ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2014

ಏಪ್ರಿಲ್ 2014

೧೦೯ ಲೇಖನಗಳು

ನಾನರಿಯೆ

Jaivant Ganjekar ಏಪ್ರಿಲ್ ೧೯ ಕವನ ೨೮೪ ವೀಕ್ಷಣೆ

ನಾನರಿಯೆ ನಿನ್ನಯ‌ ಪೂಜಾ ವಿಧಿ ವಿಧಾನವನು ನಾನರಿಯೆ ನಿನ್ನಯ‌ ಜಪ‌ ತಪವನು ನಾನರಿಯೆ ನಿನ್ನಯ‌ ಧ್ಯಾನ‌ ಉಪಾಸನೆಯನು ನಾನೇನು ನಿನ್ನಯ ಪರಮ‌ ಭಕ್ತನಲ್ಲ‌. ನಾನೇನು ನಿನ್ನಯ‌ ದಾಸಾನು ದಾಸನಲ್ಲ‌ ನಾನೇನು ನಿನ್ನಯ‌ ಸೇವಕನಲ್ಲ‌...

ಗಂಧದಗುಡಿ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೮ ಬ್ಲಾಗ್ ೧೩೦ ವೀಕ್ಷಣೆ

ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್...

ಉಪ್ಪು ತಿಂದ ಮೇಲೆ . . . 1/3

kavinagaraj ಏಪ್ರಿಲ್ ೧೮ ಲೇಖನ ೫೪ ವೀಕ್ಷಣೆ

ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸ...

"ಸತ್ತ ನಿನ್ನೆಗಳು"

ನವೀನ್ ಜೀ ಕೇ ಏಪ್ರಿಲ್ ೧೮ ಲೇಖನ ೪೪ ವೀಕ್ಷಣೆ

ನನ್ನೆದೆಯ ಸುಡುಗಾಡಿನಲ್ಲಿ ಇನ್ನೊಂದು ನಿನ್ನೆಯ ಹೆಣ, ಸತ್ತ ನಿನ್ನೆಗಳನ್ನು ಹೂಳಿ ಕಲ್ಲಿಟ್ಟು, ಗಿಡ ನೆಟ್ಟಿದ್ದೇನೆ, ಸಾಯುವ ಇವತ್ತಿಗೆ ಕಾದು ಕಣ್ಣರಳಿಸಿ ಕುಳಿತಿದ್ದೇನೆ,, ನಿನ್ನೆ ಸತ್ತಂತೆ ನಿನ್ನೆಯ ನೆನಪೂ ಸತ್ತಿದ್ದರ...

ಮಾತು-ಮೌನ!

ಮಂಜು ಹಿಚ್ಕಡ್ ಏಪ್ರಿಲ್ ೧೭ ಬ್ಲಾಗ್ ೮೭ ವೀಕ್ಷಣೆ

ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ? ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ? --ಮಂಜು ಹಿಚ್ಕಡ್

ಇನ್ನು ಕಾಯುವ ಗಳಿಗೆ..

ನಾಗೇಶ ಮೈಸೂರು ಏಪ್ರಿಲ್ ೧೭ ಲೇಖನ ೧೨೨ ವೀಕ್ಷಣೆ

ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು - ಯಾವುದೆ ಪ್ರಚಾರ ಗದ್ದಲಗಳ ಪರ...

ಸೋತಿದ್ದೇನೆ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೫ ಬ್ಲಾಗ್ ೧೦೬ ವೀಕ್ಷಣೆ

ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ‌ ನಾನಾಗುವುದರಲ್ಲಿ ಸಂದೇಹವಿಲ್ಲ‌. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ‌ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ...

ಜಾತೀಯತೆ ಮತ್ತು ನನ್ನ ಅಪ್ಪ

ಆರವಿಂದತನಯ‌ ಏಪ್ರಿಲ್ ೧೫ ಬ್ಲಾಗ್ ೯೯ ವೀಕ್ಷಣೆ

ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪ...

ಚಿತ್ರ ಕಲಾ ಶಿಕ್ಷಕ, ರಾವಳೇಶ್ವರನ ಸಂಶೋದಕ !

ನಾನಾ, ಕೊಳ್ಳೇಗಾಲ ! ಏಪ್ರಿಲ್ ೧೫ ಲೇಖನ ೬೪ ವೀಕ್ಷಣೆ

ಕೊಳ್ಳೇಗಾಲ ನಿವಾಸಿ ಆರ್.ರಘು ಯಳಂದೂರು ತಾಲ್ಲೋಕಿನ ಕೆಸ್ತೂರು ಗ್ರಾಮದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ !ಇವರ ಹವ್ಯಾಸವೆಂದರೆ ರಾವಳೇಶ್ವರನ ಸಂಶೋದನೆ ಮಾಡುವ್ದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿದ್ದಾರೆ. ಕರ್ನಾಟಕ...

