ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2014

ಜೂನ್ 2014

೮೨ ಲೇಖನಗಳು

ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ವೇದಭಾರತಿ

kavinagaraj ಜೂನ್ ೩೦ ಲೇಖನ ೭೩ ವೀಕ್ಷಣೆ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬] "ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠ...

ವಿಚಿತ್ರವಾದರೂ ಸತ್ಯ!

vbamaranath ಜೂನ್ ೩೦ ಕವನ ೯೪೬ ವೀಕ್ಷಣೆ

ಮದುವೆಯಲ್ಲಿ ತಾಳಿ ಕಟ್ಟೋದು ಹುಡುಗಿಗೆ, ಆದರೆ ಹುಡುಗ ಬರೋದು ಹತೋಟಿಗೆ...!!! ~|| ಅಮರ್ ||~

ವಿವೇಕವಾಣಿ

ಕೀರ್ತಿರಾಜ್ ಜೂನ್ ೩೦ ಬ್ಲಾಗ್ ೮೦ ವೀಕ್ಷಣೆ

“ಧೀರನಾಗದೆ, ಹೃದಯದಲ್ಲಿರುವ ದ್ವೇಷ ಮತ್ತು ಕ್ರೌರ್ಯ ಭಾವನೆಗಳು ಎಂದೂ ನಾಶವಾಗುವುದಿಲ್ಲ.” -ಸ್ವಾಮಿ ವಿವೇಕಾನಂದ

ಜೀವನ ಮಂತ್ರ

ವಿದ್ಯಾಕುಮಾರ್ ಜಿವಿ ಜೂನ್ ೩೦ ಬ್ಲಾಗ್ ೧೬೧ ವೀಕ್ಷಣೆ

ನಿಸರ್ಗ ನಿರ್ಮಿಸಿತು ಯಂತ್ರ [machine, body] ಬೊಮ್ಮ ತುಂಬಿದನದಕೆ ತಂತ್ರ [software, brain] [creation: Brahma] ತಂತ್ರದಲ್ಲಿರಲು ಕುತಂತ್ರ [virus, evil thoughts] ವಿಷ್ಣು ಬರೆದ ಕುತಂತ್ರಕ್ಕೊಂದು ತಂತ್ರ [a...

ಕಥೆ: ಪರಿಭ್ರಮಣ..(29)

ನಾಗೇಶ ಮೈಸೂರು ಜೂನ್ ೩೦ ಲೇಖನ ೧೧೮ ವೀಕ್ಷಣೆ

( ಪರಿಭ್ರಮಣ..28ರ ಕೊಂಡಿ - https://nageshamysore.wordpress.com/00218-%e0%b2%95%e0%b2%a5%e0%b3%86-%e... ) ತಿಂಗಳ ಕೊನೆಯ ಮೂರು ದಿನಗಳು ಹತ್ತಿರವಾದಂತೆಲ್ಲ ಶ್ರೀನಾಥನ ಎದೆ ಬಡಿತ ಹದ ತಪ್ಪಿದಂತೆ ಭಾಸವಾಗು...

ಅರ್ಥವಿಲ್ಲದ ಸಾಲುಗಳು,,,

ನವೀನ್ ಜೀ ಕೇ ಜೂನ್ ೩೦ ಲೇಖನ ೭೯ ವೀಕ್ಷಣೆ

ಉದ್ದ ಮಣ್ಣಿನ ರಸ್ತೆಯಲಿ ಸಾಗುವಾಗ ಅಕ್ಕ ಪಕ್ಕದ ಮುಳ್ಳಿಗೆ ಹೆದರಿದರೆ ? ದಾರಿ ಸಾಗುವುದೇ, ----------------------------------------- ಸವೆದ ಚಪ್ಪಲಿಯ ಗುರುತು ಹೇಳಬೇಕು ಎಲುಬಿರದ ನಾಲಿಗೆಯಲ್ಲ, ತಾನೇನು ಮಾಡಿದ್ದೇ...

ಪುಸ್ತಕನಿಧಿ- 'ಮನು' ಅವರ 'ಮಹಾಸಂಪರ್ಕ' ಕಾದಂಬರಿ- ದೇವತೆಗಳು.ಋಷಿಗಳು ಯಾರು?

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೯ ಬ್ಲಾಗ್ ೧೬೧ ವೀಕ್ಷಣೆ

ಮಹಾಭಾರತವು ಸುಮಾರು ೫೦೦೦ ಸಾವಿರ ವರ್ಷಗಳ ಹಿಂದೆ ನಡೆದಿದ್ದು , ವ್ಯಾಸಮಹರ್ಷಿಯು ಅದರಲ್ಲಿ ಪ್ರಾರಂಭಕ್ಕೆ ವಿಶ್ವಸೃಷ್ಟಿಯ ಸಂಗತಿಗಳನ್ನು ತಿಳಿಸಿದ್ದಾನೆ. ' ಜ್ಯೋತಿರ್ವಿಜ್ಞಾನ' ದಲ್ಲಿ ಭಾರತೀಯರ ತಿಳುವಳಿಕೆ ಅಗಾಧವಾಗಿತ್ತ...

