ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2014

ಜೂನ್ 2014

೮೨ ಲೇಖನಗಳು

ಪುಸ್ತಕನಿಧಿ‍‍‍‍ ‍‍- ದೇವುಡು ಅವರ‌ 'ಮಯೂರ‌'

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೫ ಬ್ಲಾಗ್ ೧೦೪ ವೀಕ್ಷಣೆ

ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ. ಇವನ‌ ರಾಜಧಾನಿ ಬನವಾಸಿ. ಇವನ‌ ಕುರಿತಾದ‌ 'ಮಯೂರ‌' ಚಲನಚಿತ್ರವು 'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು. ಈ ಕಾದಂಬರಿಯು ಡ...

ಬೆಟ್ಟದ ಚಿಟ್ಟೆಯ ಕನಸು

ನವೀನ್ ಜೀ ಕೇ ಜೂನ್ ೨೫ ಲೇಖನ ೮೭ ವೀಕ್ಷಣೆ

ಬೆಟ್ಟದ ಮೇಲಿನ ಚಿಟ್ಟೆಯ ಕನಸು ಬಟ್ಟೆ ಹೊಲಿಯುವವಳ ಮಗಳಿಗೆ ದಿನವೂ ತಾನು ಬೆಟ್ಟ ನೋಡುತಾ ಹೊಲಿಯುವಳು, ದಾರವ ಪೋಣಿಸಿ ಮುಂದೊಂದು ದಿನ ಬೆಟ್ಟದ ಎತ್ತರದಲ್ಲಿ ಚಿಟ್ಟೆಯ ಹಿಡಿದು ಕುಳಿತರೆ, ಸಾರ್ಥಕ,, ಬಣ್ಣ ಬಣ್ಣದ ಬಟ್ಟೆಯ ಮೇ...

ಗೊಂದಲ

Harish S K ಜೂನ್ ೨೪ ಲೇಖನ ೬೫ ವೀಕ್ಷಣೆ

ನಾನು ಆಶಾ, ಬ್ಯಾಂಗಲೋರ್ ನಿವಾಸಿ , ಅಶೋಕ್ ಧರ್ಮ ಪತ್ನಿ. ನಾನು ಇರುವುದು ಹೆಚ್ ಏ ಯಲ್ ಹತ್ತೀರ. ನಾನು ಗೃಹಿಣಿ. ನನ್ನ ಯೆಜಮಾನರು ಸಾಫ್ಟ್ವೇರ್ ಇಂಜಿನಿಯರ್. ದಿನ ನಿತ್ಯದ ಜೀವನ ಯಾವುದೇ ತೊಂದರೆ ಇಲ್ಲದೆ ಸಾಗುತೀದೆ. ನಮ್ಮ...

ಜೀವಬಿಂದು

ಜಯಪ್ರಕಾಶ‌ ಜೂನ್ ೨೪ ಬ್ಲಾಗ್ ೯೭ ವೀಕ್ಷಣೆ

ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು ಹಗಲಿರುಳು ಕಾಡುತಲಿ ಪುರುಷನೆದ...

ಸಾಹಿತ್ಯ‌ ಕ್ಷೇತ್ರದಲ್ಲಿ ಮೂಡಿಬಂದ‌ 'ಶೇಕ್ಸ್-ಪಿಯರ್' ನ‌ ಅದ್ಭುತ‌ ಕಲ್ಪನೆಗಳು

ಶಬೀರ್ ಆಹಮದ್ ಕಾಟಿಪಳ್ಳ ಜೂನ್ ೨೪ ಲೇಖನ ೧೧೧ ವೀಕ್ಷಣೆ

ಮಾನವನ ದೈನಂದಿನ ಮನೋರಂಜನೆಗಳ ಮೌಲ್ಯಯುತ ನಡವಳಿಕೆಗಳಲ್ಲಿ ಸಾಹಿತ್ಯ ಕ್ಷೇತ್ರದ ಮಹತ್ವದ ಘಟ್ಟ. ಇತಿಹಾಸದ ಪೌರಾನಿಕವಾದ ದ್ರಿಶ್ಯಗಳನ್ನು ಆಧುನಿಕ ಸಮಾಜದ ಅತೀ ವಿಶಾಲತೆಯಲ್ಲಿ ಜೀವನದ ನವ-ನವೀನ ಮಧುಕರವಾದ ವ್ಯೆಶಿಷ್ಟ್ಯಗಳಿಂದ...