ಹಳ್ಳಿ ದೇವರು

Harish S K ಏಪ್ರಿಲ್ ೧೪ ಕವನ ೬೪೭ ವೀಕ್ಷಣೆ

ಊರ ರಕ್ಷಿಸೋ ದೇವರು, ಜನರ ಸಂಕಷ್ಟಹರಣ ಮಾಡೋ ದೇವರು, ಭಕ್ತರನ ಆಶಿರ್ವದಿಸೋ ದೇವರು, ಧರ್ಮ ಜಾತಿ ಅನ್ನದೆ ದೇಹಿ ಅನ್ನುವವರ ಕಾಪಾಡೋ ದೇವರು, ವರುಕ್ಷ್ಕೆ ಒಮ್ಮೆ ವೈಭೋಗದಿಂದ ಮೆರೆಯುವ ದೇವರು, ಭಕ್ತಿ ಭಾವದಿಂದ ಕರೆದು ಊರಿಗೆ...

ಹಳಸಲುಗಳು ಸಾರ್ ಹಳಸಲುಗಳು !

ಶ್ರೀನಾಥ್ ಭಲ್ಲೆ ಏಪ್ರಿಲ್ ೧೪ ಲೇಖನ ೫೩ ವೀಕ್ಷಣೆ

’ಹೊಸತನ’, ’ತಾಜಾತನ’, ’ನವನವೀನ’ ಅಂತ ’ನ’ಗಳನ್ನೇ ಹೇಳ್ಕೊಂತಾ ಜೀವ’ನ’ ಸಾಗಿಸೋ ಮಾ’ನ’ವ ನಿಜಕ್ಕೂ ಹಳಸಲು ಕಣ್ರೀ ನಾವು! ಅಂಕುರಿಸಿದ ದಿನದಿಂದ ನವ ಮಾಸಗಳ ನಂತರ ಕಾಣಿಸಿಕೊಂಡಾಗಲೂ, ’ನವ’ಜಾತ ಅನ್ನಿಸಿಕೊಳ್ಳೋ ಹಳಸಲು ಹೊಸಬಾ...

ಕವಿ ಬರೆದ ಕವಿತೆಗಳು!

ಮಂಜು ಹಿಚ್ಕಡ್ ಏಪ್ರಿಲ್ ೧೪ ಬ್ಲಾಗ್ ೯೪ ವೀಕ್ಷಣೆ

ಕವಿಯ ಮನದೊಳಗೆ ಮೂಡಿ ಹೊರ ಬಂದ ಕವಿತೆಗಳೆಲ್ಲವೂ ಒಂದೇ ತೆರನಾಗಿಲ್ಲದಿದ್ದರೂ ಬರೆದ ಕವಿಗೆ ಎಲ್ಲವೂ ಒಂದೇ ಕವಿ ಎಲ್ಲವನು ಪ್ರೀತಿಸಬೇಕು ತಾಯಿ ತನ್ನ ಒಡಲೊಳಗೆ ಹುಟ್ಟಿದ ಎಲ್ಲಾ ಮಕ್ಕಳನು ಪ್ರೀತಿಸುವಂತೆ --ಮಂಜು ಹಿಚ್ಕಡ್

ನಮ್ಮೂರು

Narendra B K ಏಪ್ರಿಲ್ ೧೪ ಕವನ ೭೯೪ ವೀಕ್ಷಣೆ

ಕಣ್ಣು ತೆರೆದು ಗೊಣ್ಣೆ ಸುರಿಸಿದ ಊರೂ ನಮ್ಮೂರೆ ಬೆಣ್ಣೆ ತಿಂದು ಗಿಣ್ಣು ಸವಿದ ಊರೂ ನಮ್ಮೂರೆ ಹೆಣ್ಣು ಹುಡುಕಿ ಕಣ್ಣು ಪಡೆದ ಊರೂ ನಮ್ಮೂರೆ ಝಣ ಝಣ ಹಣವೆಣಿಸಿದ ಊರೂ ನಮ್ಮೂರೆ ಬಣ್ಣಿಸಲಿ ಹೇಗೆ ತಣಿಯಲಿ ಹೇಗೆ ಇದೇ ನಮ್ಮೂರೆಂ...

