ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2014

ಏಪ್ರಿಲ್ 2014

೧೦೯ ಲೇಖನಗಳು

ಇತಿಹಾಸದ ನೈಜ, ಜೀವಂತ ಪ್ರತಿನಿಧಿ: ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಪಂ. ಸುಧಾಕರ ಚತುರ್ವೇದಿ

kavinagaraj ಏಪ್ರಿಲ್ ೦೮ ಲೇಖನ ೭೦ ವೀಕ್ಷಣೆ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ...

'ದುಸ್ತರ ಭವಸಾಗರ ತರಣಂ'

Hemalata Ramachandr Jadhav ಏಪ್ರಿಲ್ ೦೮ ಲೇಖನ ೪೯ ವೀಕ್ಷಣೆ

ಭಾರತ ದೇಶವು ಧರ್ಮದಿಂದ ನಡೆಯುವ ಆಧ್ಯಾತ್ಮಿಕ ವಿಚಾರಗಳನ್ನು ಗೌರವಿಸುವ ದೇಶವಾಗಿದೆ. ಭಾರತೀಯ ಜನರೆಲ್ಲಾ ಧರ್ಮಪಾರಾಯಣರಾಗಿದ್ದಾರೆ. ಧಾರ್ಮಿಕತೆಯ ಹೆಣಿಕೆ ನೂರಾರು ಶತಮಾನಗಳಿಂದ ಬಿಗಿದಿಟ್ಟ ಬಂಧನವಾಗಿದೆ. ಧರ್ಮರಕ್ಷಣೆಗೆಂದ...

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)

ಪಾರ್ಥಸಾರಥಿ ಏಪ್ರಿಲ್ ೦೮ ಬ್ಲಾಗ್ ೪೮ ವೀಕ್ಷಣೆ

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962) 1957 ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮ...

ಹನಿಗಳು

ಪ್ರೇಮಾ ಎಸ್ ಏಪ್ರಿಲ್ ೦೮ ಬ್ಲಾಗ್ ೮೮ ವೀಕ್ಷಣೆ

೧ ಬೆಳಕನು ಬೀರುತ ರಂಗನು ಹರಡುತ ಮೂಡಣದಿ ದಿನಕರನ ಮೆರವಣಿಗೆ ! ಮೊಗ್ಗುಗಳ ಮೊಗದಲಿ ಹಕ್ಕಿಗಳ ಉಲಿಯಲಿ ಮುಂಜಾವಿನ ಚಂದದ ಬರವಣಿಗೆ ! ೨ ಆಲಿಕಲ್ಲು ಸಹಿತ ಶುರು ಗಾಳಿ ಮಳೆ ಮುಂಬಾಗಿಲಿಗೆ ಬಂದ ನಾನು ಸೂಜಿಕಲ್ಲು ೩ ಬೆರಳುಗಳು ಅ...

ರಾಮನವಮಿಯಂದು ರಾಮನನ್ನು ನೆನೆಯುವ ಬನ್ನಿ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೭ ಬ್ಲಾಗ್ ೫೮ ವೀಕ್ಷಣೆ

ಲೋಕದಲ್ಲೆೇ ಅತಿ ಶ್ರೇಷ್ಠ ಎಂದು ಪರಿಗಣಿತವಾದ ಶ್ರೀರಾಮನನ್ನು ನೆನೆದು ಅವನ ಒಳ್ಳೆಯ ಗುಣಗಳನ್ನು ತಿಳಿದು ನಮ್ಮಿಂದ ಆದಷ್ಟು ಅನುಸರಿಸುವ ಬನ್ನಿ - sampada.net/article/1148 ಇಲ್ಲಿ ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ-...

ದಾದಾ ಸಾಹೇಬ್ ಫಾಲ್ಕೆ ವಿಜೇತ, ವಿ. ಕೆ. ಮೂರ್ತಿಯವರು (ಕುಟ್ಟಿ) ಇನ್ನಿಲ್ಲ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೭ ಲೇಖನ ೭೨ ವೀಕ್ಷಣೆ

ಮುಂಬೈ ನಗರದ ಸಿನಿಮಾರಂಗದಲ್ಲಿ ಛಾಯಾಗ್ರಾಹಕರಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿ ಕನ್ನಡಿಗರ ಕಣ್ಮಣಿಯಾಗಿದ್ದ, ಬಾಬಾಸಾಹೇಬ್ ಫಾಲ್ಖೆ ಪ್ರಶಸ್ತಿ ವಿಜೇತ ೯೧ ವರ್ಷ ಪ್ರಾಯದ, ವೆಂಕಟಾರಾಮ ಪಂಡಿತ ಕೃಷ್ಣಮೂರ್ತಿಯವರು ತಮ್ಮ...

