ನಿದ್ದೆಯೊಳಗಣ ನಿದ್ದೆ
ಗಾಡ ನಿದ್ದೆಯಿಂದೆದ್ದೆ ಎದ್ದವನೆ ಯೋಚಿಸಿದೆ ನಿದ್ರೆಯಲ್ಲೂ ಯೋಚಿಸುತಿದ್ದೆ! ಇದ್ದಿರ ಬಹುದೆ ಎಚ್ಚರವೂ ಒಂದು ನಿದ್ದೆ? ದೂರದೂರಗಳ ಕಡೆಗೆ ಹಗಲು ರಾತ್ರಿಗಳು ನಡೆದೆ ಎದ್ದಾಗ ಇದ್ದಲ್ಲೇ ಇದ್ದೆ! ಎದ್ದೆನೋ ಕನಸಲ್ಲೇ ಇದ್ದೆನೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦೯ ಲೇಖನಗಳು
ಗಾಡ ನಿದ್ದೆಯಿಂದೆದ್ದೆ ಎದ್ದವನೆ ಯೋಚಿಸಿದೆ ನಿದ್ರೆಯಲ್ಲೂ ಯೋಚಿಸುತಿದ್ದೆ! ಇದ್ದಿರ ಬಹುದೆ ಎಚ್ಚರವೂ ಒಂದು ನಿದ್ದೆ? ದೂರದೂರಗಳ ಕಡೆಗೆ ಹಗಲು ರಾತ್ರಿಗಳು ನಡೆದೆ ಎದ್ದಾಗ ಇದ್ದಲ್ಲೇ ಇದ್ದೆ! ಎದ್ದೆನೋ ಕನಸಲ್ಲೇ ಇದ್ದೆನೊ...
ಕೆಲವು ದಿನಗಳ ಹಿಂದೆ, ವಯಸ್ಸಿನಲ್ಲಿ ವೃದ್ದರಾದವರು ವಾಸಿಸುವ ಆಶ್ರಮವೊಂದಕ್ಕೆ ಭೇಟಿ ನೀಡಿದ್ದೆ,,,,ಮಾಗಿದ ಮನಸುಗಳ ಒಟ್ಟು ಸಮೂಹ ಅಲ್ಲಿತ್ತು,,,,,,, ದೇಹದ ಸೌಂದರ್ಯ ಮಾಸಿ ಬಗ್ಗಿ ನಡೆಯುತ್ತಿದ್ದ ವ್ಯಕ್ತಿಗಳು ಅಲ್ಲಿದ್ದರ...
ಹುಟ್ಟಿದ್ದು ಎಲೋ,ಬೆಳೆದಿದ್ದು ಎಲೋ, ಅದರೆ,ನಮ್ಮ ಮನದಲ್ಲಿ ಇರೋ ಭಾವನೆ ಒ0ದೆ, ಅದೆ ಸ್ನೇಹ.....................
ಎಲ್ಲೋ ಹುಟ್ಟಿದೆ ನೀನು ನನಗಾಗಿ, ಇಬ್ಬರು ಒಂದಾದೆವು ಇಂದು ಈ ಜನ್ಮದಲ್ಲಿ, ನಮ್ಮಿಬ್ಬರ ಬಂಧನ ಜನ್ಮ ಜನ್ಮದ ಅನುಬಂಧ , ಈ ಜನ್ಮದಲ್ಲಿ ಆಯಿತು ಮದುವೆಯ ಬಂಧನ, ಸಂಗಾತಿ ನೀ ಆಗು ಮುಸ್ಸಂಜೆಯ ತಂಪಿನ ಹಾಗೆ, ಸಂಗಾತಿ ನೀ ಇರು ಎಂ...
ಏನಂತ್ತ ಹೇಳಲಿ ರಾಜಕೀಯ ಚಿತ್ರಣ ಎಲ್ಲಾ ಅಲ್ಲೋಲ ಕಲ್ಲೋಲ ಚಿತ್ರಣ ಬರಿ ಮಾತುಗಳ ಮಹಾಪರ್ವ ಓಟಿಗಾಗಿ ನೋಟುಗಳ ಹಾವಳಿ . ಗೆದ್ದಿಲು ಹಿಡಿದ ಭರಮಸೆ ಆಸ್ವಾಸನೆಗಳು ಗೆದ್ದ ಮೇಲೆ ಜನರ ಮೇಲೆ ದಬ್ಬಾಳಿಕೆಗಳು ಹೆಂಡ ಸಾರಾಯಿ ಕುಡಿಸಿ...