ದೇವರಲ್ಲಿ ಮಳೆಗಾಗಿ ಮೊರೆ..

ಗಣೇಶ ಜೂನ್ ೨೪ ಬ್ಲಾಗ್ ೧೧೭ ವೀಕ್ಷಣೆ

"ಇನ್ನು ಹದಿನೈದು ದಿನಗಳಲ್ಲಿ ಉತ್ತಮ ಮುಂಗಾರು ಮಳೆಯಾಗದಿದ್ದಲ್ಲಿ, ವಿದ್ಯುತ್ ಉತ್ಪಾದನೆ, ಬೇಡಿಕೆ, ಪೂರೈಕೆ ಸಮತೋಲನ ತಪ್ಪಲಿದೆ. ಆದ್ದರಿಂದ ಉತ್ತಮ ಮಳೆಯಾಗಲಿ ಎಂದು ಪಕ್ಷಾತೀತವಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಇಂಧನ ಸಚ...

ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ಚಿತ್ರಗಳು

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೪ ಚರ್ಚಾವೇದಿಕೆ ೧,೪೭೨ ವೀಕ್ಷಣೆ

ಗೆಳೆಯರೆ , ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ( ( ಅಂದರೆ ಮೊದಲು ಕನ್ನಡದಲ್ಲಿ ಬಂದು ಆಮೇಲೆ ಪರಭಾಷೆಯಲ್ಲಿ ಬಂದ ) ಚಿತ್ರಗಳು ಪಟ್ಟಿ ಒಂದೆಡೆ ಇದ್ದ ಹಾಗಿಲ್ಲ ; ( ಇದ್ದರೆ ತಿಳಿಸಿ ) ನನಗೆ ಗೊತ್ತಿದ್ದ...

ಕೋಪ - ತಾಪ

kavinagaraj ಜೂನ್ ೨೪ ಲೇಖನ ೯೦ ವೀಕ್ಷಣೆ

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ ಕೋಪದಿಂದಲೆ ನಾಶ ಕೋಪದಿಂದಲೆ ಭಯವು | ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ ಕೋಪಿಷ್ಠರವರು ಪಾಪಿಷ್ಠರೋ ಮೂಢ || ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ...

ಬರಿದಾದ‌ 'ಮಿಕ್ಚರ್' ನೆನಪು

ಶಬೀರ್ ಆಹಮದ್ ಕಾಟಿಪಳ್ಳ ಜೂನ್ ೨೩ ಲೇಖನ ೭೦ ವೀಕ್ಷಣೆ

ಆಂದು ಬೇಸಿಗೆ ಕಾಲ‌. ಬೇಸಿಗೆ ಕಳೆದು ಇನ್ನೇನು ಮಳೆಗಾಲ ಆರಂಭವಾಗುವುದರಲ್ಲಿತ್ತು. ನಾನು 'ಬೆಳಗ್ಗಿನ ಚಹಾ' ದ ತಿಂಡಿಗಾಗಿ ನಮ್ಮೂರಿನ ಬೇಕರಿಗೆ ಹೋಗಿದ್ದೆ. ಬೇಕರಿಯಿಂದ‌ 12 ರೂಪಾಯಿ ಕೊಟ್ಟು ಒಂದು ಪ್ಯಾಕ್ 'ಮಿಕ್ಚ‌ರ್' (M...

ಕನಸಿನಾ,,,, ಒಳಗೆ

ನವೀನ್ ಜೀ ಕೇ ಜೂನ್ ೨೩ ಲೇಖನ ೫೬ ವೀಕ್ಷಣೆ

ನಿದ್ದೆಗಣ್ಣಿನ ಕನಸು ಹಾಗು ಕಪ್ಪು ರಾತ್ರಿ ಒಪ್ಪಂದ ಮಾಡಿಕೊಂಡಿವೆ. ಬೆಳಕು ಬಿದ್ದರೆ ರಾತ್ರಿ ಮಾಯ ರಾತ್ರಿಯ ಕನಸೂ ಮಾಯ. ಹೀಗೇಕೆ? ಕತ್ತಲಿನ ಗರ್ಭದಲಿ, ಕನಸಿನ ನೆನಹಿನಲಿ ಅಡಗಿದ ಸತ್ಯಗಳನು ತೆರೆದಿಟ್ಟರೆ, ಅಬ್ಬಾ ಎನೇನು ಅ...