ನಿಮ್ಮ‌ ರಾಶಿಫಲ‌ ನಿಮ್ಮದೇ ? ಅಲ್ಲವೇ?

ಹಂಸಾನಂದಿ ಏಪ್ರಿಲ್ ೦೭ ಬ್ಲಾಗ್ ೧೨೩ ವೀಕ್ಷಣೆ

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ...

ನರಮಾನವನಾಗಿ ರಾಮನ ಜನುಮ...(೦೨ / ೦೫)

ನಾಗೇಶ ಮೈಸೂರು ಏಪ್ರಿಲ್ ೦೭ ಲೇಖನ ೧೪೫ ವೀಕ್ಷಣೆ

(ಭಾಗ (೦೧ / ೦೫) ರ ಕೊಂಡಿ : http://sampada.net/%E0%B2%A8%E0%B2%B0%E0%B2%AE%E0%B2%BE%E0%B2%A8%E0%B2%B... ) ಆಯಿತು - ಯಾವುದಾವುದೊ ನೆಪವೊ, ಜಗನ್ನಾಟಕದ ಸೊಗವೊ ಕಾಡಿಗಂತೂ ಹೊರಟಿದ್ದಾಯಿತು. ಹೇಳಿ ಕೇಳಿ ಪ...

ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು (1957)

ಪಾರ್ಥಸಾರಥಿ ಏಪ್ರಿಲ್ ೦೭ ಬ್ಲಾಗ್ ೫೪ ವೀಕ್ಷಣೆ

ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು (1957) 1952 ರಲ್ಲಿ ಬಹುಮತದೊಂದಿಗೆ ಆಡಳಿತವನ್ನು ವಹಿಸಿಕೊಂಡ ನೆಹರು ನೇತೃತ್ವದ ಪಕ್ಷಕ್ಕೆ ಸಾಕಷ್ಟು ಸಂಕಷ್ಟಗಳು ಹೋರಾಟಗಳು ಇದ್ದವು. ಸಮಸ್ಯೆಗಳನ್ನು ಬಗೆಹರ...

ಗೆಲುವಿಗೆ ನೂರೆಂಟು ಮಾತಾಪಿತ, ಸೋಲು ಅನಾಥ !

ನಾಗೇಶ ಮೈಸೂರು ಏಪ್ರಿಲ್ ೦೭ ಲೇಖನ ೧೨೦ ವೀಕ್ಷಣೆ

ಈ ಮಾನವ ಬದುಕಿನಲ್ಲಿ ಪ್ರತಿಯೊಂದು ಸೋಲು ಗೆಲುವುಗಳು ನಿಭಾಯಿಸುವ ಆಳವಾದ ಪಾತ್ರಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಪರಿಮಾಣ ಚಿಕ್ಕದಿರಲಿ ದೊಡ್ಡದಿರಲಿ, ಬೀರುವ ಪರಿಣಾಮದ ಗಾತ್ರವನ್ನು ಪರಿಗಣಿಸಿದರೆ ಇದನ್ನು ಹಾಗೆ ಬಂದು...

ದಯಾಮಯ (ಠಾಗೋರರ ಗೀತಾಂಜಲಿಯಿಂದ Little Flute ಕವಿತೆಯ ಕನ್ನಡಾನುವಾದ )

ಕೃಷ್ಣಪ್ರಕಾಶ ಬೊಳುಂಬು ಏಪ್ರಿಲ್ ೦೬ ಬ್ಲಾಗ್ ೧೦೪ ವೀಕ್ಷಣೆ

ರಚನೆ: ಬಾಲ ಮಧುರಕಾನನ ಸ್ವರ ಸಂಯೋಜನೆ: ಶ್ರೀಶ ಹೊಸಬೆಟ್ಟು ನಿನ್ನ ಇಚ್ಛೆಯ ತೆರದೆ ಎನ್ನ ಜೀವನವನ್ನು ಸಂತೋಷದಿಂದಿಂದು ಕೊನೆಯಿಲ್ಲದಾಗಿಸಿದೆ ಈ ಕಲಶ ದುರ್ಬಲವು ಬರಿದುಗೊಳಿಸುತಲದನು ಮತ್ತೆ ನೀನದರಲ್ಲಿ ನವಜೀ ವವನೆರೆದೆ ||೧...

ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952)

ಪಾರ್ಥಸಾರಥಿ ಏಪ್ರಿಲ್ ೦೫ ಬ್ಲಾಗ್ ೫೬ ವೀಕ್ಷಣೆ

ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು ( ಮೊದಲ ಚುನಾವಣೆ 1952) 1947 ಅಗಸ್ಟ್ 15 ರ ೦೦:೦೦ ಗಂಟೆ 1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ...

ನರಮಾನವನಾಗಿ ರಾಮನ ಜನುಮ...(೦೧ / ೦೫)

ನಾಗೇಶ ಮೈಸೂರು ಏಪ್ರಿಲ್ ೦೫ ಲೇಖನ ೧೦೮ ವೀಕ್ಷಣೆ

ಪ್ರತಿ ಬಾರಿಯಂತೆ ಈ ಬಾರಿಯೂ ಉರಿಬಿಸಿಲಿನ ನಡುವೆ ಕಾಲಿಡುತ್ತಿದೆ ಶ್ರೀ ರಾಮನವಮಿ (08. ಏಪ್ರಿಲ್. 2014). ಈಚಿನ ಕೆಲವಾರು ದಿನಗಳಲ್ಲಿ ಸೀತೆ, ಊರ್ಮಿಳೆ, ಮಂಡೋದರಿ, ಶೂರ್ಪನಖಿ, ಭಾನುಮತಿಯಂತಹ ಕೆಲವು ಸ್ತ್ರೀ ಪಾತ್ರಗಳನ್ನ...

ಕಥೆ: ಪರಿಭ್ರಮಣ..(15)

ನಾಗೇಶ ಮೈಸೂರು ಏಪ್ರಿಲ್ ೦೪ ಲೇಖನ ೯೮ ವೀಕ್ಷಣೆ

(ಪರಿಭ್ರಮಣ..(14)ರ ಕೊಂಡಿ : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ತನಗಾದ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಗರ ಬಡಿದವನ ಹಾಗೆ ಬೆಪ್ಪನಂತೆ ಒಬ್ಬನೆ ಅದೆಷ್ಟು ಹೊತ್...

LIFT ಬಗ್ಗೆ ಜಾಗ್ರತೆ..

ಗಣೇಶ ಏಪ್ರಿಲ್ ೦೪ ಬ್ಲಾಗ್ ೫೩ ವೀಕ್ಷಣೆ

ಊಂಛೀ ಹೆ ಬಿಲ್ಡಿಂಗ್.. ಲಿಫ್ಟ್ ತೊ ಬಂದ್ ಹೆ.. ಕೈಸೆ ಮೆ ಜಾವೂಂ ಗುಟನೋಂ/ಪೀಠ್/ಪೈರೋಂ ಮೆ ದರ್ದ್ ಹೆ.. ಹೊಸ ಫ್ಲಾಟ್‌ಗೆ ಬಂದ ಹೊಸತರಲ್ಲೇ, ಲಿಫ್ಟ್ ಕೈಕೊಟ್ಟಾಗ, ಹಾಸ್ಯಕ್ಕೆ ಈ ಹಾಡು ಹೇಳುತ್ತಾ ಮೆಟ್ಟಲುಗಳನ್ನು ಹತ್ತುತ್...

ಪರಮಾತ್ಮ ಸ್ತುತಿ

kavinagaraj ಏಪ್ರಿಲ್ ೦೪ ಬ್ಲಾಗ್ ೭೯ ವೀಕ್ಷಣೆ

ಸ್ವಾಮಿ ದೇವನೆ ಸರ್ವದಾತನೆ ವಂದನೆ ಶತವಂದನೆ | ದುರಿತವೆಲ್ಲವ ದೂರಮಾಡಿ ಒಳಿತುಗೊಳಿಸಲು ಪ್ರಾರ್ಥನೆ || ಪ || ಜಗವ ಸಲಹುವ ಸ್ವಾಮಿ ನೀನೇ ಒಬ್ಬನೇ ನೀನೊಬ್ಬನೇ ಸರ್ವ ಗ್ರಹಗಳ ಶಕ್ತಿ ನೀನೆ ಲೋಕದೊಡೆಯನೆ ವಂದನೆ | ಜ್ಯೋತಿ ನೀ...

ನಮ್ಮನಿಮ್ಮೊಳಗೂ ಇರಬಹುದು ಒಬ್ಬ "ಜೋನಾಥನ್ ಸೀಗಲ್ "

ಗುರುರಾಜ ಕೊಡ್ಕಣಿ ಏಪ್ರಿಲ್ ೦೩ ಲೇಖನ ೧೧೩ ವೀಕ್ಷಣೆ

ಅದೊ೦ದು ಸಮುದ್ರ ತೀರ. ಮೂಡಣದ ಭಾಸ್ಕರನ ಕಿರಣಗಳು ಸಾಗರದ ಅಲೆಗಳ ಮೇಲೆ ಹರಡಿ ಬೀಳುವ ಮೊದಲೇ ಸಮುದ್ರದ ದ೦ಡೆಯಲ್ಲಿನ ’ಸೀಗಲ್’ಗಳು( ಒ೦ದುವಿಶಿಷ್ಟ ಜಾತಿಯ ಬೆಳ್ಳಕ್ಕಿಗಳ೦ತಹ ನೀರು ಹಕ್ಕಿಗಳು) ರಾತ್ರಿಯ ನಿದ್ರೆ ಮುಗಿಸಿ ಎದ್ದ...

ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ

ಸದಾನಂದ ಏಪ್ರಿಲ್ ೦೩ ಲೇಖನ ೮೦ ವೀಕ್ಷಣೆ

ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ ಕಳೆದ ಹದಿನೆಂಟು ವರ್ಷಗಳಿಂದ ಸಾಗರ ತಾಲೂಕಿನ ಬಚ್ಚಗಾರಿನ ಸಂಕಲನ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ಸಾಲಿನ ಮೊದಲ ಕಾರ್ಯಕ್ರಮ ಮಾಲಿಕೆಯು ಸಾಗರದ ವಿನೋಭಾ...

ದೊಂಬರಾಟ

ನಾಗೇಶ ಮೈಸೂರು ಏಪ್ರಿಲ್ ೦೩ ಲೇಖನ ೯೨ ವೀಕ್ಷಣೆ

ಮತ್ತೊಂದು ಚುನಾವಣೆಯ ಪ್ರಕ್ರಿಯೆ ಶುರುವಾಗಿದೆ - ಯಥಾರೀತಿ ಎಲ್ಲ ಪಕ್ಷಗಳ ದೊಂಬರಾಟ ಸಹ. ಕೆಸರೆರಚಾಟ, ಆರೋಪ - ಪ್ರತ್ಯಾರೋಪ, ದೋಷಾರೋಪಣೆ, ಭಟ್ಟಂಗಿತನ - ಎಲ್ಲವೂ ತಂತಮ್ಮ ಶಕ್ತಾನುಸಾರ ಪ್ರಭಾವ ಬೀರುತ್ತ ತಾಕತ್ತು ತೋರಿಸಲ...

ಪೋಲಿಸ್ ಲವ್ಸ್ ಡಾಕ್ಟರ್

ANILKUMAR ಏಪ್ರಿಲ್ ೦೩ ಕವನ ೩೭೭ ವೀಕ್ಷಣೆ

ಪೋಲೀಸು ಹಾರ್ಟಲ್ಲಿ ಹೋಲಾಗಯ್ತೆ ವಿಚಾರ್ಣೆ ಶುರು ಮಾಡೋಕ್ ಟೈಮ್ ಬಂದಯ್ತೆ ಬುಲ್ಲೆಟ್ಟು ನೀವಂತ ಗೊತ್ತಾಗ್ತಯ್ತೆ ವಾರಂಟ್ ಐತೆ.......... ಪೇಷಂಟು ನೀವಂತ ಗೊತ್ತಾಗ್ತಯ್ತೆ ಹಾರ್ಟೆಷ್ಟು ದೊಡ್ದಂತ ಚೆಕ್ ಮಾಡ್ತಯ್ತೆ ಲವ್ ಲೆ...