ಇನ್ನೇನು ಕೆಲವೇ ದಿನಗಳಲ್ಲಿ ರಾಜಕೀಯದ ಇನ್ನೊ೦ದು ಅ೦ಕಕ್ಕೆ ತೆರೆ ಬೀಳಲಿದೆ.ಚುನಾವಣೆಯೆ೦ಬ ಮತ್ತೊ೦ದು ಮಹಾಪರ್ವಕ್ಕೆ ದೇಶ ಸಜ್ಜಾಗುತ್ತಿದೆ.ರಾಜಕೀಯ ಪಕ್ಷಗಳು ಪ್ರಚಾರಕ್ಕೆ ತಮ್ಮದೇ ಆದ ರಣತ೦ತ್ರಗಳನ್ನು ರೂಪಿಸಿಕೊ೦ಡು, ಜೋರಾ...
ನಾನು ಪ್ರೌಢಶಿಕ್ಷಣವನ್ನು ನನ್ನ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದ ಆಗಿನ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿನ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ ಸಮಯ (ಸುಮಾರು 1960ರಿಂದ 1963 ಸಮಯ). ಆ...
ನಿಂದಕರ ವಂದಿಸುವೆ ನಡೆಯ ತೋರಿಹರು ಮನೆಮುರುಕರಿಂ ಮನವು ಮಟ್ಟವಾಗಿಹುದು | ಕುಹಕಿಗಳ ಹರಸುವೆ ಮತ್ತೆ ಪೀಡಕರ ಜರೆವವರು ಗುರುವಾಗರೇ ಮೂಢ || ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರ...
(ಭಾಗ (೦೪ / ೦೫) ರ ಕೊಂಡಿ: http://sampada.net/%E0%B2%A8%E0%B2%B0%E0%B2%AE%E0%B2%BE%E0%B2%A8%E0%B2%B...) ಯುದ್ಧ ಗೆದ್ದಾಯ್ತು, ರಾವಣ ಬಿದ್ದಾಯ್ತು ಇನ್ನೆಲ್ಲಾ ನಿರಾಳವಾಯ್ತು ಎಂದು ಎಲ್ಲರು ಅಂದುಕೊಳ್ಳುತ...
ನನ್ನದು ತುಕ್ಕು ಹಿಡಿದ ತುಕಾಲಿ ಬಾಳು ಎಣ್ಣೆ ಸವರೋಕ್ಕಿಂತ ಬಿಸಾಡೋದೆ ಮೇಲು ಅನ್ನ ಭಾಗ್ಯ ಬಂದಾಯ್ತು ನನ್ನ ಭಾಗ್ಯ ಯಾವತ್ತು? ನನ್ನ ಜಾತಕ ನೋ ಡೋಕ್ಕೋಗಿ ಗಿಳೀನೆ ಸತ್ತೋಯ್ತು. ಮದುವೆಯಾದ ಗಂಡಸಿನ ಬಾಳಲಿ ಹುಚ್ಚು...
ಈ ಲೇಖನ ಬರೆಯಲು ಶುರು ಮಾಡಿ ಸುಮಾರು 2 ವರ್ಷ ಆಯಿತು. ಸರಿ ಹೇಗಿದ್ರು ಯಾವುದೇ ಲೇಖನ ಬರೆಯದೆ ತುಂಬಾ ದಿನಗಳಾದವು ಅಂತ ಈ ಲೇಖನ ಪೂರ್ತಿಗೊಳಿಸಿ ಪೋಸ್ಟ್ ಮಾಡಿದ್ದೇನೆ. ಇಲ್ಲಿ ಯಮ ಮತ್ತು ಶಿವ ಅಂತ ಬಳಸಿದ್ದಕ್ಕೆ ಕ್ಷಮೆ ಇರಲ...
ತರುವನರಸಿ ಬಳಲಿತೇನು ಬಾಗಿನಿಂತ ಲತೆಯು ಮನವತುಂಬಿ ನಿಂತಿತೇನು ಮರೆಯಲಾಗದ ವ್ಯಥೆಯು ಏಕೆ ಚಿಂತೆ ? ಇರುವುದಂತೆ ನಮ್ಮ ಪ್ರೇಮ ಕಾವಲು ಬೇಕು-ಬೇಡ, ಬಿಸಿಲು-ಮೋಡ ಎಲ್ಲ ಅದರ ಮೀಸಲು ಪ್ರೇಮಗಂಗೆ ಹರಿಯುವಲ್ಲಿ ಬರುವುದೆಲ್ಲ ಬೆತ್...