ಮೆಕ್ಯಾನಿಕ್ ಮುರುಗೇಶ

ಐನಂಡ ಪ್ರಭುಕುಮಾರ್ ಜೂನ್ ೨೨ ಬ್ಲಾಗ್ ೧೧೪ ವೀಕ್ಷಣೆ

[ಈ ಬರೆಹ ನಿಜ ಘಟನೆಯನ್ನಾಧರಿಸಿದ್ದರೂ, ಹೆಸರುಗಳೆಲ್ಲವೂ ಕಾಲ್ಪನಿಕ.] "ಲೋ..." "... ... ..." "ಲೇಯ್..!" "... ... ..." "ಲೇಯ್, ಮಾದಾ! ಬಾರೋ ಇಲ್ಲೀ!" "ಬಂದೇಣಾ..." "ಇಪ್ಪತ್ತೊಂದು ಇಪ್ಪತ್ಮೂರು ತಕೊಂಬಾರೋ" ಕುಕ್...

ಮುಂಬೈ ಆಕಾಶವಾಣಿಯಲ್ಲಿ ಶಿಕ್ಷಣ ಪದ್ಧತಿಯ ಸುಧಾರಣೆಯ ಬಗ್ಗೆ ಸಂವಾದ, ಚರ್ಚೆ !

ಹರಿ ಪ್ರಸಾದ್ ನಾಡಿಗ್ ಜೂನ್ ೨೧ ಲೇಖನ ೯೩ ವೀಕ್ಷಣೆ

ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ, 'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವ...

ಮುಂಬೈ ಆಕಾಶವಾಣಿಯಲ್ಲಿ ಶಿಕ್ಷಣ ಪದ್ಧತಿಯ ಸುಧಾರಣೆಯ ಬಗ್ಗೆ ಸಂವಾದ, ಚರ್ಚೆ !

ಹರಿ ಪ್ರಸಾದ್ ನಾಡಿಗ್ ಜೂನ್ ೨೧ ಲೇಖನ ೧೦೪ ವೀಕ್ಷಣೆ

ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ, 'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವ...

ಅಕ್ಕನೆಂದರೆ ಯಾರು?

ಸಂತೋಷಕುಮಾರ ಎನ್ ಜೂನ್ ೨೦ ಕವನ ೩೨೫ ವೀಕ್ಷಣೆ

ಅಕ್ಕನೆಂದರೆ ಯಾರು? ನಾನು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ಅಮ್ಮನ ಪೆಟ್ಟು ತಡೆದವಳೋ ? ಶಾಲೆಯಲ್ಲಿ ಬಿದ್ದು ಗಾಯವಾದಾಗ ಎಡೆ ಬಿಡದೆ ಕಣ್ಣೀರ ಹರಿಸಿದವಳೋ ? ಗದ್ದೆಗೆ ಬುತ್ತಿ ತೆಗೆದುಕೊಂಡು ಹೋಗುವಾಗ ನನಗೆ ನಟ್ಟ ಮುಳ್ಳಿ...

ಅಕ್ಕನೆಂದರೆ ಯಾರು?

ಸಂತೋಷಕುಮಾರ ಎನ್ ಜೂನ್ ೨೦ ಕವನ ೨೨೫ ವೀಕ್ಷಣೆ

ಅಕ್ಕನೆಂದರೆ ಯಾರು? ನಾನು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ಅಮ್ಮನ ಪೆಟ್ಟು ತಡೆದವಳೋ ? ಶಾಲೆಯಲ್ಲಿ ಬಿದ್ದು ಗಾಯವಾದಾಗ ಎಡೆ ಬಿಡದೆ ಕಣ್ಣೀರ ಹರಿಸಿದವಳೋ ? ಗದ್ದೆಗೆ ಬುತ್ತಿ ತೆಗೆದುಕೊಂಡು ಹೋಗುವಾಗ ನನಗೆ ನಟ್ಟ ಮುಳ್ಳಿ...