ಬವಣೆ

Narendra B K ಏಪ್ರಿಲ್ ೧೪ ಕವನ ೬೪೯ ವೀಕ್ಷಣೆ

ಕತ್ತರಿಸಿ ಅಂಟಿಸುವುದೇ ಕಸುಬು ಎತ್ತ ನೋಡಿದರತ್ತ ಗಡುವು ಸುತ್ತ ಮುತ್ತಲೂ ಬೆರಗು ಅತ್ತಲೂ ಇತ್ತಲೂ ಎತ್ತೆತ್ತಲೂ ಮರೆವು ತಂತ್ರಾಂಶ ಜೀವನ ಚಕ್ರಗಳು ಮಂತ್ರಾಕ್ಷತೆಗಳಂತಹ ನುಡಿಗಟ್ಟುಗಳು ಯಂತ್ರಾಕರ್ಷಣೆಗೊಳಗಾದ ಹೊಸ ಜೀವಗಳು...

ಅಹಿಂಸೆಯೋ? ಹಿಂಸೆಯೋ?

kavinagaraj ಏಪ್ರಿಲ್ ೧೪ ಲೇಖನ ೧೦೨ ವೀಕ್ಷಣೆ

ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, 'ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ" ಎಂದಾಗ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ...

ಲೋಕಾಯುಕ್ತ ದಾಳಿಯ ನಂತರ ಮುಂದೇನು???

ಶಿವಶಂಕರ ವಿಷ್ಣು ಯಳವತ್ತಿ ಏಪ್ರಿಲ್ ೧೩ ಲೇಖನ ೮೦ ವೀಕ್ಷಣೆ

ಇವತ್ತು ಫೇಸ್ ಬುಕ್ ನ್ನು ಮೊಬೈಲ್ ನಲ್ಲಿ ನೋಡುತ್ತಿರಬೇಕಾದರೆ, ನಮ್ಮ ಉಮೇಶ ದೇಸಾಯಿ ಸರ್ ರವರು ಈ ಕೆಳಕಂಡ ಪೋಸ್ಟ್ ನ್ನು ಅಂಟಿಸಿದ್ದರು ಮತ್ತು ಪ್ರಶ್ನೆಗಳನ್ನು ಕೇಳಿದ್ದರು.. ಸಾಮಾನ್ಯವಾದ ಸುದ್ದಿ ಅಂದರೆ ರಾಜ್ಯದಲ್ಲಿ ಲ...

"ಹೆಸರಿಗೆ ನಿಲುಕದಾಕೆ"

ನವೀನ್ ಜೀ ಕೇ ಏಪ್ರಿಲ್ ೧೩ ಲೇಖನ ೫೪ ವೀಕ್ಷಣೆ

ಅವನ ಹೊಡೆತಕ್ಕೆ ಅವಳ ಕಣ್ಣೀರು ಗುಡು ಗುಡು ಗುದ್ದಿನ ಶಬ್ದ, ಅವಳ ಬೆನ್ನು ಮೂಳೆ ಬಿರಿಯುವಂತೆ ಸುಮ್ಮನೆ ಸಹಿಸಿದಳು ಆಕೆ, ನಾನು ಸರಿದಾಡಿದೆ ಗರ್ಭದಲ್ಲಿಯೇ ಮುಷ್ಠಿ ಕಟ್ಟಿ ನನ್ನ ನೇವರಿಸಿದಳು, ಕ್ಷಣದಲ್ಲಿ ನೋವ ಮರೆತಳು, ನಕ...

ಕಥೆ: ಪರಿಭ್ರಮಣ..(16)

ನಾಗೇಶ ಮೈಸೂರು ಏಪ್ರಿಲ್ ೧೩ ಲೇಖನ ೯೦ ವೀಕ್ಷಣೆ

(ಪರಿಭ್ರಮಣ..(15)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಮಳೆಯಿಂದ ತಂಪಾದ ವಾತಾವರಣದಲ್ಲಿ ಎದುರಿಗಿದ್ದ ಕಾಫಿ ಬಾರೊಂದರ ಹೊರಗೆ ಹಾಕಿದ್ದ ಟೇಬಲ್ಲೊಂದನು...

'ದಸ್ತಕ' - ಗುಲ್ಜಾರ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಏಪ್ರಿಲ್ ೧೩ ಬ್ಲಾಗ್ ೧೦೮ ವೀಕ್ಷಣೆ

ಗುಲ್ಜಾರ ಸಾಹಬ್ ಬಧಾಯೀ ಹೋ! ದಾದಾ ಸಾಹೇಬ ಫಾಲ್ಕೇ ಅವಾರ್ಡಗೆ ಅಭಿನಂದನೆಗಳು. ನೋಬೆಲ್ ಸಾಹಿತ್ಯ ಪ್ರಶಸ್ತಿ ದೂರವೇನಿಲ್ಲ! ಅದೂ ಕೂಡ ತಮ್ಮನ್ನು ಹುಡುಕಿ ಬಂದು ಕೊರಳು ಅಲಂಕರಿಸಲಿ. 'ಗುಲ್ಜಾರರ ಹಾಡು ಕೇಳುತ್ತಿದ್ದರೆ, ಸ್ವರ...