ಗಗನಕೆ ಏಣಿ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಜೂನ್ ೨೯ ಬ್ಲಾಗ್ ೮೭ ವೀಕ್ಷಣೆ

ಗಗನಕೆ ಏಣಿ ಒಂದು ಹೆಜ್ಜೆ ನೆಲದ ಮೇಲೆ, ಇನ್ನೊಂದು ಚಂದ್ರನ ಮೇಲೆ, ಮೂರನೆಯದು, ಎದೆ ಅಂಗಳದಲ್ಲೋ, ಮಂಗಳನಲ್ಲೋ ಅರಿಯೆ, ಕವಿಯಾದರೆ, ಎದೆಯಂಗಳದಲ್ಲಿ, ಶೋಧಕನಾದರೆ ಮಂಗಳನಲ್ಲಿ ಸಾಮಾನ್ಯನಾದರೆ ಕನಸಂಗಳದಲ್ಲಿ ಅರಿಯೆ ನಾನಾರು,...

00218. ಕಥೆ: ಪರಿಭ್ರಮಣ..(28)

ನಾಗೇಶ ಮೈಸೂರು ಜೂನ್ ೨೮ ಲೇಖನ ೮೪ ವೀಕ್ಷಣೆ

(ಪರಿಭ್ರಮಣ..27ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಅಲ್ಲೇನೊ ವ್ಯವಸ್ಥೆ ಮಾಡಿ ಮಿಕ್ಕ ಆಫೀಸಿನ ಗಡಿಬಿಡಿಯತ್ತ ಗಮನವೀಯುವುದರ ನಡುವೆಯೆ ಒಂದು ದಿನ ಅಕೌಂ...

ಸುಬ್ಬ: ಭಿಕ್ಷಾಪಾತ್ರೆ ಪ್ರಸಂಗ

ಶ್ರೀನಾಥ್ ಭಲ್ಲೆ ಜೂನ್ ೨೮ ಲೇಖನ ೮೧ ವೀಕ್ಷಣೆ

ರಾತ್ರಿ ಒಂಬತ್ತೂವರೆ. ಸಾಮಾಜಿಕ, ಪೌರಾಣಿಕ, ಹಾಸ್ಯ (?) ಇತ್ಯಾದಿ ಮೆಗಾ ಧಾರಾವಾಹಿಗಳು ಮುಗಿದು ಕ್ರೈಮ್ ಸರಣಿಯ ಸೀರಿಯಲ್ಲುಗಳು ಮೂಡೋ ಹೊತ್ತು. ಹೊರಗೆ ಗಾಢಾಂಧಕಾರ. ಹಲ್ ಬಿಟ್ಟ ಹೊರತು, ಮುಖದದ ಬೌಂಡರಿ ಅರಿವಾಗುವುದಿಲ್ಲ....

ಪಟ್ಟಭದ್ರ ಹಿತಾಸಕ್ತಿ ಮತ್ತು ಸರ್ಕಾರಿ ಸೇವೆ

kavinagaraj ಜೂನ್ ೨೭ ಲೇಖನ ೭೪ ವೀಕ್ಷಣೆ

ಸರ್ಕಾರಿ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿರುವುದರಿಂದ ಪಟ್ಟಭದ್ರ ಹಿತಾಸಕ್ತರ ಒಂದು ಪಡೆಯೇ ಆಡಳಿತವನ್ನು ನಿಯಂತ್ರಿಸುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಹಿತಾಸಕ್ತ ಪಟ್...

ಕೈ ತೊರೆದ ಕೊಡೆ

poornima rao ಜೂನ್ ೨೭ ಕವನ ೨೮೩ ವೀಕ್ಷಣೆ

ಒಂದಿರುಳು ನಾ ಕೊಂಡೆ ಆ ಕೊಡೆಯ ಆ ಕ್ಷಣದಿ ನಾನಾದೆ ಅದರೊಡೆಯ ಬಿರುಸು ಮಳೆಯಿಂದ ನಿತ್ಯ ನನ್ನ ಕಾಪಾಡಿ ನೀನಾದೆ ನನ್ನ ಅಪರೂಪದ ಒಡನಾಡಿ ಕನಸೊಂದ ನಾ ಕಂಡೆ ಅತಿ ಘೋರ ಹೋದಂತೆ ನನ್ನಿಂದ ನೀ ಬಹು ದೂರ ಆದರೂ ಸರಿಯೇ ನಿನ್ನಯ ಸ್ಥಾ...

ಬೀದಿ ನಲ್ಲಿ ನೀರಿನ ಸರತಿಗೆ....

ನಾಗೇಶ ಮೈಸೂರು ಜೂನ್ ೨೭ ಲೇಖನ ೧೬೧ ವೀಕ್ಷಣೆ

ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗ...