ರಾಣಿ ಆಜ್ಞೆ

ಗಣೇಶ ಜೂನ್ ೨೦ ಬ್ಲಾಗ್ ೧೩೬ ವೀಕ್ಷಣೆ

ಜೂನ್ ೨೦ ಆದರೂ ಬೆಂಗಳೂರಲ್ಲಿ ಮಳೆಯ ಸುಳಿವೇ ಇಲ್ಲ! ಯಾಕೆ? ಬಹಳ ಯೋಚನೆ ಮಾಡಿದೆ. ನನ್ನಲ್ಲಿರುವ ಎಲ್ಲಾ ಕಡತಗಳನ್ನು ತೆಗೆದು ಪರಿಶೀಲಿಸಿದಾಗ ಗೊತ್ತಾಯ್ತು!- ಕಡು ಬಿಸಿಲ ಟೈಮಲ್ಲಿ ಬರೆದಿಟ್ಟಿದ್ದ ಬರಹವನ್ನು ಇನ್ನೂ ನಾನು ಸ...

ರಾಫೆಲ್ ನಡಾಲ್ ಎ೦ಬ ಟೆನ್ನಿಸ್ ಗಾರುಡಿಗನ ಕುರಿತು....

ಗುರುರಾಜ ಕೊಡ್ಕಣಿ ಜೂನ್ ೨೦ ಲೇಖನ ೫೧ ವೀಕ್ಷಣೆ

’ಜನ ಅಪಜಯವನ್ನು ತು೦ಬ ದಿನ ನೆನಪಿಟ್ಟುಕೊಳ್ಳುವುದಿಲ್ಲ,ಆದರೆ ಜಯವನ್ನು ಬಹಳ ಸಲ ನೆನಪಿಸಿಕೊಳ್ಳುತ್ತಾರೆ.ಹಾಗಾಗಿ ಸೋಲು ನನಗೆ ಬೇಸರವನ್ನು೦ಟು ಮಾಡುವುದಿಲ್ಲ ಆದರೆ ಗೆಲುವು ನನಗೆ ಸ೦ತೊಷವನ್ನು ನೀಡುತ್ತದೆ’ ಎ೦ದು ಹೇಳುತ್ತಾ...

ಒಂದಿಷ್ಟು ಪ್ರೀತಿ ಮತ್ತು ನೆನಪು!!

ಪ್ರದೀಪ್ ತ್ಯಾಗರಾಜ ಜೂನ್ ೨೦ ಕವನ ೭೦೭ ವೀಕ್ಷಣೆ

ನನ್ನ ಸ್ಮೃತಿಯಲ್ಲಿ ಬಂದದ್ದನ್ನು ಹಾಗೆಯೇ ಗೀಚಿದ್ದೇನೆ, ತಪ್ಪಾಗಿದ್ದಲ್ಲಿ ಕ್ಷಮಿಸಿ. ಇದು ನನ್ನ ಸಂಪದದ ಮೊದಲ ಬರಹ!! ಒಂದಿಷ್ಟು ಪ್ರೀತಿ!! ಬಯಸಿದೆ ಈ ಜಗದಿ ಒಂದಿಷ್ಟು ಪ್ರೀತಿ! ಏಕೋ ಕಾಣೆ ಸಿಗಲಿಲ್ಲ!! ಏನೋ ಹುಡುಕಲು ಹೋ...

ಮಳೆಯ ಮುಖ

ನವೀನ್ ಜೀ ಕೇ ಜೂನ್ ೧೯ ಲೇಖನ ೭೪ ವೀಕ್ಷಣೆ

ಬಲಿತ ಮಹೋನ್ನತ ಮೋಡಗಳ ಘರ್ಷಣೆ ಹನಿಯ ಉದ್ಭವ, ಬೆಳಕು ಶಬ್ಧದ ಆಟ, ಹಸಿರು ನಾಚಿ, ತಲೆಬಾಗಿ ಶರಣಾಗತ ಭೋರ್ಗರೆವ ಮಳೆಯ ಕುಶಿಯ ಆರ್ಭಟ ಕವಿಗೆ ಡಜನ್-ಡಜನ್ ಕವನಗಳ ಪ್ರಸವ ವಿರಹಿಗೆ, ಮೌನ ಸಲ್ಲಾಪದ ಕೊಲ್ಲುವ ನೆನಪು, ಮಗುವಿಗೆ ನ...

ಇಂದಿನ ಅಗತ್ಯ - ಸ್ಪಂದನಶೀಲ ಆಡಳಿತ

kavinagaraj ಜೂನ್ ೧೯ ಲೇಖನ ೭೬ ವೀಕ್ಷಣೆ

ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನ...