂ ೩೦ ಲೇಖನ ೫೪ ವೀಕ್ಷಣೆ

ತೊಟ್ಟಿಕ್ಕುತ್ತಿದೆ ರಕ್ತ ಧರ್ಮ-ಧರ್ಮಗಳ ನಡುವೆ, ಹಸಿದ ಧರ್ಮಾಂದರ ಬಾಯಿಗೆ ರಕ್ತದ ರುಚಿ ಹತ್ತಿದೆ. ಸೂರ್ಯ ತಿರುಗುವುದು ಇವರಪ್ಪನ ಮನೆ ಗಂಟಂತೆ !!! ಚಂದ್ರ ಇವರ ಮಾವನಂತೆ, ಗ್ರಹ ನಕ್ಷತ್ರ, ಇವರ ಆಗ್ರಹಕ್ಕೆ ಅಲ್ಲಾಡುತ್ತವ...

ವೈಕುಂಠ ಏಕಾದಶಿ ಭಾಗ -೨

ಶ್ರೀಧರ್ ಬಂಡ್ರಿ ಡಿಸೆಂ ೨೯ ಬ್ಲಾಗ್ ೧೧೪ ವೀಕ್ಷಣೆ

ಅದು ಹೇಗೋ ಅಚಾತುರ್ಯದಿಂದ ವೈಕುಂಠ ಏಕಾದಶಿ ಭಾಗ -೨ನ್ನು ಸಂಪದದಲ್ಲಿ ಪ್ರಕಟಿಸುವುದು ಮರೆತು ಹೋಗಿತ್ತು. ಕೆಲವೊಂದು ವಿವರಗಳನ್ನು ನೋಡೋಣವೆಂದು ಸಂಪದ ಬ್ಲಾಗ್ ಹುಡುಕುತ್ತಿದ್ದರೆ ಭಾಗ - ೨ ಇಲ್ಲವೇ ಇಲ್ಲ! ಆ ತಪ್ಪನ್ನು ಸರಿ...

ಒಲವಿನ ಓಲೆ

ಹಂಸಾನಂದಿ ಡಿಸೆಂ ೨೯ ಬ್ಲಾಗ್ ೧೫೯ ವೀಕ್ಷಣೆ

ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು...

ಅನ್ವೇಷಣೆ ಭಾಗ ೭

ಜಯಂತ್ ರಾಮಾಚಾರ್ ಡಿಸೆಂ ೨೯ ಬ್ಲಾಗ್ ೧೨೮ ವೀಕ್ಷಣೆ

ಎರಡು ದಿನಗಳ ನಂತರ ಮತ್ತೆ ಇನ್ಸ್ಪೆಕ್ಟರ್ ಫೋನ್ ಮಾಡಿದರು. ನನಗೆ ಫೋನ್ ರಿಸೀವ್ ಮಾಡಲು ಭಯವಾಗಿ ಅಪ್ಪನಿಗೆ ಫೋನ್ ಕೊಟ್ಟೆ. ಅಪ್ಪ ಹತ್ತು ನಿಮಿಷ ಮಾತಾಡಿ ಎಲ್ಲರನ್ನೂ ಒಮ್ಮೆ ನೋಡಿದರು. ರಿಪೋರ್ಟ್ ಬರುವ ಸುದ್ಧಿ ಗೊತ್ತಿದ್ದ...

ಥೈಲೆ೦ಡ್ ಹನಿಗಳು

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಡಿಸೆಂ ೨೯ ಕವನ ೫೧೮ ವೀಕ್ಷಣೆ

ಥೈಲೆ೦ಡ್ ಹನಿಗಳು 1 ಥೈಲೆ೦ಡಿನಲ್ಲಿ ’ತು೦ಡುಡುಗೆ ’ ಎನ್ನಬೇಕಿಲ್ಲ; ’ಉಡುಗೆ’ ಎ೦ದರೆ ಅಷ್ಟೇ ! 2 ಮದಿರೆ ಮಾನಿನಿ ಎರಡೂ ಅಭಿನ್ನ ಥೈಲೆ೦ಡಿನಲ್ಲಿ, ಒ೦ದರ ಬಳಿ ಇನ್ನೊ೦ದು ಸಿಕ್ಕೇ ಸಿಗುತ್ತದೆ ! 3 ಥೈಲೆ೦ಡ್ ಎ೦ದರೆ ಪುಟ್ಟ ಕಣ...

ನೀವು "ಕಾಣದ" ಕೆ೦ಪು ಕೋಟೆ

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಡಿಸೆಂ ೨೯ ಲೇಖನ ೭೪ ವೀಕ್ಷಣೆ

ದಿಲ್ಲಿಗೆ ಹೋದವರೆಲ್ಲಾ ಕೆ೦ಪು ಕೋಟೆಯನ್ನು ನೋಡಿಯೇ ಇರುತ್ತಾರೆ.ಆದರ ಎತ್ತರದ ಗೋಡೆಗಳು, ನಾವು ಪ್ರವೇಶಿಸುವ ಮಹಾದ್ವಾರ, ಒಳಗಿರುವ ಅ೦ಗಡಿ ಸಾಲು, ಅಲ್ಲಿ೦ದ ಒಳಹೋದರೆ ಸಿಗುವ ’ನೌಬತ್ ಖಾನೆ’, ಕೆಲವರ್ಷಗಳಿ೦ದೀಚೆಗೆ ಅಲ್ಲಿ ಆ...