Rakshit Shetty... (ನಟ ಮತ್ತು ನಿರ್ದೇಶಕ) (ಉಳಿದವರು ಕಂಡಂತೆ ಸಿನಿಮಾವನ್ನು ನಾನು ಕಂಡಂತೆ....) ಹಾಯ್ ಸರ್, ಉಳಿದವರು ಕಂಡಂತೆ ಸಿನಿಮಾವನ್ನು ಶನಿವಾರವೇ ನೋಡಿದೆ. ನಮ್ಮ ಗದಗ ದಲ್ಲಿ ಕೃಷ್ಣಾ ಥಿಯೇಟರ್ ನಲ್ಲಿ ಸರಿಯಾಗಿ...
ನಾನು ಫೇಸ್ ಬುಕ್ ನಲ್ಲಿ ಒಂದು ಪ್ರಶ್ನೆ ಹಾಕಿದ್ದೆ, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವಾರಕ್ಕೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ರಜೆ ನೀಡಬೇಕೆ, ಬೇಡವೇ? ಎಂಬ ಬಗ...
ಹೊಸ ಆಡ್ರಾಯ್ಡ್ ಮೊಬೈಲ್ ತೆಗೆದುಕೊಳ್ಳಬೇಕಿತ್ತು. ಐದತ್ತು ರೂಪಾಯಿಯ ಪೆನ್ನನ್ನು ತೆಗೆದುಕೊಳ್ಳಲು ನೂರೆಂಟು ಸಲ ಪರೀಕ್ಷಿಸುವ ನಾವು ಹತ್ತಾರು ಸಾವಿರ ರೂಪಾಯಿಗಳನ್ನು ಕೊಟ್ಟು ಕೊಳ್ಳುವ ಮೊಬೈಲ್ ಬಗ್ಗೆ ಪರೀಕ್ಷಿಸದಿದ್ದರೆ ಹ...
"ಗುಡ್ ಮಾರ್ನಿಂಗ್ ರಮ್ಯಾ! ಹೇಗಿದ್ದೀರಿ?" "ಓ! ಮಾರ್ನಿಂಗ್ ಶಕ್ಕೂ!! ಆರಾಮಾನ?" "ಏನ್ ಕಂಜೂಸಪ್ಪ ನೀವು ... ನಾನು ಟೈಮ್ ಮಾಡಿಕೊಂಡು ಗುಡ್ ಮಾರ್ನಿಂಗ್ ಅಂದ್ರೆ ನೀವು ಬರೀ ಮಾರ್ನಿಂಗ್ ಅಂತ ಮುಗಿಸೋದೇ? ಜೊತೆಗೆ ನನ್ ಹೆಸರ...
ಭುಗಿದೇಳುತ ಬಿಸಿ ಹೊಗೆಯುಗುಳುತ ಪ್ರತಿಫಲಿಸುತ ಕಣ್ಕೊರೆಯುತ ಚಲಿಸುವ ವಾಹನ ವೇಗದಿ ಚೀರುತ ನೆತ್ತಿಯು ಸುಡುತ ರವಿ ಮೇಲೇರುತ ಅರಚುತ ಪಾದವ ಕಾದಿಹ ರಸ್ತೆ ಪಟ್ಟಣ ಪರ್ವತ ಪರಿತಪಿಸುತ ಬಿರು ಬಿಸಿಲಿಗೆ ಬೇಯುತ ಬೇಡಿವೆ ಇಳೆ ಕಾದ...
(ಭಾಗ (೦೨ / ೦೫) ರ ಕೊಂಡಿ : http://sampada.net/%E0%B2%A8%E0%B2%B0%E0%B2%AE%E0%B2%BE%E0%B2%A8%E0%B2%B... ) ಅಂತೂ ಯಾವ ರಾಜನೀತಿಯ ಸೂತ್ರವೊ, ಯಾವ ರಣನೀತಿಯ ಹಿನ್ನಲೆಯೊ, ಎರಡೂ ಅಲ್ಲದ 'ಮೊದಲು ಸಿಕ್ಕಿದವರ...
1966 ನೇ ಇಸವಿ. ಬೆಳೆಗೆರೆಯ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದಲ್ಲಿ ಕೃಷ್ಣ ಶಾಸ್ತ್ರಿಗಳು ವಸತಿ ಪಡೆದು ಅಲ್ಲೇ ವಾಸವಿರ್ತಾರೆ.ಒಂದು ದಿನ ಧ್ಯಾನಕ್ಕೆ ಕುಳಿತಿದ್ದಾರೆ.ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ...