ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2014

ಜೂನ್ 2014

೮೨ ಲೇಖನಗಳು

“ಆಕೆಯ ಪ್ರೇಮ, ನನ್ನ ಕಥೆ”

ನವೀನ್ ಜೀ ಕೇ ಜೂನ್ ೦೯ ಲೇಖನ ೫೧ ವೀಕ್ಷಣೆ

ಆಕೃತಿ ಇರದ ಪ್ರತಿಕೃತಿಗೆ ದಿನವೂ ಕನಸು ಕಾಣುವ ಪಕ್ಕದ ಮನೆ ಹುಡುಗಿ ಕಿಟಕಿ ಸಂದಿನಲ್ಲಿ ಚಂದಿರನ ಇಣುಕಿ, ತನ್ನಷ್ಟಕ್ಕೆ ಗುನುಗುವ ಹಾಡಿಗೆ ನಾನು ಮುಗುಳ್ನಕ್ಕರೆ, ಆಕೆಯ ಮುಂಗುರುಳು ನಾಚುವುದು, ಮನದಲ್ಲೇ ಕಟ್ಟಿದ ಆಕೆಯ ಹಕ್...

ಮ್ಯಾಚಿಂಗ್ !

ನಾನಾ, ಕೊಳ್ಳೇಗಾಲ ! ಜೂನ್ ೦೮ ಕವನ ೯೮೯ ವೀಕ್ಷಣೆ

ಅವಳು ಹಿಡಿದು ಕೊಂಡಿದ್ದಳು ಮ್ಯೆಕ್ರೋಸಾಫ್ಟ ಮೊಬ್ಯೆಲು ! ಧರಿಸಿ ಕೊಂಡಿದ್ದಳು ಕಿಟಕಿ ವಿನ್ಯಾಸದ ಬ್ಲೌಸು ! -ನಾನಾ,ಕೊಳ್ಳೇಗಾಲ !

ಚಿತ್ರ ದರ್ಶನ

ನವೀನ್ ಜೀ ಕೇ ಜೂನ್ ೦೮ ಲೇಖನ ೫೬ ವೀಕ್ಷಣೆ

ಚಲನಚಿತ್ರ ಅಥವಾ ಸಿನಿಮಾ ಲೋಕವನ್ನು ಕನಸಾಗಿಸಿಕೊಂಡಿರುವ ಅನೇಕರಲ್ಲಿ ನಾನು ಒಬ್ಬ, ಒಂದು ಕಿರು ಚಿತ್ರಕ್ಕೆ ಕೈ ಹಾಕುವ ಆಸೆ ಇತ್ತು, ಆದರೆ ಅದರ ಶಬ್ಧ ಮತ್ತು ಸಂಬಾಷಣೆಗಳನ್ನೆಲ್ಲ ಸರಿಯಾಗಿ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ,...

ಪುಸ್ತಕನಿಧಿ-ಮೊಘಲ್ ಸಾಮ್ರಾಜ್ಯ‌ ಸ್ಥಾಪಕ ಬಾಬರ‌ನ‌ ಡೈರಿ! ‍

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೮ ಬ್ಲಾಗ್ ೫೫೪ ವೀಕ್ಷಣೆ

ಇತ್ತೀಚೆಗೆ 'ದಿಲ್ಲೀಶ್ವರನ‌ ಡೈರಿ' ಎಂಬ‌ ನಾ,ಕಸ್ತೂರಿ ( 'ಅನರ್ಥಕೋಶ‌'ಕ್ಕಾಗಿ ಹೆಸರಾದ‌ ಮಹನೀಯರು ) ಅವರ‌ ಪುಸ್ತಕವನ್ನು ಓದಿದೆ. ಸುಮಾರು ನೂರು ಪುಟಗಳ‌ ಪುಸ್ತಕ‌ ಇದು. ಈಗ‌ ಸಪ್ನ‌ ಬುಕ್ ಹೌಸ್ ನವರು ಮುದ್ರಿಸಿದ್ದಾರೆ....

ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

kavinagaraj ಜೂನ್ ೦೬ ಲೇಖನ ೯೮ ವೀಕ್ಷಣೆ

ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವ...

ಕಥೆ: ಪರಿಭ್ರಮಣ..(23)

ನಾಗೇಶ ಮೈಸೂರು ಜೂನ್ ೦೬ ಲೇಖನ ೭೭ ವೀಕ್ಷಣೆ

( ಪರಿಭ್ರಮಣ..22ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಸುಮಾರು ಹೊತ್ತು ಅಲುಗದ ಶಿಲೆಯಂತೆ ತದೇಕಚಿತ್ತನಾಗಿ ದಿಟ್ಟಿಸುತ್ತ ಕುಳಿತ ಶ್ರೀನಾಥನಿಗೆ ಈಗ ಎಲ...

ಗಣಿತ ಅಧ್ಯಾಪನ

Naveen Kamkar ಜೂನ್ ೦೬ ಲೇಖನ ೭೭ ವೀಕ್ಷಣೆ

ಬಹಳಷ್ಟು10ನೇತರಗತಿಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೆದರಿಕೆ ಹುಟ್ಟಿಸುವ ವಿಷಯ ‘ಗಣಿತ’. ಇದುಬಹಳಷ್ಟು ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕೆಟ್ಟ ಕನಸು. ಬೆಂಗಳೂರಿನಂತಹ ನಗರದಲ್ಲಿ ಸರಕಾರಿಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲ...

ಮಿತ್ರನ ತಾಯಿಯ ಜೀವ ಉಳಿಸಲು ಸಹಾಯ ಮಾಡಿ

ಹರಿಹರಪುರಶ್ರೀಧರ್ ಜೂನ್ ೦೬ ಬ್ಲಾಗ್ ೮೨ ವೀಕ್ಷಣೆ

ಬೆಂಗಳೂರಿನಲ್ಲಿರುವ ಮಿತ್ರರು ಅಪೊಲೋ ಆಸ್ಪತ್ರೆಗೆ ಖುದ್ದಾಗಿ ಹೋಗಿ ಭರತನನ್ನು ಭೇಟಿ ಮಾಡಿ ಧೈರ್ಯವನ್ನು ತುಂಬುವ ಕೆಲಸ ಮಾಡಲು ವಿನಂತಿಸುವೆ. ತಾಯಿಯ ಉಳಿವಿಗಾಗಿ ಹಂಬಲಿಸುತ್ತಿರುವ ಜೀವಕ್ಕೆ ನಾವು ಧೈರ್ಯ ಹೇಳಬೇಕು.ಸಹಾಯಮಾ...

ತುರ್ತು ಪರಿಸ್ಥಿತಿ! ಕಹಳೆ !! ಒಂದು ನೆನಪು

ಹರಿಹರಪುರಶ್ರೀಧರ್ ಜೂನ್ ೦೬ ಬ್ಲಾಗ್ ೮೦ ವೀಕ್ಷಣೆ

ಎಲ್ಲಾ ಓದಲಿ ಎಂದು ನಾನು ಬರೆಯಲೆ ಇಲ್ಲ ಬರೆಯುವುದು ಅನಿವಾರ್ಯ ಕರ್ಮ ನನಗೆ! ಇನ್ನೇನ್ ಮಾಡಲಿ ! ಬೆಳಗಿನಿಂದ ಸಂಜೆಯ ವರಗಿನ ನನ್ನ ಭಾವನೆಗಳನ್ನು ಇಲ್ಲಿ ಗೀಜಿದೊಡನೆ ಎಲ್ಲಾ ಖಾಲಿ ಖಾಲಿ. ಹಾಸಿಗೆ ಮೇಲ್ ಕಾಲು ಚಾಚಿದ ಕೂಡಲೇ...

ಅಂದು-ಇಂದು, ಒಂದು ನೆನಪು !

ಹರಿಹರಪುರಶ್ರೀಧರ್ ಜೂನ್ ೦೬ ಬ್ಲಾಗ್ ೧೧೭ ವೀಕ್ಷಣೆ

ಇಂದೂ ಸುರಿಯುವ ಮಳೆ! ಅಂದೂ ಸುರಿಯುವ ಮಳೆ!! ಇಂದು ಪರಮಪೂಜ್ಯ ಗುರೂಜಿಯವರ ಸಂಸ್ಮರಣೆಯು ವೇದಭಾರತಿಯ ವತಿಯಿಂದ ನಮ್ಮ ಮನೆಯಲ್ಲಿ ನಡೆಯುತ್ತಿರುವಾಗ ಮಳೆ ಸುರಿಯುತ್ತಿದೆ. ಆಮಳೆಯಲ್ಲೇ ಮನೆಯೊಳಗೆ ಕಾರ್ಯಕ್ರಮ ನಡೆಯುತ್ತಿದೆ. ಹ...

ಇಲಾಖಾ ವಿಚಾರಣೆ: ಸುಧಾರಣೆ ಹೇಗೆ?

kavinagaraj ಜೂನ್ ೦೫ ಲೇಖನ ೬೭ ವೀಕ್ಷಣೆ

ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಶಿಸ್ತು ಪ್ರಾಧಿಕಾರಿಂದ ನೇಮಿಸಲ...

ನಮ್ಮ ವಸಂತಕ್ಕ...

ಮೋಹನ್ ವಿ ಕೊಳ್ಳೇಗಾಲ ಜೂನ್ ೦೫ ಲೇಖನ ೧೭೬ ವೀಕ್ಷಣೆ

ಈಗಷ್ಟೇ ಕೆಲಸಕ್ಕೆ ಹೊರಡುವ ಆತುರದಲ್ಲಿದ್ದಾಗ ಗಾಯತ್ರಿ ಚಿಕ್ಕಮ್ಮನಿಂದ ಫೋನ್ ಬಂದಿತ್ತು. ಕೆಲಸಕ್ಕೆ ಹೋಗುವ ಅವಸರದಲ್ಲಿ ಒಂದು ವಸ್ತು ಸಿಕ್ಕಿದರೆ ಮತ್ತೊಂದು ಸಿಗುವುದಿಲ್ಲ. ಆ ಗಾಬರಿಯಲ್ಲಿದ್ದ ನನ್ನನ್ನು ಈ ಹಾಳಾದ ಮೊಬೈಲ...

ಸೌಹಾರ್ದ ಸ್ವಾತಿ ಮುತ್ತು

ಸಂತೋಷ ಕುಮಾರ ಎನ್ ತೊಟ್ನಳ್ಳಿ ಜೂನ್ ೦೫ ಕವನ ೭೪೭ ವೀಕ್ಷಣೆ

ಕೇಸರಿ ಹಸಿರು ನೀಲಿ ಬೇಲಿ ಜೋಡಿಸಿ | ಚಡಿ ್ಡಟೋಪಿ ಗಡ್ಡ ಸಿದ್ಧಾಂತ ಸಂಸ್ಕರಿಸಿ | ಕುಟಿಲ ಬಂಡವಾಳಶಾಹಿ ನೀತಿ ಪರಿಷ್ಕರಿಸಿ | ಧರ್ಮಾಂಧ ಉಗ್ರವಾದಿ ಮುಖವಾಡ ಭೇದಿಸಿ | ಬಾ ಕುಣಿಯೋಣ ಸವಿ ಗೆಳೆತನ ಪಾನಕ ಸೇವಿಸಿ || ಕೇಸರಿ ಹ...

ಅಸ್ಪಷ್ಟ ಪ್ರಶ್ನೆ

ನವೀನ್ ಜೀ ಕೇ ಜೂನ್ ೦೪ ಲೇಖನ ೪೮ ವೀಕ್ಷಣೆ

ಮನವು ಸತ್ತು ಹೆಣವಾದರೂ ನೆನವು ಸಾಯುತ್ತಿಲ್ಲ,,,, ಯಾಕೆ ? ನಿದ್ರೆಯ ಮಂಪರಿನಲ್ಲಿ ನಡಿಗೆಯ ಮೈಮರೆವೆಯಲ್ಲಿ ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಕಾಡುವುದೊಂದೆ,,,,, ನೆನಪು ! ದಟ್ಟ ಕಾಡಿನಲ್ಲಿ ಮರುಭೂಮಿ ಎದುರಾದಂತೆ, ಸಾಗರದ ಮಧ್...