ಕತೆ ; ಅವಾಸ್ತವ

ಗುರುರಾಜ ಕೊಡ್ಕಣಿ ಡಿಸೆಂ ೨೮ ಲೇಖನ ೬೩ ವೀಕ್ಷಣೆ

ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡ...

ಕನ್ನಡ ಸಾಹಿತ್ಯದ ಆಲದ ಮರ 'ಆವರಣ'

Murali ಡಿಸೆಂ ೨೭ ಲೇಖನ ೯೫ ವೀಕ್ಷಣೆ

ಕನ್ನಡ ಸಾಹಿತ್ಯವೆಂಬುದು ಒಂದು ಸಾಗರವಿದ್ದಾಗೆ. ಪುಸ್ತಕ, ಚಿಂತಕ, ವಿಮರ್ಷಕ, ಲೇಖಕರ ರಾಶಿಯೆ ಇಲ್ಲಿ ಅಡಗಿದೆ. ಈ ಸಾಗರದಲ್ಲಿ ಈಗಾಗಲೇ 8 ರತ್ನಗಳು ದೊರಕಿವೆ, ಇನ್ನೂ ಸಾವಿರಾರು ರತ್ನಗಳು ಅವಿತುಕೊಂಡಿದೆ. ಆದರೆ ಇನ್ನೊಂದು...

ದೇವರಾಯನ‌ ದುರ್ಗದ‌ ಚಾರಣ 2014

ಪಾರ್ಥಸಾರಥಿ ಡಿಸೆಂ ೨೭ ಬ್ಲಾಗ್ ೯೦ ವೀಕ್ಷಣೆ

ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷ...

ಪಾಸೋ ಫೇಲೋ?

Yadav krushna G ಡಿಸೆಂ ೨೭ ಕವನ ೨೮೭ ವೀಕ್ಷಣೆ

ಹೊರಟಿದ್ದೆ ಎಕ್ಸಾಮು ಬರೆಯಬೇಕೆಂದು। ನನ್ ಹುಡಿಗಿ ಕರೆಸಿದಳು ಮಾತಾಡಲೆಂದು॥ ಜೂನಿಗಾದರೂ ಬರೆವೆ ಎಕ್ಸಾಮು ಮುಂದೆ। ದಿನವೂ ಮಾತಾಡಿದ್ದರೂ ಹೊರಟಿದ್ದೆ ಹಿಂದೆ ॥

ಉದ್ಯಾನ

ತೇಜಸ್ವಿ .ಎ. ಸಿ ಡಿಸೆಂ ೨೬ ಬ್ಲಾಗ್ ೧೧೩ ವೀಕ್ಷಣೆ

ಉದ್ಯಾನ ಮುಂಜಾವಿನ ಸಮಯದ ತಂಗಾಳಿಗೆ ಹೊಸ ಜೀವ ಕೊಡುವ ತಾಜಾತನಕೆ ಬಂದು ಕುಳಿತಿಹರು ಉದ್ಯಾನವನದಲಿ ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು ಸುಸಜ್ಜಿತ ನಡೆವ ಪಥ, ಪಕ್ಕದಲ್ಲೇ ಸಾಲಾಗಿ ನೆಟ್ಟಿರುವ ಕಲ್ಲಿನಾಸನಗಳು ಆಸೀನರಾಗಿ ಹರಟ...

ಮೈಸೂರು ದಸರಾ

ಸುದತ್ತ ಗೌತಮ್ ಡಿಸೆಂ ೨೬ ಲೇಖನ ೮೪ ವೀಕ್ಷಣೆ

ಮಳೆ ನಿಂತು ಚಳಿ ಹರಡುವ ಮುಂಚೆ ಮೈಸೂರಿನ ತುಂಬ ಸಡಗರದ ಸಮಯ. ಸರ್ಕಾರಿ ಭಾಷೆಯಲ್ಲಿ ಈ ಸಮಯಕ್ಕೆ ಮಧ್ಯಂತರ ರಜೆ ಎನ್ನುತ್ತಾರಾದರೂ ನಮಗೆಲ್ಲಾ ಅದು ದಸರಾ ರಜೆ. ಚಳಿಗೆ ಚಾಮುಂಡಿ ಬೆಟ್ಟವೇ ಮೋಡದ ಹೊದಿಕೆ ಹೊದ್ದು ಬೆಚ್ಚಗೆ ಮಲಗ...

ನೆನಪು ತಂದವಳ‌ ಬಗ್ಗೆ......

PRABHAKAR TAMRAGOURI ಡಿಸೆಂ ೨೫ ಕವನ ೪೧೩ ವೀಕ್ಷಣೆ

ಇಳಿ ಸಂಜೆ ಹೊತ್ತು ಮಳಲು ದಂಡೆಯ ಮೇಲೆ ನಿಂತ‌ ಅವಳ ಸುಂದರ ಮೊಗದಲ್ಲಿ ನಗೆಯ ಹೊನಲು ಚಿಮ್ಮಿ ತುಂಟ ಕೆನ್ನೆಗೆ ಮುಂಗುರುಳು ಮುತ್ತಿಡುವ ಸಮಯಯದಲಿ ಜಾರುವ ಮುತ್ತುಗಳು ಕೆಳಗುರುಳಿ ಪುಟಿಯುತ್ತಿವೆ. ಬದುಕಿರದ‌ , ಬದುಕುವ‌ ಬಯಲಿ...