ನನ್ನತನ

ತೇಜಸ್ವಿ .ಎ. ಸಿ ಜೂನ್ ೨೬ ಬ್ಲಾಗ್ ೧೧೦ ವೀಕ್ಷಣೆ

ನನ್ನತನ ನನ್ನೊಳಗಿನ ನನ್ನನೇ ಬದಲಿಸಲೇ ನಾನು ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ...

ತಾಯಿಯ ಮಡಿಲಲ್ಲಿ..

ನವೀನ್ ಜೀ ಕೇ ಜೂನ್ ೨೬ ಲೇಖನ ೭೩ ವೀಕ್ಷಣೆ

(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕವಿತೆ ) ಕತ್ತಲೆಯಲಿ ಕಣ್ಮುಚ್ಚಿ ಆತ್ಮ ಕಂಡ ದೇಶಕ್ಕೆ ಯಾಕೆ ಬೇಕು ಬೆಳಕು ಪಾಶ್ಚಾತ್ಯರ ತಳುಕು, ಮೈ ಮುಚ್ಚಿ ಮನ ಬಿಚ್ಚಿ ನನ್ನ ಸಾಕಿದವಳು ಕತ್ತಲೆಯ ತಂಪಿನಲಿ ಎದೆಹಾಲ ಕುಡಿಸಿದಳು...

ಕಥೆ: ಪರಿಭ್ರಮಣ..(27)

ನಾಗೇಶ ಮೈಸೂರು ಜೂನ್ ೨೬ ಲೇಖನ ೮೫ ವೀಕ್ಷಣೆ

( ಪರಿಭ್ರಮಣ..26ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆ ಮಾತಿಗೆ ಬದಲಾಡದೆ ತುಸು ಹೊತ್ತು ಮೌನವಾಗಿದ್ದ ಕುನ್. ಸೋವಿ, ' ವಿಚಿತ್ರವೆಂದರೆ ಕಸ್ಟಮರನಾದ...

ದೇವರಲ್ಲಿ ಮಳೆಗಾಗಿ ಮೊರೆ -೨

ಗಣೇಶ ಜೂನ್ ೨೬ ಬ್ಲಾಗ್ ೧೧೬ ವೀಕ್ಷಣೆ

ಮೊದಲ ಭಾಗ : http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%B2%E0... ದೇವರು : ಯಾರಲ್ಲಿ ಈತನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ. ನಾನು : ದೇವರೆ, ಇದು ಅನ್ಯಾಯ. ನಾನೇನು...

ದೇಶ ಉದ್ಧಾರ ಆಗೊಲ್ಲ ಎ೦ದು ಲೊಚಗುಡುವ ಮುನ್ನ...

ಗುರುರಾಜ ಕೊಡ್ಕಣಿ ಜೂನ್ ೨೬ ಲೇಖನ ೮೩ ವೀಕ್ಷಣೆ

’ನಿನಗೆ ಗೊತ್ತಿಲ್ಲ ಗುರು,ನಮ್ಮ ಊರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗೋದಿಲ್ಲ.ನಮ್ಮೂರಿನ ರಸ್ತಗಳನ್ನು ನೋಡ್ಬೇಕು ನೀನು,ಕೆಟ್ಟು ಕೆರ ಹಿಡಿದಿವೆ.ಡಬ್ಬಾ ಗೌರ್ನಮೆ೦ಟ್ ಬಸ್ಸುಗಳು, ರೋಡ್ ಲೈಟೇ ಇಲ್ಲದ ರಸ್ತೆಗಳು...

ಕಥೆ: ಪರಿಭ್ರಮಣ..(26)

ನಾಗೇಶ ಮೈಸೂರು ಜೂನ್ ೨೬ ಲೇಖನ ೧೨೭ ವೀಕ್ಷಣೆ

( ಪರಿಭ್ರಮಣ..25ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆದರೆ ಶ್ರೀನಿವಾಸ ಪ್ರಭುವಿನ ಕುಟಿಲ ಮನ ಹೇಗಾದರೂ ಶ್ರೀನಾಥನ ಕಾಲೆಳೆದು ಕಿತ್ತಾಟಕಿಳಿಯುವಂತೆ ಪ...

ಹೀಗೊಂದು ಆಲೋಚನೆ ??

ಪ್ರದೀಪ್ ತ್ಯಾಗರಾಜ ಜೂನ್ ೨೫ ಕವನ ೨೯೮ ವೀಕ್ಷಣೆ

ದೂರದ ಬೆಟ್ಟದಲ್ಲಿತ್ತೊಂದು ಪುರಾತನ ಮರ.. ಯಾವುದೇ ಬಿರುಗಾಳಿಗೆ, ಮಳೆ, ಸಿಡಿಲಿಗೆ.. ಅಂಜದೆ ಅಳುಕದೆ, ಬೆಳೆದು ನಿಂತಿದ್ದ ಆ ಮರಕ್ಕೆ.. ಇದ್ದನೊಬ್ಬ ಗೆಳೆಯ, ವಯಸ್ಸಾದ ಮುದುಕ.. ದಿನವೂ ಸಂಜೆ ವೇಳೆಯಲಿ ಬರುತ್ತಿದ್ದ ಆತ, ಮರ...