ನಾಟಕವಾದ ಇಲಾಖಾ ವಿಚಾರಣೆ

kavinagaraj ಜೂನ್ ೦೩ ಲೇಖನ ೫೦ ವೀಕ್ಷಣೆ

ಇಲಾಖಾ ವಿಚಾರಣೆಗಳು ಎಷ್ಟು ಅರ್ಥಹೀನವಾಗಿವೆ ಎಂಬ ಬಗ್ಗೆ ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿದೆವು. ಇಲಾಖಾ ವಿಚಾರಣೆ ಏಕೆ ಅರ್ಥ ಕಳೆದುಕೊಳ್ಳುತ್ತವೆ ಎಂಬುದಕ್ಕೆ ನಿದರ್ಶನವಾಗಿ ಒಂದು ಪ್ರಕರಣ ನಿಮ್ಮ ಮುಂದಿಡುವೆ. ಅದಕ್ಕೆ...

ಸಾಹಿತ್ಯ ಲೋಕದಲ್ಲಿನ ದೆವ್ವ ಭೂತಗಳು...!!!

ಗುರುರಾಜ ಕೊಡ್ಕಣಿ ಜೂನ್ ೦೩ ಲೇಖನ ೧೧೩ ವೀಕ್ಷಣೆ

ದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆ...

ಭಾರತದಲ್ಲಿದೆ ಎರಡನೇ ಸಂವಿಧಾನ!

Raghavendra Adiga H.N. ಜೂನ್ ೦೨ ಲೇಖನ ೬೪ ವೀಕ್ಷಣೆ

ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ. ಮೊನ್ನೆ ತಾನೆ ಚುನಾವಣೆ ಹಣಾಹಣಿಗಳೆಲ್ಲಾ ಮುಗಿದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಿದೆ. ಇಂತಹಾ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಸಚಿವರಾದ...

ಅಜೇಯ‌ ‍ ಕಿರುಚಿತ್ರ‌

ಜಯಂತ್ ರಾಮಾಚಾರ್ ಜೂನ್ ೦೨ ಬ್ಲಾಗ್ ೫೭ ವೀಕ್ಷಣೆ

ಆತ್ಮೀಯರೇ, ನಿಮ್ಮೆಲ್ಲರ‌ ನಿರ‍ಂತರ‌ ಪ್ರೋತ್ಸಾಹದಿಂದ‌ ನನ್ನ‌ ನಾಲ್ಕನೇ ಕಿರುಚಿತ್ರ‌ ಅಜೇಯ‌ ಮುಗಿಸಿದ್ದೇನೆ. ___LINK_OPEN_href="https://www.youtube.com/watch?v=65BmAHWcZ_4&feature=youtu.be"___https:...

ಸ್ತ್ರೀಯರಿಗೆ ಉಪನಯನ ಸಂಸ್ಕಾರ ಮಾಡಬಹುದೇ?

ಹರಿಹರಪುರಶ್ರೀಧರ್ ಜೂನ್ ೦೧ ಬ್ಲಾಗ್ ೨೩೧ ವೀಕ್ಷಣೆ

ಋಗ್ವೇದದ ಒಂದು ಮಂತ್ರ ಏನು ಹೇಳುತ್ತದೆ, ನೋಡೋಣ. ದೇವಾ ಏತಸ್ಯಾಮವದಂತ ಪೂರ್ವೇ ಸಪ್ತಋಷಯಸ್ತಪಸೇ ಯೇ ನಿಷೇದುಃ | ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ ದುರ್ಧಾಂ ದಧಾತಿ ಪರಮೇ ವ್ಯೋಮನ್ || [ಋಕ್. ೧೦.೧೦೯.೪] ಅರ್ಥ: ಯೇ = ಯಾವ...